Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Sportsmail Desk
administrator
- Total Post (1877)
Articles By This Author
ಸ್ವರೂಪದಲ್ಲಿ ಸಚಿನ್ ಆಗಮನ 14ನೇ ವಯಸ್ಸಿನಲ್ಲಿ 25 ಶತಕ!
- By Sportsmail Desk
- . November 26, 2018
ಸೋಮಶೇಖರ್ ಪಡುಕರೆ ಬೆಂಗಳೂರು ಈ ಬಾಲಕ ಒಂದು ವೇಳೆ ಮುಂಬೈಯಲ್ಲಿ ಇರುತ್ತಿದ್ದರೆ ಈಗಾಗಲೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದ. ಆದರೆ ಆತ ಕರ್ನಾಟಕದಲ್ಲಿ ಇದ್ದ ಕಾರಣಕ್ಕೆ ಸುದ್ದಿ ಆಗಲಿಲ್ಲವೋ ಏನೋ. ಬೆಂಗಳೂರಿನ ಜಯನಗರದ
ಟೆನಿಸ್ ಬಾಲ್ ಕ್ರಿಕೆಟ್ ನಲ್ಲಿ ಸಚಿನ್ “ಮಹಾದೇವ”
- By Sportsmail Desk
- . November 24, 2018
ಆರ್. ಕೆ. ಆಚಾರ್ಯ ಕೋಟ “Don’t celebrate until u win” ಇಂಗ್ಲೀಷ್ ನ ಈ ಮಾತು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದನ್ನು,ಕ್ರಿಕೆಟ್ ಜಗತ್ತು ಹಿಂದೆಂದೂ ಕಾಣದ ರೋಚಕ ಪಂದ್ಯವೊಂದು ಸಮರ್ಥಿಸಿ ತೋರಿಸಿತ್ತು. ಹೌದು
ಮೇರಿ ಭಾರತ್ ಮಹಾನ್
- By Sportsmail Desk
- . November 24, 2018
ಏಜೆನ್ಸೀಸ್ ಹೊಸದಿಲ್ಲಿ ಉಕ್ರೇನ್‌ನ ಹನ್ನಾ ಒಖೋಟ ವಿರುದ್ಧ 5-0 ಅಂತರದಲ್ಲಿ ಜಯ ಗಳಿಸಿದ ಭಾರತದ ಮೇರಿ ಕೊಮ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಆರನೇ ಬಾರಿಗೆ ಪ್ರಶಸ್ತಿ ಗೆದ್ದು ಜಾಗತಿಕ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದರು.
ದಕ್ಷಿಣ ವಲಯ ನೆಟ್‌ಬಾಲ್: ಕರ್ನಾಟಕಕ್ಕೆ ಬೆಳ್ಳಿ ಸಂಭ್ರಮ
- By Sportsmail Desk
- . November 24, 2018
ಸ್ಪೋರ್ಟ್ಸ್ ಮೇಲ್ ವರದಿ ತ್ರಿಶೂರಿನ ಡಾನ್ ಬಾಸ್ಕೋ ಎಚ್‌ಎಸ್‌ಎಸ್ ಶಿಕ್ಷಣ ಸಂಸ್ಥೆಯ ಆತಿಥ್ಯದಲ್ಲಿ ನಡೆದ ದಕ್ಷಿಣ ವಲಯ ರಾಷ್ಟ್ರೀಯ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಪುರುಷ ಹಾಗೂ ಮಹಿಳಾ ತಂಡ ಬೆಳ್ಳಿ ಪದಕ ಗೆದ್ದು ರಾಜ್ಯಕ್ಕೆ
ಗೆಲ್ಲುವ ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟ ಕರ್ನಾಟಕ
- By Sportsmail Desk
- . November 24, 2018
ಸ್ಪೋರ್ಟ್ಸ್ ಮೇಲ್ ವರದಿ : ಕರ್ನಾಟಕ ಹಾಗೂ ಮುಂಬೈ ನಡುವೆ ಕುಂದಾ ನಗರಿಯಲ್ಲಿ ನಡೆದ ರಣಜಿ ಟ್ರೋಫಿ ಎಲೈಟ್ ಗಂಪು(ಎ) ಮೂರನೇ ಸುತ್ತಿನ ಪಂದ್ಯ ಅಂತಿಮವಾಗಿ ಡ್ರಾನಲ್ಲಿ ಮುಕ್ತಾಯವಾಯಿತು. ಮೊದಲ ಇನಿಂಗ್ಸ್ ನಲ್ಲಿ 195 ರನ್ ಮುನ್ನಡೆ
ನ್ಯೂಜಿಲೆಂಡ್(ಎ) ಗೆ ವಿಲ್ ಯಾಂಗ್ ಶತಕದ ಆಸರೆ
- By Sportsmail Desk
- . November 24, 2018
ಹ್ಯಾಮಿಲ್ಟನ್: ನಾಯಕ ವಿಲ್ ಯಂಗ್(117*) ಅವರ ಭರ್ಜರಿ ಶತಕದಾಟದ ನೆರವಿನಿಂದ ನ್ಯೂಜಿಲೆಂಡ್ ‘ಎ’ತಂಡ ಭಾರತ ‘ಎ’ ಎದುರಿನ ಎರಡನೇ ಟೆಸ್ಟ್ ನ ಮೊದಲ ದಿನ 90 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆೆ 221 ಮೊತ್ತ
ವಿಶ್ವ ಕಪ್ ವಾಲ್ಟ್ ಗೆ ಅರ್ಹತೆ ಪಡೆದ ದೀಪಾ ಕರ್ಮಾಕರ್
- By Sportsmail Desk
- . November 24, 2018
ದೆಹಲಿ: ಭಾರತದ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ಅವರು ಜರ್ಮನಿಯ ಕಾಟ್‌ಬಸ್‌ನಲ್ಲಿ ನಡೆಯುತ್ತಿರುವ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ ವಿಶ್ವಕಪ್‌ನ ವಾಲ್ಟ್ ಫೈನಲ್‌ಗೆ ಅರ್ಹತೆ ಪಡೆದರು. ಶುಕ್ರವಾರ ನಡೆದ ಅರ್ಹತಾ ಸುತ್ತಿನಲ್ಲಿ ದೀಪಾ 16 ಜಿಮ್ನಾಸ್ಟಿಕ್ ಆಟಗಾರರಲ್ಲಿ
ಪುಣೆ ಚಾಲೆಂಜರ್: ಫೈನಲ್ ತಲುಪಿದ ಪ್ರಜ್ಞೇಶ್
- By Sportsmail Desk
- . November 24, 2018
ಪುಣೆ: ಬೆಂಗಳೂರು ಓಪನ್ ಚಾಂಪಿಯನ್ ಪ್ರಜ್ಞೇಶ್ ಗುಣೇಶ್ವರನ್ ಅವರು ಪುಣೆ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದರು. ಇಲ್ಲಿ ನಡೆದ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ ಗುಣೇಶ್ವರನ್, ಆಲ್ಬೊಟ್ ಅವರನ್ನು 1-6, 6-4, 6-4 ಅಂತರಗಳಿಂದ
ಮಳೆ: ಭಾರತ-ಆಸ್ಟ್ರೇಲಿಯಾ ಪಂದ್ಯ ರದ್ದು
- By Sportsmail Desk
- . November 24, 2018
ಮೆಲ್ಬೋರ್ನ್: ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ-20 ಪಂದ್ಯ ಮಳೆಯಿಂದಾಗಿ ರದ್ದಾಯಿತು. ಮೊದಲನೇ ಪಂದ್ಯದ ಸೋಲಿನಿಂದಾಗಿ ಎರಡನೇ ಕಾದಾಟದಲ್ಲಿ ಗೆದ್ದು ಸೇಡು ತೀರಿಸಿಕೊಳ್ಳಬೇಕೆಂಬ ತುಡಿತದಲ್ಲಿದ್ದ ಭಾರತಕ್ಕೆೆ ಮಳೆರಾಯ ಅವಕಾಶ ನೀಡಲಿಲ್ಲ. ಇಲ್ಲಿನ ಮೆಲ್ಬೋರ್ನ್
ಬಾಕ್ಸಿಂಗ್ ಚಾಂಪಿಯನ್‌ಶಿಪ್: ಫೈನಲ್ ಗೆ ಸೋನಿಯಾ ಚಾಹಲ್
- By Sportsmail Desk
- . November 24, 2018
ದೆಹಲಿ: ವಿಶ್ವ ಮಹಿಳೆಯರ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸೋನಿಯಾ ಚಾಹಲ್ ಫೈನಲ್ ಪ್ರವೇಶಿಸಿದರೆ, ಸಿಮ್ರಾನ್‌ಜೀತ್ ಕೌರ್ ಕಂಚಿನ ಪದಕಕ್ಕೆೆ ತೃಪ್ತಿಪಟ್ಟುಕೊಂಡರು. ಇಲ್ಲಿ ನಡೆದ 57 ಕೆ.ಜಿ ವಿಭಾಗದ ಸೆಮಿಫೈನಲ್‌ನಲ್ಲಿ ಸೋನಿಯಾ ದಕ್ಷಿಣ ಕೊರಿಯಾ ಬಾಕ್ಸರ್