Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

Articles By This Author

Volleyball

ಬೆಂಗಳೂರು ಟಾರ್ಪೆಡೊಸ್‌ಗೆ ಜಯವೊಂದೇ ಮಂತ್ರ

ಸೋಮಶೇಖರ್‌ ಪಡುಕರೆ, sportsmail ಹೈದರಾಬಾದ್‌ನ ಗಾಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಫೆ,5ರಿಂದ ಕ್ರೀಡಾ ಜಗತ್ತು ಬಹಳ ಕುತೂಹಲದಿಂದ ನಿರೀಕ್ಷಿಸುತ್ತಿರುವ ಪ್ರೈಮ್‌ ವಾಲಿಬಾಲ್‌ ಲೀಗ್‌ ಆರಂಭಗೊಳ್ಳಲಿದೆ. ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಬೆಂಗಳೂರು ಟಾರ್ಪೆಡೊಸ್‌ ತಂಡ ಕಳೆದ ಹದಿನೈದು ದಿನಗಳಿಂದ

Volleyball

ಉಪ್ಪಿನ ಕೋಟೆಯ ಉಕ್ಕಿನ ಆಟಗಾರ ನವೀನ್‌ ಶೆಟ್ಟಿ

ಸೋಮಶೇಖರ್‌ ಪಡುಕರೆ sportsmail ಇತ್ತೀಚಿಗೆ ಕರ್ನಾಟಕ ಜೂನಿಯರ್‌ ವಾಲಿಬಾಲ್‌ ತಂಡ ರಾಷ್ಟ್ರಮಟ್ಟದಲ್ಲಿ ಬೆಳ್ಳಿ ಪದಕ ಗೆದ್ದು ಸಂಭ್ರಮಿಸಿದೆ. ಈ ಸಾಧನೆಯ ಹಿಂದೆ ಕರಾವಳಿಯ ಶ್ರೇಷ್ಠ ವಾಲಿಬಾಲ್‌ ಆಟಗಾರ, ಕರ್ನಾಟಕ ಪೊಲೀಸ್‌ ತಂಡದ ಆಟಗಾರ, ಕರ್ನಾಟಕ

Volleyball

ಪಿವಿಎಲ್‌: ಬೆಂಗಳೂರು ಟಾರ್ಪೆಡೊಸ್‌ ತಂಡಕ್ಕೆ ರಂಜಿತ್‌ ನಾಯಕ

Sportsmail: ಹೈದರಾಬಾದ್‌ನ ಗಾಚಿಬೌಲಿ ಕ್ರೀಡಾಂಗಣದಲ್ಲಿ ಫೆಬ್ರವರಿ 5ರಿಂದ ಆರಂಭಗೊಳ್ಳಲಿರುವ ಮೊದಲ ಆವೃತ್ತಿಯ ಪ್ರೈಮ್‌ ವಾಲಿಬಾಲ್‌ ಲೀಗ್‌ ನಲ್ಲಿ ಸ್ಪರ್ಧಿಸುತ್ತಿರುವ ಬೆಂಗಳೂರು ಟಾರ್ಪೆಡೊಸ್‌ ತಂಡದ ನಾಯಕತ್ವವನ್ನು ಹಿರಿಯ ಆಟಗಾರ ರಂಜಿತ್‌ ಸಿಂಗ್‌ ವಹಿಸಲಿದ್ದಾರೆ. ಹೊಸ ಜವಾಬ್ದಾರಿ

Special Story

ಇನ್‌ಸ್ಪೆಕ್ಟರ್‌ ಆಗಲು ಕ್ರೀಡೆಯೇ ಸ್ಫೂರ್ತಿ: ಶಿವರಾಜ್‌ ಬಿರಡೆ

ಸೋಮಶೇಖರ್‌ ಪಡುಕರೆ sportsmail ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಜಿ.ಐ. ಬಾಗೇವಾಡಿ ಕಾಲೇಜಿನ ನೆಟ್‌ಬಾಲ್‌ ತಂಡದಲ್ಲಿ ಆಡಿ ನಂತರ ಯುನಿವರ್ಸಿಟಿ ಬ್ಲೂ ತಂಡದಲ್ಲಿ ಮಿಂಚಿದ ನಾಲ್ವರು ವಿದ್ಯಾರ್ಥಿಗಳು ಕೋಬ್ರಾ ಕಮಾಂಡೋ, ಸೇನಾ

BirminghamCommonwealthGames2022

ಕಾಮನ್ವೆಲ್ತ್‌ ಬ್ಯಾಟನ್‌ಗೆ ಬೆಂಗಳೂರಿನಲ್ಲಿ ಭವ್ಯ ಸ್ವಾಗತ

Sportsmail ಶುಕ್ರವಾರ ಬೆಂಗಳೂರಿಗೆ ಆಗಮಿಸಿದ ಬರ್ಮಿಂಗ್‌ಹ್ಯಾಮ್‌ ಕಾಮನ್ವೆಲ್ತ್‌ ಕ್ರೀಡಾಕೂಟದ ಕ್ವೀನ್‌ ಬ್ಯಾಟನ್‌ಗೆ ಕರ್ನಾಟಕ ರಾಜ್ಯ ಸರಕಾರದಿಂದ ಭವ್ಯ ಸ್ವಾಗತ ನೀಡಲಾಯಿತು.   ವಿಧಾನ ಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗವರ್ನರ್‌ ತಾವರ್‌ ಚಂದ್‌ ಘೆಲೋಟ್‌, ಸ್ಪೀಕರ್‌

BirminghamCommonwealthGames2022

ನಾಳೆ ಬೆಂಗಳೂರಿಗೆ ಕಾಮನ್ವೆಲ್ತ್‌ ಬ್ಯಾಟನ್‌

Sportsmail:           ಬರ್ಮಿಂಗ್‌ಹ್ಯಾಮ್‌ನಲ್ಲಿ  ಜುಲೈ 28ರಿಂದ  ಆಗಸ್ಟ್‌ 8 ರ ವರೆಗೆ ನಡೆಯಲಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದ ಬ್ಯಾಟನ್‌ 14ರಂದು ಬೆಂಗಳೂರಿಗೆ ಆಗಮಿಸಲಿದೆ. ಅಕ್ಟೋಬರ್‌ 7, 2021ರಂದು ಆರಂಭಗೊಂಡ ಬ್ಯಾಟನ್‌  269

Articles By Sportsmail

ಮಿಲಾಗ್ರಿಸ್‌ ಕಾಲೇಜಿಗೆ ಸಂಭ್ರಮ ತಂದ ಕಿರ್ಮಾನಿ

sportsmail: 1983ರ ವಿಶ್ವಕಪ್‌ ಹೀರೋ, ವಿಕೆಟ್‌ ಕೀಪರ್‌ ಸಯ್ಯದ್‌ ಕಿರ್ಮಾನಿ ಅವರು ಉಡುಪಿ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಮಿಲಾಗ್ರಿಸ್‌ ಕಾಲೇಜಿನ ಕ್ರೀಡಾ ಅಕಾಡೆಮಿಗೆ ಆಗಿಮಿಸಿ ಯುವ ಕ್ರೀಡಾಪಟುಗಳಲ್ಲಿ ಹೊಸ ಉತ್ಸಾಹ ತುಂಬಿದರು. ಕಳೆದ

Athletics

ದಾಖಲೆಯೊಂದಿಗೆ ಮಂಗಳೂರಿಗೆ ಚಿನ್ನದ “ಆದೇಶ”

sportsmail: ಮೂಡಬಿದಿರೆಯ ಸ್ವರಾಜ್‌ ಮೈದಾನದಲ್ಲಿ ನಡೆಯುತ್ತಿರುವ 81ನೇ ಅಖಿಲ ಭಾರತ ಅಂತ್‌ ವಿಶ್ವವಿದ್ಯಾನಿಲಯ ಅಥ್ಲೆಟಿಕ್ಸ್‌ ಚಾಂಪಿಯನ್ಷಿಪ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಆದೇಶ್‌ 10,000 ಮೀ. ಓಟದಲ್ಲಿ ನೂತನ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ.  

Volleyball

ಮಲ್ಯಾಡಿ ಮಡಿಲಿಗೆ ಮಹಾಲಿಂಗೇಶ್ವರ ಟ್ರೋಫಿ

sportsmail: ಅತ್ಯಂತ ರೋಚಕವಾಗಿ ನಡೆದ ಫೈನಲ್‌ ಪಂದ್ಯದಲ್ಲಿ ಕುಂದಾಪುರ ಫ್ರೆಂಡ್ಸ್‌ ಕುಂದಾಪುರ ತಂಡವನ್ನು ಮಣಿಸಿದ ಮಲ್ಯಾಡಿಯ ಮಲ್ಯಾಡಿ ಫ್ರೆಂಡ್ಸ್‌ ತಂಡ ಪ್ರತಿಷ್ಠಿತ ಮಹಾಲಿಂಗೇಶ್ವರ ವಾಲಿಬಾಲ್‌ ಚಾಂಪಿಯನ್‌ಷಿಪ್‌ ಗೆದ್ದುಕೊಂಡಿದೆ. ಕುಂದಾಪುರ, ಬೈಂದೂರು ಮತ್ತು ಬ್ರಹ್ಮಾವರ ತಾಲೂಕಿನ

Volleyball

“ಮಹಾ”ವಾಲಿಬಾಲ್‌ ಹಬ್ಬಕ್ಕೆ ಉಳ್ತೂರು ಸಜ್ಜು

sportsmail ಉಳ್ತೂರು ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಹಾಗೂ ಮಹಾಲಿಂಗೇಶ್ವರನ ಹೆಸರಿನಲ್ಲೇ ನಡೆಯುವ ಎರಡನೇ ವರ್ವಷದ ವಾಲಿಬಾಲ್‌ ಹಬ್ಬ ಮಹಾಲಿಂಗೇಶ್ವರ ಟ್ರೋಫಿ  ಚಾಂಪಿಯನ್ಷಿಪ್‌ಗೆ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಸಮೀಪದ ಉಳ್ತೂರು ಸಜ್ಜಾಗಿ ನಿಂತಿದೆ. ಹೊಸ ವರುಷದ ಮೊದಲ