Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
ಸೋಮಶೇಖರ ಪಡುಕರೆ | Somashekar Padukare
ಸೋಮಶೇಖರ್ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.
- Total Post (723)
Articles By This Author
ವಿಕ್ರಮರ ಬೈಂದೂರಿನಲ್ಲಿ ಕ್ರಿಕೆಟ್ ಪರಾಕ್ರಮ
- By ಸೋಮಶೇಖರ ಪಡುಕರೆ | Somashekar Padukare
- . December 24, 2021
ಸೋಮಶೇಖರ್ ಪಡುಕರೆ sportsmail ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಸಂಸ್ಥೆ ಆಶ್ರಯಲ್ಲಿ ಬೈಂದೂರು ತಾಲೂಕು ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಗೆ ಬೈಂದೂರಿನ ಗಾಂಧೀ ಮೈದಾನ ಸಜ್ಜಾಗಿದ್ದು, ಡಿಸೆಂಬರ್ 25 ಮತ್ತು 26
ಜ. 8ರಂದು ಪಡುಬಿದ್ರಿಯಲ್ಲಿ ಸೌಹಾರ್ಧ ಟ್ರೋಫಿ ಕ್ರಿಕೆಟ್ ಟೂರ್ನಿ
- By ಸೋಮಶೇಖರ ಪಡುಕರೆ | Somashekar Padukare
- . December 24, 2021
sportsmail ಕ್ರೀಡೆ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮ ಪಡಿಸಬೇಕು, ಕ್ರೀಡೆ ನಮ್ಮ ನಡುವಿನ ಸೌಹಾರ್ಧತೆಯನ್ನು ಕಾಪಾಡಬೇಕು, ಕ್ರೀಡೆ ನಮ್ಮ ನಡುವಿನ ವೈರತ್ವನ್ನು ದೂರ ಮಾಡಬೇಕು. ಈ ಮೌಲ್ಯಗಳನ್ನೇ ಆದರ್ಶವಾಗಿಟ್ಟುಕೊಂಡು ಪಡುಬಿದ್ರಿಯ ರಿಯಾಜ್
ಕುಂದಾಪುರದಲ್ಲಿ ಜಿಲ್ಲಾ ಕಾಲೇಜು ವಾಲಿಬಾಲ್
- By ಸೋಮಶೇಖರ ಪಡುಕರೆ | Somashekar Padukare
- . December 23, 2021
sportsmail ಕುಂದಾಪುರ ಫ್ರೆಂಡ್ಸ್ ವಾಲಿಬಾಲ್ ಕ್ಲಬ್ ಕುಂದಾಪುರ ಇವರ ಆಶ್ರಯದಲ್ಲಿ ಡಿ, 25ರಂದು ಕುಂದಾಪುರದ ಗಾಂಧಿ ಮೈದಾನಲ್ಲಿ ಉಡುಪಿ ಜಿಲ್ಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ವಾಲಿಬಾಲ್ ಚಾಂಪಿಯನ್‌ಷಿಪ್ ನಡೆಯಲಿದೆ. ಯುವಕ ಮತ್ತು ಯುವತಿಯರ
ಕೈಯೊಂದು…ಪುನೀತ್ ಗೆದ್ದ ಪದಕ ನೂರೊಂದು
- By ಸೋಮಶೇಖರ ಪಡುಕರೆ | Somashekar Padukare
- . December 23, 2021
ಸೋಮಶೇಖರ್ ಪಡುಕರೆ sportsmail ಹುಟ್ಟಿನಿಂದ ಒಂದೇ ಕೈ ಇದ್ದರೂ, ಸಾಮಾನ್ಯರೊಂದಿಗೆ ಈಜಿ, ಯಶಸ್ಸು ಕಂಡು, ನಂತರ ಪ್ಯಾರಾ ಈಜಿನಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ರಾಷ್ಟ್ರಪತಿಗಳಿಂದ ವರ್ಷದ ಶ್ರೇಷ್ಠ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ
ಬೆಂಗಳೂರು ಬುಲ್ಸ್ ಮೊದಲ ಪಂದ್ಯದಲ್ಲೇ ಡಲ್
- By ಸೋಮಶೇಖರ ಪಡುಕರೆ | Somashekar Padukare
- . December 22, 2021
sportsmail ಪ್ರೊ ಕಬಡ್ಡಿ ಲೀಗ್‌ನ 8ನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ಬೆಂಗಳೂರು ಬುಲ್ಸ್ ತಂಡ ಯು ಮುಂಬಾ ವಿರುದ್ಧ 46-30 ಅಂತರದಲ್ಲಿ ಸೋಲಿನ ಆಘಾತ ಅನುಭವಿಸಿದೆ. ಅಭಿಷೇಕ್ ಸಿಂಗ್ ಅವರ ಅಮೂಲ್ಯ 19 ಅಂಕಗಳ
ಕ್ರೀಡಾಕ್ಷೇತ್ರದ ಚಿನ್ನದ ಮಹಿಳೆ ಸರಳಾ ಶೆಟ್ಟಿ
- By ಸೋಮಶೇಖರ ಪಡುಕರೆ | Somashekar Padukare
- . December 22, 2021
ಸೋಮಶೇಖರ್ ಪಡುಕರೆ: sportsmail ಹೆಣ್ಣು ಮಕ್ಕಳಿಗೆ ಉತ್ತಮ ರೀತಿಯಲ್ಲಿ ಶಿಕ್ಷಣ ನೀಡಿದರೆ, ಸಾಧನೆಯ ಹಾದಿಯಲ್ಲಿ ಪ್ರೋತ್ಸಾಹ ನೀಡಿದರೆ ಅವರು ಯಾವ ರೀತಿಯಲ್ಲಿ ದೇಶಕ್ಕೆ ಕೀರ್ತಿ ತರುತ್ತಾರೆ ಎಂಬುದಕ್ಕೆ ಅಂತಾರಾಷ್ಟ್ರೀಯ ವೇಟ್‌ಲಿಫ್ಟರ್ ಸರಳಾ ಬಿ. ಶೆಟ್ಟಿ
ಜ.3: ಬೆಂಗಳೂರು ಟಾರ್ಪೆಡೊಸ್ ವಾಲಿಬಾಲ್ ಅಕಾಡೆಮಿಗೆ ಚಾಲನೆ
- By ಸೋಮಶೇಖರ ಪಡುಕರೆ | Somashekar Padukare
- . December 20, 2021
sportsmail ದೇಶದಲ್ಲಿ ಹೊಸದಾಗಿ ಆರಂಭಗೊಳ್ಳಲಿರುವ ಪ್ರೈಮ್ ವಾಲಿಬಾಲ್ ಲೀಗ್‌ನಲ್ಲಿ ಸ್ಪರ್ಧಿಸಲಿರುವ ಬೆಂಗಳೂರು ಟಾರ್ಪೆಡೊಸ್ ತಂಡದ ಮಾಲೀಕರು 2022 ಜನವರಿ 3 ರಂದು ಬೆಂಗಳೂರಿನ ಮಲ್ಲೇಶ್ವರದಲ್ಲಿ ಭವಿಷ್ಯದ ವಾಲಿಬಾಲ್ ಆಟಗಾರರನ್ನು ಸಜ್ಜುಗೊಳಿಸುವ ಸಲುವಾಗಿ ಪ್ರಾಥಮಿಕ ಹಂತದಲ್ಲಿ
ವಾಲಿಬಾಲ್‌ಗೆ ಜೀವ ತುಂಬುವ “ಲಕ್ಕಿ ಕೋಚ್ʼʼ ಲಕ್ಷ್ಮೀನಾರಾಯಣ
- By ಸೋಮಶೇಖರ ಪಡುಕರೆ | Somashekar Padukare
- . December 20, 2021
ಸೋಮಶೇಖರ್ ಪಡುಕರೆ, sportsmail ಭಾರತದ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಲು ಹೊಸ ಲೀಗ್, ಪ್ರೈಮ್ ವಾಲಿಬಾಲ್ ಲೀಗ್ ಸ್ಥಾಪನೆಯಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಇಂಡಿಯನ್ ಸೂಪರ್ ಲೀಗ್‌ನಲ್ಲಿ ಬೆಂಗಳೂರು
ಪ್ರೈಮ್ ವಾಲಿಬಾಲ್: ಕಾರ್ತಿಕ್, ಅಶ್ವಲ್‌ಗೆ ಬಂಪರ್
- By ಸೋಮಶೇಖರ ಪಡುಕರೆ | Somashekar Padukare
- . December 15, 2021
sportsmail: ಕರ್ನಾಟಕದ ಶ್ರೇಷ್ಠ ವಾಲಿಬಾಲ್ ಆಟಗಾರರಾದ ಕಾರ್ತಿಕ್ ಎ. ಹಾಗೂ ಅಶ್ವಲ್ ರೈ ಪ್ರೈಮ್ ವಾಲಿಬಾಲ್ ಲೀಗ್ ಹರಾಜಿನಲ್ಲಿ ಉತ್ತಮ ಮೊತ್ತಕ್ಕೆ ಅನುಕ್ರಮವಾಗಿ ಕೊಚ್ಚಿ ಬ್ಲೂ ಸ್ಪೈಕರ್ಸ್ ಮತ್ತು ಕೋಲ್ಕೊತಾ ಥಂಡರ್‌ಬೋಲ್ಟ್ಸ್ ತಂಡವನ್ನು ಸೇರಿಕೊಂಡಿದ್ದಾರೆ.
ಪ್ರಜ್ವಲ್ ಹೆಗ್ಡೆಗೆ ರಾನ್ ಬುಕ್‌ಮ್ಯಾನ್ ಮೀಡಿಯಾ ಪ್ರಶಸ್ತಿ
- By ಸೋಮಶೇಖರ ಪಡುಕರೆ | Somashekar Padukare
- . December 14, 2021
ಸೋಮಶೇಖರ್ ಪಡುಕರೆ sportsmail: ದೇಶದ ಶ್ರೇಷ್ಠ ಕ್ರೀಡಾ ಪತ್ರಕರ್ತರಲ್ಲಿ ಒಬ್ಬರಾಗಿದ್ದು, ಟೆನಿಸ್ ವರದಿಗಾರಿಕೆಯಲ್ಲಿ ಅದ್ಭುತ ಸಾಧನೆ ಮಾಡಿರುವ, ಟೈಮ್ಸ್ ಆಫ್ ಇಂಡಿಯಾದ ಟೆನಿಸ್ ಸಂಪಾದಕಿ ಕರ್ನಾಟಕದ ಪ್ರಜ್ವಲ್ ಹೆಗ್ಡೆ ಅವರಿಗೆ ಎಟಿಪಿ ರಾನ್ ಬುಕ್‌ಮ್ಯಾನ್