Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Chess

ಜುಲೈ 19ರಂದು ಚೆಸ್‌ ಒಲಂಪಿಯಾಡ್‌ ಕ್ರೀಡಾ ಜ್ಯೋತಿ ಮಂಗಳೂರಿಗೆ

ಬೆಂಗಳೂರು: ಜಗತ್ತಿನ ಕ್ರೀಡಾ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆಯುತ್ತಿರುವ ಚೆಸ್‌ ಒಲಂಪಿಯಾಡ್‌ ಕ್ರೀಡಾ ಜ್ಯೋತಿಯ ರಿಲೆಯು ಜುಲೈ 19ರಂದು ಮಂಗಳೂರಿಗೆ ಆಗಮಿಸಲಿದೆ. ಇದಕ್ಕೂ ಮುನ್ನ ಜುಲೈ 18ರಂದು ರಾಜಧಾನಿ ಬೆಂಗಳೂರಿಗೆ ಆಗಮಿಸಲಿದೆ. 28 ಜುಲೈಯಿಂದ

BirminghamCommonwealthGames2022

ಕಾಮನ್‌ವೆಲ್ತ್‌ ಗೇಮ್ಸ್‌ಗೆ ಬಾಗಲಕೋಟೆಯ ಸೈಕ್ಲಿಸ್ಟ್‌ ಕೆಂಗಲಗುತ್ತಿ ವೆಂಕಪ್ಪ

ಸೋಮಶೇಖರ್‌ ಪಡುಕರೆ, ಬೆಂಗಳೂರು ಕ್ರೀಡಾ ಹಾಸ್ಟೆಲ್‌ನಲ್ಲಿ ಬೆಳಗಿದ ಪ್ರತಿಭೆ ಬಾಗಲಕೋಟೆಯ ತುಳಸಿಗೆರೆಯ ಕೆಂಗಲಗುತ್ತಿ ವೆಂಕಪ್ಪ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಆಯ್ಕೆಯಾದ ಕರ್ನಾಟಕದ ಏಕೈಕ ಸೈಕ್ಲಿಸ್ಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಏಷ್ಯನ್‌ ಜೂನಿಯರ್‌

BirminghamCommonwealthGames2022

ಕಷ್ಟಗಳ ಭಾರವೆತ್ತಿ ಕಾಮನ್‌ವೆಲ್ತ್‌ಗೆ ಬನ್ನೂರಿನ ಉಷಾ

ಸೋಮಶೇಖರ್‌ ಪಡುಕರೆ, ಬೆಂಗಳೂರು ಕ್ರೀಡಾಪಟುಗಳು ಸಾಧನೆ ಮಾಡಿದ ನಂತರ ಬಹುಮಾನ ಪ್ರಕಟಿಸುತ್ತಾರೆ, ಸಾಧಕರ ಫೋಟೋ ಹಾಕಿ ತಮ್ಮ ರುಂಡಗಳಿಂದ ಕೂಡಿದ ಬ್ಯಾನರ್‌ ಕಟ್ಟುತ್ತಾರೆ, ಜೊತೆಯಲ್ಲಿ ನಿಂತು ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಾರೆ, ಗಣ್ಯರು

Power lifting

ಪವರ್‌ಫುಲ್‌ ಪ್ರದೀಪ್‌ಗೆ ಏಷ್ಯನ್‌ ಪವರ್‌ಲಿಫ್ಟಿಂಗ್‌ ಚಿನ್ನ

ಬೆಂಗಳೂರು: ತಮಿಳುನಾಡಿನ ಕೊಯಮ್ಮತ್ತೂರಿನಲ್ಲಿ ನಡೆಯುತ್ತಿರುವ ಏಷ್ಯನ್‌ ಪವರ್‌ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಕರ್ನಾಟಕದ ಪ್ರದೀಪ್‌ ಕುಮಾರ್‌ ಆಚಾರ್ಯ ಅವರು ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ. 83ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಪ್ರದೀಪ್‌

BirminghamCommonwealthGames2022

ನನ್ನ ಕ್ರೀಡಾ ಬದುಕಿಗೆ ಹೊಸ ರೂಪು ನೀಡಿದ್ದೇ ಕಾಶೀನಾಥ್‌: ಮನು ಡಿ.ಪಿ.

ಸೋಮಶೇಖರ್‌ ಪಡುಕರೆ, ಬೆಂಗಳೂರು ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಜಾವೆಲಿನ್‌ ಎಸೆತದಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ಬೇಲೂರಿನ ಮನು ಡಿ.ಪಿ. ತಮ್ಮ ಕ್ರೀಡಾ ಬದುಕಿಗೆ ತಿರುವು ನೀಡಿ ಯಶಸ್ಸಿನ ಹಾದಿ ತೋರಿಸಿದ್ದು ಕಾಮನ್‌ವೆಲ್ತ್‌ ಪದಕ ವಿಜೇತ, ಗುರು

Special Story

ಎರವಲು ಪಡೆದ ಸೈಕಲ್‌ನಲ್ಲಿ ಏಷ್ಯನ್‌ ಪದಕ ಗೆದ್ದ ಬಸವರಾಜ್‌!

ಸೋಮಶೇಖರ್‌ ಪಡುಕರೆ, ಬೆಂಗಳೂರು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 10ನೇ ಏಷ್ಯಾ ಪ್ಯಾರಾ ಟ್ರ್ಯಾಕ್‌  ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಬಾಗಲಕೋಟೆ ಜಿಲ್ಲೆಯ ಮುದೋಳು ತಾಲೂಕಿನ ಹಲಕಿ ಗ್ರಾಮದ ಬಸವರಾಜ್‌ ಹೊರಡ್ಡಿ ಅವರು ಐತಿಹಾಸಿಕ

Special Story

ಭೂಷಣ್‌, ಭಾಸ್ಕರ್‌, ಬಲರಾಮ್‌: ಬೆಂಗಳೂರಿನಲ್ಲೊಂದು ಅಪೂರ್ವ ಈಜು ಕುಟುಂಬ!

ಸೋಮಶೇಖರ್‌ ಪಡುಕರೆ, ಬೆಂಗಳೂರು ಆ ಮನೆಯಲ್ಲಿ ತಂದೆ, ಮಕ್ಕಳು, ಮೊಮ್ಮಕ್ಕಳು ಎಲ್ಲರೂ  ಈಜುಗಾರರೇ. ಈ ಕಾರಣಕ್ಕಾಗಿಯೇ ಅದು ಅಕ್ವೆಟಿಕ್‌ ಫ್ಯಾಮಿಲಿ! ಈ ರಾಜ್ಯದ ಶ್ರೇಷ್ಠ ಈಜು ಸಹೋದರರಾದ ಎಂ.ಎಸ್‌. ಭೂಷಣ್‌, ಎಂ.ಎಸ್.‌ ಭಾಸ್ಕರ್‌ ಮತ್ತು

Special Story

ಫ್ರಾನ್ಸ್‌ಗೆ ಹೊರಟ ಪಂಜ ಕುಸ್ತಿಪಟು ಸುರೇಶ್‌ ಪಾಂಡೇಶ್ವರಗೆ ನೆರವಿನ ಅಗತ್ಯವಿದೆ

ಸೋಮಶೇಖರ್‌ ಪಡುಕರೆ, ಬೆಂಗಳೂರು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಸ್ತಾನ ಸಮೀಪದ ಪಾಂಡೇಶ್ವರ ಗ್ರಾಮದ ವಿಶೇಷ ಚೇತನ ಕ್ರೀಡಾಪಟು ಸುರೇಶ್‌ ಬಿ. ಪಾಂಡೇಶ್ವರ ಅವರು ರಾಜ್ಯ ಮಟ್ಟದಲ್ಲಿ ಸಾಮಾನ್ಯರೊಂದಿಗೆ ಸ್ಪರ್ಧಿಸಿ ರಾಷ್ಟ್ರಮಟ್ಟದಲ್ಲಿ ನಡೆದ ಆರ್ಮ್‌

Special Story

ಕನ್ನಡ ನಾಡಿನ ಚಿನ್ನದ ಮೀನು ಅನೀಶ್‌ ಗೌಡ

ಸೋಮಶೇಖರ್‌ ಪಡುಕರೆ, ಬೆಂಗಳೂರು 2020ರಲ್ಲಿ ಗುವಾಹಟಿಯಲ್ಲಿ ನಡೆದ ಖೇಲೋ ಇಂಡಿಯಾ ಯೂಥ್‌ ಗೇಮ್ಸ್‌ನಲ್ಲಿ 4 ಚಿನ್ನ ಹಾಗೂ 2 ಬೆಳ್ಳಿ ಪದಕ ಗೆದ್ದು ಮರುದಿನ ಹತ್ತನೇ ತರಗತಿಯ ಪರೀಕ್ಷೆಗೆ ಹಾಜರಾಗಿ ಉತ್ತಮ ಶ್ರೇಣಿಯಲ್ಲಿ ಪಾಸಾದ,

Special Story

ಹಾಡುಗಾರನಾದ ರಾಷ್ಟ್ರೀಯ ಜಾವೆಲಿನ್‌ ಚಾಂಪಿಯನ್‌ ಶರತ್‌ ರಾಜ್‌

ಸೋಮಶೇಖರ್‌ ಪಡುಕರೆ, ಬೆಂಗಳೂರು ರಾಜ್ಯ ಮಟ್ಟದಲ್ಲಿ ಡಿಸ್ಕಸ್‌, ಶಾಟ್‌ಪಟ್‌ ಹಾಗೂ ಜಾವೆಲಿನ್‌ ಎಸೆತದಲ್ಲಿ ಮಿಂಚಿ, ನಂತರ ಜಾವೆಲಿನ್‌ನಲ್ಲಿ ಅಖಿಲ ಭಾರತ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಕಂಚಿನ ಪದಕ ಗೆದ್ದು, ಬಳಿಕ ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದ