Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
SAIMedia
ಚದುರಂಗದ ಮನೆಯಲ್ಲಿ ಚೆಸ್ ಒಲಂಪಿಯಾಡ್‌ಗೆ ಚಾಲನೆ
- By ಸೋಮಶೇಖರ ಪಡುಕರೆ | Somashekar Padukare
- . July 28, 2022
ಚೆನ್ನೈ: ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಆಚರಿಸುತ್ತಿರುವ ಶುಭ ಸಂದರ್ಭದಲ್ಲಿ ಚದುರಂಗದ ತವರೂರಾದ ಭಾರತದಲ್ಲಿ ಚೆಸ್ ಒಲಂಪಿಯಾಡ್ ನಡೆಯುತ್ತಿರುವುದು ಹೊಸ ಸಂಭ್ರಮವನ್ನುಂಟು ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ಗುರುವಾರ ಚೆನ್ನೈನಲ್ಲಿ 44ನೇ ಚೆಸ್
ಪ್ರತಿಭೆಗಳ ಬೆಳಗುವ ಸ್ಕೇಟಿಂಗ್ ಗುರು ರಾಘವೇಂದ್ರ!
- By ಸೋಮಶೇಖರ ಪಡುಕರೆ | Somashekar Padukare
- . July 26, 2022
ಸೋಮಶೇಖರ್ ಪಡುಕರೆ, ಬೆಂಗಳೂರು: ಚಿಕ್ಕಂದಿನಲ್ಲೇ ಸ್ಕೇಟಿಂಗ್ ಕ್ರೀಡೆಯಲ್ಲಿ ತೊಡಗಿಕೊಂಡು, ಐಸ್ ಹಾಗೂ ರೋಲರ್ ಸ್ಕೇಟಿಂಗ್‌ನಲ್ಲಿ ಪ್ರಭುತ್ವ ಸಾಧಿಸಿ, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಈಗ ಯುವ ಪ್ರತಿಭೆಗಳಿಗೆ ತರಬೇತಿ ನೀಡಿ ಸ್ಕೇಟಿಂಗ್
ಚೆಸ್ ಜಗತ್ತಿನ ಮಾದರಿ ಮಂಡ್ಯದ ಮಾಧುರಿ
- By ಸೋಮಶೇಖರ ಪಡುಕರೆ | Somashekar Padukare
- . July 20, 2022
ಸೋಮಶೇಖರ್ ಪಡುಕರೆ, ಬೆಂಗಳೂರು “ಹೆಣ್ಣೊಬ್ಬಳಿಗೆ ಶಿಕ್ಷಣ ನೀಡಿದರೆ ಇಡೀ ಕುಟುಂಬ, ಸಮಾಜ ಮತ್ತು ದೇಶಕ್ಕೇ ನೀಡಿದಂತೆ,” ಈ ಮಾತನ್ನು ಮಹಿಳಾ ಶಿಕ್ಷಣದ ಪ್ರಾಮುಖ್ಯತೆ ಬಗ್ಗೆ ಹೇಳುವಾಗ ಬಳಸುವುದು ಸಹಜ. ಶಿಕ್ಷಣವೆಂದರೆ ಕೇವಲ ಪಠ್ಯಕ್ಕೆ ಸಂಬಂಧಿಸಿರುವುದು
ವಿಲಾಸ ಮಾಡಿದ ಕ್ರೀಡಾ ವಿಕಾಸ: ಚೈತನ್ಯ ಸ್ಪೋರ್ಟ್ಸ್ ಫೌಂಡೇಷನ್
- By ಸೋಮಶೇಖರ ಪಡುಕರೆ | Somashekar Padukare
- . July 10, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಕ್ರೀಡೆಯಲ್ಲಿ ಸಾಧನೆ ಮಾಡಿದ ಸಮಾನ ಮನಸ್ಕರು ಒಂದೆಡೆ ಸೇರಿದರೆ ಎಷ್ಟು ಅದ್ಭುತವಾದ ಕ್ರೀಡಾ ಸೌಲಭ್ಯಗಳನ್ನು ಸ್ಥಾಪಿಸಬಹುದು ಎಂಬುದಕ್ಕೆ ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಚೈತನ್ಯ ಸ್ಪೋರ್ಟ್ಸ್ ಫೌಂಡೇಷನ್ ಉತ್ತಮ ನಿದರ್ಶನ. ರಾಜ್ಯೋತ್ಸವ, ಏಕಲವ್ಯ
ಗೋಲುಗಳ ಸರದಾರ ಹಾಕಿಯ ಹರೀಶ್ ಮುಟಗಾರ್
- By ಸೋಮಶೇಖರ ಪಡುಕರೆ | Somashekar Padukare
- . July 7, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಬೆಂಗಳೂರಿನಲ್ಲಿ ನಡೆಯುತ್ತಿರುವ ಆರನೇ ಆವೃತ್ತಿಯ ಹಾಕಿ ಕರ್ನಾಟಕ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಡಿವೈಇಎಸ್ ಎ ತಂಡ ಪೋಸ್ಟಲ್ ವಿರುದ್ಧ 13-1 ಗೋಲುಗಳ ಅಂತರದಲ್ಲಿ ಜಯ ದಾಖಲಿಸಿತು. ಈ ಪಂದ್ಯದಲ್ಲಿ ಗದುಗಿನ ಹರೀಶ್
ವಿಶ್ವಗೇಮ್ಸ್‌ಗೆ ಭಾರತದ ಮೊದಲ ಪುರುಷ ಸ್ಕೇಟರ್ ಕನ್ನಡಿಗ ಧನುಷ್!
- By ಸೋಮಶೇಖರ ಪಡುಕರೆ | Somashekar Padukare
- . July 6, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಬರ್ಮಿಂಗ್‌ಹ್ಯಾಮ್‌ನಲ್ಲಿ ಗುರುವಾರದಿಂದ ಆರಂಭಗೊಳ್ಳಲಿರುವ ವಿಶ್ವ ಗೇಮ್ಸ್-2022ರಲ್ಲಿ ರೋಲರ್ ಸ್ಕೇಟಿಂಗ್‌ನಲ್ಲಿ ಕರ್ನಾಟಕದ ಧನುಷ್ ಬಾಬು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಸ್ಕೇಟಿಂಗ್‌ನಲ್ಲಿ ಭಾರತವನ್ನು ವಿಶ್ವ ಗೇಮ್ಸ್‌ನಲ್ಲಿ ಪ್ರತಿನಿಧಿಸುತ್ತಿರುವ ಮೊದಲ ಪುರುಷ ಸ್ಪರ್ಧಿ ಎಂಬ ಹೆಗ್ಗಳಿಕೆಗೆ
ಕಸದ ಲಾರಿಯಲ್ಲೇ ಸಾಗಿದೆ ಚಾಂಪಿಯನ್ ಲಿಫ್ಟರ್ ಮಂಜಪ್ಪನ ಬದುಕು!
- By ಸೋಮಶೇಖರ ಪಡುಕರೆ | Somashekar Padukare
- . July 4, 2022
ಸೋಮಶೇಖರ್ ಪಡುಕರೆ, ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದುರೂ ದಾವಣಗೆರೆ ಮುನ್ಸಿಪಾಲಿಟಿಯಲ್ಲಿ ಕಸದ ವಾಹನ ಚಲಾಯಿಸುತ್ತ, ಯುವಕರಿಗೆ ಲಿಫ್ಟಿಂಗ್ ತರಬೇತಿ ನೀಡುತ್ತಿರುವ ಪವರ್‌ಲಿಫ್ಟರ್ ಮಂಜಪ್ಪ ಪುರುಷೋತ್ತಮ್ ಅವರ ಬದುಕಿಗೆ ರಾಜ್ಯ ಸರಕಾರ ನೆರವು ನೀಡಬೇಕಾದ
ಹೊಟೇಲ್‌ನಲ್ಲಿ ದುಡಿಯುತ್ತ ಅಂತಾರಾಷ್ಟ್ರೀಯ ರೆಫರಿಯಾದ ಕುಂಭಾಶಿಯ ಸುಬ್ರಹ್ಮಣ್ಯ ಹತ್ವಾರ್
- By ಸೋಮಶೇಖರ ಪಡುಕರೆ | Somashekar Padukare
- . June 28, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಓದಿದ್ದು ಎಂಎಸ್‌ಸಿ, ಆಸಕ್ತಿ ವೇಟ್‌ಲಿಫ್ಟಿಂಗ್ ಆದರೆ ಹೊಟೇಲ್ ಉದ್ಯಮಕ್ಕೆ ಅನಿವಾರ್ಯವಾಗಿ ಒಗ್ಗಿಕೊಳ್ಳಬೇಕಾದ ಪರಿಸ್ಥಿತಿ. ಹೀಗೆ ಓದು, ವೃತ್ತಿ ಹಾಗೂ ಪ್ರವೃತ್ತಿ ಬೇರೆ ಬೇರೆಯಾದರೂ ಕುಂಭಾಶಿಯ ಸುಬ್ರಹ್ಮಣ್ಯ ಹತ್ವಾರ್ ಭಾರತದ ಕ್ರೀಡಾ
ಜೂ. 29, 30: ರಾಷ್ಟ್ರೀಯ ಕಬಡ್ಡಿಗೆ ರಾಜ್ಯ ತಂಡಕ್ಕೆ ಆಯ್ಕೆ ಪ್ರಕ್ರಿಯೆ
- By ಸೋಮಶೇಖರ ಪಡುಕರೆ | Somashekar Padukare
- . June 26, 2022
ಬೆಂಗಳೂರು: ಹರಿಯಾಣದಲ್ಲಿ ಜುಲೈ 21 ರಿಂದ 24ರವರೆಗೆ ನಡೆಲಿರುವ 69ನೇ ರಾಷ್ಟ್ರೀಯ ಪುರುಷರ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿರುವ ಕರ್ನಾಟಕ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆ ನಡೆಸಲು ಕರ್ನಾಟಕ ರಾಜ್ಯದ ಅರ್ಹ ಪುರುಷ ಆಟಗಾರರನ್ನು ಆಹ್ವಾನಿಸಲಾಗಿದೆ.
ವನಿತಾ ಲೋಕದ “ಸೈಕ್ಲಿಂಗ್ ತಾಯಿ” ಅನಿತಾ ನಿಂಬರಗಿ
- By ಸೋಮಶೇಖರ ಪಡುಕರೆ | Somashekar Padukare
- . June 25, 2022
ಸೋಮಶೇಖರ್ ಪಡುಕರೆ, ಬೆಂಗಳೂರು “ಒಬ್ಬ ಮಹಿಳೆಗೆ ಶಿಕ್ಷಣ ನೀಡಿದರೆ, ಇಡೀ ದೇಶಕ್ಕೇ ಶಿಕ್ಷಣ ನೀಡಿದಂತೆ,” ಈ ನುಡಿ ಬಾಗಲಕೋಟೆಯಲ್ಲಿರುವ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹಾಸ್ಟೆಲ್‌ನಲ್ಲಿ ಸೈಕ್ಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಅನಿತಾ ನಿಂಬರಗಿ