Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
KSCAOfficial
ಬಿಎಸಿಎ-ಕೆಆರ್‌ಎಸ್ ತಂಡಕ್ಕೆ ಚಾಂಪಿಯನ್ ಪಟ್ಟ
- By ಸೋಮಶೇಖರ ಪಡುಕರೆ | Somashekar Padukare
- . November 26, 2021
ಇಲ್ಲಿನ ಬಿ.ಸಿ. ಆಳ್ವಾ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ ಆಹ್ವಾನಿತ ಕ್ರಿಕೆಟ್ ಸರಣಿಯಲ್ಲಿ ಬಿಎಸಿಎ – ಕೆಆರ್‌ಎಸ್ ಇಲೆವೆನ್ ತಂಡ ಪ್ರಶಸ್ತಿ ಗೆದ್ದುಕೊಂಡಿದೆ. ಪ್ರವಾಸಿ ಮುಂಬಯಿಯ ರಾಯನ್ ಇಂಡಿಯನ್ಸ್ ತಂಡ ರನ್ನರ್‌ಅಪ್
ದಿವ್ಯಾ ಕ್ರಿಕೆಟ್‌ಗೆ ಬೆಳಕಾದ ರೋಶನ್ ಬಚ್ಚನ್
- By ಸೋಮಶೇಖರ ಪಡುಕರೆ | Somashekar Padukare
- . November 21, 2021
ಸೋಮಶೇಖರ್ ಪಡುಕರೆ, Sportsmail ಉತ್ತಮ ಪ್ರದರ್ಶನ ತೋರುತ್ತಿದ್ದರೂ ಕರ್ನಾಟಕ ತಂಡಕ್ಕೆ ಆಯ್ಕೆಗೊಳ್ಳದ ಕಾರಣ ಈ ಕ್ರಿಕೆಟ್‌ನಿಂದಲೇ ದೂರ ಸರಿಯಬೇಕೆಂದು ಯೋಚಿಸಿದ್ದ ಕರ್ನಾಟಕದ ಹಿರಿಯ ಆಟಗಾರ್ತಿಗೆ ಮನೋಬಲ ತುಂಬಿ, ಆಕೆ ಮತ್ತೆ ಅಂಗಣಕ್ಕೆ ಬಂದು ಶತಕ
ಬಿಎಸಿಎ-ಕೆಆರ್‌ಎಸ್‌ಗೆ ಮೊದಲ ಪಂದ್ಯದಲ್ಲಿ ಜಯ
- By ಸೋಮಶೇಖರ ಪಡುಕರೆ | Somashekar Padukare
- . November 19, 2021
Sportsmail ವರದಿ ಬಿಎಸಿಎ ಮತ್ತು ಕೆಆರ್‌ಎಸ್ ಕ್ರಿಕೆಟ್ ಅಕಾಡೆಮಿ ತಂಡ ನಿಟ್ಟೆ ಬಿ.ಸಿ. ಆಳ್ವಾ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭಗೊಂಡು ರಾಯಲ್ ಇಂಡಿಯನ್ಸ್ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ 10 ರನ್ ಅಂತರದಲ್ಲಿ
ಇಂದಿನ ಶಿಕ್ಷಣ ಪದ್ಧತಿ ಕ್ರೀಡಾ ಅಭಿವೃದ್ಧಿಗೆ ಪೂರಕವಾಗಿಲ್ಲ: ವಿನಯ್ ಹೆಗ್ಡೆ
- By ಸೋಮಶೇಖರ ಪಡುಕರೆ | Somashekar Padukare
- . November 19, 2021
Sportsmail ವರದಿ ಇಂದಿನ ಶಿಕ್ಷಣ ಪದ್ಧತಿ ಕ್ರೀಡಾ ಅಭಿವೃದ್ಧಿಗೆ ಪೂರಕವಾಗಿಲ್ಲ, ಮಕ್ಕಳು ಕೇವಲ ಅಂಕಗಳನ್ನು ಪಡೆಯುವುದರಲ್ಲೇ ತಮ್ಮ ಸಮಯವನ್ನು ಕಳೆಯುತ್ತಿದ್ದಾರೆ. ಪರೀಕ್ಷೆಗಳನ್ನು ಎದುರಿಸುವುದೇ ಅವರಿಗೆ ಸಾಧನೆಯಾಗಿಬಿಟ್ಟಿದೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಎನ್. ವಿನಯ್
ಕರ್ನಾಟಕಕ್ಕೆ ಸೂಪರ್ ಜಯ
- By ಸೋಮಶೇಖರ ಪಡುಕರೆ | Somashekar Padukare
- . November 18, 2021
ಹೊಸದಿಲ್ಲಿ: ನಾಯಕ ಮನೀಶ್ ಪಾಂಡೆ ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ ಆಕಾಶ್ ದೀಪ್ ಅವರನ್ನು ರನೌಟ್ ಮಾಡುವ ಮೂಲಕ ಸೂಪರ್ ಓವರ್‌ನಲ್ಲಿ ಬಂಗಾಳ ತಂಡವನ್ನು ಸೋಲಿಸಿದ ಕರ್ನಾಟಕ ತಂಡ ಸಯ್ಯದ್ ಮುಷ್ತಾಕ್ ಅಲಿ ಟಿ20
ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ಕ್ವಾರ್ಟರ್ ಫೈನಲ್ ಗೆ ಕರ್ನಾಟಕ
- By ಸೋಮಶೇಖರ ಪಡುಕರೆ | Somashekar Padukare
- . November 16, 2021
Sportsmail ಸೌರಾಷ್ಟ್ರ ವಿರುದ್ಧ 2 ವಿಕೆಟ್ ಅಂತರದಲ್ಲಿ ಜಯ ಗಳಿಸಿದ ಕರ್ನಾಟಕ ಸಯ್ಯದ್ ಮುಷ್ತಾಕ್ ಅಲಿ ಟಿ20 ಚಾಂಪಿಯನ್ಷಿಪ್ ನ ಕ್ವಾರ್ಟರ್ ಫೈನಲ್ ತಲುಪಿದೆ. ಅಭಿನವ್ ಮನೋಹರ್ ಅಜೇಯ 70 ರನ್ ಸಿಡಿಸುವುದರೊಂದಿಗೆ ಕರ್ನಾಟಕ
ದ್ರಾವಿಡ್ ಜತೆ ಆಡಿದ್ದೇ ಸ್ಫೂರ್ತಿ: ನಿಹಾಲ್ ಉಳ್ಳಾಲ್
- By Sportsmail Desk
- . October 24, 2021
ಸೋಮಶೇಖರ್ ಪಡುಕರೆ, ಬೆಂಗಳೂರು ರಾಹುಲ್ ದ್ರಾವಿಡ್ ಅಂತಾರಾಷ್ಟ್ರೀಯ ಕ್ರಿಕೆಟ್ ವಿದಾಯ ಹೇಳಿದ ನಂತರ ತಾವು ಅಧ್ಯಕ್ಷರಾಗಿರುವ ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್ (ಬಿಯುಸಿಸಿ)ಯಲ್ಲಿ ಎಂಟು ಲೀಗ್ ಪಂದ್ಯಗಳನ್ನು ಆಡಿದ್ದರು. ಆ ತಂಡದಲ್ಲಿದ್ದ ಯುವಕನೊಬ್ಬ ಅವರಿಂದ
ರಾಜ್ಯ ತಂಡದ ಕದ ತಟ್ಟುತ್ತಿರುವ ತೆಕ್ಕಟ್ಟೆಯ ಸ್ಪಿನ್ ಮಾಂತ್ರಿಕ ಶ್ರೀಶ
- By Sportsmail Desk
- . March 31, 2021
ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಚಿಕ್ಕಂದಿನಲ್ಲಿ ವಾಲಿಬಾಲ್ ಆಡಿಕೊಂಡು, 16 ವರ್ಷ ವಯೋಮಿತಿಯಲ್ಲಿ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಗಳಲ್ಲಿ ಪಾಲ್ಗೊಂಡಿದ್ದ ಗ್ರಾಮೀಣ ಪ್ರದೇಶದ ಯುವಕನೊಬ್ಬ ಇಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಲೀಗ್ ಪಂದ್ಯಗಳಲ್ಲಿ ಸ್ಪಿನ್
ವಿಶ್ವದ ಅತಿದೊಡ್ಡ ಕ್ರಿಕೆಟ್ ಅಕಾಡೆಮಿ ಕೆಐಒಸಿಗೆ ಬೆಳ್ಳಿ ಹಬ್ಬದ ಸಂಭ್ರಮ
- By Sportsmail Desk
- . March 27, 2021
ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ 1996ರಲ್ಲಿ ಬೆಂಗಳೂರಿನ ಸ್ವಸ್ತಿಕ್ ಯೂನಿಯನ್ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ಕಾರಣ ಬೆಂಗಳೂರಿನಲ್ಲಿ ವಿಶ್ವದಲ್ಲಿಯೇ ಅತ್ಯಂತ ದೊಡ್ಡದೆನಬಹುದಾದ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್ (ಕೆಐಒಸಿ) ಹುಟ್ಟಿಕೊಳ್ಳಲು ಕಾರಣವಾಯಿತು. ಸ್ವಸ್ತಿಕ್
15 ವರ್ಷ….60 ಶತಕ….ಈತ ನಜಾಫ್ಘಡದ ಚೋಟಾ ನವಾಬ!
- By Sportsmail Desk
- . March 26, 2021
ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರನ್ನು “ನಜಾಫ್ಘಡದ ನವಾಬ” ಎಂದೇ ಕರೆಯುತ್ತಾರೆ. ನೈಋತ್ಯ ದಿಲ್ಲಿಯ ನಜಾಫ್ಘಡ ವೀರೇಂದ್ರ ಸೆಹ್ವಾಗ್ ಅವರ ಹುಟ್ಟೂರು. ಕ್ರಿಕೆಟ್ ನಲ್ಲಿ