Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Athletics

ಮೊದಲ ದಿನವೇ 8 ದಾಖಲೆ

ಸ್ಪೋರ್ಟ್ಸ್ ಮೇಲ್ ವರದಿ ಮೂಡಬಿದಿರೆಯ ಸ್ವರಾಜ್ ಮೈದಾನದಲ್ಲಿ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಮೊದಲ ದಿನವೇ ಎಂಟು ಕೂಟ ದಾಖಲೆಗಳು ಮುರಿಯಲ್ಪಟ್ಟವು.

Athletics

ಆರಂಭದಲ್ಲೇ ದಾಖಲೆ ಬರೆದ ಆಳ್ವಾಸ್

ಸ್ಪೋರ್ಟ್ಸ್ ಮೇಲ್ ವರದಿ ಮೂಡಬಿದಿರೆ ಇಲ್ಲಿನ ಸ್ವರಾಜ್ ಮೈದಾನದಲ್ಲಿ ನಡೆಯುತ್ತಿರುವ ರಾಜ್ಯ ಹಿರಿಯ ಹಾಗೂ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಆಳ್ವಾಸ್ ಮೂಡಬಿದಿರೆಯ ನಾಲ್ವರು ಸ್ಪರ್ಧಿಗಳು ಆರಂಭದ ದಿದನ ಪೂರ್ವಾನ್ಹ ವೇ  ನಾಲ್ಕು ದಾಖಲೆಗಳನ್ನು ಬರೆದರು. 20

Athletics

ಕ್ರೀಡಾಪಟುಗಳ ಯಶಸ್ಸಿನ ತಾಣ ಆಳ್ವಾಸ್

ಸ್ಪೋರ್ಟ್ಸ್ ಮೇಲ್ ವರದಿ ಡಾ. ಮೋಹನ್ ಆಳ್ವಾ ಹಲವು ದಶಕಗಳಿಂದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಈಗಲೂ ನೀಡುತ್ತಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಹಾಗೂ ಬೆಳ್ಳಿ ಗೆದ್ದಿರುವ ಪೂವಮ್ಮ ಹಾಗೂ ಧಾರುಣ್ ಅಯ್ಯಸ್ವಾಮಿ ಅವರ

Asian games

ಸಡಗರದ ಗೇಮ್ಸ್‌ಗೆ ಸಂಭ್ರಮದ ತೆರೆ

ಏಜೆನ್ಸೀಸ್ ಜಕಾರ್ತ ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತ 69 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿತು. ಹದಿನೈದು ದಿನಗಳ ಕಾಲ ನಡೆದ ಕ್ರೀಡಾಕೂಟಕ್ಕೆ ಭಾನುವಾರ ಸಂಜೆ ಅಂತಿಮ ತೆರೆ ಬಿದ್ದಿತು. ಕೊನೆಯ ದಿನದಲ್ಲಿ

Articles By Sportsmail

ಕನ್ನಡ ನಾಡಿಗೆ ಮತ್ತೊಂದು ಫುಟ್ಬಾಲ್ ಕ್ಲಬ್, ಬೆಂಗಳೂರು ಡ್ರೀಮ್ ಯುನೈಟೆಡ್

ಸ್ಪೋರ್ಟ್ಸ್ ಮೇಲ್ ವರದಿ ಮಂಗಳೂರಿನ ಊರ್ವಾ ಸ್ಟೋರ್ ಮೂಲದ ನಿವಾಸಿ ಶರತ್ ಕಾಮತ್ ಎಲ್ಲವೂ ನಿರೀಕ್ಷಿಸಿದಂತೆ ಆಗಿರುತ್ತಿದ್ದರೆ, ಇಂದು ಭಾರತ ತಂಡದ ಉತ್ತಮ ಆಟಗಾರರಾಗಿ ತಂಡಲ್ಲಿರುತ್ತಿದ್ದರು. ಆದರೆ ಅದೃಷ್ಟ ಬೇರೆಯೆ ಆಗಿತ್ತು. ಆಸ್ಟಿಟಿಸ್ ಪ್ಯುಬಿಸ್

Special Story

ಬಾಯಿ ಬಾರದು…ಕಿವಿಯೂ ಕೇಳದು…. ಪ್ರಕಾಶ್ ಗೆದ್ದಿರುವುದು ೨೦೦ ಕುಸ್ತಿ ಪಂದ್ಯಗಳು

ಸೋಮಶೇಖರ್ ಪಡುಕರೆ, ಬೆಂಗಳೂರು  ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರವರೇ, ಜೂನಿಯರ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಅಸ್ಸಾಂನ ಹಿಮಾ ದಾಸ್, ಅವರನ್ನು ಯಾರೋ ದಲಿತರು ಎಂದ ಕಾರಣಕ್ಕೆ ತಮ್ಮ ಖಾತೆಯಿಂದ 10 ಲಕ್ಷ ರೂ.

Other sports

ಜಗನ್, ಶ್ರುತಿಗೆ ಚಾಂಪಿಯನ್ ಪಟ್ಟ

ಸ್ಪೋರ್ಟ್ಸ್ ಮೇಲ್ ವರದಿ ಹಾಲಿ ಚಾಂಪಿಯನ್ ಜಗನ್ ಕುಮಾರ್ ಋತುವಿನ ಮೊದಲ ಚಾಂಪಿಯನ್ ಪಟ್ಟ ಗೆಲ್ಲುವುದರೊಂದಿಗೆ ಚೆನ್ನೈನಲ್ಲಿ ನಡೆದ ಎಂಆರ್‌ಎಫ್  ಎಂಎಂಎಸ್‌ಸಿ ಎ್‌ಎಂಎಫ್ ಸಿಐ ಇಂಡಿಯನ್ ನ್ಯಾಷನಲ್ ಮೋಟರ್‌ಸೈಕಲ್ ರೇಸಿಂಗ್ ಚಾಂಪಿಯನ್‌ಷಿಪ್‌ನಲಿಲ ಟಿವಿಎಸ್ ತಂಡ

Articles By Sportsmail

ವಾರಿಯರ್ಸ್‌ಗೆ ಸೋಲುಣಿಸಿದ ಬುಲ್ಸ್

ಸ್ಪೋರ್ಟ್ಸ್ ಮೇಲ್ ವರದಿ  ಜಯದ ನಾಗಾಲೋಟದಲ್ಲಿ ಸಾಗುತ್ತಿದ್ದ ಮೈಸೂರು ವಾರಿಯರ್ಸ್ ತಂಡಕ್ಕೆ ಕೊನೆಗೂ ಬಿಜಾಪುರ ಬುಲ್ಸ್ ತಡೆಯೊಡ್ಡಿದೆ. ಶನಿವಾರ ನಡೆದ ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಬಿಜಾಪುರ ಬುಲ್ಸ್ ತಂಡ ಮೈಸೂರು ವಾರಿಯರ್ಸ್ ವಿರುದ್ಧ

Asian games

ಏಷ್ಯನ್ ಗೇಮ್ಸ್‌ನಲ್ಲಿ ದಾಖಲೆ ಬರೆದ ಭಾರತ

ಏಜೆನ್ಸೀಸ್ ಜಕಾರ್ತ ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ  ಭಾರತ ಅತಿ ಹೆಚ್ಚು ಪದಕ ಗೆದ್ದು ದಾಖಲೆ ಬರೆದಿದೆ. 2010ರಲ್ಲಿ  ಭಾರತ 65 ಪದಕಗಳನ್ನು ಗೆದ್ದಿತ್ತು, ಆದರೆ ಜಕಾರ್ತದಲ್ಲಿ ಕೊನೆಯ ದಿನದ ವೇಳೆ 69 ಪದಕಗಳನ್ನು ಗೆದ್ದು

School games

ಸುರಾನಾ ಕಾಲೇಜು ತಂಡ ಚಾಂಪಿಯನ್

ಸ್ಪೋರ್ಟ್ಸ್ ಮೇಲ್ ವರದಿ ಕಳೆದ ವರ್ಷವಷ್ಟೇ ಕಬಡ್ಡಿ ಅಭ್ಯಾಸ ಮಾಡಲು ಆರಂಭಿಸಿ ತಂಡವನ್ನು ಕಟ್ಟಿದ ಬೆಂಗಳೂರಿನ ಸುರಾನಾ ಕಾಲೇಜು ಕಬಡ್ಡಿ  ತಂಡ ಆರ್‌ಎನ್‌ಎಸ್ ಪಿಯುಸಿ ಕಾಲೇಜು ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್ ಅಪ್ ಗೌರವಕ್ಕೆ ಪಾತ್ರವಾಗಿದೆ.