Tuesday, April 16, 2024

ರಾಜ್ಯಮಟ್ಟದ ಅಂತರ್‌ಶಾಲಾ ಚೆಸ್ ಚಾಂಪಿಯನ್‌ಷಿಪ್ 16ರಂದು

ಸ್ಪೋರ್ಟ್ಸ್ ಮೇಲ್ ವರದಿ 

ರಾಯಲ್ ಕಾಂಕರ್ಡ್ ಇಂಟರ್‌ನ್ಯಾಷನಲ್ ಸ್ಕೂಲ್ ಹಾಗೂ ಮೈಸೂರು ಚೆಸ್ ಸೆಂಟರ್ ಇದರ ಆಶ್ರಯದಲ್ಲಿ ಸೆಪ್ಟಂಬರ್ 16ರಂದು ಕರ್ನಾಟಕ ರಾಜ್ಯ ಅಂತರ್ ಶಾಲಾ ಚೆಸ್ ಚಾಂಪಿಯನ್‌ಷಿಪ್ ಮೈಸೂರಿನ ಬೊಗಾದಿ ೨ನೇ ಹಂತ, ನಿರ್ಮಲ್ ಕೇಂದ್ರದ ಸಮೀಪವಿರುವ ರಾಯಲ್ ಕಾಂಕರ್ಡ್ ಸ್ಕೂಲ್‌ನಲ್ಲಿ ನಡೆಯಲಿದೆ.

ಪ್ರವೇಶ ಶುಲ್ಕ ರೂ. 250 ಆಗಿರುತ್ತದೆ. 7 ವರ್ಷ ವಯೋಮಿತಿಯ ಬಾಲಕ ಹಾಗೂ ಬಾಲಕಿಯರು, 9 ವರ್ಷ ವಯೋಮಿತಿಯ ಬಾಲಕ ಹಾಗೂ ಬಾಲಕಿಯರು, 11 ವರ್ಷ ವಯೋಮಿತಿಯ ಬಾಲಕ ಹಾಗೂ ಬಾಲಕಿಯರು, 13 ವರ್ಷ ವಯೋಮಿತಿಯ ಬಾಲಕ ಹಾಗೂ ಬಾಲಕಿಯರು, 15 ವರ್ಷ ವಯೋಮಿತಿಯ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಸ್ಪರ್ಧೆ  ನಡೆಯಲಿದೆ.
ಪ್ರತಿಯೊಂದು ವಿಭಾಗದಲ್ಲೂ ಅಗ್ರ ೧೦ ಸ್ಥಾನ ಪಡೆಯುವ ಆಟಗಾರರಿಗೆ ಟ್ರೋಫಿ ನೀಡಲಾಗುವುದು. ಉತ್ತಮ ಯುವ ಆಟಗಾರರೆನಿಸುವ ಆಟಗಾರರಿಗೆ ಟ್ರೋಫಿ ಹಾಗೂ ಪ್ರತಿಯೊಂದು ವಭಾಗದಲ್ಲೂ ಉತ್ತಮ ಶಾಲೆಗೆ ಪ್ರಶಸ್ತಿ ನೀಡಲಾಗುವುದು.
ಫಿಡೆ ರಾಪಿಡ್ ನಿಯಮದಡಿ ಟೂರ್ನಿ ನಡೆಯುತ್ತದೆ. ೨೦ ನಿಮಿಷ ಹಾಗೂ ೫ ಸೆಕೆಂಡುಗಳ ಹೆಚ್ಚುವರಿ ಕಾಲಾವಕಾಶದಲ್ಲಿ ಪಂದ್ಯಗಳು ನಡೆಯುತ್ತವೆ. ೫ ರಿಂದ ೭ ಸುತ್ತಿನ ಪಂದ್ಯಗಳಾಗಿರುತ್ತದೆ (ಇದು ಒಟ್ಟು ಸ್ಪರ್ಧಿಗಳ ಸಂಖ್ಯೆಯನ್ನು ಆಧರಿಸಿರುತ್ತದೆ),  ೧೫-೦೯-೨೦೧೮ರ ಒಳಗಾಗಿ ಪಂದ್ಯಶುಲ್ಕವನ್ನು ನೀಡದ ಪ್ರವೇಶವನ್ನು ತಿರಸ್ಕರಿಸಲಾಗುವುದು.
ಪ್ರವೇಶ ಪತ್ರವನ್ನು ಕಳುಹಿಸತಕ್ಕದ್ದು.
ಪ್ರವೇಶ ಶುಲ್ಕವನ್ನು  Mysore Chess  Cneter,  No-11,  Swimming pool road,  OPP  JSS Women’s College, Saraswathipuram, Mysore-570009 ಈ ವಿಳಾಸಕ್ಕೆ ಕಳುಹಿಸತಕ್ಕದ್ದು.
ಪ್ರವೇಶ ಶುಲ್ಕವನ್ನು NEFT/IMPS/RTGS ಮೂಲಕ ಕಳುಹಿಸತಕ್ಕದ್ದು. ಸ್ಥಳದಲ್ಲೇ ನಗದು ನೀಡಿ ಪ್ರವೇಶ ಸ್ವೀಕರಿಸುವಂತಿಲ್ಲ.
ಬ್ಯಾಂಕ್ ವಿವರ 
Payee Name- Mysore Chess Center
Curremt AC No- 5072000100048201
IFSC CODE- KARB 0000507
Bank- Karnataka Bank, Siddhartha Nagar, Mysore.
ಆನ್ ಲೈನ್ ಪ್ರವೇಶಕ್ಕೆ – http://mysorechess.in
ಶುಲ್ಕ ಸಂದಾಯವಾದ ನಂತರ ಶಾಲೆ ಹಾಗೂ ಆಟಗಾರರ ವಿವರ ಹಾಗೂ ಹಣ ಸಂದಾಯವಾದ ವಿವರವನ್ನು info@mysorechess,in OR 08214288437 ಕಳುಹಿಸಿ.
ನೋಂದಾವಣೆಗಾಗಿ 
ನರೇಂದ್ರ ಮುರಳೀಧರ— 8123819220
ಮೈಸೂರ್ ಚೆಸ್ ಸೆಂಟರ್ —8214288437
ಆರ್ ಸಿ ಐ ಎಸ್ ಮೈಸೂರ್ ಕಚೇರಿ -8214521275   ಸಂಪರ್ಕಿಸಬಹುದು.

Related Articles