Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಹುಬ್ಬಳ್ಳಿಯಲ್ಲಿ ಅರಳಿತು ಮತ್ತೊಂದು ಕ್ರಿಕೆಟ್ ಅಂಗಣ
- By Sportsmail Desk
- . August 12, 2018
ಸ್ಪೋರ್ಟ್ಸ್ ಮೇಲ್ ವರದಿ: ಹುಬ್ಬಳ್ಳಿಯಲ್ಲಿ ಕ್ರಿಕೆಟನ್ನು ಹಸಿರಾಗಿರಿಸಿರುವ ಬಾಬಾ ಭೂಸದ್ ಹಾಗೂ ಶಿವಾನಂದ ಗುಂಜಾಳ್ ಅವರು ನಗರದಲ್ಲಿ ಹೊಸ ಕ್ರಿಕೆಟ್ ಅಂಗಣವನ್ನು ನಿರ್ಮಿಸಿದ್ದಾರೆ. ಸದ್ಯದಲ್ಲೇ ಈ ಕ್ರಿಕೆಟ್ ಅಂಗಣ ಕ್ರಿಕೆಟ್ ಅಭಿಮಾನಿಗಳಿಗೆ ಪಂದ್ಯಗಳನ್ನು ನಿಯೋಜಿಸಲು
ಫೋರ್ಡ್‌ಗೆ ಜಯ ತಂದ ಕನ್ನಡಿಗ ಕಾಂಚನ್
- By Sportsmail Desk
- . August 12, 2018
ಸ್ಪೋರ್ಟ್ಸ್ ಮೇಲ್ ವರದಿ: ಅಮೆರಿಕದ ಫೋರ್ಡ್ ಮೋಟಾರ್ ಕಂಪೆನಿಯು ಅಮೆರಿಕದ ಕಾರ್ಪೊರೇಟ್ ಕ್ರಿಕೆಟ್ ಚಾಂಪಿಯನ್‌ಷಿಪ್ ಗೆಲ್ಲುವಲ್ಲಿ ಕನ್ನಡಿಗನೊಬ್ಬನ ಪಾತ್ರ ಪ್ರಮುಖವಾಯಿತು ಎಂಬುದು ಹೆಮ್ಮೆಯ ಸಂಗತಿ. ಅಮೆರಿಕದ ಫೋರ್ಡ್ ಮೋಟಾರ್ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಉಡುಪಿ ಜಿಲ್ಲೆಯ
ಆನಂದ್ ಕುಮಾರ್ ಫೈನಲ್‌ಗೆ
- By Sportsmail Desk
- . August 12, 2018
ಸ್ಪೋರ್ಟ್ಸ್ ಮೇಲ್ ವರದಿ: ಬ್ರೆಜಿಲ್‌ನ ಸಾವೋಪೌಲೋದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ವಿಶ್ವದ ಮಾಜಿ ನಂ. 1 ಆಟಗಾರ ಕರ್ನಾಟಕದ ಆನಂದ್ ಕುಮಾರ್ ಫೈನಲ್ ತಲುಪಿದ್ದಾರೆ. ಜರ್ಮನಿಯ ಜಾನ್ ನಿಕಲಾಸ್ ಪೋಟ್ ವಿರುದ್ಧ
ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ಲಾರ್ಡ್
- By Sportsmail Desk
- . August 12, 2018
ಲಂಡನ್:ಕ್ರಿಸ್ ವೋಕ್ಸ್ (ಔಟಾಗದೆ 120) ಹಾಗೂ ಜಾನಿ ಬೈರ್‌ಸ್ಟೋವ್ (93) ಅವರ ಅದ್ಭುತ ಬ್ಯಾಟಿಂಗ್‌ನೆರವಿನಿಂದ ಭಾರತ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡ 6 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿ ಪಂದ್ಯದ ಮೇಲೆ
ರಷ್ಯಾಕ್ಕೆ ಹೊರಟ ಕನ್ನಡ ಟೆಕ್ವಾಂಡೋ ಸೇನೆ
- By Sportsmail Desk
- . August 11, 2018
ಸ್ಪೋರ್ಟ್ಸ್ ಮೇಲ್ ವರದಿ ಬೆಲಾರೂಸ್‌ನಲ್ಲಿ ಇದೇ ತಿಂಗಳ 19 ರಿಂದ 27 ರವರೆಗೆ ನಡೆಯಲಿರುವ ೧೩ನೇ ಜೂನಿಯರ್ ಹಾಗೂ 8ನೇ ಹಿರಿಯರ ವಿಶ್ವ ಐಟಿಎಫ್ ಟೆಕ್ವಾಂಡೋ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲಿರುವ ಭಾರತ ತಂಡದಲ್ಲಿ ಎಲ್ಲರೂ ಕರ್ನಾಟಕದವರು
ಗೋಪಾಲ ಅಡಿಗ ಸ್ಮಾರಕ ಈಜು ಸ್ಪರ್ಧೆ
- By Sportsmail Desk
- . August 11, 2018
ಸ್ಪೋರ್ಟ್ಸ್ ಮೇಲ್ ವರದಿ: ಉಡುಪಿ ಜಿಲ್ಲೆಯ ಹಲವಾರು ಈಜುಪಟುಗಳಿಗೆ ತರಬೇತಿ ನೀಡಿದ್ದ ಗೋಪಾಲ ಅಡಿ ಸ್ಮಾರಕ ಉಡುಪಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆ ಆಗಸ್ಟ್ ೧೨,ರ ಭಾನುವಾರ ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ನಡೆಯಲಿದೆ. ಸಾಲಿಗ್ರಾಮ ಸ್ವಿಮ್ಮಿಂಗ್
ಜೈನ್ ಕಾಲೇಜಿನಲ್ಲಿ ಕ್ರೀಡಾ ಪ್ರಶಸ್ತಿ ಪ್ರದಾನ
- By Sportsmail Desk
- . August 11, 2018
ಸ್ಪೋರ್ಟ್ಸ್ ಮೇಲ್ ವರದಿ: ಜಾಗತಿಕ ಕ್ರೀಡೆಗೆ ಹಲವಾರು ಪ್ರತಿಭೆಗಳನ್ನು ನೀಡಿದ ಬೆಂಗಳೂರಿನ ಜೈನ್ ವಿಶ್ವವಿದ್ಯಾನಿಲಯವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ಗುರುವಾರ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಿತು. ಈಜು, ಬ್ಯಾಡ್ಮಿಂಟನ್,
ಏಷ್ಯನ್ ಗೇಮ್ಸ್‌ಗೆ ಕೃಷಿಕನ ಮಗ!
- By Sportsmail Desk
- . August 11, 2018
ಸೋಮಶೇಖರ್ ಪಡುಕರೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಕೃಷಿಕ ಬಾಲಸುಬ್ರಹ್ಮಣ್ಯ ಅವರ ಮಗ ಚೇತನ್ ಬಿ. ಆಗಸ್ಟ್ ೧೮ರಿಂದ ಜಕಾರ್ತದಲ್ಲಿ ನಡೆಯಲಿರರುವ ಏಷ್ಯನ್ ಗೇಮ್ಸ್‌ನಲ್ಲಿ ಹೈಜಂಪ್ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಶಾಲಾ ದಿನಗಳಲ್ಲಿ ಇತರ
ಭಾರತ 107ಕ್ಕೆ ಆಲೌಟ್
- By Sportsmail Desk
- . August 11, 2018
ಲಂಡನ್:ಇಂಗ್ಲೆಂಡ್ ನ ವೇಗದ ದಾಳಿಗೆ ತತ್ತರಿಸಿದ ಭಾರತ ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ನಲ್ಲಿ ಕೇವಲ 107 ರನ್ ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿದೆ. ವಿರಾಟ್ ಕೊಹ್ಲಿ (23) ಹಾಗೂ ಆರ್ ಅಶ್ವಿನ್ (29)
ಭಾರತಕ್ಕೆ ಆರಂಭದಲ್ಲೇ ಆಘಾತ
- By Sportsmail Desk
- . August 11, 2018
ಲಂಡನ್:ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಆರಂ‘ದಲ್ಲೇ ಆಘಾತ ಅನುಭವಿಸಿದೆ. ಮೊದಲ ದಿನ ಮಳೆಗೆ ಆಹುತಿಯಾದ ನಂತರ ಎರಡನೇ ದಿನದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ದುಕೊಂಡಿತು. ಪಂದ್ಯಕ್ಕೆ ಮತ್ತೆ