Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Articles By Sportsmail

ಕಿಂಗ್ಸ್ ಇಲವೆನ್ ಜರ್ಸಿ ಬಿಡುಗಡೆ… ರಾಹುಲ್ ನಂ.1, ಕರುಣ್ ನಂ.69

ಮುಂಬೈ: 11ನೇ ಆವೃತ್ತಿಯ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿರುವ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಜರ್ಸಿ ಅನಾವರಣಗೊಂಡಿದೆ. ಐಪಿಎಲ್ ಹರಾಜಿನಲ್ಲಿ ಕಿಂಗ್ಸ್ ಇಲವೆನ್ ಪಾಲಾಗಿರುವ ಕನ್ನಡಿಗರಾದ ಕೆ.ಎಲ್ ರಾಹುಲ್ ಮತ್ತು ಕರುಣ್ ನಾಯರ್ ಹೊಸ

Articles By Sportsmail

ಯುವಿ, ಗೇಲ್ ಎರಡು ಪಂದ್ಯ ಗೆಲ್ಲಿಸಿದರೆ ಹಾಕಿದ ದುಡ್ಡು ಬಂದಂತೆ!

ಹೊಸದಿಲ್ಲಿ: ಕ್ರಿಕೆಟ್ ಜಗತ್ತಿನ ಸಿಕ್ಸರ್ ಸರ್ದಾರರಾದ ಭಾರತದ ಯುವರಾಜ್ ಸಿಂಗ್ ಮತ್ತು ವೆಸ್ಟ್ ಇಂಡೀಸ್‌ನ ದೈತ್ಯ ಕ್ರಿಸ್ ಗೇಲ್ ಈ ಬಾರಿಯ ಐಪಿಎಲ್‌ನಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ಪರ ಬ್ಯಾಟ್ ಬೀಸಲು ಸಜ್ಜಾಗಿದ್ದಾರೆ. ಈ

Articles By Sportsmail

ಕಾಲಿಲ್ಲದಿದ್ದರೂ ಚಿನ್ನ ಗೆದ್ದ ದಿಟ್ಟೆ… ಇದು ಮಾನಸಿ ಜೋಶಿ ಎಂಬ ಪ್ರತಿಭಾವಂತೆಯ ಸ್ಫೂರ್ತಿಯುತ ಕತೆ

ಬೆಂಗಳೂರು: 7 ವರ್ಷಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಆಕೆ ತನ್ನ ಕಾಲನ್ನೇ ಕಳೆದುಕೊಂಡಳು. ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದ ಆಕೆಯ ಬಾಳಿನಲ್ಲಿ ಕ್ರೂರವಾಗಿ ಆಟವಾಡಿತು. ಆದರೆ ಆಕೆ ಆತ್ಮಸ್ಥೈರ್ಯ ಕಳೆದುಕೊಳ್ಳಲಿಲ್ಲ. ಕಾಲಿಲ್ಲದಿದ್ದರೇನಂತೆ?. ಮನೋಬಲದ ಮುಂದೆ ಯಾವುದೂ

Corporate sports

ಮಗಳ ಹೆಸರಿನಲ್ಲಿ ಕ್ರಿಕೆಟ್ ಅಕಾಡೆಮಿ ಆರಂಭಿಸಿದ ಮಾಜಿ ಕ್ರಿಕೆಟಿಗ ಸೋಮಶೇಖರ್ ಶಿರಗುಪ್ಪಿ

ಹುಬ್ಬಳ್ಳಿ: ಕರ್ನಾಟಕ ಕ್ರಿಕೆಟ್‌ನಲ್ಲಿ ಸೋಮಶೇಖರ್ ಅವರದ್ದು ದೊಡ್ಡ ಹೆಸರು. 90ರ ದಶಕದಲ್ಲಿ ರಣಜಿ ಟ್ರೋಫಿ ವಿಜೇತ ಕರ್ನಾಟಕ ತಂಡದ ಸದಸ್ಯರಾಗಿದ್ದ ಶಿರಗುಪ್ಪಿ, ಕರ್ನಾಟಕ ಕಂಡ ಶ್ರೇಷ್ಠ ವಿಕೆಟ್ ಕೀಪರ್‌ಗಳಲ್ಲಿ ಒಬ್ಬರು. ಆಟಕ್ಕೆ ಗುಡ್‌ಬೈ ಹೇಳಿದ ನಂತರ

Articles By Sportsmail

ಪಾಂಡೆ ಬ್ಯಾಟಿಂಗ್ ಪವರ್, ಠಾಕೂರ್ ಬೌಲಿಂಗ್ ಖದರ್… ಸಿಂಹಗಳನ್ನು ಬೇಟೆಯಾಡಿದ ಟೀಮ್ ಇಂಡಿಯಾ

ಕೊಲಂಬೊ: ಕರ್ನಾಟಕದ ಭರವಸೆಯ ಬ್ಯಾಟ್ಸ್‌ಮನ್ ಮನೀಶ್ ಪಾಂಡೆ ಅವರ ಆಕರ್ಷಕ ಬ್ಯಾಟಿಂಗ್ ಆರ್ಭಟ, ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಟಿ20 ಸರಣಿಯಲ್ಲಿ ಭಾರತಕ್ಕೆ ಸತತ 2ನೇ ಜಯ ತಂದು ಕೊಟ್ಟಿದೆ. ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಸೋಮವಾರ

Articles By Sportsmail

ಟಿ20ಯಲ್ಲಿ ವಿನೂತನ ದಾಖಲೆ ಬರೆದ ಕನ್ನಡಿಗ ಕೆ.ಎಲ್ ರಾಹುಲ್!

ಕೊಲಂಬೊ: ಕರ್ನಾಟಕದ ಕ್ರಿಕೆಟ್ ಸೂಪರ್‌ಸ್ಟಾರ್ ಕೆ.ಎಲ್ ರಾಹುಲ್ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿನೂತನ ದಾಖಲೆ ಬರೆದಿದ್ದಾರೆ. ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಿಟ್ ವಿಕೆಟ್ ಮೂಲಕ ಔಟಾದ ಭಾರತದ ಮೊದಲ ಆಟಗಾರನೆಂಬ ಅನಪೇಕ್ಷಿತ ದಾಖಲೆಗೆ ರಾಹುಲ್

Articles By Sportsmail

ಪತ್ನಿಯೊಂದಿಗೆ ರೊಮ್ಯಾನ್ಸ್, ಜಿಮ್‌ನಲ್ಲಿ ಸಖತ್ ವರ್ಕೌಟ್… ಇದು ವಿರಾಟ್ ಕೊಹ್ಲಿ ದುನಿಯಾ!

ಬೆಂಗಳೂರು: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸದ್ಯ ಕ್ರಿಕೆಟ್‌ನಿಂದ ಬಿಡುವು ಪಡೆದಿದ್ದಾರೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಟಿ20 ಸರಣಿಯಿಂದ ನಾಯಕ ವಿರಾಟ್ ಕೊಹ್ಲಿ ಹೊರಗುಳಿದಿರುವ ಕಾರಣ ರೋಹಿತ್ ಶರ್ಮಾ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ಅತ್ತ

Articles By Sportsmail

ಫುಟ್ಬಾಲ್ ಅಂಗಣದಲ್ಲಿ ಧೋನಿ-ವಿರಾಟ್ ಕೊಹ್ಲಿ ಮುಖಾಮುಖಿ!

ಮಂಗಳವಾರ ಫುಟ್ಬಾಲ್ ಅಂಗಣದಲ್ಲಿ ಕ್ರಿಕೆಟ್ ದಿಗ್ಗಜರಾದ ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಜಿದ್ದಾಜಿದ್ದಿ. ಹೌದು. ಹೀರೊ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್)ನ 2ನೇ ಸೆಮಿಫೈನಲ್ ಪಂದ್ಯದ 2ನೇ ಚರಣದ ಪಂದ್ಯದಲ್ಲಿ ಎಂ.ಎಸ್

Articles By Sportsmail

ರಬಾಡ ದಾಳಿಗೆ ಆಸ್ಟ್ರೇಲಿಯಾ ಧೂಳೀಪಟ, 2ನೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ಜಯಭೇರಿ

ಪೋರ್ಟ್ ಎಲಿಜಬೆತ್: ಯುವ ವೇಗದ ಬೌಲರ್ ವೇಗಿ ಕಗಿಸೊ ರಬಾಡ ಅವರ ಮಾರಕ ದಾಳಿಗೆ ಧೂಳೀಪಟಗೊಂಡ ಪ್ರವಾಸಿ ಆಸ್ಟ್ರೇಲಿಯಾ ತಂಡ, ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 6 ವಿಕೆಟ್‌ಗಳ ಸೋಲು ಕಂಡಿದೆ.

Articles By Sportsmail

ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಂಡ ಆಸೀಸ್ ವನಿತೆಯರು, ಭಾರತಕ್ಕೆ ಮುಳುವಾದ ಮಿಥಾಲಿ ಅಲಭ್ಯತೆ

ವಡೋದರ: ನಾಯಕಿ ಮಿಥಾಲಿ ರಾಜ್ ಅವರ ಅನುಪಸ್ಥಿತಿಯಲ್ಲಿ ಆಡಿದ ಭಾರತದ ಮಹಿಳಾ ತಂಡ, ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 8 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದೆ. ಈ ಮೂಲಕ 2017ರ ಐಸಿಸಿ ವಿಶ್ವಕಪ್