Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Articles By Sportsmail

ಬಿಎಫ್‌ಸಿಗೆ ಫೈನಲ್ ಶಾಕ್, ಚೆನ್ನೈಯಿನ್ ರಾಕ್

ಬೆಂಗಳೂರು, ಮಾರ್ಚ್ 17: ಮೊದಲ ಪ್ರಯತ್ನದಲ್ಲೇ ಪ್ರಶಸ್ತಿ ಗೆಲ್ಲುವ ಆತಿಥೇಯ ಬೆಂಗಳೂರು ಎಫ್‌ಸಿ ತಂಡದ ಕನಸು ಮನೆಯಂಗಳದಲ್ಲೇ ನುಚ್ಚು ನೂರಾಯಿತು. ಬಲಾಢ್ಯ ಬೆಂಗಳೂರು ಎಫ್‌ಸಿ ತಂಡವನ್ನು ಅವರದ್ದೇ ನೆಲದಲ್ಲಿ ಬಗ್ಗು ಬಡಿದ ಪ್ರವಾಸಿ ಚೆನ್ನೈಯಿನ್ ಎಫ್‌ಸಿ

Articles By Sportsmail

ಕೊಡಗಿನ ಕಲಿ ರಾಬಿನ್ ಉತ್ತಪ್ಪ ಈಗ ಸಿಕ್ಸ್ ಪ್ಯಾಕ್ಸ್ ಉತ್ತಪ್ಪ!

ಬೆಂಗಳೂರು: ಕೊಡಗಿನ ವೀರ ರಾಬಿನ್ ಉತ್ತಪ್ಪ ಕ್ರಿಕೆಟ್ ಮೈದಾನದಲ್ಲಿ ತಮ್ಮ ಧಾಮ್ ಧೂಮ್ ಹೊಡೆತಗಳಿಗೆ ಹೆಸರಾದವರು. ಉತ್ತಪ್ಪ ಕ್ರೀಸ್‌ನಲ್ಲಿದ್ದರೆ ಬೌಂಡರಿ, ಸಿಕ್ಸರ್‌ಗಳ ಧಮಾಕ, ಅಭಿಮಾನಿಗಳಿಗೆ ಪುಳಕ. 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ಐಸಿಸಿ ಟಿ20

Articles By Sportsmail

ಸಾಮಾಜಿಕ ಜಾಲತಾಣದಲ್ಲಿ ನಿವೃತ್ತಿ ಘೋಷಿಸಿದ ಇಂಗ್ಲೆಂಡ್‌ನ ಕ್ರಿಕೆಟ್ ದಿಗ್ಗಜ ಕೆವಿನ್ ಪೀಟರ್ಸನ್!

ಬೆಂಗಳೂರು: ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್, ತಮ್ಮ ವೃತ್ತಿಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಹಾಗೂ ಇನ್ಸ್‌ಟಾಗ್ರಾಂ ಖಾತೆಗಳ ಮೂಲಕ ಕೆವಿನ್ ಪೀಟರ್ಸನ್ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ. ಅಲ್ಲದೆ

Other sports

ಅಂತರ ವಲಯ ವಾಲಿಬಾಲ್ : ನಿಟ್ಟೆ ಕಾಲೇಜ್ ತಂಡ ಚಾಂಪಿಯನ್

ಬೆಂಗಳೂರು: ನಗರದಲ್ಲಿ ನಡೆದ ಬೆಂಗಳೂರು ವಲಯ ಮತ್ತು ಅಂತರ ವಲಯ ಮಹಿಳಾ ವಾಲಿಬಾಲ್ ಪಂದ್ಯಾವಳಿಯ ಬೆಂಗಳೂರು ವಲಯದಲ್ಲಿ ತಿಪಟೂರಿನ ಕರ್ನಾಟಕ ಇನ್ಸಿಟ್ಯೂಟ್ ಆ್ ಟೆಕ್ನಾಲಜಿ(ಕೆಐಟಿ)ಹಾಗೂ ಅಂತರ ವಲಯದಲ್ಲಿ ಮಂಗಳೂರಿನ ನಿಟ್ಟೆ ಕಾಲೇಜ್ ಮೊದಲ ಸ್ಥಾನ

Other sports

ಮಲ್ಲೇಶ್ವರಂನಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ವಾಲಿಬಾಲ್ ಅಂಗಣ ಸಿದ್ಧ

ಬೆಂಗಳೂರು: ವಾಲಿಬಾಲ್ ಪ್ರಿಯರಿಗೊಂದು ಸಿಹಿ ಸುದ್ದಿ. ನಗರದ ಮಲ್ಲೇಶ್ವರಂನಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ವಾಲಿಬಾಲ್ ಒಳಾಂಗಣ ತಲೆ ಎತ್ತಿದೆ. ಸ್ಥಳೀಯ ಶಾಸಕ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರ ವಿಶೇಷ ಮುತುವರ್ಜಿಯಿಂದ ನಿರ್ಮಿಸಲಾಗಿರುವ ಈ ಅಂಗಣ ಮಾರ್ಚ್ 19ರಂದು

Articles By Sportsmail

ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ : ವಿಶ್ವಚಾಂಪಿಯನ್ ಒಕುಹಾರಗೆ ಸೋಲುಣಿಸಿ ಸೆಮೀಸ್‌ಗೆ ಸಿಂಧೂ

ಬರ್ಮಿಂಗ್‌ಹ್ಯಾಮ್: ಭಾರತದ ಅಗ್ರಮಾನ್ಯ ಮಹಿಳಾ ಶಟ್ಲರ್ ಪಿ.ವಿ ಸಿಂಧೂ, ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ವಿಶ್ವದ 4ನೇ ರ್ಯಾಂಕ್‌ನ ಆಟಗಾರ್ತಿ ಸಿಂಧೂ, ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವ

Articles By Sportsmail

ಮೈದಾನದಲ್ಲಿ ದುರ್ವರ್ತನೆ… ಡ್ರೆಸ್ಸಿಂಗ್ ರೂಮ್ ಬಾಗಿಲು ಚಿಂದಿ ಚಿಂದಿ… ಇದು ಬಾಂಗ್ಲಾ ಆಟಗಾರರ ಹದ್ದುಮೀರಿದ ವರ್ತನೆ

ಕೊಲಂಬೊ: ಕ್ರೀಡಾ ಜಗತ್ತಿನಲ್ಲಿ ಕ್ರಿಕೆಟ್ ಸಭ್ಯರ ಆಟವೆಂದೇ ಖ್ಯಾತಿ ಪಡೆದಿದೆ. ಆದರೆ ಕೊಲಂಬೊದ ಆರ್.ಪ್ರೇಮದಾಸ ಮೈದಾನದಲ್ಲಿ ಶುಕ್ರವಾರ ಬಾಂಗ್ಲಾದೇಶ ತಂಡದ ಆಟಗಾರರು ತೋರಿದ ವರ್ತನೆ ಕ್ರಿಕೆಟ್ ಸಭ್ಯರ ಆಟ ಎಂಬುದನ್ನು ಅಣಕವಾಡುತ್ತಿತ್ತು. ತ್ರಿಕೋನ ಟಿ20

Articles By Sportsmail

ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿ: ಸೆಮಿಫೈನಲ್‌ಗೆ ಫೆಡರರ್, 6ನೇ ಕಿರೀಟಕ್ಕೆ ಒಂದೇ ಮೆಟ್ಟಿಲು

ಇಂಡಿಯನ್ ವೆಲ್ಸ್: ವಿಶ್ವದಾಖಲೆಯ 20 ಗ್ರ್ಯಾನ್‌ಸ್ಲ್ಯಾಮ್‌ಗಳ ಒಡೆಯ ಸ್ವಿಟ್ಜರ್ಲೆಂಡ್‌ನ ದಿಗ್ಗಜ ಆಟಗಾರ ರೋಜರ್ ಫೆಡರರ್, ಇಂಡಿಯನ್ ವೆಲ್ಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಹಾಲಿ ಚಾಂಪಿಯನ್ ಫೆಡರರ್, ಇಂಡಿಯನ್ ವೆಲ್ಸ್‌ನಲ್ಲಿ

Articles By Sportsmail

ನಿಜಕ್ಕೂ ಇದು ಕಷ್ಟದ ದಿನಗಳು… ಕ್ರಿಕೆಟ್ ಸೂಪರ್‌ಸ್ಟಾರ್ ರಾಹುಲ್ ಹೀಗಂದಿದ್ದೇಕೆ?

ಬೆಂಗಳೂರು: ಟೀಮ್ ಇಂಡಿಯಾದಲ್ಲಿರುವ ಕನ್ನಡಿಗ ಕೆ.ಎಲ್ ರಾಹುಲ್ ಹತಾಶೆಗೊಂಡಿದ್ದಾರೆಯೇ? ನಿರೀಕ್ಷೆಗೆ ತಕ್ಕಂತೆ ಅವಕಾಶಗಳು ಸಿಗದಿರುವುದು ರಾಹುಲ್‌ಗೆ ಬೇಸರ ತಂದಿದೆಯೇ?. ಈ ಪ್ರಶ್ನೆ ಮೂಡಲು ಕಾರಣ, ಕೆ.ಎಲ್ ರಾಹುಲ್ ಮಾಡಿರುವ ಒಂದು ಟ್ವೀಟ್. ಹೌದು. ರಾಹುಲ್