Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Other sports

ಪಾನ್ ಆಫ್ರಿಕಾ ರೇಸ್‌ಗೆ ಟಿವಿಎಸ್ ಸಿದ್ಧ

ಸ್ಪೋರ್ಟ್ಸ್ ಮೇಲ್ ವರದಿ  ಸೆಪ್ಟಂಬರ್ 8 ರಿಂದ 15 ರವರೆಗೆ ಮೊರಾಕ್ಕೋದಲ್ಲಿ ನಡೆಯಲಿರುವ ಪಾನ್ ಆಫ್ರಿಕಾ ರಾಲಿ 2018 ರಲ್ಲಿ ಪಾಲ್ಗೊಳ್ಳಲು ಟಿವಿಎಸ್ ರೇಸಿಂಗ್‌ನ ಕೆಪಿ ಅರವಿಂದ್ ಹಾಗೂ ಅಬ್ದುಲ್ ವಹೀದ್ ತನ್ವೀರ್ ಸಜ್ಜಾಗಿದ್ದಾರೆ.

Asian games

ಜಾನ್ಸನ್‌ಗೆ ಚಿನ್ನ, ರಿಲೇಯಲ್ಲಿ ಬಂಗಾರ, ಹಾಕಿಯಲ್ಲಿ ಶಾಕ್

ಏಜೆನ್ಸೀಸ್ ಜಕಾರ್ತ ೧೮ನೇ ಏಷ್ಯನ್ ಕ್ರೀಡಾಕೂಟದ ೧೨ನೇ ದಿನದಲ್ಲಿ ಭಾರತದ ಕ್ರೀಡಾಪಟುಗಳು ಉತ್ತಮ ಸಾ‘ನೆ ತೋರಿದ್ದಾರೆ. ಅಥ್ಲೀಟ್‌ಗಳು ಚಿನ್ನ ಗೆದ್ದರೆ, ಪುರುಷರ ಹಾಕಿಯಲ್ಲಿ ಭಾರತ ಫೈನಲ್ ತಲಪುವಲ್ಲಿ ವಿಫಲವಾಯಿತು. ೧೫೦೦ ಮೀ. ಓಟದಲ್ಲಿ ಭಾರತ

School games

ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ: ಆಳ್ವಾಸ್ ಪ್ರೌಢಶಾಲೆಗೆ ಪ್ರಶಸ್ತಿ

ಸ್ಪೋರ್ಟ್ಸ್ ಮೇಲ್ ವರದಿ   ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಯೋಗಾಸನ ಸ್ಪರ್ಧೆಯಲ್ಲಿ ಮೂಡುಬಿದಿರೆ ವಲಯವನ್ನು ಪ್ರತಿನಿಧಿಸಿದ ಆಳ್ವಾಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು 14 ವರ್ಷ ವಯೋಮಿತಿಯ ಬಾಲಕರ ತಂಡ ಹಾಗೂ 17 ವರ್ಷ ವಯೋಮಿತಿಯ

Asian games

ಕಾಲಲ್ಲಿ 12 ಬೆರಳು, ಮನೆಗೆ ಆಕೆಯೇ ನೆರಳು

ಸ್ಪೋರ್ಟ್ಸ್ ಮೇಲ್ ವರದಿ  ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದ ಹೆಪ್ಟಾಥ್ಲಾನ್‌ನಲ್ಲಿ ಚಿನ್ನ ಗೆದ್ದಿರುವ ಭಾರತದ ಸ್ವಪ್ನಾ ಬರ್ಮನ್ ನಿತ್ಯವೂ ನೋವು ನುಂಗಿಕೊಂಡು ಪದಕ ಗೆದ್ದವರು. ಮನೆಯ ಆರ್ಥಿಕ ಪರಿಸ್ಥಿತಿ ಮನಸ್ಸಿನ ನೋವಾದರೆ,ಎರಡು  ಕಾಲುಗಳಲ್ಲಿ  ೧೨ ಬೆರಳುಗಳಿರುವುದು

Other sports

ಸೆಪ್ಟಂಬರ್ 2 ರಂದು ಕುಸ್ತಿ ಆಯ್ಕೆ ಟ್ರಯಲ್ಸ್

ಸ್ಪೋರ್ಟ್ಸ್ ಮೇಲ್ ವರದಿ  ರಾಜಸ್ಥಾನದಲ್ಲಿ  ಸೆ. 27 ರಿಂದ 30 ರವರೆಗೆ ನಡೆಯಲಿರುವ ಅಂಡರ್ 23 ಫ್ರೀ ಸ್ಟೈಲ್ ಗ್ರೀಕೋ ರೋಮನ್ ಸ್ಟೈಲ್  ಮಹಿಳಾ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲಿರುವ ಕರ್ನಾಟಕ ರಾಜ್ಯ ತಂಡದ

Asian games

ಓಟದಲ್ಲಿ ಮಂಜೀತ್‌ಗೆ ಚಿನ್ನ, ಜಾನ್ಸನ್‌ಗೆ ಬೆಳ್ಳಿ

ಏಜೆನ್ಸೀಸ್ ಜಕಾರ್ತ ಏಷ್ಯನ್ ಗೇಮ್ಸ್‌ನ ೧೦ನೇ ದಿನದಲ್ಲಿ ಭಾರತದ ಸ್ಪರ್ಧಿಗಳು ತೃಪ್ತಿಕರ ಪ್ರದರ್ಶನ ನೀಡಿದ್ದಾರೆ. ೮೦೦ ಮೀ. ಓಟದಲ್ಲಿ ಮಂಜೀತ್ ಸಿಂಗ್ ಚಿನ್ನ ಗೆದ್ದರೆ, ಜಿನ್ಸನ್ ಜಾನ್ಸನ್ ಎರಡನೇ ಸ್ಥಾನ ಗಳಿಸಿ  ಬೆಳ್ಳಿ ಗೆದ್ದಿರುವುದ

Asian games

ದಾರುಣ್‌ಗೆ ಬೆಳ್ಳಿ, ಆಳ್ವಾಸ್‌ನಲ್ಲಿ ಸಂಭ್ರಮ

ಸ್ಪೋರ್ಟ್ಸ್ ಮೇಲ್ ವರದಿ  ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಆಳ್ವಾಸ್ ಮೂರನೇ ಬಿಎಚ್‌ಆರ್‌ಡಿ ವಿದ್ಯಾರ್ಥಿ ಧಾರುಣ್ ಅಯ್ಯಸ್ವಾಮಿ ೪೦೦ ಮೀಟರ್ ಹರ್ಡಲ್ಸ್‌ನಲ್ಲಿ  ೪೮.೯೬ ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿಯ ಸಾಧನೆ ಮಾಡಿರುತ್ತಾರೆ. ಇದು

Other sports

ವಿಶ್ವ ಟೆಕ್ವಾಂಡೋ ಚಾಂಪಿಯನ್‌ಷಿಪ್ ಭಾರತಕ್ಕೆ ಕಂಚಿನ ಪದಕ ತಂದ ಕಿಶೋರ್

ಸ್ಪೋರ್ಟ್ಸ್ ಮೇಲ್ ವರದಿ  ಬೆಲಾರೂಸ್‌ನಲ್ಲಿ ನಡೆದ ೧೩ನೇ ವಿಶ್ವ ಜೂನಿಯರ್ ಟೆಕ್ವಾಂಡೋ ಚಾಂಪಿಯನ್‌ಷಿಪ್‌ನಲ್ಲಿರತ ತಂಡವನ್ನು ಪ್ರತಿನಿಧಿಸಿದ್ದ ಕಿಶೋರ್ ಬಿ.ಕೆ. ಕಂಚಿನ ಪದಕ ಗೆದ್ದಿದ್ದಾರೆ. ಈ ಚಾಂಪಿಯನ್‌ಷಿಪ್‌ನಲ್ಲಿ ವಿಶ್ವದ ೭೦ ರಾಷ್ಟ್ರಗಳು ಪಾಲ್ಗೊಂಡಿದ್ದವು.  ೮ನೇ ಹಿರಿಯ

School games

ಅಖಿಲ ಭಾರತ ವಾಯುಪಡೆ ಶಾಲಾ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

ಸ್ಪೋರ್ಟ್ಸ್ ಮೇಲ್ ವರದಿ ಏರ್  ಫೋರ್ಸ್  ಸ್ಕೂಲ್ಸ್ ಅಥ್ಲೆಟಿಕ್ಸ್ ಮತ್ತು ಸ್ಪೋರ್ಟ್ಸ್ ಚಾಂಪಿಯನ್‌ಷಿಪ್‌ಗೆ ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಏರ್  ಫೋರ್ಸ್ ನೆಲೆಯಲ್ಲಿ  ಚಾಲನೆ ನೀಡಲಾಯಿತು. ರಾಷ್ಟ್ರ ಹಾಗೂ ಜಾಗತಿಕ ಮಟ್ಟದಲ್ಲಿ ಏರ್‌ೆರ್ಸ್ ಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ