Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Other sports

ಕಂಚಿನ ಪದಕ ಗೆದ್ದವರಿಗೆ ಕ್ರೀಡಾ ಇಲಾಖೆ ಅಭಿನಂದನೆ

ಸ್ಪೋರ್ಟ್ಸ್ ಮೇಲ್ ವರದಿ ಮಧ್ಯಪ್ರದೇಶದಲ್ಲಿ ನಡೆದ  ಆರನೇ ರಾಷ್ಟ್ರೀಯ ಕಯಾಕಿಂಗ್ ಚಾಂಪಿಯನ್‌ಷಿಪ್‌ನಲ್ಲಿ  ಮೂರು ಕಂಚಿನ ಪದಕಗಳನ್ನು ಗೆದ್ದ ಕರ್ನಾಟಕ ತಂಡದ ಸಾಧಕರನ್ನು ಯುವಜನ ಸೇವಾ ಕ್ರೀಡಾ ಇಲಾಖೆಯ ಆಯುಕ್ತ ಕೆ. ಶ್ರೀನಿವಾಸ್ ಅವರು ಅಭಿನಂದಿಸಿದರು.

Other sports

ಡಕಾರ್ ರಾಲಿ: ಪೆರುವಿನಲ್ಲಿ ಇತಿಹಾಸ ಬರೆದ ಉಡುಪಿಯ ಕೆಪಿ ಅರವಿಂದ್

ಸ್ಪೋರ್ಟ್ಸ್ ಮೇಲ್ ವರದಿ ಜಗತ್ತಿನ ಅತ್ಯಂತ ಅಪಾಯಕಾರಿ ಡಕಾರ್ ಆರಂಭವಾದಾಗಿನಿಂದ ಇದುವರೆಗೂ ರ‌್ಯಾಲಿಪಟುಗಳು ಹಾಗೂ ಪ್ರೇಕ್ಷಕರು ಸೇರಿದಂತೆ 70 ಮಂದಿ ದಾರುಣ ಸಾವನ್ನಪ್ಪಿದ್ದಾರೆ. ಆ ರ‌್ಯಾಲಿಯಲ್ಲಿ ಪಾಲ್ಗೊಳ್ಳಲು ಹೆತ್ತವರು ತಮ್ಮ ಮಕ್ಕಳನ್ನು ಕಳುಹಿಸಲು ಮನಸ್ಸೇ

Other sports

ಸಿಬಿಐ ಬಲೆಗೆ ಕ್ರೀಡಾ ವಂಚಕರು!

ಏಜೆನ್ಸೀಸ್ ಹೊಸದಿಲ್ಲಿ ಕ್ರೀಡೆಯ ಹೆಸರಿನಲ್ಲಿ ಅವ್ಯವಹಾರ ಮಾಡುತ್ತಿರುವುದನ್ನು ಗಮನಿಸಿದ ಸಿಬಿಐ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ದಿಲ್ಲಿಯ ಕಚೇರಿಗೆ ದಾಳಿ ಮಾಡಿ ಅದರ ನಿರ್ದೇಶಕರು ಸೇರಿದಂತೆ ಆರು ಅಧಿಕಾರಿಗಳನ್ನು ಬಂಧಿಸಿದ್ದಾರೆ. ಸಾಯ್ ನಿರ್ದೇಶಕ ಎಸ್.ಕೆ.

Other sports

ಬಾಲ್‌ಬ್ಯಾಡ್ಮಿಂಟನ್: ಮಂಗಳೂರು ವಿವಿ ಚಾಂಪಿಯನ್

ಸ್ಪೋರ್ಟ್ಸ್ ಮೇಲ್ ವರದಿ ಆಂಧ್ರಪ್ರದೇಶದ ಮಚಲೀಪಟ್ಟಣದ ಕೃಷ್ಣ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ವನಿತೆಯರ ಬಾಲ್‌ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಸತತ ಐದನೇ ಬಾರಿ ಹಾಗೂ ದಾಖಲೆಯ ಎಂಟನೇ ಬಾರಿ

Other sports

ವಾಲಿಬಾಲ್‌ನ ನವೀನ ಮಿಂಚು ನವೀನ್ ಕಾಂಚನ್

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಕೇವಲ ನಾಲ್ಕು ವರ್ಷಗಳ ಆಟ, ಅದರಲ್ಲೇ ಬದುಕು ಕಟ್ಟಿಕೊಂಡ ಸಂಭ್ರಮ, ಎಲ್ಲೇ ಆಡಿದರೂ ಮಿಂಚುವ ಪ್ರತಿಭೆ, ಆಟದಲ್ಲಿ ಅಬ್ಬರವಿದ್ದರೂ ಸರಳ ಸ್ವಭಾವ, ಸಾಗಿ ಬಂದ ಹಾದಿಯಲ್ಲಿ ನೆರವಾದವರ ಸ್ಮರಿಸುವ

Athletics

ಕರ್ನಾಟಕದ ದಾನೇಶ್ವರಿ ವೇಗದ ಓಟಗಾರ್ತಿ

ಸ್ಪೋರ್ಟ್ಸ್ ಮೇಲ್ ವರದಿ ಕರ್ನಾಟಕದ ಎ.ಟಿ. ದಾನೇಶ್ವರಿ ಪುಣೆಯಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ 100 ಹಾಗೂ 200 ಮೀ. ಓಟದಲ್ಲಿ ಚಿನ್ನ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಕ್ರೀಡಾಕೂಟದ ಆರನೇ ದಿನದಲ್ಲಿ

Other sports

ರಾಜ್ಯ ಜೂನಿಯರ್ ನೆಟ್‌ಬಾಲ್ : ಮೈಸೂರು ಜಿಲ್ಲೆ ಚಾಂಪಿಯನ್

ಸ್ಪೋರ್ಟ್ಸ್ ಮೇಲ್ ವರದಿ  ಮೈಸೂರು ಜಿಲ್ಲಾ ನೆಟ್‌ಬಾಲ್ ಸಂಸ್ಥೆಯ ಆಶ್ರಯದಲ್ಲಿ ನಡೆದ ರಾಜ್ಯ ಜೂನಿಯರ್ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ 52 ಅಂಕ ಗಳಿಸಿದ  ಆತಿಥೇಯ ಮೈಸೂರು ಜಿಲ್ಲಾ ತಂಡ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ಹುಣಸೂರು ತಾಲೂಕಿನ

Athletics

ಮೈಸೂರಿನಲ್ಲಿ ಫೆ.2 ಮತ್ತು 3ರಂದು ರಾಜ್ಯ ಯೂಥ್ ಅಥ್ಲೆಟಿಕ್ಸ್ ಕೂಟ

ಸ್ಪೋರ್ಟ್ಸ್ ಮೇಲ್ ವರದಿ ಮೈಸೂರು ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯದ ನೆರವಿನೊಂದಿಗೆ ಫೆಬ್ರವರಿ 2 ಮತ್ತು 3ರಂದು ಮೈಸೂರಿನಲ್ಲಿ ಕರ್ನಾಟಕ ಯೂಥ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ನಡೆಯಲಿದೆ. ಮೈಸೂರಿನ ಚಾಮುಂಡಿ

Other sports

ಪೊಲೀಸರಿಗಾಗಿ ಅಂತರ್ ಜಿಲ್ಲಾ ಬ್ಯಾಡ್ಮಿಂಟನ್ ಟೂರ್ನಿ

ಸ್ಪೋರ್ಟ್ಸ್ ಮೇಲ್ ವರದಿ ಟಾರ್ಪೊಡೊಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಇದೇ ತಿಂಗಳ 27ರಂದು ಪೊಲೀಸರಿಗಾಗಿ ಅಂತರ್ ಜಿಲ್ಲಾ ಶಟ್ಲ್ ಬ್ಯಾಡ್ಮಿಂಟನ್ ಟೂರ್ನಿ ಆಯೋಜಿಸಲಾಗಿದೆ. ಹಳೆಯಂಗಡಿಯ ಲೈಟ್‌ಹೌಸ್ ಸಮೀಪವಿರುವ ಟಾರ್ಪೊಡೋಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಪಂದ್ಯಗಳು ನಡೆಯಲಿವೆ.

Other sports

ತಮಿಳುನಾಡಿನಲ್ಲಿ ಕನ್ನಡಿಗರ ಸಂಭ್ರಮ

ಸ್ಪೋರ್ಟ್ಸ್ ಮೇಲ್ ವರದಿ ತಮಿಳುನಾಡು ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ 3-1 ಸೆಟ್‌ಗಳ ಅಂತರದಲ್ಲಿ ಜಯ ಗಳಿಸಿದ ಕರ್ನಾಟಕ ತಂಡ ರಾಷ್ಟ್ರೀಯ ವಾಲಿಬಾಲ್‌ನಲ್ಲಿ ಹೊಸ ಇತಿಹಾಸ ಬರೆಯಿತು. ಭಾರತದ ವಾಲಿಬಾಲ್ ಇತಿಹಾಸದಲ್ಲೇ ಮೊದಲ ಬಾರಿಗೆ