Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Athletics

ಚಿನ್ನಕ್ಕೆ ಜಿಗಿದ ಕರ್ನಾಟಕದ ಅಭಿನಯ ಶೆಟ್ಟಿ

ಬೆಂಗಳೂರು: ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಅಂತರ್‌ ರೈಲ್ವೆ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಪಶ್ಚಿಮ ರೇಲ್ವೆಯನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ಅಭಿನಯ ಶೆಟ್ಟಿ ಹೈಜಂಪ್‌ನಲ್ಲಿ ನೂತನ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ.

Athletics

ತಂದೆಯಂತೆ ಮಗ ಅಥ್ಲೆಟಿಕ್ಸ್‌ ಅಂಗಣದ ಅರ್ಜುನ್‌ ಅಜಯ್‌

ಸೋಮಶೇಖರ್‌ ಪಡುಕರೆ, ಬೆಂಗಳೂರು: ವಿಶ್ವ ಜೂನಿಯರ್‌ ಅಥ್ಲೆಟಿಕ್ಸ್‌ನಲ್ಲಿ ಭಾರತ ಈ ಬಾರಿಯೂ ಹೊಸ ಅಧ್ಯಾಯ ಬರೆದಿದೆ. ಕಳೆದ ಬಾರಿ ಮಿಕ್ಸೆಡ್‌ ರಿಲೇಯಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತ ತಂಡ ಈ ಬಾರಿ ಬೆಳ್ಳಿಯ ಸಾಧನೆ

Other sports

ಕಾಮನ್ವೆಲ್ತ್‌ ಪ್ಯಾರಾ ಫೆನ್ಸಿಂಗ್‌ನಲ್ಲಿ ಇತಿಹಾಸ ಬರೆದ ಕನ್ನಡಿಗ ರಾಘವೇಂದ್ರ

ಸೋಮಶೇಖರ್‌ ಪಡುಕರೆ, ಬೆಂಗಳೂರು ಆ ಬಾಲಕನಿಗೆ ವಿಪರೀತ ಜ್ವರ, ವೈದ್ಯರು ಯೋಚನೆ ಮಾಡದೇ ಹೈ ಡೋಸ್‌ ಪೆನ್ಸಲಿನ್‌ ಇಂಜೆಕ್ಷನ್‌ ಕೊಟ್ಟರು. ಬಾಲಕನ ಇಡೀ ದೇಹ ನಿಯಂತ್ರಣ ಕಳೆದುಕೊಂಡಿತು. ಬೆಳೆದು ದೊಡ್ಡವನಾದರೂ ಬದುಕು ವೀಲ್‌ಚೇರ್‌ಗೆ ಅಂಟಿಕೊಂಡಿತು.

Other sports

ಬೆಂಗಳೂರಿನಲ್ಲಿ ಕಾರ್‌ ಕೇರ್‌ ಸ್ಟುಡಿಯೋ ಉದ್ಘಾಟಿಸಿದ ನರೇನ್‌ ಕಾರ್ತಿಕೇಯನ್‌

ಬೆಂಗಳೂರು: ಭಾರತದ ಫಾರ್ಮುಲಾ ಒನ್‌ ಕಾರ್‌ ಡ್ರೈವರ್‌ ನರೇನ್‌ ಕಾರ್ತಿಕೇಯನ್‌ ಬೆಂಗಳೂರಿನಲ್ಲಿ ದೇಶದ 10ನೇ ಕಾರ್‌ಕೇರ್‌ ಸ್ಟುಡಿಯೋವನ್ನು ಉದ್ಘಾಟಿಸಿದರು. ಜಾಗತಿಕ ಪ್ರಶಸ್ತಿ ವಿಜೇತ ಚಿಕಾಗೋದ ಟರ್ಟಲ್‌ ವ್ಯಾಕ್ಸ್‌ ಇನ್‌ಕಾರ್ಪೋರೇಟೆಡ್‌ ಬೆಂಗಳೂರಿನ ಲಿಮಿಟ್‌ಲೆಸ್‌ ಆಟೋ ಡಿಟೇಲಿಂಗ್‌

Other sports

ವಿಶ್ವ ಕೆಟ್ಲ್‌ಬೆಲ್‌ ಚಾಂಪಿಯನ್‌ಷಿಪ್‌: ನಿರವ್‌ ಕೋಲಿಗೆ ಎರಡು ಚಿನ್ನ

ಬೆಂಗಳೂರು: ಭಾರತದಲ್ಲಿ ಅಪೂರ್ವ ವೆನಿಸಿರುವ ಕ್ರೀಡೆ ಕೆಟಲ್‌ಬೆಲ್.ಯೂರೋಪ್‌ನಲ್ಲಿ ಬಹಳ ಜನಪ್ರಿಯವಾಗಿದೆ. ಆದರೆ ಮುಂಬೈಯಲ್ಲಿದ್ದುಕೊಂಡು ಈ ಕ್ರೀಡೆಯನ್ನು ಕರಗತ ಮಾಡಿಕೊಂಡಿರುವ ಭಾರತದ ನಿರವ್‌ ಕೋಲಿ ಗ್ರೀಸ್‌ನಲ್ಲಿ ಜರಗಿದ 29ನೇ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಚಿನ್ನದ ಪದಕಗಳನ್ನು

Other sports

ಪ್ರತಿಭೆಗಳ ಬೆಳಗುವ ಸ್ಕೇಟಿಂಗ್‌ ಗುರು ರಾಘವೇಂದ್ರ!

ಸೋಮಶೇಖರ್‌ ಪಡುಕರೆ, ಬೆಂಗಳೂರು: ಚಿಕ್ಕಂದಿನಲ್ಲೇ ಸ್ಕೇಟಿಂಗ್‌ ಕ್ರೀಡೆಯಲ್ಲಿ ತೊಡಗಿಕೊಂಡು, ಐಸ್‌ ಹಾಗೂ ರೋಲರ್‌ ಸ್ಕೇಟಿಂಗ್‌ನಲ್ಲಿ ಪ್ರಭುತ್ವ ಸಾಧಿಸಿ, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಈಗ ಯುವ ಪ್ರತಿಭೆಗಳಿಗೆ ತರಬೇತಿ ನೀಡಿ ಸ್ಕೇಟಿಂಗ್‌

Hockey

ಗೋಲುಗಳ ಸರದಾರ ಹಾಕಿಯ ಹರೀಶ್‌ ಮುಟಗಾರ್‌

ಸೋಮಶೇಖರ್‌ ಪಡುಕರೆ, ಬೆಂಗಳೂರು ಬೆಂಗಳೂರಿನಲ್ಲಿ ನಡೆಯುತ್ತಿರುವ ಆರನೇ ಆವೃತ್ತಿಯ ಹಾಕಿ ಕರ್ನಾಟಕ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಡಿವೈಇಎಸ್‌ ಎ ತಂಡ ಪೋಸ್ಟಲ್‌ ವಿರುದ್ಧ 13-1 ಗೋಲುಗಳ ಅಂತರದಲ್ಲಿ ಜಯ ದಾಖಲಿಸಿತು. ಈ ಪಂದ್ಯದಲ್ಲಿ ಗದುಗಿನ ಹರೀಶ್‌

Other sports

ಸ್ಕೇಟಿಂಗ್‌ ವಜ್ರಮಹೋತ್ಸವ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಬೆಂಗಳೂರಿನಲ್ಲಿ!

ಸೋಮಶೇಖರ್‌ ಪಡುಕರೆ, ಬೆಂಗಳೂರು: ಒಂದು ಕ್ರೀಡಾ ಸಂಸ್ಥೆಯ ಜವಾಬ್ದಾರಿಯು ಆ ಕ್ರೀಡೆಯ ಬಗ್ಗೆ ಅರಿವಿರುವ ಸಮರ್ಥರಿಗೆ ಸಿಕ್ಕರೆ ಯಾವ ರೀತಿಯಲ್ಲಿ ಅಭಿವೃದ್ಧಿಪಡಿಸಬಹುದು ಎಂಬುದಕ್ಕೆ ಕರ್ನಾಟಕ ರಾಜ್ಯ ರೋಲರ್‌ ಸ್ಕೇಟಿಂಗ್‌ ಸಂಸ್ಥೆ ಉತ್ತಮ ಉದಾಹರಣೆ. ಹಲವಾರು

Athletics

24 ಗಂಟೆಗಳ ಅಂತಾರಾಷ್ಟ್ರೀಯ ಅಲ್ಟ್ರಾರನ್‌: ಭಾರತಕ್ಕೆ ಸಮಗ್ರ ಪ್ರಶಸ್ತಿ

ಬೆಂಗಳೂರು, ಜುಲೈ 6: ಕಳೆದ ಶನಿವಾರ ಮತ್ತು ಭಾನುವಾರದಂದು ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಇಂಟರ್‌ನ್ಯಾಷನಲ್‌ ಅಸೋಸಿಯೇಷನ್‌ ಆಫ್‌ ಅಲ್ಟ್ರಾ ರನ್ನರ್ಸ್‌ ಆಯೋಜಿಸಿದ್ದ 24 ಗಂಟೆಗಳ ಏಷ್ಯಾ ಮತ್ತು ಒಸೇನಿಯಾ ಚಾಂಪಿಯನ್‌ಷಿಪ್‌ ಓಟದಲ್ಲಿ ಭಾರತ

Other sports

ಮಿನಿ ಜಿಪಿ ವಿಶ್ವ ಸರಣಿಗೆ ಬೆಂಗಳೂರಿನ ನಾಲ್ವರು ಆಯ್ಕೆ

ಬೆಂಗಳೂರು: ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ನಡೆಯಲಿರುವ ಎಫ್‌ಐಎಂ ಮಿನಿ ಜಿಪಿ ವಿಶ್ವಸರಣಿಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನ ನಾಲ್ವರು ಸೇರಿದಂತೆ ದೇಶದ ಎಂಟು ಯುವ ಚಾಲಕರು ಆಯ್ಕೆಯಾಗಿದ್ದಾರೆ. ಇದರಲ್ಲಿ ಇಬ್ಬರು ಬಾಲಕಿಯರು ಸೇರಿದ್ದಾರೆ. ಶ್ರೇಯಸ್‌ ಹರೀಶ್‌, ಅಲೀನಾ