Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Hockey

ಭಾರತ ಹಾಕಿ ತಂಡ ಪ್ರಕಟ : ಸುನಿಲ್, ರೂಪಿಂದರ್ ಔಟ್

ದೆಹಲಿ:  ಇದೇ 28ರಿಂದ ಭುವನೇಶ್ವರಲ್ಲಿ ಆರಂಭವಾಗಲಿರುವ ಹಾಕಿ ವಿಶ್ವ ಕಪ್‌ಗೆ ಭಾರತದ 18 ಆಟಗಾರರ ತಂಡ ಪ್ರಕಟವಾಗಿದ್ದು, ತಂಡವನ್ನು ಮನ್‌ಪ್ರೀತ್ ಮುನ್ನಡೆಸಲಿದ್ದಾರೆ. ಅನುಭವಿ ಆಟಗಾರರಾದ ಸುನೀಲ್, ರಮನ್‌ದೀಪ್ ಸಿಂಗ್ ಮತ್ತು ರೂಪಿಂದರ್ ಪಾಲ್ ಸಿಂಗ್

Other sports

ದಿವ್ಯಾಂಶ್ ಗೆ ಬೆಳ್ಳಿ, ಇಲವೆನಿಲ್ ಗೆ ಕಂಚು

ಕುವೈತ್ ಸಿಟಿ: ಭಾರತದ ಕಿರಿಯ ಶೂಟರ್ ದಿವ್ಯಾಂಶ್ ಸಿಂಗ್ ಪನ್ವಾರ್ ಹಾಗೂ ಇಲವೆನಿಲ್ ವಲರಿವನ್ ಅವರು ಇಲ್ಲಿ ನಡೆಯುತ್ತಿರುವ 11ನೇ ಏಷ್ಯನ್ ಶೂಟಿಂಗ್ ಚಾಂಪಯನ್ ಶಿಪ್ ನ ಏರ್ ರೈಫಲ್ ಸ್ಪರ್ಧೆಯಲ್ಲಿ ಕ್ರಮವಾಗಿ ಬೆಳ್ಳಿ

Other sports

ಚೆಸ್ ಚಾಂಪಿಯನ್‍ಶಿಪ್: ಕೊನೇರು ಹಂಪಿಗೆ ಜಯ

ಖಾಂಟಿ ಮಾನ್ಸಿಸ್ಕ್: ಭಾರತದ ಕೊನೇರು ಹಂಪಿ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಮಹಿಳೆಯರ ಚೆಸ್ ಚಾಂಪಿಯನ್‍ಶಿಪ್‍ನ ಎರಡನೇ ಸುತ್ತಿನಲ್ಲಿ ಅಲ್ಗೇರಿಯಾದ ಹಯಾತ್ ತೌಬಲ್ ವಿರುದ್ಧ ಜಯಿಸುವ ಮೂಲಕ ಮುಂದಿನ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಇನ್ನೂ

Hockey

ಪಾಕ್ ಆಟಗಾರರಿಗೆ ವೀಸಾ ನೀಡಲು ಭಾರತ ಸಮ್ಮತಿ

ದೆಹಲಿ: ಇದೇ ತಿಂಗಳು 28 ರಿಂದ ಆರಂಭವಾಗುವ ಪುರುಷರ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನಕಕ್ಕೆ ಭಾರತ ಸರಕಾರ ವೀಸಾ ನೀಡಲಿದೆ. ಪಾಕಿಸ್ತಾನ ಕಳೆದ ಒಂದು ತಿಂಗಳು ಹಿಂದೆಯೇ ವೀಸಾ ಕೋರಿ

Other sports

ಆಲ್ ಸ್ಟಾರ್ಸ್ ತಂಡಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ

ಸ್ಪೋರ್ಟ್ಸ್ ಮೇಲ್ ವರದಿ ಏಷ್ಯನ್ ಥ್ರೋ ಬಾಲ್ ಫೆಡರೇಷನ್ ಆಯೋಜಿಸಿದ್ದ ಅಂತಾರಾಷ್ಟ್ರೀಯ ಥ್ರೋ ಬಾಲ್ ಚಾಂಪಿಯನ್ ಷಿಪ್ ನಲ್ಲಿ  ಬೆಂಗಳೂರಿನ ಆಲ್ ಸ್ಟಾರ್ಸ್ ಸ್ಪೋರ್ಟ್ಸ್ ಅಕಾಡೆಮಿಯ ವನಿತೆಯರ ತಂಡ ಅಗ್ರ ಸ್ಥಾನ ಪಡೆದು ಚಿನ್ನದ

Other sports

ಮೀ-ಟೂ ಅಭಿಯಾನಕ್ಕೆ ವಿನೇಶ್ ಪೊಗಟ್ ಬೆಂಬಲ

ಭುವನೇಶ್ವರ: ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಸಂಬಂಧ ಮೀ-ಟೂ ಅಭಿಯಾನಕ್ಕೆ ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಪೊಗಾಟ್ ಬೆಂಬಲ ವ್ಯಕ್ತಪಡಿಸಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಲೈಂಗಿಕ ಕಿರುಕುಳದಂಥ ಕಹಿ ಅನುಭವ ಆಗಿಲ್ಲ. ಕುಸ್ತಿ ಕ್ರೀಡೆಯಲ್ಲಿ

Other sports

ಟೂರ್ ಆಫ್ ನಿಲಗಿರೀಸ್‌ನಲ್ಲಿ ಈ ಬಾರಿ 110 ಸ್ಪರ್ಧಿಗಳು

ಸ್ಪೋರ್ಟ್ಸ್ ಮೇಲ್ ವರದಿ ಡಿಸೆಂಬರ್ 9 ರಿಂದ 16 ವರೆಗೆ ನಡೆಯಲಿರುವ 11ನೇ ಆವೃತ್ತಿಯ ಟೂರ್ ಆಫ್ ನಿಲಗಿರೀಸ್‌ನಲ್ಲಿ ಜಗತ್ತಿನ ವಿವಿಧ  ದೇಶಗಳಿಂದ 110ಕ್ಕೂ ಹೆಚ್ಚು ಸೈಕ್ಲಿಸ್ಟ್‌ಗಳು 950 ಕಿ.ಮೀ.ಗೂ ಹೆಚ್ಚಿನ ಸೈಕಲ್ ಟೂರ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

Other sports

ಬಾಕ್ಸಿಂಗ್ ಚಾಂಪಿಯನ್ ಶಿಪ್: ಫೈನಲ್ ತಲುಪಿದ ಗೌರವ್

ಪುಣೆ: ವಿಶ್ವ ಚಾಂಪಿಯನ್‍ಶಿಪ್ ಕಂಚಿನ ಪದಕ ವಿಜೇತ ಗೌರವ್ ಬಿಧುರಿ ಅವರು ಹಿರಿಯ ಪುರುಷರ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ ಶಿಪ್ ನ 56 ಕೆ.ಜಿ ವಿಭಾಗದಲ್ಲಿ ಫೈನಲ್ ಗೆ ತಲುಪಿದರು. ಆದರೆ, ಮಾಜಿ ಯೂತ್

Other sports

ಏಷ್ಯನ್ ಸ್ನೂಕರ್ ಗೆದ್ದು ಐತಿಹಾಸಿಕ ಸಾಧನೆಗೈದ ಅಡ್ವಾನಿ

ಏಜೆನ್ಸಿಸ್ ಹೊಸದಿಲ್ಲಿ ವಿಶ್ವ ಚಾಂಪಿಯನ್ ಕರ್ನಾಟಕದ ಪಂಕಜ್ ಅಡ್ವಾನಿ ಅವರು ಚೀನಾದ ಜಿನನ್ ನಲ್ಲಿ ನಡದ ಏಷ್ಯನ್ ಸ್ನೂಕರ್ ಟೂರ್‍ನ ಫೈನಲ್ ಹಣಾಹಣಿಯಲ್ಲಿ ಸ್ಥಳೀಯ ಜು ರೆತಿ ಅವರನ್ನು 6-1 ಅಂತರದಲ್ಲಿ ಮಣಿಸಿ ಪ್ರಶಸ್ತಿ

Other sports

ಚೆಸ್ : ರಿತ್ವಿಜ್ ಪರಬ್‌ಗೆ ಚಾಂಪಿಯನ್ ಪಟ್ಟ

ಸ್ಪೋರ್ಟ್ಸ್ ಮೇಲ್ ವರದಿ ರೋಟರಿ ಕ್ಲಬ್ ಹಬ್ಬಳ್ಳಿ ಉತ್ತರ, ಧಾರವಾಡ ಜಿಲ್ಲಾ ಚೆಸ್ ಸಂಸ್ಥೆ ಹಾಗೂ ಕೆಎಲ್‌ಇ ತಾಂತ್ರಿಕ ಶಿಕ್ಷಣ ಸಂಸ್ಥೆ ಜಂಟಿಯಾಗಿ ಆಯೋಜಿಸಿದ್ದ ಅಖಿಲ ಭಾರತ ಮುಕ್ತ ಫಿಡೆ ರೇಟೆಡ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ