Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Other sports
ದಕ್ಷಿಣ ವಲಯ ನೆಟ್‌ಬಾಲ್: ಕರ್ನಾಟಕಕ್ಕೆ ಬೆಳ್ಳಿ ಸಂಭ್ರಮ
- By Sportsmail Desk
- . November 24, 2018
ಸ್ಪೋರ್ಟ್ಸ್ ಮೇಲ್ ವರದಿ ತ್ರಿಶೂರಿನ ಡಾನ್ ಬಾಸ್ಕೋ ಎಚ್‌ಎಸ್‌ಎಸ್ ಶಿಕ್ಷಣ ಸಂಸ್ಥೆಯ ಆತಿಥ್ಯದಲ್ಲಿ ನಡೆದ ದಕ್ಷಿಣ ವಲಯ ರಾಷ್ಟ್ರೀಯ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಪುರುಷ ಹಾಗೂ ಮಹಿಳಾ ತಂಡ ಬೆಳ್ಳಿ ಪದಕ ಗೆದ್ದು ರಾಜ್ಯಕ್ಕೆ
ವಿಶ್ವ ಕಪ್ ವಾಲ್ಟ್ ಗೆ ಅರ್ಹತೆ ಪಡೆದ ದೀಪಾ ಕರ್ಮಾಕರ್
- By Sportsmail Desk
- . November 24, 2018
ದೆಹಲಿ: ಭಾರತದ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ಅವರು ಜರ್ಮನಿಯ ಕಾಟ್‌ಬಸ್‌ನಲ್ಲಿ ನಡೆಯುತ್ತಿರುವ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ ವಿಶ್ವಕಪ್‌ನ ವಾಲ್ಟ್ ಫೈನಲ್‌ಗೆ ಅರ್ಹತೆ ಪಡೆದರು. ಶುಕ್ರವಾರ ನಡೆದ ಅರ್ಹತಾ ಸುತ್ತಿನಲ್ಲಿ ದೀಪಾ 16 ಜಿಮ್ನಾಸ್ಟಿಕ್ ಆಟಗಾರರಲ್ಲಿ
ಬಾಕ್ಸಿಂಗ್ ಚಾಂಪಿಯನ್‌ಶಿಪ್: ಫೈನಲ್ ಗೆ ಸೋನಿಯಾ ಚಾಹಲ್
- By Sportsmail Desk
- . November 24, 2018
ದೆಹಲಿ: ವಿಶ್ವ ಮಹಿಳೆಯರ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸೋನಿಯಾ ಚಾಹಲ್ ಫೈನಲ್ ಪ್ರವೇಶಿಸಿದರೆ, ಸಿಮ್ರಾನ್‌ಜೀತ್ ಕೌರ್ ಕಂಚಿನ ಪದಕಕ್ಕೆೆ ತೃಪ್ತಿಪಟ್ಟುಕೊಂಡರು. ಇಲ್ಲಿ ನಡೆದ 57 ಕೆ.ಜಿ ವಿಭಾಗದ ಸೆಮಿಫೈನಲ್‌ನಲ್ಲಿ ಸೋನಿಯಾ ದಕ್ಷಿಣ ಕೊರಿಯಾ ಬಾಕ್ಸರ್
ಫೈನಲ್ ತಲುಪಿದ ಮೇರಿಕೋಮ್: ಲೊವ್ಲೀನಾಗೆ ಕಂಚು
- By Sportsmail Desk
- . November 22, 2018
ದೆಹಲಿ: ಮಹಿಳೆಯರ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನ 48ಕೆ.ಜಿ ವಿಭಾಗದ ಸೆಮಿಫೈನಲ್ ನಲ್ಲಿ ಭಾರತದ ಮೇರಿಕೋಮ್ ಅವರು ಉತ್ತರ ಕೊರಿಯಾದ ಕಿಮ್ ಹ್ಯಾಂಗ್ ಮಿ ಅವರನ್ನು ಸೋಲಿಸುವ ಮೂಲಕ ಫೈನಲ್ ಪ್ರವೇಶ ಮಾಡಿದ್ದಾರೆ. ಇದರೊಂದಿಗೆ ಆರನೇ ಚಿನ್ನದ
ಟ್ರ್ಯಾಪ್ ಶೂಟಿಂಗ್ ಚಾಂಪಿಯನ್‍ಶಿಪ್: ಚೆನಾಯ್ ಗೆ ಚಿನ್ನ
- By Sportsmail Desk
- . November 22, 2018
ಜೈಪುರ: ಕ್ಯಾನನ್ ಚೆನಾಯ್ ಅವರು ಇಲ್ಲಿ ನಡೆದ 62ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‍ಶಿಪ್ ನಲ್ಲಿ ಪುರುಷರ ಟ್ರ್ಯಾಪ್ ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ತೆಲಂಗಾಣ ರಾಜ್ಯವನ್ನು ಪ್ರತಿನಿಧಿಸಿದ ಕ್ಯಾನನ್ ಅವರು ಫೈನಲ್ ಸುತ್ತಿನಲ್ಲಿ 50
ತಲೈವಾಸ್ ಎದುರು ಗೆದ್ದ ಪೈರೇಟ್ಸ್
- By Sportsmail Desk
- . November 22, 2018
ಅಹಮದಬಾದ್: ಪ್ರದೀಪ್ ನರ್ವಾಲ್ (13), ದೀಪಕ್ ನರ್ವಾಲ್(10) ಮತ್ತು ಮನ್‌ಜೀತ್(8) ಅವರ ಅಮೋಘ ಪ್ರದರ್ಶನದಿಂದ ಪಾಟ್ನಾ ಪೈರೇಟ್ಸ್ ಪ್ರಸಕ್ತ ಸಾಲಿನ ಪ್ರೊ ಕಬಡ್ಡಿಯ 74ನೇ ಪಂದ್ಯದಲ್ಲಿ ತಮಿಳು ತಲೈವಾಸ್ ಎದುರು 45-27 ಅಂತರದಿಂದ ಭರ್ಜರಿ
ಅಂಜುಮ್ , ಮೆಹುಲಿ ಗೆ ಚಿನ್ನದ ಪದಕ
- By Sportsmail Desk
- . November 21, 2018
ತಿರುವನಂತಪುರ: ಭಾರತದ ಶೂಟರ್ ಅಂಜುಮ್ ಮೌದ್ಗಿಲ್ ಮತ್ತು ಮೆಹುಲಿ ಘೋಷ್ 62ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕಕ್ಕೆೆ ಕೊರಳೊಡ್ಡಿದರು. ಮಂಗಳವಾರ ಇಲ್ಲಿ ನಡೆದ 10 ಮೀ. ಏರ್ ರೈಫಲ್ ಮಿಶ್ರ ವಿಭಾಗದಲ್ಲಿ ಅಂಜುಮ್
ಅಂತಿಮ ನಾಲ್ಕರ ಹಂತಕ್ಕೆ ಮೇರಿಕೋಮ್
- By Sportsmail Desk
- . November 21, 2018
ದೆಹಲಿ: ಐದು ಬಾರಿ ವಿಶ್ವ ಚಾಂಪಿಯನ್ ಮೇರಿಕೋಮ್ ಪ್ರಸಕ್ತ ಋತುವಿನ ವಿಶ್ವ ಮಹಿಳೆಯರ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸೆಮಿಫೈನಲ್‌ಗೆ ಅರ್ಹತೆ ಪಡೆದು ಪದಕ ಖಚಿತಪಡಿಸಿಕೊಂಡರು. ಇಲ್ಲಿ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಮೇರಿ, ಚೀನಾದ ವು ಯು ಅವರನ್ನು
ಶುಭಾಂಕರ್ ಮುಡಿಗೆ ರೂಕಿ ವರ್ಷದ ಪ್ರಶಸ್ತಿ
- By Sportsmail Desk
- . November 20, 2018
ದೆಹಲಿ: ಭಾರತದ 19ರ ಪ್ರಾಯದ ಗಾಲ್ಫರ್ ಶುಭಾಂಕರ್ ಶರ್ಮಾ ಅವರು ಸರ್ ಹೆನ್ರಿ ಕಾಟನ್ ರೂಕಿ ವರ್ಷದ ಪ್ರಶಸ್ತಿಗೆ ಭಾಜನರಾದರು. ಇದರೊಂದಿಗೆ ಈ ಪ್ರಶಸ್ತಿ ಪಡೆದ ಮೊದಲ ಭಾರತೀಯ ಎಂಬ ಖ್ಯಾತಿಗೆ ಶುಭಾಂಕರ್ ಪಾತ್ರರಾದರು.
ದಕ್ಷಿಣ ವಲಯ ನೆಟ್‌ಬಾಲ್ ರಾಜ್ಯ ತಂಡ
- By Sportsmail Desk
- . November 19, 2018
ಸ್ಪೋರ್ಟ್ಸ್ ಮೇಲ್ ವರದಿ ಕೇರಳ ನೆಟ್‌ಬಾಲ್ ಸಂಸ್ಥೆಯ ಆಶ್ರಯದಲ್ಲಿ ನವೆಂಬರ್ 20 ಹಾಗೂ 21ರಂದು ತ್ರಿಶೂರ್‌ನ ಡಾನ್ ಬಾಸ್ಕೋ ಎಸ್‌ಎಸ್‌ಎಸ್ ಇನ್‌ಸ್ಟಿಟ್ಯೂಟ್ ಇಲ್ಲಿ ನಡೆಯಲಿರುವ 12ನೇ ದಕ್ಷಿಣ ವಲಯ ರಾಷ್ಟ್ರೀಯ ನೆಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ಆಯ್ಕೆಗೊಂಡ