ಆಲ್ ಸ್ಟಾರ್ಸ್ ತಂಡಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ

0
479
ಸ್ಪೋರ್ಟ್ಸ್ ಮೇಲ್ ವರದಿ

ಏಷ್ಯನ್ ಥ್ರೋ ಬಾಲ್ ಫೆಡರೇಷನ್ ಆಯೋಜಿಸಿದ್ದ ಅಂತಾರಾಷ್ಟ್ರೀಯ ಥ್ರೋ ಬಾಲ್ ಚಾಂಪಿಯನ್ ಷಿಪ್ ನಲ್ಲಿ  ಬೆಂಗಳೂರಿನ ಆಲ್ ಸ್ಟಾರ್ಸ್ ಸ್ಪೋರ್ಟ್ಸ್ ಅಕಾಡೆಮಿಯ ವನಿತೆಯರ ತಂಡ ಅಗ್ರ ಸ್ಥಾನ ಪಡೆದು ಚಿನ್ನದ ಪದಕ ಗೆದ್ದುಕೊಂಡಿದೆ.

ಫೈನಲ್ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧ 23-15, 25-17 ಅಂತರದಲ್ಲಿ ಗೆದ್ದಿತ್ತು.ತಂದಕ್ಕೆ ಆಕರ್ಶಾ ಪಿ.ಎಮ್. ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು.
ಪುರುಷದ ವಿಭಾಗದಲ್ಲಿ ಆಲ್ ಸ್ಟಾರ್ಸ್ ತಂಡ ನಾಲ್ಕನೇ ಸ್ಥಾನ ಗಳಿಸಿತು. ಆಲ್ ಸ್ಟಾರ್ಸ್ ತಂಡ ಮಲೇಷ್ಯಾ ಹಾಗೂ ಬಂಗಾಳದೇಶದ ವಿರುದ್ಧ ಗೆದ್ದು ಸೆಮಿಫೈನಲ್ ತಲುಪಿತ್ತು.