ಚೆಸ್ ಚಾಂಪಿಯನ್‍ಶಿಪ್: ಕೊನೇರು ಹಂಪಿಗೆ ಜಯ

0
228
ಖಾಂಟಿ ಮಾನ್ಸಿಸ್ಕ್:

ಭಾರತದ ಕೊನೇರು ಹಂಪಿ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಮಹಿಳೆಯರ ಚೆಸ್ ಚಾಂಪಿಯನ್‍ಶಿಪ್‍ನ ಎರಡನೇ ಸುತ್ತಿನಲ್ಲಿ ಅಲ್ಗೇರಿಯಾದ ಹಯಾತ್ ತೌಬಲ್ ವಿರುದ್ಧ ಜಯಿಸುವ ಮೂಲಕ ಮುಂದಿನ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

ಇನ್ನೂ ಮತ್ತೊಬ್ಬ ಭಾರತದ ಗ್ರ್ಯಾಂಡ್ ಮಾಸ್ಟರ್ ಡಿ. ಹರಿಕಾ ಅವರು ಜಾರ್ಜಿಯಾ ಆಟಗಾರ್ತಿ ಸೊಪಿಕಾ ಅವರೊಂದಿಗೆ ಟೈ ಬ್ರೇಕ್ ಮಾಡಿಕೊಂಡರು. ಇದರೊಂದಿಗೆ ಅವರು ಪ್ರಸ್ತುತ ಟೂರ್ನಿಯಲ್ಲಿ ಎರಡನೇ ಡ್ರಾ ಮಾಡಿಕೊಂಡಂತಾಯಿತು.