Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Other sports
ಕಾಮನ್ವೆಲ್ತ್ ಪ್ಯಾರಾ ಫೆನ್ಸಿಂಗ್‌ನಲ್ಲಿ ಇತಿಹಾಸ ಬರೆದ ಕನ್ನಡಿಗ ರಾಘವೇಂದ್ರ
- By ಸೋಮಶೇಖರ ಪಡುಕರೆ | Somashekar Padukare
- . August 14, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಆ ಬಾಲಕನಿಗೆ ವಿಪರೀತ ಜ್ವರ, ವೈದ್ಯರು ಯೋಚನೆ ಮಾಡದೇ ಹೈ ಡೋಸ್ ಪೆನ್ಸಲಿನ್ ಇಂಜೆಕ್ಷನ್ ಕೊಟ್ಟರು. ಬಾಲಕನ ಇಡೀ ದೇಹ ನಿಯಂತ್ರಣ ಕಳೆದುಕೊಂಡಿತು. ಬೆಳೆದು ದೊಡ್ಡವನಾದರೂ ಬದುಕು ವೀಲ್‌ಚೇರ್‌ಗೆ ಅಂಟಿಕೊಂಡಿತು.
ಬೆಂಗಳೂರಿನಲ್ಲಿ ಕಾರ್ ಕೇರ್ ಸ್ಟುಡಿಯೋ ಉದ್ಘಾಟಿಸಿದ ನರೇನ್ ಕಾರ್ತಿಕೇಯನ್
- By ಸೋಮಶೇಖರ ಪಡುಕರೆ | Somashekar Padukare
- . August 6, 2022
ಬೆಂಗಳೂರು: ಭಾರತದ ಫಾರ್ಮುಲಾ ಒನ್ ಕಾರ್ ಡ್ರೈವರ್ ನರೇನ್ ಕಾರ್ತಿಕೇಯನ್ ಬೆಂಗಳೂರಿನಲ್ಲಿ ದೇಶದ 10ನೇ ಕಾರ್‌ಕೇರ್ ಸ್ಟುಡಿಯೋವನ್ನು ಉದ್ಘಾಟಿಸಿದರು. ಜಾಗತಿಕ ಪ್ರಶಸ್ತಿ ವಿಜೇತ ಚಿಕಾಗೋದ ಟರ್ಟಲ್ ವ್ಯಾಕ್ಸ್ ಇನ್‌ಕಾರ್ಪೋರೇಟೆಡ್ ಬೆಂಗಳೂರಿನ ಲಿಮಿಟ್‌ಲೆಸ್ ಆಟೋ ಡಿಟೇಲಿಂಗ್
ವಿಶ್ವ ಕೆಟ್ಲ್‌ಬೆಲ್ ಚಾಂಪಿಯನ್‌ಷಿಪ್: ನಿರವ್ ಕೋಲಿಗೆ ಎರಡು ಚಿನ್ನ
- By ಸೋಮಶೇಖರ ಪಡುಕರೆ | Somashekar Padukare
- . July 29, 2022
ಬೆಂಗಳೂರು: ಭಾರತದಲ್ಲಿ ಅಪೂರ್ವ ವೆನಿಸಿರುವ ಕ್ರೀಡೆ ಕೆಟಲ್‌ಬೆಲ್.ಯೂರೋಪ್‌ನಲ್ಲಿ ಬಹಳ ಜನಪ್ರಿಯವಾಗಿದೆ. ಆದರೆ ಮುಂಬೈಯಲ್ಲಿದ್ದುಕೊಂಡು ಈ ಕ್ರೀಡೆಯನ್ನು ಕರಗತ ಮಾಡಿಕೊಂಡಿರುವ ಭಾರತದ ನಿರವ್ ಕೋಲಿ ಗ್ರೀಸ್‌ನಲ್ಲಿ ಜರಗಿದ 29ನೇ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಚಿನ್ನದ ಪದಕಗಳನ್ನು
ಪ್ರತಿಭೆಗಳ ಬೆಳಗುವ ಸ್ಕೇಟಿಂಗ್ ಗುರು ರಾಘವೇಂದ್ರ!
- By ಸೋಮಶೇಖರ ಪಡುಕರೆ | Somashekar Padukare
- . July 26, 2022
ಸೋಮಶೇಖರ್ ಪಡುಕರೆ, ಬೆಂಗಳೂರು: ಚಿಕ್ಕಂದಿನಲ್ಲೇ ಸ್ಕೇಟಿಂಗ್ ಕ್ರೀಡೆಯಲ್ಲಿ ತೊಡಗಿಕೊಂಡು, ಐಸ್ ಹಾಗೂ ರೋಲರ್ ಸ್ಕೇಟಿಂಗ್‌ನಲ್ಲಿ ಪ್ರಭುತ್ವ ಸಾಧಿಸಿ, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಈಗ ಯುವ ಪ್ರತಿಭೆಗಳಿಗೆ ತರಬೇತಿ ನೀಡಿ ಸ್ಕೇಟಿಂಗ್
ಗೋಲುಗಳ ಸರದಾರ ಹಾಕಿಯ ಹರೀಶ್ ಮುಟಗಾರ್
- By ಸೋಮಶೇಖರ ಪಡುಕರೆ | Somashekar Padukare
- . July 7, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಬೆಂಗಳೂರಿನಲ್ಲಿ ನಡೆಯುತ್ತಿರುವ ಆರನೇ ಆವೃತ್ತಿಯ ಹಾಕಿ ಕರ್ನಾಟಕ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಡಿವೈಇಎಸ್ ಎ ತಂಡ ಪೋಸ್ಟಲ್ ವಿರುದ್ಧ 13-1 ಗೋಲುಗಳ ಅಂತರದಲ್ಲಿ ಜಯ ದಾಖಲಿಸಿತು. ಈ ಪಂದ್ಯದಲ್ಲಿ ಗದುಗಿನ ಹರೀಶ್
ಸ್ಕೇಟಿಂಗ್ ವಜ್ರಮಹೋತ್ಸವ ರಾಷ್ಟ್ರೀಯ ಚಾಂಪಿಯನ್‌ಷಿಪ್ ಬೆಂಗಳೂರಿನಲ್ಲಿ!
- By ಸೋಮಶೇಖರ ಪಡುಕರೆ | Somashekar Padukare
- . July 7, 2022
ಸೋಮಶೇಖರ್ ಪಡುಕರೆ, ಬೆಂಗಳೂರು: ಒಂದು ಕ್ರೀಡಾ ಸಂಸ್ಥೆಯ ಜವಾಬ್ದಾರಿಯು ಆ ಕ್ರೀಡೆಯ ಬಗ್ಗೆ ಅರಿವಿರುವ ಸಮರ್ಥರಿಗೆ ಸಿಕ್ಕರೆ ಯಾವ ರೀತಿಯಲ್ಲಿ ಅಭಿವೃದ್ಧಿಪಡಿಸಬಹುದು ಎಂಬುದಕ್ಕೆ ಕರ್ನಾಟಕ ರಾಜ್ಯ ರೋಲರ್ ಸ್ಕೇಟಿಂಗ್ ಸಂಸ್ಥೆ ಉತ್ತಮ ಉದಾಹರಣೆ. ಹಲವಾರು
ಮಿನಿ ಜಿಪಿ ವಿಶ್ವ ಸರಣಿಗೆ ಬೆಂಗಳೂರಿನ ನಾಲ್ವರು ಆಯ್ಕೆ
- By ಸೋಮಶೇಖರ ಪಡುಕರೆ | Somashekar Padukare
- . July 4, 2022
ಬೆಂಗಳೂರು: ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ನಡೆಯಲಿರುವ ಎಫ್‌ಐಎಂ ಮಿನಿ ಜಿಪಿ ವಿಶ್ವಸರಣಿಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನ ನಾಲ್ವರು ಸೇರಿದಂತೆ ದೇಶದ ಎಂಟು ಯುವ ಚಾಲಕರು ಆಯ್ಕೆಯಾಗಿದ್ದಾರೆ. ಇದರಲ್ಲಿ ಇಬ್ಬರು ಬಾಲಕಿಯರು ಸೇರಿದ್ದಾರೆ. ಶ್ರೇಯಸ್ ಹರೀಶ್, ಅಲೀನಾ
ಎಫ್‌ಎಂಎಸ್‌ಸಿಐ ವಾರ್ಷಿಕ ಪ್ರಶಸ್ತಿ: ಕನ್ನಡಿಗ ಹೇಮಂತ್‌ಗೆ ಎರಡು ಚಾಂಪಿಯನ್ ರೈಡರ್ ಕಿರೀಟ
- By ಸೋಮಶೇಖರ ಪಡುಕರೆ | Somashekar Padukare
- . June 15, 2022
ಚೆನ್ನೈ: ಭಾರತೀಯ ಮೋಟಾರ್ ಸ್ಪೋರ್ಟ್ಸ್ ಕ್ಲಬ್‌ಗಳ ಸಂಘಟನೆ (ಎಫ್‌ಎಂಎಸ್‌ಸಿಐ) ನೀಡುವ ವಾರ್ಷಿಕ ಪ್ರಶಸ್ತಿಯಲ್ಲಿ ಕನ್ನಡಿಗ ಕೊಡಗಿನ ಹೇಮಂತ್ ಮುದ್ದಪ್ಪ ಎರಡು ಬೆಸ್ಟ್ ರೈಡರ್ ಪ್ರಶಸ್ತಿ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಮಂತ್ರ ರೇಸಿಂಗ್ ತಂಡವನ್ನು
ಒಂದೇ ಮನೆಯಲ್ಲಿ ಮೂವರು ಹಾಕಿ ಚಾಂಪಿಯನ್ನರು!
- By ಸೋಮಶೇಖರ ಪಡುಕರೆ | Somashekar Padukare
- . June 8, 2022
ಸೋಮಶೇಖರ್ ಪಡುಕರೆ, ಬೆಂಗಳೂರು: ಮೊಹಮ್ಮದ್ ನಾಸಿರುದ್ದೀನ್ ಕರ್ನಾಟಕದ ರಾಷ್ಟ್ರೀಯ ಹಾಕಿ ಆಟಗಾರ, ಅವರ ಹಿರಿಯ ಮಗ ಮೊಹಮ್ಮದ್ ನೈನುದ್ದೀನ್ ರಾಷ್ಟ್ರೀಯ ಚಾಂಪಿಯನ್ ಹಾಕಿ ಆಟಗಾರ, ಕಿರಿಯ ಮಗ ರಾಹೀಲ್ ಮೊಹಮ್ಮದ್ ರಾಷ್ಟ್ರೀಯ ಆಟಗಾರ..ಹೀಗೆ ಬೆಂಗಳೂರಿನ
ದಾವಣಗೆರೆ ಕ್ರೀಡಾ ಹಾಸ್ಟೆಲ್‌ನಲ್ಲಿ “ಕೊಹಿನೂರು ಚಿನ್ನ”!
- By ಸೋಮಶೇಖರ ಪಡುಕರೆ | Somashekar Padukare
- . June 1, 2022
ಸೋಮಶೇಖರ್ ಪಡುಕರೆ ಬೆಂಗಳೂರು ಕ್ರೀಡೆಯಲ್ಲಿ ಸಾಧನೆ ಮಾಡಬೇಕೆಂಬ ಆಶಯದೊಂದಿಗೆ ಹೈಸ್ಕೂಲ್ ಬಳಿಕ ಕ್ರೀಡಾ ಹಾಸ್ಟೆಲ್ ಸೇರಿದ ಯುವಕನೊಬ್ಬ ನಿರಂತರ ಶ್ರಮದ ಮೂಲಕ ದಕ್ಷಿಣ ಏಷ್ಯಾ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.