Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Asian games
ಓಟದಲ್ಲಿ ಮಂಜೀತ್ಗೆ ಚಿನ್ನ, ಜಾನ್ಸನ್ಗೆ ಬೆಳ್ಳಿ
- By Sportsmail Desk
- . August 29, 2018
ಏಜೆನ್ಸೀಸ್ ಜಕಾರ್ತ ಏಷ್ಯನ್ ಗೇಮ್ಸ್ನ ೧೦ನೇ ದಿನದಲ್ಲಿ ಭಾರತದ ಸ್ಪರ್ಧಿಗಳು ತೃಪ್ತಿಕರ ಪ್ರದರ್ಶನ ನೀಡಿದ್ದಾರೆ. ೮೦೦ ಮೀ. ಓಟದಲ್ಲಿ ಮಂಜೀತ್ ಸಿಂಗ್ ಚಿನ್ನ ಗೆದ್ದರೆ, ಜಿನ್ಸನ್ ಜಾನ್ಸನ್ ಎರಡನೇ ಸ್ಥಾನ ಗಳಿಸಿ ಬೆಳ್ಳಿ ಗೆದ್ದಿರುವುದ
ದಾರುಣ್ಗೆ ಬೆಳ್ಳಿ, ಆಳ್ವಾಸ್ನಲ್ಲಿ ಸಂಭ್ರಮ
- By Sportsmail Desk
- . August 28, 2018
ಸ್ಪೋರ್ಟ್ಸ್ ಮೇಲ್ ವರದಿ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ ಆಳ್ವಾಸ್ ಮೂರನೇ ಬಿಎಚ್ಆರ್ಡಿ ವಿದ್ಯಾರ್ಥಿ ಧಾರುಣ್ ಅಯ್ಯಸ್ವಾಮಿ ೪೦೦ ಮೀಟರ್ ಹರ್ಡಲ್ಸ್ನಲ್ಲಿ ೪೮.೯೬ ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿಯ ಸಾಧನೆ ಮಾಡಿರುತ್ತಾರೆ. ಇದು
ನೀರಜ್ಗೆ ಚಿನ್ನ, ನೀನಾಗೆ ಬೆಳ್ಳಿ
- By Sportsmail Desk
- . August 27, 2018
ಏಜೆನ್ಸೀಸ್ ಜಕಾರ್ತ ಏಷ್ಯನ್ ಚಾಂಪಿಯನ್ ನೀರಜ್ ಚೋಪ್ರಾ ಏಷ್ಯನ್ ಕ್ರೀಡಾಕೂಟದ ೯ನೇ ದಿನದಲ್ಲಿ ಜಾವಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಗೌರವ ತಂದಿದ್ದಾರೆ. ಮೂರನೇ ಎಸೆತದಲ್ಲಿ ೮೮.೦೬ ಮೀ. ದೂರಕ್ಕೆ ಎಸೆದ ನೀರಜ್
ಕ್ಯಾನ್ಸರ್ ಗೆದ್ದವರು ಕಂಚು ಗೆದ್ದರು
- By Sportsmail Desk
- . August 26, 2018
ಸ್ಪೋರ್ಟ್ಸ್ ಮೇಲ್ ವರದಿ ಭಾರತದ ಬ್ರಿಡ್ಜ್ ತಂಡ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ ಎರಡು ಕಂಚಿನ ಪದಕ ಗೆದ್ದಿದೆ. ಕಂಚು ಗೆದ್ದ ತಂಡದಲ್ಲಿ ಕ್ಯಾನ್ಸರ್ ಗೆದ್ದ ಸ್ಪರ್ಧಿಯೊಬ್ಬರಿರುವುದು ಸ್ಫೂರ್ತಿಯ ಸಂಗತಿ. ಮುಂಬೈಯ ನಿವೃತ್ತ ಶಿಕ್ಷಕ
ಎಂಬೆಸಿಯ ಮಿರ್ಜಾಗೆ ಏಷ್ಯನ್ ಬೆಳ್ಳಿ
- By Sportsmail Desk
- . August 26, 2018
ಸ್ಪೋರ್ಟ್ಸ್ ಮೇಲ್ ವರದಿ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನ ಇಕ್ವೆಸ್ಟ್ರಿಯನ್ ಟೀಮ್ ವಿಭಾ ಗದಲ್ಲಿ ಭಾರತ ತಂಡ ಬೆಳ್ಳಿ ಪದಕ ಗೆದ್ದಿದೆ. ಈ ತಂಡದಲ್ಲಿ ಬೆಂಗಳೂರಿನ ಎಂಬೆಸಿ ಇಂಟರ್ನ್ಯಾಷನಲ್ ರೈಡಿಂಗ್ ಸ್ಕೂಲ್ (ಇಐಆರ್ಎಸ್)ನ ಫೌವಾದ್
ತೇಜಿಂದರ್ ಪಾಲ್ ಗೆ ಚಿನ್ನ, ಹೈಜಂಪ್ ಫೈನಲ್ಗೆ ಕನ್ನಡಿಗ ಚೇತನ್
- By Sportsmail Desk
- . August 25, 2018
ಸ್ಪೋರ್ಟ್ಸ್ ಮೇಲ್ ವರದಿ ಶಾಟ್ ಪುಟ್ ನಲ್ಲಿ ತೇಜಿಂದರ್ ಪಾಲ್ ಸಿಂಗ್ ನೂತನ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದಾರೆ. ೨೦.೭೫ ಮೀ. ದೂರಕ್ಕೆ ಗುಂಡನ್ನು ಎಸೆಯುವ ಮೂಲಕ ಸಿಂಗ್ ನೂತನ ದಾಖಾಲೆ ಬರೆದರು. ಮೊದಲ
ಮಹಿಳಾ ಕಬಡ್ಡಿಯಲ್ಲೂ ಭಾರತಕ್ಕೆ ಶಾಕ್
- By Sportsmail Desk
- . August 24, 2018
ಏಜೆನ್ಸೀಸ್ ಜಕಾರ್ತ ಪುರುಷರ ತಂಡ ಏಷ್ಯನ್ ಗೇಮ್ಸ್ನಿಂದ ನಿರ್ಗಮಿಸಿದ ೨೪ ಗಂಟೆಯೊಳಗೆ ಮಹಿಳಾ ತಂಡವೂ ಫೈನಲ್ನಲ್ಲಿ ಸೋತು ಚಿನ್ನದಿಂದ ವಂಚಿತವಾಯಿತು. ಮಹಿಳಾ ತಂಡವೂ ಇದೇ ಮೊದಲ ಬಾರಿಗೆ ಫೈನಲ್ನಲ್ಲಿ ಎಡವಿತು. ಇರಾನ್ ೨೭-೨೪ ಅಂತರದಲ್ಲಿ
ರೋವಿಂಗ್, ಟೆನಿಸ್ನಲ್ಲಿ ಭಾರತಕ್ಕೆ ಚಿನ್ನ
- By Sportsmail Desk
- . August 24, 2018
ಏಜೆನ್ಸೀಸ್ ಜಕಾರ್ತ ಭಾರತದ ರೋವಿಂಗ್ ತಂಡ ಹಾಗೂ ಟೆನಿಸ್ನಲ್ಲಿ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಜೋಡಿ ಚಿನ್ನ ಗೆಲ್ಲುವುದರೊಂದಿಗೆ ಏಷ್ಯನ್ಗೇಮ್ಸ್ನ ಆರನೇ ದಿನದಲ್ಲಿ ಭಾರತ ಅದ್ಭುತ ಪ್ರದರ್ಶನ ತೋರಿದೆ. ರೋವಿಂಗ್ನಲ್ಲಿ ಭಾರತದ ಸ್ಪರ್ಧಿಗಳು
ಭಾರತಕ್ಕೆ ಶಾಕ್ ನೀಡಿದ ಇರಾನ್
- By Sportsmail Desk
- . August 23, 2018
ಏಜೆನ್ಸೀಸ್ ಜಕಾರ್ತ ಏಳು ಬಾರಿ ಏಷ್ಯನ್ ಗೇಮ್ಸ್ನಲ್ಲಿ ಚಿನ್ನ ಗೆದ್ದ ಭಾರತ ತಂಡ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನ ಸೆಮಿ ಫೈನಲ್ ಪಂದ್ಯದಲ್ಲಿ ಇರಾನ್ ವಿರುದ್ಧ ೨೭-೧೮ ಅಂತರದಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟಿದೆ.
ಗೋಲ್ಡನ್ ಗರ್ಲ್ ರಾಹಿ
- By Sportsmail Desk
- . August 22, 2018
ಏಜೆನ್ಸೀಸ್ ಜಕಾರ್ತ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ನಾಲ್ಕನೇ ದಿನದಲ್ಲಿ ೨೫ ಮೀ. ಪಿಸ್ತೂಲ್ ವಿಭಾಗದಲ್ಲಿ ಭಾರತದ ರಾಹಿ ಸರ್ನೋಬತ್ ಐತಿಹಾಸಿಕ ಚಿನ್ನ ಗೆದ್ದಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ