Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Sportsmail Desk
administrator
- Total Post (1784)
Articles By This Author
ಐಸಿಸಿ ಹಾಲ್ ಆಫ್ ಫೇಮ್ ಸ್ವೀಕರಿಸಿದ ದಿ ವಾಲ್
- By Sportsmail Desk
- . November 2, 2018
ತಿರುವನಂತಪುರಂ: ಇಲ್ಲಿನ ಗ್ರೀನ್‍ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಐದನೇ ಏಕದಿನ ಪಂದ್ಯದ ಆರಂಭದ ಕೆಲವು ನಿಮಿಷಗಳ ಮುನ್ನ ದಿ ವಾಲ್ ಖ್ಯಾತಿಯ ಬ್ಯಾಟಿಂಗ್ ದಿಗ್ಗಜ ರಾಹುಲ್ ದ್ರಾವಿಡ್ ಅವರು
ಟಿ-ಟ್ವೆಂಟಿಗೆ ಪಂತ್ ಅವಕಾಶ ನೀಡಲು ಧೋನಿ ಕಾರಣ
- By Sportsmail Desk
- . November 2, 2018
ತಿರುವನಂತರಪುರಂ: ಉದಯೋನ್ಮುಖ ವಿಕೆಟ್ ಕೀಪರ್ ರಿಷಭ್ ಪಂತ್ ಅವರಿಗೆ ಟಿ-20ಯಲ್ಲಿ ಸ್ಥಾನ ನೀಡಬೇಕೆಂಬ ಉದ್ದೇಶದಿಂದಲೇ ಮಾಜಿ ನಾಯಕ ಮಹೇಂದ್ರ ಸಿಂಗ್ ಅವರು ಮುಂಬರುವ ವಿಂಡೀಸ್ ವಿರುದ್ಧ ಚುಟುಕು ಕ್ರಿಕೆಟ್ ನಿಂದ ದೂರ ಸರಿದಿದ್ದಾರೆಂದು ಭಾರತ
ಬಾಕ್ಸಿಂಗ್ ಚಾಂಪಿಯನ್ ಶಿಪ್: ಫೈನಲ್ ತಲುಪಿದ ಗೌರವ್
- By Sportsmail Desk
- . November 2, 2018
ಪುಣೆ: ವಿಶ್ವ ಚಾಂಪಿಯನ್‍ಶಿಪ್ ಕಂಚಿನ ಪದಕ ವಿಜೇತ ಗೌರವ್ ಬಿಧುರಿ ಅವರು ಹಿರಿಯ ಪುರುಷರ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ ಶಿಪ್ ನ 56 ಕೆ.ಜಿ ವಿಭಾಗದಲ್ಲಿ ಫೈನಲ್ ಗೆ ತಲುಪಿದರು. ಆದರೆ, ಮಾಜಿ ಯೂತ್
ಅಗ್ರ ಸ್ಥಾನ ಕಾಯ್ದುಕೊಂಡ ಭಾರತ, ಕೊಹ್ಲಿ
- By Sportsmail Desk
- . November 2, 2018
ದುಬೈ: ಐಸಿಸಿ ಗುರುವಾರ ನೂತನವಾಗಿ ಬಿಡುಗಡೆ ಮಾಡಿದ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಭಾರತ ಟೆಸ್ಟ್ ವಿಭಾಗದಲ್ಲಿ ಅಗ್ರ ಸ್ಥಾನದಲ್ಲಿಯೇ ಮುಂದುವರಿದಿದೆ. ನಿರೀಕ್ಷೆಯಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಂ.1 ಸ್ಥಾನದಲ್ಲೇ ಉಳಿದುಕೊಂಡಿದ್ದಾರೆ. ಇತ್ತೀಚೆಗೆ
ಚಿನ್ನದ ಓಟಗಾರ ಬೋಲ್ಟ್ ಬಾಲ್ಯದ ಕನಸು ಭಗ್ನ
- By Sportsmail Desk
- . November 2, 2018
ಸಿಡ್ನಿ: ವೃತ್ತಿಪರ ಫುಟ್ಬಾಲ್ ಆಟಗಾರ ಆಗಬೇಕೆಂಬ ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ ಅವರ ಬಾಲ್ಯದ ಕನಸು ನುಚ್ಚು ನೂರಾಯಿತು. ಎಂಟು ಬಾರಿ ಒಲಿಂಪಿಕ್ ಚಾಂಪಿಯನ್ ಜಮೈಕಾದ ಉಸೇನ್ ಬೋಲ್ಟ್ ಅವರು ಆಸ್ಟ್ರೇಲಿಯಾದ ಸೆಂಟ್ರಲ್
ಬೀಫ್ ಆಹಾರ ಬೇಡವೆಂದ ಬಿಸಿಸಿಐ
- By Sportsmail Desk
- . November 1, 2018
ಏಜೆನ್ಸೀಸ್ ಮುಂಬೈ ಇಂಗ್ಲೆಂಡ್ ಪ್ರವಾಸದ ವೇಳೆ ದನದ ಮಾಂಸ (ಬೀಫ್ )ದ ಪಾಸ್ತಾ ಇರುವುದನ್ನು ಟ್ವಿಟರ್‌ನಲ್ಲಿ ಪ್ರಕಟಿಸಿರುವುದ ಸಾಕಷ್ಟು ಟೀಕೆಗೆ ಗುರಿಯಾಗಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಪ್ರವಾಸದ ವೇಳೆ ತಂಡಕ್ಕೆ ದನದ ಮಾಂಸದಿಂದ ಮಾಡಿದ ಯಾವುದೇ
ಫೆನ್ಸಿಂಗ್ ಕಿಂಗ್ ರಂಜಿತ್
- By Sportsmail Desk
- . November 1, 2018
ಸ್ಪೋರ್ಟ್ಸ್ ಮೇಲ್ ವಿಶೇಷ ವರದಿ ಥ್ರೋಬಾಲ್, ಅಮೆರಿಕನ್ ಫುಟ್ಬಾಲ್ ಹಾಗೂ ಫೆನ್ಸಿಂಗ್ ಹೀಗೆ ಮೂರು ಕ್ರೀಡೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಬೆಂಗಳೂರಿನ ರಂಜಿತ್ ಕರ್ನಾಟಕದ ಉದಯೋನ್ಮುಖ ಸಾಧಕ. ಉದಯೋನ್ಮುಖ
ಎಟಿಕೆಗೆ ಸೋಲುಣಿಸಿದ ಬೆಂಗಳೂರು
- By Sportsmail Desk
- . November 1, 2018
ಕೋಲ್ಕೊತಾ, ಅಕ್ಟೋಬರ್ 31 ಮಿಕು (45ನೇ ನಿಮಿಷ) ಹಾಗೂ ಎರಿಕ್ ಪಾರ್ಥಲು (47ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಬೆಂಗಳೂರು ಎಫ್ ಸಿ ತಂಡ ಎಟಿಕೆ ವಿರುದ್ಧ
556 ರನ್ ಸಿಡಿಸಿದ 14ರ ಪೋರ
- By Sportsmail Desk
- . November 1, 2018
ಏಜೆನ್ಸಿಸ್ ಹೊಸದಿಲ್ಲಿ: ಎರಡು ದಿನಗಳ ಪಂದ್ಯವೊಂದರಲ್ಲಿ 14 ವರ್ಷದ ಪೋರನೊಬ್ಬ ಅಜೇಯ 556 ರನ್ ಸಿಡಿಸುವ ಮೂಲಕ ದೇಶದ ಗಮನ ಸೆಳೆದಿದ್ದಾನೆ. ಇಲ್ಲಿನ ವಡೋದರ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆದ ಶ್ರೀ ಡಿ.ಕೆ ಗಾಯಕ್ವಾಡ್ 14ರ
ಏಷ್ಯನ್ ಸ್ನೂಕರ್ ಗೆದ್ದು ಐತಿಹಾಸಿಕ ಸಾಧನೆಗೈದ ಅಡ್ವಾನಿ
- By Sportsmail Desk
- . November 1, 2018
ಏಜೆನ್ಸಿಸ್ ಹೊಸದಿಲ್ಲಿ ವಿಶ್ವ ಚಾಂಪಿಯನ್ ಕರ್ನಾಟಕದ ಪಂಕಜ್ ಅಡ್ವಾನಿ ಅವರು ಚೀನಾದ ಜಿನನ್ ನಲ್ಲಿ ನಡದ ಏಷ್ಯನ್ ಸ್ನೂಕರ್ ಟೂರ್‍ನ ಫೈನಲ್ ಹಣಾಹಣಿಯಲ್ಲಿ ಸ್ಥಳೀಯ ಜು ರೆತಿ ಅವರನ್ನು 6-1 ಅಂತರದಲ್ಲಿ ಮಣಿಸಿ ಪ್ರಶಸ್ತಿ