Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
ಸೋಮಶೇಖರ ಪಡುಕರೆ | Somashekar Padukare
ಸೋಮಶೇಖರ್ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.
- Total Post (723)
Articles By This Author
ಬ್ಯಾಡ್ಮಿಂಟನ್: ಅಶ್ವಿನಿ, ಸಿಕ್ಕಿ ಜೋಡಿಗೆ ಜಯ
- By ಸೋಮಶೇಖರ ಪಡುಕರೆ | Somashekar Padukare
- . November 16, 2021
Sportsmail ಇಂಡೋನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ನಲ್ಲಿ ಭಾರತದ ಸ್ಪರ್ಧಿಗಳು ಜಯದ ಆರಂಭ ಕಂಡಿದ್ದಾರೆ. ಪಿವಿ ಸಿಂಧೂ, ಲಕ್ಷ್ಯ ಸೇನ್, ಸಿಕ್ಕಿ ರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಎರಡನೇ ಸುತ್ತು ತಲುಪಿದ್ದಾರೆ. ಆದರೆ
ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ಕ್ವಾರ್ಟರ್ ಫೈನಲ್ ಗೆ ಕರ್ನಾಟಕ
- By ಸೋಮಶೇಖರ ಪಡುಕರೆ | Somashekar Padukare
- . November 16, 2021
Sportsmail ಸೌರಾಷ್ಟ್ರ ವಿರುದ್ಧ 2 ವಿಕೆಟ್ ಅಂತರದಲ್ಲಿ ಜಯ ಗಳಿಸಿದ ಕರ್ನಾಟಕ ಸಯ್ಯದ್ ಮುಷ್ತಾಕ್ ಅಲಿ ಟಿ20 ಚಾಂಪಿಯನ್ಷಿಪ್ ನ ಕ್ವಾರ್ಟರ್ ಫೈನಲ್ ತಲುಪಿದೆ. ಅಭಿನವ್ ಮನೋಹರ್ ಅಜೇಯ 70 ರನ್ ಸಿಡಿಸುವುದರೊಂದಿಗೆ ಕರ್ನಾಟಕ
ಸೈಕ್ಲಿಂಗ್‌ನಲ್ಲೇ ಮಕ್ಕಳ ಬದುಕು ರೂಪಿಸಿದ ನಾಗರಾಜ್!
- By ಸೋಮಶೇಖರ ಪಡುಕರೆ | Somashekar Padukare
- . November 15, 2021
ಸೋಮಶೇಖರ್ ಪಡುಕರೆ, Sportsmail.net ಶಾಲೆಯಲ್ಲಿ ಸೈಕಲ್ ತುಳಿದು ಮಕ್ಕಳು ತೂಂಟಾಟ ಮಾಡುತ್ತಿದ್ದಾರೆ, ಈ ಕಾರಣ ನಿಮ್ಮ ಮಕ್ಕಳನ್ನು ಅಮಾನತು ಮಾಡಲಾಗಿದೆ ಎಂಬ ಸುದ್ದಿ ಕೇಳಿದ ತಂದೆ, ಆ ತುಂಟಾಟವನ್ನೇ ಅಸ್ತ್ರವಾಗಿಸಿಕೊಂಡು ಸೈಕ್ಲಿಂಗ್‌ನಲ್ಲಿ ಅವರನ್ನು ರಾಷ್ಟ್ರೀಯ
ತಾನು ಓಡುತ್ತ ಬೇರೆಯವರ ಓಟಕ್ಕೆ ನೆರವಾಗುವ ಡಾ. ಕುಮಾರನ್ ಸಂಪತ್
- By ಸೋಮಶೇಖರ ಪಡುಕರೆ | Somashekar Padukare
- . November 11, 2021
ಸೋಮಶೇಖರ್ ಪಡುಕರೆ, SportsMail ಎಗ್ಮಾ ಕ್ಯಾಪಿಟಲ್ ಸರ್ವಿಸಸ್ ಪ್ರೈ. ಲಿ. (AEGMA Capital Services Pvt.Ltd.) ಭಾರತದ ಉತ್ತಮ ಹಣಕಾಸು ಸಂಸ್ಥೆಗಳಲ್ಲಿ ಒಂದಾಗಿದ್ದು, ಅದರ ಸ್ಥಾಪಕ ಮತ್ತು ಆಡಳಿತ ನಿರ್ದೇಶಕ ಕುಮಾರನ್ ಸಂಪತ್ ಕ್ರಿಕೆಟಿಗ
ಅಕ್ಷಯ್ ಕರ್ನೆವಾರ್: 4 – 4 – ೦- 2 ವಿಶ್ವ ದಾಖಲೆ
- By ಸೋಮಶೇಖರ ಪಡುಕರೆ | Somashekar Padukare
- . November 9, 2021
ಸೋಮಶೇಖರ್ ಪಡುಕರೆ, SportsMail 4-4-0-2 ಇದು ವಿದರ್ಭ ಕ್ರಿಕೆಟ್ ತಂಡದ ಸ್ಪಿನ್ ಬೌಲರ್ ಅಕ್ಷಯ್ ಕರ್ನೇವಾರ್ ಮಣಿಪುರ ವಿರುದ್ಧ ನಡೆದ ಸಯ್ಯದ್ ಮುಷ್ತಾಕ್ ಅಲಿ ಟಿ20 ಪಂದ್ಯದಲ್ಲಿ ಮಾಡಿದ ಬೌಲಿಂಗ್ ಸಾಧನೆ. ಇದುವರೆಗೂ ಟಿ20
ಮುಂಬೈ ಬ್ಯಾರೀಸ್‌ಗೆ ಬಹೆರಿನ್ ಬ್ಯಾರೀಸ್ ಲೀಗ್ ಕಿರೀಟ
- By ಸೋಮಶೇಖರ ಪಡುಕರೆ | Somashekar Padukare
- . November 7, 2021
ಫೈನಲ್ ಪಂದ್ಯದಲ್ಲಿ ಯುನೈಟೆಡ್ ಬ್ಯಾರೀಸ್ ತಂಡವನ್ನು 36 ರನ್ ಅಂತರದಲ್ಲಿ ಸೋಲಿಸಿದ ಮುಂಬೈ ಬ್ಯಾರೀಸ್ ತಂಡ ಪ್ರತಿಷ್ಠಿತ ಬಹೆರಿನ್ ಬ್ಯಾರೀಸ್ ಲೀಗ್ ಪ್ರಶಸ್ತಿ ಗೆದ್ದುಕೊಂಡಿದೆ. ಮುಂಬೈ ಬ್ಯಾರೀಸ್ ತಂಡದ ಮಾಲೀಕತ್ವವನ್ನು ಶಂಶುದ್ದೀನ್ ಕಲಂದರ್
ಬದುಕಿಗೆ ಸ್ಫೂರ್ತಿಯಾಗುವ “ಸತೀಶ್ ಮರಾಠೆ ರಾವ್ʼʼ ಜೀವನ ಗಾಥೆ
- By ಸೋಮಶೇಖರ ಪಡುಕರೆ | Somashekar Padukare
- . November 1, 2021
ಸೋಮಶೇಖರ್ ಪಡುಕರೆ, SportsMail ಸತೀಶ್ ಮರಾಠೆ ರಾವ್ ಈ ಸಾಧಕರ ಕತೆಯನ್ನು ನೀವು ಓದಲೇ ಬೇಕು. ಏಕೆಂದರೆ ಇಲ್ಲಿ ಬರೆದಿರುವುದು ಕತೆಯಲ್ಲ…ಜೀವನ. ಕರ್ನಾಟಕದ ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್ ಒಬ್ಬರು ಅಮೆರಿಕಾದಲ್ಲಿದ್ದಾರೆ, ಅವರ ಬದುಕಿನ ಬಗ್ಗೆ
ಕ್ರಿಕೆಟ್‌ನ ಭಂಡಾರ, ಉಡುಪಿಯ ದಯಾನಂದ ಬಂಗೇರ
- By ಸೋಮಶೇಖರ ಪಡುಕರೆ | Somashekar Padukare
- . October 29, 2021
ಸೋಮಶೇಖರ್ ಪಡುಕರೆ, SportsMail ಟೆನಿಸ್ ಬಾಲ್ ಕ್ರಿಕೆಟ್‌ನಲ್ಲಿ ಉಡುಪಿಯ ಬಲಿಷ್ಠ ಪ್ಯಾರಡೈಸ್ ಬನ್ನಂಜೆಯ ಭರವಸೆಯ ಆಟಗಾರ, ಉಡುಪಿ ಪೂರ್ಣಪ್ರಜ್ಞಾ ಕಾಲೇಜಿನ ಕ್ರಿಕೆಟ್ ತಂಡದ ನಾಯಕ, ಲೆದರ್‌ಬಾಲ್ ಕ್ರಿಕೆಟ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವಿಕೆಟ್‌ಕೀಪರ್,
ಶಿಖರದಿಂದ ಸಾಗರಕ್ಕೆ ಕನ್ನಡತಿಯರ ಸಾಧನೆ
- By ಸೋಮಶೇಖರ ಪಡುಕರೆ | Somashekar Padukare
- . October 26, 2021
ಸೋಮಶೇಖರ್ ಪಡುಕರೆ, Sportsmail ಜಮ್ಮುವಿನ ಪೆಲ್ಗಾಂವ್‌ನಲ್ಲಿರುವ 5425 ಮೀಟರ್ ಎತ್ತರದ ಕೊಲಾಯ್ ಪರ್ವತಾರೋಹಣ, ನಂತರ ಕಾರ್ದುಂಗ್ಲಾ ಪಾಸ್‌ನಿಂದ ಕಾರವಾರದವರೆಗೆ ಸುಮಾರು 3350ಕಿಮೀ ಸೈಕ್ಲಿಂಗ್, ನಂತರ ಕಾರವಾರದಿಂದ ಸಮುದ್ರ ಮಾರ್ಗವಾಗಿ ಮಂಗಳೂರಿನ ಉಳ್ಳಾಲದವರೆಗೆ ಕಯಾಕಿಂಗ್
ಕಿಕ್ ಬಾಕ್ಸಿಂಗ್ ನಲ್ಲಿ ಸಹೋದರರ ಪಂಚ್!
- By ಸೋಮಶೇಖರ ಪಡುಕರೆ | Somashekar Padukare
- . September 11, 2020
ಸೋಮಶೇಖರ್ ಪಡುಕರೆ ಸ್ಪೋರ್ಟ್ಸ್ ಮೇಲ್ ಇದು ಬೆಂಗಳೂರಿನ ಸಾಮಾನ್ಯ ಪೇಂಟರ್ ಒಬ್ಬರ ಮಕ್ಕಳು ಜಾಗತಿಕ ಮಟ್ಟದಲ್ಲಿ ಮಿಂಚಿದ ಕತೆ. ಮಾರತಹಳ್ಳಿಯ ನಾಗಭೂಷಣ ರೆಡ್ಡಿ ಕೇವಲ ಮನೆಗಳಿಗೆ ಬಣ್ಣ ತುಂಬಿದ್ದು ಮಾತ್ರವಲ್ಲ ತನ್ನಿಬ್ಬರು ಮಕ್ಕಳಿಗೆ ಕಿಕ್