ಬ್ಯಾಡ್ಮಿಂಟನ್: ಅಶ್ವಿನಿ, ಸಿಕ್ಕಿ ಜೋಡಿಗೆ ಜಯ

0
44

 Sportsmail

ಇಂಡೋನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ನಲ್ಲಿ ಭಾರತದ ಸ್ಪರ್ಧಿಗಳು ಜಯದ ಆರಂಭ ಕಂಡಿದ್ದಾರೆ.

ಪಿವಿ ಸಿಂಧೂ, ಲಕ್ಷ್ಯ ಸೇನ್, ಸಿಕ್ಕಿ ರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಎರಡನೇ ಸುತ್ತು ತಲುಪಿದ್ದಾರೆ. ಆದರೆ ಸ್ವಸ್ತಿಕ್ ಮತ್ತು ಚಿರಾಗ್ ಶೆಟ್ಟಿ ಜೋಡಿ ಮೊದಲ ಸುತ್ತಿನಲ್ಲಿ ಸೋಲನುಭವಿಸಿದ್ದಾರೆ. ಲಕ್ಷ್ಯ ಸೇನ್ ವಿಶ್ವದ ನ.10 ಆಟಗಾರ ಜಪಾನಿನ ಸುನೆಯಮಾ ವಿರುದ್ಧ ಜಯ ಗಳಿಸಿದ್ದಾರೆ.