Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
karnatakaranjiteam

ಕರ್ನಾಟಕದ ಕ್ರಿಕೆಟ್‌ನಲ್ಲಿ ವಿಜಯದ ವೈಶಾಖ
- By ಸೋಮಶೇಖರ ಪಡುಕರೆ | Somashekar Padukare
- . January 19, 2023
ಸೋಮಶೇಖರ್ ಪಡುಕರೆ, ಬೆಂಗಳೂರು: ಆತ ಚಿಕ್ಕಂದಿನಲ್ಲಿ ಬ್ಯಾಟ್ಸ್‌ಮನ್ ಆಗಿದ್ದ. ಬಸವನಗುಡಿ ಕ್ರಿಕೆಟ್ ಕ್ಲಬ್‌ನಲ್ಲಿ ಹೀಗೆ ಬೌಲಿಂಗ್ ಮಾಡುವಾಗ ಅಲ್ಲಿನ ಕೋಚ್ ಒಬ್ಬರು “ನಿನಗೆ ಬೌಲಿಂಗ್ ಮಾಡಲು ಬರೊಲ್ಲ. ಬೌಲಿಂಗ್ ಮಾಡುವುದೆಂದರೆ ಚೆಂಡು ಎಸೆದಷ್ಟು ಸುಲಭವಲ್ಲ,”

ಮಿಂಚಿನ ವಿಕೆಟ್ ಕೀಪರ್ ಪ್ರತೀಕ್ ಪ್ರಶಾಂತ್
- By ಸೋಮಶೇಖರ ಪಡುಕರೆ | Somashekar Padukare
- . December 2, 2022
ಸೋಮಶೇಖರ್ ಪಡುಕರೆ ಬೆಂಗಳೂರು: ಆ ಯುವ ಆಟಗಾರನಿಗೆ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಮಾದರಿ, ಬ್ಯಾಟಿಂಗ್‌ಗೆ ನಿಂತರೆ ಭಾರತದ ವೀರೇಂದ್ರ ಸೆಹ್ವಾಗ್ ಅವರನ್ನು ಹೋಲುವ ಶೈಲಿ. ಅಬ್ಬರದ ಆಟ, ಮಿಂಚಿನ ವಿಕೆಟ್ ಕೀಪಿಂಗ್ ಮೂಲಕ

ಕರ್ನಾಟಕದ ಯುವ ಆಲ್ರೌಂಡರ್ ಧೀರಜ್ ಗೌಡ
- By ಸೋಮಶೇಖರ ಪಡುಕರೆ | Somashekar Padukare
- . September 3, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಇತ್ತೀಚಿಗೆ ಮುಕ್ತಾಯಗೊಂಡ ಮಹಾರಾಜ ಟ್ರೋಫಿಯಲ್ಲಿ ಕರ್ನಾಟಕದ ಯುವ ಆಲ್ರೌಂಡರ್ ಧೀರಜ್ ಜೆ. ಗೌಡ ಅವರು ಅಂಗಣಕ್ಕಿಳಿಯುತ್ತಾರೆ ಎಂಬ ನಿರೀಕ್ಷೆ ಇದ್ದಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಆರಂಭಿಕ ಆಟಗಾರ, ಎಡಗೈ ಮತ್ತು

ಏಷ್ಯಾಕಪ್, ವಿಶ್ವಕಪ್, ರಣಜಿ, ಐಪಿಎಲ್…ಇದು ಅನೀಶ್ವರ್!!
- By ಸೋಮಶೇಖರ ಪಡುಕರೆ | Somashekar Padukare
- . February 14, 2022
ಸೋಮಶೇಖರ್ ಪಡುಕರೆ, sportsmail U19 ಏಷ್ಯಾಕಪ್ ಚಾಂಪಿಯನ್, U19 ವಿಶ್ವಕಪ್ ಚಾಂಪಿಯನ್, ರಣಜಿಗೆ ಆಯ್ಕೆ, ಐಪಿಎಲ್‌ಗೆ ಆಯ್ಕೆ…ಇವೆಲ್ಲವೂ ಒಬ್ಬ ಕ್ರಿಕೆಟಿಗನ ಬದುಕಿನಲ್ಲಿ ಒಂದೇ ಋತುವಿನಲ್ಲಿ ಸಂಭವಿಸಿದರೆ ಆತನೊಬ್ಬ ಅದೃಷ್ಟವಂಥ, ಸಮರ್ಥ ಆಟಗಾರನೆನಿಸಿಕೊಳ್ಳುವುದು ಸಹಜ. ಆ

ವಾಲಿಬಾಲ್‌ನಲ್ಲಿ ಮಿಂಚಿ, ಕ್ರಿಕೆಟ್‌ನಲ್ಲಿ ಬೆಳಗಿ, ವಿಡಿಯೋ ವಿಶ್ಲೇಷಕಿಯಾದ ಮಾಲಾ ರಂಗಸ್ವಾಮಿ
- By ಸೋಮಶೇಖರ ಪಡುಕರೆ | Somashekar Padukare
- . December 10, 2021
ಸೋಮಶೇಖರ್ ಪಡುಕರೆ sportsmail: ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಅಂದರೆ ಅಷ್ಟೆ ಸಾಕೆ? ಕರ್ನಾಟಕ ಕ್ರಿಕೆಟ್ ಸಂಸ್ಥೆಯಲ್ಲಿ ವೀಡಿಯೋ ವಿಶ್ಲೇಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ, ದೇಶದ ಮೂವರು ವೀಡಿಯೋ ವಿಶ್ಲೇಷಕಿಯರಲ್ಲಿ ಒಬ್ಬರಾಗಿರುವ ಮತ್ತು ಕರ್ನಾಟಕದ ಏಕೈಕ

ದಿವ್ಯಾ ಕ್ರಿಕೆಟ್‌ಗೆ ಬೆಳಕಾದ ರೋಶನ್ ಬಚ್ಚನ್
- By ಸೋಮಶೇಖರ ಪಡುಕರೆ | Somashekar Padukare
- . November 21, 2021
ಸೋಮಶೇಖರ್ ಪಡುಕರೆ, Sportsmail ಉತ್ತಮ ಪ್ರದರ್ಶನ ತೋರುತ್ತಿದ್ದರೂ ಕರ್ನಾಟಕ ತಂಡಕ್ಕೆ ಆಯ್ಕೆಗೊಳ್ಳದ ಕಾರಣ ಈ ಕ್ರಿಕೆಟ್‌ನಿಂದಲೇ ದೂರ ಸರಿಯಬೇಕೆಂದು ಯೋಚಿಸಿದ್ದ ಕರ್ನಾಟಕದ ಹಿರಿಯ ಆಟಗಾರ್ತಿಗೆ ಮನೋಬಲ ತುಂಬಿ, ಆಕೆ ಮತ್ತೆ ಅಂಗಣಕ್ಕೆ ಬಂದು ಶತಕ

ಕರ್ನಾಟಕಕ್ಕೆ ಸೂಪರ್ ಜಯ
- By ಸೋಮಶೇಖರ ಪಡುಕರೆ | Somashekar Padukare
- . November 18, 2021
ಹೊಸದಿಲ್ಲಿ: ನಾಯಕ ಮನೀಶ್ ಪಾಂಡೆ ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ ಆಕಾಶ್ ದೀಪ್ ಅವರನ್ನು ರನೌಟ್ ಮಾಡುವ ಮೂಲಕ ಸೂಪರ್ ಓವರ್‌ನಲ್ಲಿ ಬಂಗಾಳ ತಂಡವನ್ನು ಸೋಲಿಸಿದ ಕರ್ನಾಟಕ ತಂಡ ಸಯ್ಯದ್ ಮುಷ್ತಾಕ್ ಅಲಿ ಟಿ20

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ಕ್ವಾರ್ಟರ್ ಫೈನಲ್ ಗೆ ಕರ್ನಾಟಕ
- By ಸೋಮಶೇಖರ ಪಡುಕರೆ | Somashekar Padukare
- . November 16, 2021
Sportsmail ಸೌರಾಷ್ಟ್ರ ವಿರುದ್ಧ 2 ವಿಕೆಟ್ ಅಂತರದಲ್ಲಿ ಜಯ ಗಳಿಸಿದ ಕರ್ನಾಟಕ ಸಯ್ಯದ್ ಮುಷ್ತಾಕ್ ಅಲಿ ಟಿ20 ಚಾಂಪಿಯನ್ಷಿಪ್ ನ ಕ್ವಾರ್ಟರ್ ಫೈನಲ್ ತಲುಪಿದೆ. ಅಭಿನವ್ ಮನೋಹರ್ ಅಜೇಯ 70 ರನ್ ಸಿಡಿಸುವುದರೊಂದಿಗೆ ಕರ್ನಾಟಕ

ದ್ರಾವಿಡ್ ಜತೆ ಆಡಿದ್ದೇ ಸ್ಫೂರ್ತಿ: ನಿಹಾಲ್ ಉಳ್ಳಾಲ್
- By Sportsmail Desk
- . October 24, 2021
ಸೋಮಶೇಖರ್ ಪಡುಕರೆ, ಬೆಂಗಳೂರು ರಾಹುಲ್ ದ್ರಾವಿಡ್ ಅಂತಾರಾಷ್ಟ್ರೀಯ ಕ್ರಿಕೆಟ್ ವಿದಾಯ ಹೇಳಿದ ನಂತರ ತಾವು ಅಧ್ಯಕ್ಷರಾಗಿರುವ ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್ (ಬಿಯುಸಿಸಿ)ಯಲ್ಲಿ ಎಂಟು ಲೀಗ್ ಪಂದ್ಯಗಳನ್ನು ಆಡಿದ್ದರು. ಆ ತಂಡದಲ್ಲಿದ್ದ ಯುವಕನೊಬ್ಬ ಅವರಿಂದ

ರಾಜ್ಯ ತಂಡದ ಕದ ತಟ್ಟುತ್ತಿರುವ ತೆಕ್ಕಟ್ಟೆಯ ಸ್ಪಿನ್ ಮಾಂತ್ರಿಕ ಶ್ರೀಶ
- By Sportsmail Desk
- . March 31, 2021
ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಚಿಕ್ಕಂದಿನಲ್ಲಿ ವಾಲಿಬಾಲ್ ಆಡಿಕೊಂಡು, 16 ವರ್ಷ ವಯೋಮಿತಿಯಲ್ಲಿ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಗಳಲ್ಲಿ ಪಾಲ್ಗೊಂಡಿದ್ದ ಗ್ರಾಮೀಣ ಪ್ರದೇಶದ ಯುವಕನೊಬ್ಬ ಇಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಲೀಗ್ ಪಂದ್ಯಗಳಲ್ಲಿ ಸ್ಪಿನ್