Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Hockey

ಹಾಕಿ: ಜಪಾನ್‌ ವಿರುದ್ಧ 35 ಗೋಲು ದಾಖಲಿಸಿದ ಭಾರತ!

ಒಮನ್‌: ಕನ್ನಡಿಗ ಮೊಹಮ್ಮದ್‌ ರಾಹೀಲ್‌ 7 ಗೋಲುಗಳನ್ನು ದಾಖಲಿಸುವುದರೊಂದಿಗೆ ಪುರುಷರ ಏಷ್ಯನ್‌ ಹಾಕಿ 5s ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ Men’s Asian Hockey 5s World Cup Qualifier ಭಾರತ ತಂಡ ಜಪಾನ್‌

Hockey

ಹಾಕಿ ಗೋಲ್‌ಕೀಪರ್‌ಗೆ ಮನೆ ಉಡುಗೊರೆ ನೀಡಿದ ಕನ್ನಡಿಗ ಶಿವ ಗುಲ್ವಾಡಿ!

ಸೋಮಶೇಖರ್‌ ಪಡುಕರೆ, ಬೆಂಗಳೂರು: ಭಾರತ ಹಾಕಿ ತಂಡದ ಗೋಲ್‌ಕೀಪರ್‌ ಖುಷ್ಬೂ ಖಾನ್‌ ಮಧ್ಯಪ್ರದೇಶದಲ್ಲಿ ಗುಡಿಸಲೊಂದರಲ್ಲಿ ವಾಸಿಸುತ್ತಿರುವ ಬಗ್ಗೆ ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆ ವರದಿ ಮಾಡಿತ್ತು. ಅಲ್ಲಿಯ ಜನಪ್ರತಿನಿಧಿಗಳು ಕೇವಲ ಭರವಸೆಯನ್ನು ನೀಡದರೇ ಹೊರತು

Hockey

ಸ್ಪೇನ್‌ ವಿರುದ್ಧ ಸೇಡು ತೀರಿಸಿಕೊಂಡ ಭಾರತಕ್ಕೆ ನೇಷನ್ಸ್‌ ಕಪ್‌

ವೆಲೆನ್ಸಿಯಾ: ಸ್ಪೇನ್‌ ವಿರುದ್ಧದ ಫೈನಲ್‌ ಪಂದ್ಯದಲ್ಲಿ 1-0 ಗೋಲಿನ ಅಂತರದಲ್ಲಿ ಜಯ ಗಳಿಸಿದ ಭಾರತ ಮಹಿಳಾ ಹಾಕಿ ತಂಡ ಎಫ್‌ಐಎಚ್‌ ನೇಷನ್ಸ್‌ ಕಪ್‌ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ. ಇದರೊಂದಿಗೆ ಮುಂದಿನ ವರ್ಷದ ಪ್ರೋ ಲೀಗ್‌ಗೆ

Hockey

ಗೋಲುಗಳ ಸರದಾರ ಹಾಕಿಯ ಹರೀಶ್‌ ಮುಟಗಾರ್‌

ಸೋಮಶೇಖರ್‌ ಪಡುಕರೆ, ಬೆಂಗಳೂರು ಬೆಂಗಳೂರಿನಲ್ಲಿ ನಡೆಯುತ್ತಿರುವ ಆರನೇ ಆವೃತ್ತಿಯ ಹಾಕಿ ಕರ್ನಾಟಕ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಡಿವೈಇಎಸ್‌ ಎ ತಂಡ ಪೋಸ್ಟಲ್‌ ವಿರುದ್ಧ 13-1 ಗೋಲುಗಳ ಅಂತರದಲ್ಲಿ ಜಯ ದಾಖಲಿಸಿತು. ಈ ಪಂದ್ಯದಲ್ಲಿ ಗದುಗಿನ ಹರೀಶ್‌

Hockey

ಒಂದೇ ಮನೆಯಲ್ಲಿ ಮೂವರು ಹಾಕಿ ಚಾಂಪಿಯನ್ನರು!

ಸೋಮಶೇಖರ್‌ ಪಡುಕರೆ, ಬೆಂಗಳೂರು: ಮೊಹಮ್ಮದ್‌ ನಾಸಿರುದ್ದೀನ್‌ ಕರ್ನಾಟಕದ ರಾಷ್ಟ್ರೀಯ ಹಾಕಿ ಆಟಗಾರ, ಅವರ ಹಿರಿಯ ಮಗ ಮೊಹಮ್ಮದ್‌ ನೈನುದ್ದೀನ್‌ ರಾಷ್ಟ್ರೀಯ ಚಾಂಪಿಯನ್‌ ಹಾಕಿ ಆಟಗಾರ, ಕಿರಿಯ ಮಗ ರಾಹೀಲ್‌ ಮೊಹಮ್ಮದ್‌ ರಾಷ್ಟ್ರೀಯ ಆಟಗಾರ..ಹೀಗೆ ಬೆಂಗಳೂರಿನ

Hockey

ಏಷ್ಯಾಕಪ್‌ ಹಾಕಿ: ಭಾರತ-ಮಲೇಷ್ಯಾ ಪಂದ್ಯ 3-3ರಲ್ಲಿ ಡ್ರಾ

ಜಕಾರ್ತ:  ಕೊನೆಯ ಕ್ಷಣದಲ್ಲಿ ಎದುರಾಳಿ ತಂಡಕ್ಕೆ ಗೋಲು ನೀಡುವ ತನ್ನ ಹಳೆ ಅಭ್ಯಾಸವನ್ನು ಮುಂದುವರಿಸಿದುದರ ಪರಿಣಾಮ ಭಾರತ ತಂಡ ಏಷ್ಯಾ ಕಪ್‌ ಹಾಕಿ ಚಾಂಪಿಯನ್‌ಷಿಪ್‌ನ ಎರಡನೇ ಸೂಪರ್‌ 4 ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಡ್ರಾ

Hockey

ಹಾಕಿ ಏಷ್ಯಾಕಪ್‌: ಜಪಾನ್‌ಗೆ ಸೋಲುಣಿಸಿದ ಭಾರತ

ಜಕಾರ್ತ: ಹಾಕಿ ಏಷ್ಯಾ ಕಪ್‌ ಸೂಪರ್‌ 4 ಮೊದಲ ಪಂದ್ಯದಲ್ಲಿ ಜಪಾನಿಗೆ 2-1 ಗೋಲುಗಳ ಅಂತರದಲ್ಲಿ ಸೋಲುಣಿಸಿದ ಭಾರತ ಟೂರ್ನಿಯ ಆರಂಭದಲ್ಲಿ ಅನುಭವಿಸಿದ ಸೋಲಿನ ಸೇಡು ತೀರಿಸಿಕೊಂಡಿದೆ. ಹಾಲಿ ಚಾಂಪಿಯನ್‌ ಭಾರತ ಲೀಗ್‌ ಹಂತದ

Hockey

ರಾಷ್ಟ್ರೀಯ ಪೊಲೀಸ್‌ ಹಾಕಿಗೆ, ಕರ್ನಾಟಕ ಆತಿಥ್ಯ

sportsmail             ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯ ಆತಿಥ್ಯದಲ್ಲಿ ಡಿಸೆಂಬರ್‌ 2 ರಿಂದ 11ರವರೆಗೆ ಬೆಂಗಳೂರಿನ ಶಾಂತಿ ನಗರದಲ್ಲಿರುವ ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರಿಯಪ್ಪ ಹಾಕಿ ಅಂಗಣದಲ್ಲಿ 70ನೇ ರಾಷ್ಟ್ರೀಯ ಪೊಲೀಸ್‌ ಹಾಕಿ ಚಾಂಪಿಯನ್ಷಿಪ್‌ ನಡೆಯಲಿದೆ.

Hockey

ಹಾಕಿ: ಫ್ರಾನ್ಸ್‌ಗೆ ಶರಣಾದ ಭಾರತ

 Sportsmail  ಕಳೆದ ಎರಡು ವರ್ಷಗಳಿಂದ ಅಂತಾರಾಷ್ಟ್ರೀಯ ಹಾಕಿಯನ್ನೇ ಆಡದ ಭಾರತ ಹಾಕಿ ತಂಡ ಬುಧವಾರ ಭುವನೇಶ್ವರದಲ್ಲಿ ಆರಂಭಗೊಂಡ ಎಫ್‌ಐಎಚ್‌ ವಿಶ್ವ ಜೂನಿಯರ್‌ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಫ್ರಾನ್ಸ್‌ ವಿರುದ್ಧ 4-5 ಗೋಲುಗಳಿಂದ ಸೋತಿದೆ. ವಿಶ್ವದಲ್ಲಿ 5ನೇ

Hockey

ಇಂಡಿಯನ್‌ ಆಯಿಲ್‌ಗೆ ನೆಹರು ಕಪ್‌ ಹಾಕಿ

 Sportsmail            ದೇಶದ ಬಲಿಷ್ಠ ಹಾಕಿ ತಂಡಗಳಾದ ಇಂಡಿಯನ್‌ ಆಯಿಲ್‌ ಮತ್ತು ಇಂಡಿಯನ್‌ ರೈಲ್ವೆಸ್‌ ನಡುವೆ ನಡೆದ 57ನೇ ನೆಹರು ಕಪ್‌ ರಾಷ್ಟ್ರೀಯ ಹಾಕಿ ಚಾಂಪಿಯನ್ಷಿಪ್‌ನಲ್ಲಿ ಕರ್ನಾಟಕದ ಖ್ಯಾತ ಆಟಗಾರರಿಂದ ಕೂಡಿರುವ ಇಂಡಿಯನ್‌ ಆಯಿಲ್‌ ತಂಡ