Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Other sports

ಶೂಟಿಂಗ್‌ನಲ್ಲಿ ಕರ್ನಾಟಕದ ತಿಲೋತ್ತಮಗೆ ಬೆಳ್ಳಿ ಪದಕ

ಅಹಮದಾಬಾದ್‌: ಉತ್ತಮ ಪೈಪೋಟಿಯಿಂದ ಕೂಡಿದ ಫೈನಲ್‌ ಸುತ್ತಿನಲ್ಲಿ ಗುಜರಾತಿನ ಎಲಾವಿನಿಲ್‌ ವಲಾವಿರನ್‌ ವಿರುದ್ಧ 16-10 ಅಂತರದಲ್ಲಿ ಸೋಲನುಭವಿಸಿದ ಕರ್ನಾಟಕದ ತಿಲೋತ್ತಮ ಸೇನ್‌ 36ನೇ ರಾಷ್ಟ್ರೀಯ ಕ್ರೀಡಾಕೂಟದ ವನಿತೆಯರ 10ಮೀ ಏರ್‌ ರೈಫಲ್‌ ಶೂಟಿಂಗ್‌ನಲ್ಲಿ ಬೆಳ್ಳಿ

Athletics

ಕ್ರೀಡಾ ಯಶಸ್ಸಿಗೆ ಹೊಸ ಜೀವ ತುಂಬುವ ಶಿವರುದ್ರಯ್ಯ ಸ್ವಾಮಿ

ಸೋಮಶೇಖರ್‌ ಪಡುಕರೆ, ಬೆಂಗಳೂರು ಕರ್ನಾಟಕದಲ್ಲಿ ಅನೇಕ ಕ್ರೀಡಾ ಸಂಸ್ಥೆ ಮತ್ತು ಅಕಾಡೆಮಿಗಳಿವೆ. ಪ್ರತಿಯೊಂದರ ಉದ್ದೇಶ ಪದಕ ಗೆಲ್ಲುವುದೇ ಆಗಿರುತ್ತದೆ. ಆದರೆ ಆ ಉದ್ದೇಶವನ್ನು ಈಡೇರಿಸುವಲ್ಲಿ ಎಷ್ಟು ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ ಎಂಬುದು ಮುಖ್ಯ. ಬರೇ

Articles By Sportsmail

ಎಫ್‌ಸಿ ಬೆಂಗಳೂರು ಯುನೈಟೆಡ್‌ಗೆ ದಾಖಲೆಯ ಜಯ

ಬೆಂಗಳೂರು: ಯಂಗ್‌ ಚಾಲೆಂಜರ್ಸ್‌ ವಿರುದ್ಧ 5-0 ಅಂತರದಲ್ಲಿ ಜಯ ಗಳಿಸಿದ ಹಾಲಿ ಚಾಂಪಿಯನ್‌ ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡ ಬಿಡಿಎಫ್‌ಎ ಸೂಪರ್‌ ಡಿವಿಜನ್‌ ಚಾಂಪಿಯನ್‌ಷಿಪ್‌ನಲ್ಲಿ ತನ್ನ ಜಯದ ಓಟವನ್ನು ಮುಂದುವರಿಸಿದೆ. ಬೆಂಗಳೂರು ಫುಟ್ಬಾಲ್‌ ಅಂಗಣದಲ್ಲಿ

Other sports

ವಿಶ್ವ ಶೂಟಿಂಗ್‌ಗೆ ಕರ್ನಾಟಕದ ಶಾಲಾ ಬಾಲಕಿ ತಿಲೋತ್ತಮ

ಸೋಮಶೇಖರ್‌ ಪಡುಕರೆ, ಬೆಂಗಳೂರು ಅಕ್ಟೋಬರ್‌ 15 ರಿಂದ 23 ರವರೆಗೆ ಕೈರೋದಲ್ಲಿ ನಡೆಯಲಿರುವ ವಿಶ್ವ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ 14 ವರ್ಷದ ಬಾಲಕಿ ತಿಲೋತ್ತಮ ಸೇನ್‌ (Tilottama Sujit Sen) ಆಯ್ಕೆಯಾಗಿದ್ದಾರೆ. ಹಲವಾರು ರಾಜ್ಯ

Other sports

ರಾಷ್ಟ್ರೀಯ ಕ್ರೀಡಾಕೂಟ: ಜಿಮ್ನಾಸ್ಟಿಕ್‌ನಲ್ಲಿ ಕುಣಿಗಲ್‌ನ ತ್ರಿಶೂಲ್‌ ಗೌಡ

ಸೋಮಶೇಖರ್‌ ಪಡುಕರೆ, ಬೆಂಗಳೂರು: ಈಜು ಕಲಿಯಲು ಹೋದ ಪುಟ್ಟ ಹುಡುಗನಿಗೆ ಈಜಲು ಎತ್ತರ ಸಾಲದು ಎಂದು ನಿರಾಕರಿಸಿ ಮನೆಗೆ ಕಳುಹಿಸಿದರು. ಆದರೆ ಹುಡುಗನ ತಂದೆ ನಿರಾಸೆಯಲ್ಲಿ ಅಲ್ಲಿಗೆ ಕೈ ಚೆಲ್ಲಲಿಲ್ಲ. ಬೇರೆ ಯಾವುದಾದರೂ ಕ್ರೀಡೆಯಲ್ಲಿ

Articles By Sportsmail

VivoProkabaddiSeason9: ವೇಳಾಪಟ್ಟಿ ಪ್ರಕಟ

ಬೆಂಗಳೂರು, ಸೆಪ್ಟಂಬರ್‌ 21: ವಿವೋ ಪ್ರೊ ಕಬಡ್ಡಿ ಲೀಗ್‌ನ ಆಯೋಕರಾದ ಮಷಾಲ್‌ ಸ್ಪೋರ್ಟ್ಸ್‌, 9ನೇ ಆವೃತ್ತಿಯ ಮೊದಲಾರ್ಧದ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ. 2022 ಅಕ್ಟೋಬರ್‌ 7ರಂದು ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಲೀಗ್‌ ಆರಂಭಗೊಳ್ಳಲಿದ್ದು, ನಂತರ

Articles By Sportsmail

ಸ್ವಸ್ಥಿಕ್‌ ಯೂನಿಯನ್‌ 2 ಅಂತರ್‌ ಕ್ಲಬ್‌ ಟೂರ್ನಿ ಚಾಂಪಿಯನ್‌

ಬೆಂಗಳೂರು: ಯುವ ಬೌಲರ್‌ ಧೀರಜ್‌ ಗೌಡ (49ಕ್ಕೆ 7) ಅವರ ಮಾರಕ ಬೌಲಿಂಗ್‌ ದಾಳಿ ಹಾಗೂ ಶಿವಂ ಎಂ.ಬಿ. (135) ಅವರ ಆಕರ್ಷಕ  ಶತಕದ ನೆರವಿನಿಂದ ಸ್ವಸ್ಥಿಕ್‌ ಯೂನಿಯನ್‌ ಕ್ರಿಕೆಟ್‌ ಕ್ಲಬ್‌ 2 ಈ

Athletics

ಅಥ್ಲೆಟಿಕ್ಸ್‌ ಅಂಗಣದಲ್ಲೊಬ್ಬ ನಿಸ್ವಾರ್ಥ ನಿದರ್ಶನ

ಸೋಮಶೇಖರ್‌ ಪಡುಕರೆ, ಬೆಂಗಳೂರು ಓದಿದ್ದು ಆನಿಮೇಷನ್‌, ಕೆಲಸ ಮಾಡುತ್ತಿರುವುದು ಸ್ವೀಟ್‌ ಸೇಲ್ಸ್‌, ಸಮಯ ಸಿಕ್ಕಾಗಲೆಲ್ಲ ಅಥ್ಲೆಟಿಕ್ಸ್‌ ಅಂಗಣದಲ್ಲಿ ಓಟ, ಕ್ರೀಡಾಕೂಟಕ್ಕೆ ನೆರವು, ಟೆಕ್ನಿಕಲ್‌ ವಿಭಾಗದಲ್ಲೂ ಸೇವೆ, ಮಾಧ್ಯಮಗಳಿಗೆ ಫಲಿತಾಂಶ ನೀಡುವಲ್ಲಿಯೂ ನೆರವು, ದೇಶದ ಯಾವುದೇ

Chess

ಗ್ರ್ಯಾಂಡ್‌ ಮಾಸ್ಟರ್‌ ಪ್ರಣವ್‌ ಆನಂದ್‌ಗೆ ಕ್ರೀಡಾ ಇಲಾಖೆಯಿಂದ ಸನ್ಮಾನ

ಬೆಂಗಳೂರು: ಭಾರತದ 76ನೇ ಮತ್ತು ಕರ್ನಾಟಕದ 4ನೇ ಚೆಸ್‌ ಗ್ರ್ಯಾಂಡ್‌ ಮಾಸ್ಟರ್‌ ಎನಿಸಿದ ವಿಶ್ವ ಯೂತ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ 16 ವರ್ಷ ವಯೋಮಿತಿಯ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿರುವ ಕರ್ನಾಟಕದ ಪ್ರಣವ್‌ ಆನಂದ್‌ ಅವರನ್ನು

Articles By Sportsmail

ಬೆಂಗಳೂರು ಎಫ್‌ಸಿ ಡುರಾಂಡ್‌ ಕಪ್‌ ಚಾಂಪಿಯನ್‌

ಕೋಲ್ಕೊತಾ, ಸೆಪ್ಟಂಬರ್‌ 18: ಮುಂಬೈ ಸಿಟಿ ಎಫ್‌ಸಿ ತಂಡವನ್ನು 2-1 ಗೋಲುಗಳ ಅಂತರದಲ್ಲಿ ಮಣಿಸಿದ ಬೆಂಗಳೂರು ಎಫ್‌ಸಿ ತಂಡ ಮೊದಲ ಬಾರಿಗೆ ಡುರಾಂಡ್‌ ಕಪ್‌ ಫುಟ್ಬಾಲ್‌ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ. ಇಲ್ಲಿನ ಸಾಲ್ಟ್‌ ಲೇಕ್‌