Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಬಿಎಸಿಎ-ಕೆಆರ್‌ಎಸ್, ಗೋವಾ ತಂಡಗಳಿಗೆ ಜಯ
- By Sportsmail Desk
- . January 26, 2024
ನಿಟ್ಟೆ: ಇಲ್ಲಿನ ಬಿ.ಸಿ. ಆಳ್ವಾ ಕ್ರಿಕೆಟ್ ಅಂಗಣದಲ್ಲಿ ನಡೆಯುತ್ತಿರುವ ಮೂರನೇ ಆವೃತ್ತಿಯ ಬೆಳ್ಳಿಪ್ಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿ ಹಾಗೂ ಕೆಆರ್‌ಎಸ್ ಕ್ರಿಕೆಟ್ ಅಕಾಡೆಮಿಯ ರಾಷ್ಟ್ರೀಯ ಆಹ್ವಾನಿತ ಕ್ರಿಕೆಟ್ ಚಾಂಪಿಯನ್‌ಷಿಪ್‌ನ ಮೊದಲ ದಿನದ ಪಂದ್ಯದಲ್ಲಿ ಬಿಎಸಿಎ-ಕೆಆರ್‌ಎಸ್
ನಿಟ್ಟೆಯಲ್ಲಿ ಮೂರು ದಿನಗಳ ಕ್ರಿಕೆಟ್ ಹಬ್ಬ
- By Sportsmail Desk
- . January 25, 2024
ನಿಟ್ಟೆ: ಬೆಳ್ಳಿಪ್ಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿ (ಬಿಎಸಿಎ) ಬ್ರಹ್ಮಾವರ ಹಾಗೂ ಕೆಆರ್‌ಎಸ್ ಕ್ರಿಕೆಟ್ ಅಕಾಡೆಮಿ ಆಶ್ರಯದಲ್ಲಿ ಜನವರಿ 26, 27, ಮತ್ತು 28ರಂದು ಕಾರ್ಕಳದ ನಿಟ್ಟೆಯಲ್ಲಿರುವ ನಿಟ್ಟೆ ಬಿ.ಸಿ ಆಳ್ವಾ ಕ್ರಿಕೆಟ್ ಅಂಗಣದಲ್ಲಿ ಮೂರು
ಒಂಟಿಗಣ್ಣಿನ ವಾಲಿಬಾಲ್ ಪ್ರತಿಭೆ ಉಡುಪಿಯ ಯತಿನ್ ಕಾಂಚನ್
- By ಸೋಮಶೇಖರ ಪಡುಕರೆ | Somashekar Padukare
- . January 22, 2024
ಎರಡೂ ಕಣ್ಣುಗಳಿದ್ದರೂ ಕುರುಡರಂತೆ ವರ್ತಿಸುವವರಿದ್ದಾರೆ. ಆದರೆ ಉಡುಪಿ ಜಿಲ್ಲೆಯ ತೆಂಕ ಎರ್ಮಾಳಿನ ಯತಿನ್ ಕಾಂಚನ್ ಒಂಟಿಗಣ್ಣಿನಲ್ಲೇ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಗಳನ್ನಾಡಿ ಈಗ ಭಾರತ ತಂಡದ ಕದ ತಟ್ಟಲು ಸಜ್ಜಾಗಿರುವುದು ಸ್ಫೂರ್ತಿಯ ಪ್ರತೀಕ. Having
ಬಿಜಾಪುರ ರಾಷ್ಟ್ರೀಯ ಸೈಕ್ಲಿಂಗ್‌ಗೆ ಸರಕಾರದ ಹೆಚ್ಚಿನ ನೆರವಿನ ಅಗತ್ಯವಿದೆ
- By Sportsmail Desk
- . January 2, 2024
ಬಿಜಾಪುರ: ಸೈಕ್ಲಿಂಗ್‌ನ ಕಾಶಿ ಎನಿಸಿರುವ ಉತ್ತರ ಕರ್ನಾಟಕದ ಬಿಜಾಪುರದಲ್ಲಿ ಇದೇ ತಿಂಗಳ 9, 10, 11 ಮತ್ತು 12 ರಂದು ನಾಲ್ಕು ದಿನಗಳ ಕಾಲ ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್‌ಷಿಪ್ ನಡೆಯಲಿದೆ. 772 ಮಂದಿ ಸೈಕ್ಲಿಸ್ಟ್‌ಗಳು,
ಸೌಹಾರ್ಧ ಬೆಸೆದ ಕೋಡಿ ಕ್ರಿಕೆಟ್ ಫೆಸ್ಟ್
- By Sportsmail Desk
- . January 2, 2024
ಕುಂದಾಪುರ: ಕ್ರೀಡೆಯ ಮೂಲಕ ಸಮಾಜದಲ್ಲಿ ಸೌಹಾರ್ಧತೆ ಬೆಸೆಯಲು ಸಾಧ್ಯ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಕುಂದಾಪುರ ಕೋಡಿಯಲ್ಲಿ ಕೋಡಿಯ ನಿವಾಸಿಗಳಿಗಾಗಿಯೇ ಲಕ್ಕಿಸ್ಟಾರ್ ಕ್ಲಬ್ ಕೋಡಿ ಹಾಗೂ ವೆಲ್‌ಫೇರ್ ಅಸೋಸಿಯೇಷನ್ ಕೋಡಿ ಒಂದಾಗಿ ಕೋಡಿ ಕ್ರಿಕೆಟ್ ಫೆಸ್ಟ್‌ನ್ನು
ಕೊಲ್ಲಿ ರಾಷ್ಟ್ರದಲ್ಲಿ ಅರಳಿದ ಅವಳಿ ಕ್ರಿಕೆಟಿಗರು: ಹರೇನ್, ಹರೀತ್ ಶೆಟ್ಟಿ
- By ಸೋಮಶೇಖರ ಪಡುಕರೆ | Somashekar Padukare
- . January 2, 2024
ಇತ್ತೀಚಿಗೆ ಮುಕ್ತಾಯಗೊಂಡ 19 ವರ್ಷ ವಯೋಮಿತಿಯ ಏಷ್ಯಾಕಪ್ ಕ್ರಿಕೆಟ್ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್ ತಲುಪಿದ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡದಲ್ಲಿ ಹದಿಮೂರು ಮಂದಿ ಆಟಗಾರರು ಭಾರತೀಯರಿದ್ದರು. ಅದರಲ್ಲಿ ಕನ್ನಡಿಗರ ಪಾಲು ಅಧಿಕವಾಗಿತ್ತು. ಕೊಲ್ಲಿ ರಾಷ್ಟ್ರದಲ್ಲಿ ನೆಲೆಸಿರುವ
ಟೆಸ್ಟ್ ಪಂದ್ಯವನ್ನೇ ಆಡದವನಿಗೆ ನಾಯಕನ ಪಟ್ಟ!
- By Sportsmail Desk
- . January 2, 2024
ಜೊಹಾನ್ಸ್‌ಬರ್ಗ್: ಟೆಸ್ಟ್ ಕ್ರಿಕೆಟ್‌ನಲ್ಲಿ ನೂರಾರು ಪಂದ್ಯಗಳನ್ನಾಡಿದವರಿಗೇ ನಾಯಕನ ಪಟ್ಟ ಸಿಗುವುದು ಕಷ್ಟ, ಅದರಲ್ಲೂ ಒಂದೂ ಟೆಸ್ಟ್ ಪಂದ್ಯವನ್ನಾಡದವರಿಗೆ ನಾಯಕನ ಪಟ್ಟ ಕೊಟ್ಟರೆ? ಹೌದು ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಪಂದ್ಯವನ್ನಾಡುತ್ತಿರುವ ದಕ್ಷಿಣ ಆಫ್ರಿಕಾ ತಂಡ ಇದುವರೆಗೂ
ಓಂ ಇರಲಿ, ಕ್ರಾಸ್ ಇರಲಿ, ಪಾರಿವಾಳ ಬೇಡ: ಗೊಂದಲದಲ್ಲಿ ಐಸಿಸಿ
- By Sportsmail Desk
- . December 27, 2023
ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಆಟಗಾರ ತಮ್ಮ ಬ್ಯಾಟಿನಲ್ಲಿ ಓಂ ಚಿಹ್ನೆಯನ್ನು ಬಳಸಿದ್ದರು. ಅದೇ ರೀತಿ ಆಸ್ಟ್ರೇಲಿಯಾದ ಆಟಗಾರ ಉಸ್ಮನ್ ಖಾವಜಾ ತಮ್ಮ ಬ್ಯಾಟಿನಲ್ಲಿ ಹಾರುವ ಪಾರಿವಾಳದ ಚಿಹ್ನೆ ಬಳಸಿದ್ದರು. ಇದು ಈಗ ಅಂತಾರಾಷ್ಟ್ರೀಯ
ಅಂಜು ಬಾಬಿ ಜಾರ್ಜ್ ಅಸೂಯೆ ಪಡಬೇಡಿ ಹೆಮ್ಮೆ ಪಡಿ
- By ಸೋಮಶೇಖರ ಪಡುಕರೆ | Somashekar Padukare
- . December 27, 2023
ಭಾರತದ ಶ್ರೇಷ್ಠ ಲಾಂಗ್‌ಜಂಪರ್ ಅಂಜು ಬಾಬಿ ಜಾರ್ಜ್ ತಾನು ಸ್ಪರ್ಧಿಸಿದ ಕಾಲಘಟ್ಟ ಚೆನ್ನಾಗಿರಲಿಲ್ಲ, ಈಗ ಸ್ಪರ್ಧೆ ಮಾಡಬೇಕಿತ್ತು, ಈಗಿನ ಕ್ರೀಡಾ ಪೀಳಿಗೆಯನ್ನು ಕಂಡಾಗ ಅಸೂಯೆ ಆಗುತ್ತಿದೆ ಎಂದು ಹೇಳಿದ್ದಾರೆ. Anju Bobby George don’t
ದಾವೂದ್ ಸತ್ತರೆ ಕ್ರಿಕೆಟ್ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ ನಿಲ್ಲಬಹುದೇ?
- By ಸೋಮಶೇಖರ ಪಡುಕರೆ | Somashekar Padukare
- . December 18, 2023
ಭಾರತದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಎಂಬುದು ಕಾನೂನುಬಾಹಿರ, ಆದರೂ ಆನ್‌ಲೈನಲ್‌ಲ್ಲಿ ಬೆಟ್ಟಿಂಗ್ ಅವ್ಯವಹಾರ ನಡೆಯುತ್ತಲೇ ಇದೆ. ಕ್ರಿಕೆಟ್‌ನಲ್ಲಿ ಬೆಟ್ಟಿಂಗ್ ಪರಿಚಯಿಸಿದ್ದೇ D- Company ಅಂದರೆ ಭೂಗತ ದೊರೆ ದಾವೂದ್ ಇಬ್ರಾಹಿಂ. ಈಗ ದಾವೂದ್ ಇಬ್ರಾಹಿಂಗೆ ವಿಷದ