Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಕ್ರಿಕೆಟ್ ಜಗತ್ತಿನ ನಾಲ್ವರು ಸಹೋದರರು ಕರ್ನಾಟಕದ ಆಳ್ವಾ ಬ್ರದರ್ಸ್!
- By ಸೋಮಶೇಖರ ಪಡುಕರೆ | Somashekar Padukare
- . December 7, 2023
ಒಂದೇ ಮನೆಯಿಂದ ನಾಲ್ವರು ಕ್ರಿಕೆಟಿಗರು ದೇಶದ ವಿವಿಧ ತಂಡಗಳಲ್ಲಿ ರಣಜಿ ಆಡಿದ್ದಾರೆಂದರೆ ಅದು ಎಷ್ಟೊಂದು ಹೆಮ್ಮೆಯ ಸಂಗತಿ. ಅದರಲ್ಲೂ ಕನ್ನಡಿಗರು ಈ ಸಾಧನೆ ಮಾಡಿದ್ದಾರೆಂದರೆ ನಾವೆಲ್ಲರೂ ಖುಷಿ ಪಡುವ ವಿಷಯ. ಭಾರತ ಕ್ರಿಕೆಟ್ ತಂಡದ
ಕರುಣ್ ನಾಯರ್ ಮತ್ತೆ ಭಾರತದ ಪರ ಆಡಬೇಕು
- By Sportsmail Desk
- . December 6, 2023
ಕ್ರಿಕೆಟ್ ಬದುಕಿನಲ್ಲಿ ಏರಿಳಿತಗಳು ಇದ್ದೇ ಇರುತ್ತದೆ. ಅಂದ ಮಾತ್ರಕ್ಕೆ ಒಬ್ಬ ಉತ್ತಮ ಆಟಗಾರನನ್ನು ತಂಡದಿಂದ ಹೊರಗಿಡುವ ತೀರ್ಮಾನ ಉತ್ತಮವಾದುದಲ್ಲ. ಕರುಣ್ ನಾಯರ್ (Karun Nair) ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸಿದ ಭಾರತದ ಎರಡನೇ ಆಟಗಾರ
ವಾಲಿಬಾಲ್ ಕ್ಲಬ್ ವಿಶ್ವ ಚಾಂಪಿಯನ್‌ಷಿಪ್: ಜಪಾನ್‌ನ ಸುಂಟೋರಿ ಸನ್‌ಬರ್ಡ್ಸ್‌ಗೆ ಜಯ
- By Sportsmail Desk
- . December 6, 2023
ಬೆಂಗಳೂರು: ಜಪಾನ್‌ನ ಸುಂಟೋರಿ ಸನ್‌ಬರ್ಡ್ಸ್ ತಂಡವು ಇಲ್ಲಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪುರುಷರ ವಾಲಿಬಾಲ್ ಕ್ಲಬ್ ವಿಶ್ವ ಚಾಂಪಿಯನ್‌ಷಿಪ್ ನ ‘ಬಿ’ ಗುಂಪಿನ ಮೊದಲ ಪಂದ್ಯದಲ್ಲಿ ಟರ್ಕಿಯ ಹಾಲ್ಕ್‌ಬ್ಯಾಂಕ್ ಸ್ಪೋರ್ ಕುಲುಬು
CII ನ ಪಟ್ಟಿಯಲ್ಲೇ ಇಲ್ಲದ ಪ್ರಶಸ್ತಿಯನ್ನು ಜೇ ಶಾ ಗೆ ನೀಡಲಾಗಿದೆ!
- By Sportsmail Desk
- . December 6, 2023
ಕೆಲವೊಂದು ಪ್ರಶಸ್ತಿಗಳನ್ನು ಹಲವಾರು ವರ್ಷಗಳಿಂದ ನೀಡಲಾಗುತ್ತದೆ. ಇನ್ನು ಕೆಲವು ಪ್ರಶಸ್ತಿಗಳನ್ನು ಕೆಲವು ವ್ಯಕ್ತಿಗಳಿಗಾಗಿಯೇ ಸೃಷ್ಟಿ ಮಾಡಿ ನೀಡಲಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ. Confederation of Indian Industries (CII) ಈ ಬಾರಿ ಬಿಸಿಸಿಐ ಕಾರ್ಯದರ್ಶಿ
ಬೆಂಗಳೂರಿನಲ್ಲಿ ಐತಿಹಾಸಿಕ ವಾಲಿಬಾಲ್ ಕ್ಲಬ್ ವಿಶ್ವಕಪ್
- By Sportsmail Desk
- . December 5, 2023
ಬೆಂಗಳೂರು: 2023ರ ಪುರುಷರ ವಾಲಿಬಾಲ್ ಕ್ಲಬ್ ವಿಶ್ವ ಚಾಂಪಿಯನ್‌ಷಿಪ್‌ಗೆ (Volleyball Club World Championship) ಬೆಂಗಳೂರು ಆತಿಥ್ಯ ವಹಿಸಲಿದೆ. ಭಾರತೀಯ ವಾಲಿಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಈ ಕ್ರೀಡೆಯ ಕೆಲವು ಜಾಗತಿಕ ತಾರೆಗಳನ್ನು
ದೇಶದ ಟಾಪ್ ಅಥ್ಲೀಟ್‌ಗಳೂ ಖಾಸಗಿಯವರ ಪಾಲು?
- By Sportsmail Desk
- . December 4, 2023
ಹೊಸದಿಲ್ಲಿ: ದೇಶದ ಪ್ರತಿಯೊಂದು ಕಂಪೆನಿ ಹಾಗೂ ಭೂಮಿ ಖಾಸಗಿಯವರ ಪಾಲಾಗುತ್ತಿದೆ, ಇದು ಅಭಿವೃದ್ಧಿಗಾಗಿ ಕೈಗೊಳ್ಳುತ್ತಿರುವ ಕ್ರಮ. ಇದರ ಜೊತೆಯಲ್ಲಿ ದೇಶದ ಉನ್ನತ ಕ್ರೀಡಾಪಟುಗಳಿಗೆ ತರಬೇತಿ ನೀಡುವುದನ್ನೂ ಖಾಸಗಿಯವರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಅಥ್ಲೆಟಿಕ್ಸ್ ಸಂಸ್ಥೆ
ಮೊದಲ ಪಂದ್ಯದಲ್ಲೇ ಸೋತ ಬೆಂಗಳೂರು ಬುಲ್ಸ್
- By Sportsmail Desk
- . December 4, 2023
ಅಹಮದಾಬಾದ್: ಯುವ ರೈಡರ್ ಸೋನು ಸತತ ಎರಡನೇ ಪಂದ್ಯದಲ್ಲಿ ಉತ್ತಮ ಆಟಗಾರನೆಂಬ ಗೌರವಕ್ಕೆ ಪಾತ್ರರಾಗುವುದರೊಂದಿಗೆ ಗುಜರಾತ್ ಜಯಂಟ್ಸ್ (Gujarat Giants) ತಂಡ ಬೆಂಗಳೂರು ಬುಲ್ಸ್ (Bengaluru Bulls) ವಿರುದ್ಧದ ಪ್ರೊ ಕಬಡ್ಡಿ ಲೀಗ್ (Pro
Pro Kabaddi Season 10 ಗುಜರಾತ್ ಜಯಂಟ್ಸ್‌ಗೆ ರೋಚಕ ಜಯ
- By Sportsmail Desk
- . December 2, 2023
ಅಹಮದಾಬಾದ್: ರೈಡರ್ ಸೋನು ಹಾಗೂ ರಾಕೇಶ್ ಅವರ ಅದ್ಭುತ ರೈಡಿಂಗ್ ನೆರವಿನಿಂದ ಗುಜರಾತ್ ಜಯಂಟ್ಸ್ Gujarat Giants ತಂಡ ಪ್ರೊ ಕಬಡ್ಡಿ ಲೀಗ್‌ನ ಮೊದಲ ಪಂದ್ಯದಲ್ಲೇ ತೆಲುಗು ಟೈಟಾನ್ಸ್ Telugu Titans ವಿರುದ್ಧ 38-32
PKL10: ಇಂದಿನಿಂದ ಐತಿಹಾಸಿಕ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿ ಪ್ರಾರಂಭ
- By Sportsmail Desk
- . December 2, 2023
ಅಹಮದಾಬಾದ್: ಕಬಡ್ಡಿ ಮತ್ತು ಭಾರತದ ಜನರ ನಡುವೆ ಹಲವಾರು ವರ್ಷಗಳಿಂದ ಬಲವಾದ ಸಂಬಂಧವಿದೆ. ಆದಾಗ್ಯೂ, 2014 ರಲ್ಲಿ ಪ್ರೊ ಕಬಡ್ಡಿ ಲೀಗ್ ನ ಆಗಮನದ ನಂತರ ಈ ಕ್ರೀಡೆಯು ಪ್ರಾಮುಖ್ಯತೆ ಮತ್ತು ಜನಪ್ರಿಯತೆಯನ್ನು ಗಳಿಸಿತು.
2023-24ನೇ ಸಾಲಿನ ಕರಾವಳಿ ಕಂಬಳದ ಸಂಪೂರ್ಣ ವೇಳಾಪಟ್ಟಿ
- By Sportsmail Desk
- . November 30, 2023
ಉಡುಪಿ: ರಾಜಧಾನಿಯಲ್ಲಿ ಕರಾವಳಿಯ ಕಂಬಳ ಭಾರತದ ಗಮನ ಸೆಳೆದು, ಇತಿಹಾಸ ನಿರ್ಮಿಸಿತು. ಈಗ ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಕಂಬಳದ ಋತು ಆರಂಭಗೊಂಡಿದೆ. ಕಂಬಳವನ್ನು ನೋಡಿಕೊಂಡು ಇಲ್ಲಿನ ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸುವವರಿಗೆ