Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್: ಕುಂದಾಪುರದಲ್ಲೊಂದು ಸುಸಜ್ಜಿತ ಬ್ಯಾಡ್ಮಿಂಟನ್ ಕೇಂದ್ರ
- By Sportsmail Desk
- . July 1, 2024
ಕುಂದಾಪುರ: ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಒಂದಾಗಿರುವ ಬ್ಯಾಡ್ಮಿಂಟನ್ ಜಗತ್ತಿನಾದ್ಯಂತ ಅತ್ಯಂತ ಜನಪ್ರಿಯ ಕ್ರೀಡೆ ಎನಿಸಿದೆ. ಕುಂದಾಪುರದ ಪಡುಕೋಣೆ ಮೂಲದ ಪ್ರಕಾಶ್ ಪಡುಕೋಣೆಯವರು Prakash Padukone ಆಲ್ ಇಂಗ್ಲೆಂಡ್ ಚಾಂಪಿಯನ್ ಆಗಿ ದೇಶಕ್ಕೆ ಕೀರ್ತಿ ತಂದರೂ ಕುಂದಾಪುರದಲ್ಲೊಂದು
ಭಾರತಕ್ಕೆ ಟಿ20 ಕ್ರಿಕೆಟ್ ಪರಿಚಯಿಸಿದ್ದೇ ಕರ್ನಾಟಕ ಕ್ರಿಕೆಟ್ ಸಂಸ್ಥೆ
- By Sportsmail Desk
- . June 30, 2024
ಬೆಂಗಳೂರು: ಟಿ20 ಕ್ರಿಕೆಟ್ ಭಾರತದಲ್ಲಿ ಯಾವ ಮಟ್ಟದಲ್ಲಿ ಪ್ರಭುತ್ವ ಸಾಧಿಸಿ ಎಷ್ಟು ಲೀಗ್‌ಗಳು ಹುಟ್ಟಿಕೊಂಡವು ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಈ ಚುಟುಕು ಮಾದರಿಯ ಕ್ರಿಕೆಟನ್ನು ಭಾರತಕ್ಕೆ ಪರಚಯಿಸಿದ್ದೇ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್.
ವಿದ್ಯಾರ್ಥಿಗಳ ದತ್ತುಪಡೆದು ಕ್ರೀಡೆ ಕಲಿಸುವ ಗುರು ಶಂಕರ್
- By ಸೋಮಶೇಖರ ಪಡುಕರೆ | Somashekar Padukare
- . June 22, 2024
ಮಾನ್ವಿ: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ತಮ್ಮಾಪುರದ ಶಂಕರ ನಾಯಕ ಅವರು ತಮ್ಮ ತಾಲೂಕಿನಲ್ಲಿ ಕ್ರೀಡೆಗಾಗಿ ಮಾಡುತ್ತಿರುವ ನಿಸ್ವಾರ್ಥ ಸೇವೆಯನ್ನು ಗಮನಿಸಿದಾಗ ಅಲ್ಲಿರುವ ಕ್ರೀಡಾಪಟುಗಳಿಗೆ ರಾಜ್ಯ ಸರಕಾರ ಅಥವಾ ಕಾರ್ಪೊರೇಟ್ ವಲಯ ಯಾವುದಾದರೂ ರೀತಿಯಲ್ಲಿ
ಪ್ರತೀಕ್ ಶತಕ: ಕೇಂಬ್ರಿಡ್ಜ್ ಕ್ಲಬ್ ತಂಡಕ್ಕೆ ಜಯ
- By Sportsmail Desk
- . June 19, 2024
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಇಂಟರ್ ಕ್ಲಬ್ 19 ವರ್ಷ ವಯೋಮಿತಿಯ ಕ್ರಿಕೆಟ್ ಟೂರ್ನಿಯಲ್ಲಿ ಭರವಸೆಯ ಆಟಗಾರ ಪ್ರತೀಕ್ ಸಿಡಿಸದ ಶತಕದ ನೆರವಿನಿಂದ ಕೇಂಬ್ರಿಡ್ಜ್ ಕ್ರಿಕೆಟ್ ಕ್ಲಬ್ ಎನ್‌ಗ್ರೇಡ್ಸ್ ಕ್ರಿಕೆಟ್
ಶ್ರೇಯಸ್ ಯಶಸ್ಸಿನ ಹಿಂದೆ ಕೋಚ್ ನಾಗರಾಜ್ ಪಂಡಿತ್
- By ಸೋಮಶೇಖರ ಪಡುಕರೆ | Somashekar Padukare
- . June 8, 2024
ಅಮೆರಿಕ ಹಾಗೂ ವೆಸ್ಟ್‌ಇಂಡೀಸ್‌ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಕೆನಡಾ ತಂಡದ ಪರ ಆಡುತ್ತಿರುವ ದಾವಣಗೆರೆ ಮೂಲದ ವಿಕೆಟ್‌ಕೀಪರ್ ಮತ್ತು ಬ್ಯಾಟ್ಸ್‌ಮನ್ ಶ್ರೇಯಸ್ ಮೊವ್ವ ಉತ್ತಮ ಆಟ ಪ್ರದರ್ಶಿಸುತ್ತಿದ್ದು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಕೆನಡ ತಂಡ
ಉತ್ತಮ ಶಿಕ್ಷಣದಿಂದ ಮಾತ್ರ ಅಭಿವೃದ್ಧಿ: ವಾದಿರಾಜ ಮಡ್ಮಣ್ಣಾಯ
- By Sportsmail Desk
- . June 6, 2024
ಇನ್ನಾ: ಸಮಾಜ ಅಭಿವೃದ್ಧಿ ಉತ್ತಮ ಶಿಕ್ಷಣದಿಂದ ಮಾತ್ರ ಸಾಧ್ಯ. ಉತ್ತಮ ಶಿಕ್ಷಣ ಪಡೆಯುವುದು ಜನ ಸಾಮಾನ್ಯರಿಗೆ ಇಂದು ಕಷ್ಟವಾಗಿದೆ. ಹೆತ್ತವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅದನ್ನೇ ಆಸ್ತಿ ಎಂದು ಪರಿಗಣಿಸಬೇಕು ಎಂದು
ರಾಜ್ಯ ಅಥ್ಲೆಟಿಕ್ಸ್: ಸ್ವರ್ಣ ಗೆದ್ದ ಅಭಿನ್, ಅಂಬಿಕಾ
- By Sportsmail Desk
- . June 6, 2024
ಉಡುಪಿಯ ಮಹಾತ್ಮಾ ಗಾಂಧೀ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ಸ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಉಡುಪಿಯ ಅಭಿನ್ ದೇವಾಡಿಗ ಹಾಗೂ ಮೈಸೂರಿನ ಅಂಬಿಕಾ ಚಿನ್ನದ ಪದಕ ಗೆದ್ದಿದ್ದಾರೆ.
ಸಾಗರದ ಹೃದಯದಲ್ಲಿ ಕ್ರಿಕೆಟ್ ʼಪಂಡಿತʼರ ಅಕಾಡೆಮಿ
- By ಸೋಮಶೇಖರ ಪಡುಕರೆ | Somashekar Padukare
- . June 4, 2024
Cricket was my reason for living: Harold Larwood ಶಿಕ್ಷಣ ಮತ್ತು ಕ್ರಿಕೆಟ್ ಎರಡರಲ್ಲೂ ಯಶಸ್ಸು ಕಂಡು. ಚಿಕ್ಕಪ್ಪನಿಂದ ಸ್ಫೂರ್ತಿ ಪಡೆದು, ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿ, ದಕ್ಷಿಣ ವಲಯದಲ್ಲಿ ಕೃಷ್ಣಮಾಚಾರಿ ಶ್ರೀಕಾಂತ್ ಅವರೊಂದಿಗೆ
ಭಾರತ-ಪಾಕ್ ಪಂದ್ಯದ ಟಿಕೆಟ್ ಗರಿಷ್ಠ ಬೆಲೆ ರೂ. 16,85,847??
- By Sportsmail Desk
- . May 30, 2024
ನ್ಯೂಯಾರ್ಕ್: ಅಮೆರಿಕದಲ್ಲಿ ಬೇಸ್‌ಬಾಲ್ (ಎಂಎಲ್‌ಬಿ) ಹಾಗೂ ಬಾಸ್ಕೆಟ್‌ಬಾಲ್ (ಎನ್‌ಬಿಎ) ಪಂದ್ಯಗಳನ್ನು ನೋಡಲು ದುಬಾರಿ ಬೆಲೆ ತೆತ್ತು ಸೀಸನ್ ಟಿಕೆಟ್ ಖರೀದಿಸುತ್ತಾರೆ. ಆದರೆ ಕ್ರಿಕೆಟ್‌ಗೆ? ಅದಕ್ಕಿಂತಲೂ ಬೇಡಿಕೆ ಇದೆ ಎಂದರೆ ಅಚ್ಚರಿಯಾಗುತ್ತದೆ. ಜೂನ್ 9ರಂದು ಅಮೆರಿಕದ
ನದಿಯಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನೆ!
- By Sportsmail Desk
- . May 30, 2024
ಒಲಿಂಪಿಕ್ಸ್ ಇತಿಹಾದಲ್ಲೇ ಮೊದಲ ಬಾರಿಗೆ ಉದ್ಘಾಟನಾ ಸಮಾರಂಭ ಕ್ರೀಡಾಂಗಣದಲ್ಲಿ ನಡೆಯುವುದಿಲ್ಲ. ವಿಶೇಷ ಹಾಗೂ ವಿನೂತನ ರೀತಿಯಲ್ಲಿ ಸೇನ್ ನದಿಯಲ್ಲಿ ಪ್ಯಾರಿಸ್ ಒಲಿಂಪಿಕ್ಸ್ 2024ರ ಉದ್ಘಾಟನಾ ಸಮಾರಂಭ ನಡೆಯಲಿದೆ. Paris Olympics opening ceremony will