Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಐಎಸ್‌ಎಲ್ 5 : ಫ್ಯಾನ್ ಬನ್ನಾ ಪಡೇಗಾ!
- By Sportsmail Desk
- . September 11, 2018
ಸ್ಪೋರ್ಟ್ಸ್ ಮೇಲ್ ವರದಿ ಅಭಿಮಾನಿಗಳಿಲ್ಲದೆ ಯಾವುದೇ ಆಟ ನಡೆಯದು. ಫುಟ್ಬಾಲ್ ಕೂಡ ಇದರಿಂದ ಹೊರತಾಗಿಲ್ಲ. ಇದಕ್ಕಾಗಿಯೇ ಹೀರೋ ಇಂಡಿಯನ್ ಸೂಪರ್ ಲೀಗ್ (ಎಚ್‌ಐಎಸ್‌ಎಲ್) ಐದನೇ ಆವೃತ್ತಿಯಲ್ಲಿ ಫುಟ್ಬಾಲ್‌ನ ಅಭಿಮಾನಿಯಾಗಲೇಬೇಕು. ಅಂದರೆ ಫ್ಯಾನ್ ಬನ್ನಾ ಪಡೇಗಾ…#FanBannaPadega
ಮೌಂಟ್ ಕಾರ್ಮೆಲ್ ಕಾಲೇಜು ಚಾಂಪಿಯನ್
- By Sportsmail Desk
- . September 11, 2018
ಸ್ಪೋರ್ಟ್ಸ್ ಮೇಲ್ ವರದಿ ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಸೇಂಟ್ ಕಾರ್ಲೆಟ್ ಪಿಯು ಕಾಲೇಜು ಆಶ್ರಯದಲ್ಲಿ ನಡೆದ ಅಖಿಲ ಭಾರತ ಬಾಲಕಿಯರ ಬಾಸ್ಕೆಟ್ ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರಿನ ಮೌಂಟ್ ಕಾರ್ಮೆಲ್ ತಂಡ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ಫೈನಲ್
ಕ್ರೀಡಾಪಟುಗಳಿಗೆ ಆರ್‌ಎಕ್ಸ್‌ಡಿಎಕ್ಸ್ ಕ್ಲಿನಿಕ್ ಆರಂಭ
- By Sportsmail Desk
- . September 11, 2018
ಸ್ಪೋರ್ಸ್ಟ್ ಮೇಲ್ ವರದಿ ಭಾರತದ ಖ್ಯಾತ ಕ್ರಿಕೆಟಿಗ, ಕನ್ನಡಿಗ ರಾಬಿನ್ ಉತ್ತಪ್ಪ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಆರಂಭಗೊಂಡ ಆರ್‌ಎಕ್ಸ್‌ಡಿಎಕ್ಸ್ ಕ್ಲಿನಿಕ್‌ಗೆ ಚಾಲನೆ ನೀಡಿದರು. ಇದು ಬೆಂಗಳೂರಿನ ಮೊದಲ ಕ್ರೀಡಾ ಕ್ಲಿನಿಕ್. ಕ್ರೀಡಾಪಟುಗಳು ಆಡುವಾಗ ವಿವಿಧ ರೀತಿಯಲ್ಲಿ
ರಾಜ್ಯಮಟ್ಟದ ಅಂತರ್‌ಶಾಲಾ ಚೆಸ್ ಚಾಂಪಿಯನ್‌ಷಿಪ್ 16ರಂದು
- By Sportsmail Desk
- . September 11, 2018
ಸ್ಪೋರ್ಟ್ಸ್ ಮೇಲ್ ವರದಿ ರಾಯಲ್ ಕಾಂಕರ್ಡ್ ಇಂಟರ್‌ನ್ಯಾಷನಲ್ ಸ್ಕೂಲ್ ಹಾಗೂ ಮೈಸೂರು ಚೆಸ್ ಸೆಂಟರ್ ಇದರ ಆಶ್ರಯದಲ್ಲಿ ಸೆಪ್ಟಂಬರ್ 16ರಂದು ಕರ್ನಾಟಕ ರಾಜ್ಯ ಅಂತರ್ ಶಾಲಾ ಚೆಸ್ ಚಾಂಪಿಯನ್‌ಷಿಪ್ ಮೈಸೂರಿನ ಬೊಗಾದಿ ೨ನೇ ಹಂತ,
ರಾಜ್ಯಮಟ್ಟದ ಸೈಕ್ಲಿಂಗ್: ಕಮಲ್‌ರಾಜ್ ಚಾಂಪಿಯನ್
- By Sportsmail Desk
- . September 11, 2018
ಸ್ಪೋರ್ಟ್ಸ್ ಮೇಲ್ ವರದಿ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಮೌಂಟೇನ್ ಬೈಕ್ ಚಾಂಪಿಯನ್‌ಷಿಪ್‌ನ ಎರಡನೇ ದಿನದಲ್ಲಿ ಮೈಸೂರು ಜಿಲ್ಲಾ ಸ್ಪರ್ಧಿಗಳು ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡರು. ಇದುವರೆಗೂ ಉತ್ತರ ಕರ್ನಾಟಕದ ಸ್ಪರ್ಧಿಗಳು ಪ್ರಭುತ್ವ ಸಾಧಿಸುತ್ತಿದ್ದ ಚಾಂಪಿಯನ್‌ಷಿಪ್‌ನಲ್ಲಿ
ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಗೆ ಮುತ್ತಪ್ಪ ರೈ ಅಧ್ಯಕ್ಷ
- By Sportsmail Desk
- . September 11, 2018
ಸ್ಪೋರ್ಟ್ಸ್ ಮೇಲ್ ವರದಿ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಪುತ್ತೂರಿನ ಮುತ್ತಪ್ಪ ರೈ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಒಂದು ಕಾಲದಲ್ಲಿ ಭೂಗತ ಜಗತ್ತಿನ ದೊರೆಯಾಗಿದ್ದ ಮುತ್ತಪ್ಪ ರೈ, ಸಾಮಾಜಿಕ ಸುಧಾರಣೆ ಕಾರ್ಯಗಳ ಮೂಲಕ
ಕುಕ್, ರೂಟ್ ಶತಕ: ಭಾರತಕ್ಕೆ ಸೋಲುವ ಆತಂಕ
- By Sportsmail Desk
- . September 10, 2018
ಏಜೆನ್ಸೀಸ್ ಲಂಡನ್ ವಿದಾಯದ ಪಂದ್ಯದಲ್ಲಿ ಆಲಿಸ್ಟರ್ ಕುಕ್ (147) ಅಮೋಘ ಶತಕ, ಜತೆಯಲ್ಲಿ ಜಾಯ್ ರೂಟ್ (125) ಅವರ ಆಕರ್ಷಕ ಶತಕದ ನೆರವಿನಿಂದ ಇಂಗ್ಲೆಂಡ್ ತಂಡ ಭಾರತ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್‌ನ
ನೋವಾಕ್ ಅಮೆರಿಕ ಚಾಂಪಿಯನ್
- By Sportsmail Desk
- . September 10, 2018
ಏಜೆನ್ಸೀಸ್ ನ್ಯೂಯಾರ್ಕ್ ಅರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ವಿರುದ್ಧ 6-3,7-6 (4),6-3 ಅಂತರದಲ್ಲಿ ಜಯ ಗಳಿಸಿದ ಸರ್ಬಿಯಾದ ನೊವಾಕ್ ಜೊಕೋವಿಕ್ ಮೂರನೇ ಬಾರಿಗೆ ಯುಎಸ್ ಓಪನ್ ಟೆನಿಸ್ ಚಾಂಪಿಯನ್‌ಷಿಪ್ ಗೆದ್ದಿದ್ದಾರೆ. ಯುಎಸ್ ಓಪನ್‌ನಲ್ಲಿ
ಕ್ರೀಡಾ ಸೇವೆಗೆ ಸ್ವಾಬ್ ಗೌರವ
- By Sportsmail Desk
- . September 10, 2018
ಸ್ಪೋರ್ಟ್ಸ್ ಮೇಲ್ ವರದಿ ಭಾರತೀಯ ಕ್ರೀಡಾ ಪತ್ರಕರ್ತರ ಫೆಡರೇಷನ್ ಹಾಗೂ ಬೆಂಗಳೂರು ಕ್ರೀಡಾ ಬರಹಗಾರರ ಸಂಘಟನೆ (ಸ್ವಾಬ್) ಜಂಟಿಯಾಗಿ ಆಯೋಜಿಸಿದ ಕ್ರೀಡಾ ಚರ್ಚೆಯಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಜಾವಗಲ್ ಶ್ರೀನಾಥ್, ವೆಂಕಟಪತಿ
ಭಾರತಕ್ಕೆ ಜಡೇಜಾ, ಹನುಮನಾಸರೆ
- By Sportsmail Desk
- . September 9, 2018
ಏಜೆನ್ಸೀಸ್ ಲಂಡನ್ ರವೀಂದ್ರ ಜಡೇಜಾ (86*) ಹಾಗೂ ಹನುಮ ವಿಹಾರಿ (56) ಅವರ ಅರ್ಧ ಶತಕದ ನೆರವಿನಿಂದ ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಕುಸಿದ ಭಾರತ ಅಂತಿಮ ಹಂತದಲ್ಲಿ ಚೇತರಿಸಿ ಪ್ರಥಮ ಇನಿಂಗ್ಸ್‌ನಲ್ಲಿ