Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಬೀಡು, ಕುಟ್ಟಪ್ಪಗೆ ದ್ರೋಣಾಚಾರ್ಯ ಗೌರವ
- By Sportsmail Desk
- . September 18, 2018
ಸ್ಪೋರ್ಟ್ಸ್ ಮೇಲ್ ವರದಿ ನೂರಾರು ಕ್ರೀಡಾಪಟುಗಳಿಗೆ ಬದುಕು ನೀಡಿದ ಕರ್ನಾಟಕದ ಅಥ್ಲೆಟಿಕ್ಸ್ ಕೋಚ್ ಬೀಡು ವಿಶ್ವನಾಥ್ ಹಾಗೂ ಬಾಕ್ಸಿಂಗ್ ಕೋಚ್ ಕೆ.ಸಿ. ಕುಟ್ಟಪ್ಪ ಅವರನ್ನು ಪ್ರಸಕ್ತ ಸಾಲಿನ ಪ್ರತಿಷ್ಠಿತ ದ್ರೋಣಾಚಾರ್ಯ ಗೌರವಕ್ಕೆ ಶಿಫಾರಸು ಮಾಡಲಾಗಿದೆ.
ಲಂಕೆಯನ್ನು ಮನೆಗೆ ಅಟ್ಟಿದ ಆಫ್ಘಾನ್
- By Sportsmail Desk
- . September 18, 2018
ಏಜನ್ಸೀಸ್ ದುಬೈ ಐದು ಬಾರಿ ಚಾಂಪಿಯನ್ ಹಾಗು ವಿಶ್ವ ಚಾಂಪಿಯನ್ ಶ್ರೀಲಂಕಾ ತಂಡ ಏಷ್ಯಾ ಕಪ್ ನಲ್ಲಿ ಸತತ ಎರಡು ಸೋಲುಂಡು ಚಾಂಪಿಯನ್ ಷಿಪ್ ನಿಂದ ನಿರ್ಗಮಿಸಿದೆ. ಆಫ್ಘಾನ್ ಪಡೆ ನೀಡಿದ 249 ರನ್
ಭಾರತ ತಂಡ ಪಾಕ್ ಜತೆ ಐಸಿಸಿ ಮ್ಯಾಚ್ ಏಕೆ ಆಡಬೇಕು?
- By Sportsmail Desk
- . September 18, 2018
ಸೋಮಶೇಖರ್ ಪಡುಕರೆ ಬೆಂಗಳೂರು ಪಾಕಿಸ್ತಾನ ದೇಶದ ಜತೆಗಿನ ರಾಜಕೀಯ ವೈಮನಸ್ಸು, ಗಡಿಯಲ್ಲಿನ ಸಮಸ್ಯೆ ಇವುಗಳನ್ನು ಗಮನಿಸಿ ಆ ದೇಶದೊಂದಿಗಿನ ದ್ವಿಪಕ್ಷೀಯ ಕ್ರಿಕೆಟ್ ಸಂಬಧ ಮುರಿದು ಸುಮಾರು ಆರು ವರ್ಷಗಳೇ ಗತಿಸಿವೆ. ಈ ನಡುವೆ ಭಾರತ
ಕೊಹ್ಲಿಗೆ ಖೇಲ್ ರತ್ನ, ಬೋಪಣ್ಣಗೆ ಅರ್ಜುನ
- By Sportsmail Desk
- . September 17, 2018
ಸ್ಪೋರ್ಟ್ಸ್ ಮೇಲ್ ವರದಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್ ಮಿರಾಬಾಯಿ ಚಾನು ಅವರನ್ನು ಖೇಲ್‌ರತ್ನ ಗೌರವಕ್ಕೆ ಶಿಫಾರಸು ಮಾಡಲಾಗಿದೆ. ಕನ್ನಡಿಗ ರೋಹನ್ ಬೋಪಣ್ಣ ಅವರನ್ನು ಅರ್ಜುನ
ಕೇರಳ ಬ್ಲಾಸ್ಟರ್ಸ್ ತೊರೆದ ಸಚಿನ್ ತೆಂಡೂಲ್ಕರ್
- By Sportsmail Desk
- . September 17, 2018
ಏಜೆನ್ಸೀಸ್ ಮುಂಬಯಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಕೇರಳ ಬ್ಲಾಸ್ಟರ್ ತಂಡದ ಪಾಲುದಾರರಾಗಿದ್ದರು. ಆದರೆ ಈ ಋತುವಿನಿಂದ ಸಚಿನ್ ಆ ತಂಡದ ಪಾಲುದಾರರಾಗಿ ಮುಂದುವರಿಯದಿರಲು ತೀರ್ಮಾನಿಸಿದ್ದಾರೆ.
ಒಂಟಿಗೈಯಲ್ಲೇ ನಡೆದಿದೆ ಶಿವನಾಟ!
- By Sportsmail Desk
- . September 17, 2018
ಸೋಮಶೇಖರ್ ಪಡುಕರೆ ಬೆಂಗಳೂರು ಅವನಿಗೆ ಬೌಲಿಂಗ್ ಕೊಟ್ಟು ನೋಡಿ… ಅವನು ಫೀಲ್ಡಿಂಗ್ ಮಾಡುವುದನ್ನು ನೋಡಿ.. ಅವನ ಆಕ್ರಮಣಕಾರಿ ಬ್ಯಾಟಿಂಗ್ ನೋಡಿ… ಕ್ರಿಕೆಟ್‌ನಲ್ಲಿ ಇದಕ್ಕಿಂತ ಬೇರೇನು ಮಾಡಬೇಕು? ನಿಮಗೆ ಇಷ್ಟವಾದರೆ ನಿಮ್ಮ ಕ್ಲಬ್‌ಗಳಲ್ಲಿ ಸೇರಿಸಿಕೊಳ್ಳಿ… ಏಕೆಂದರೆ
ಅಶ್ವಿನ್ ಸನಿಲ್ ಗೆ ಜಾಗತಿಕ ಮಟ್ಟದ ಕಂಚು
- By Sportsmail Desk
- . September 16, 2018
ಸ್ಪೋರ್ಟ್ಸ್ ಮೇಲ್ ವರದಿ ಕೊರಿಯಾದ ಚಾಂಗ್ಜು ನಲ್ಲಿ ನಡೆದ 13ನೇ ವಿಶ್ವ ಅಗ್ನಿಶಾಮಕ ದಳದ ಕ್ರೀಡಾ ಕೂಟದಲ್ಲಿ ಉಡುಪಿಯ ಅಶ್ವಿನ್ ಸನಿಲ್ ಕಂಚಿನ ಪದಕ ಗೆದ್ದಿದ್ದಾರೆ. 400ಮೀ ರಿಲೇಯಲ್ಲಿ ಭಾರತ ತಂಡವನ್ನು ಅಶ್ವಿನ್ ಪ್ರತಿನಿಧಿಸಿದ್ದರು.
ಕುಸ್ತಿಯಲ್ಲಿ ರಕ್ಷಕ್ ರಾಜ್ಯ ಮಟ್ಟಕ್ಕೆ
- By Sportsmail Desk
- . September 16, 2018
ಸ್ಪೋರ್ಟ್ಸ್ ಮೇಲ್ ವರದಿ ಖ್ಯಾತ ವ್ಯಂಗ್ಯಚಿತ್ರಕಾರ ಕುಂದಾಪುರದ ಕೇಶವ್ ಸಸಿಹಿತ್ಲು ಅವರ ಮಗ ರಕ್ಷಕ್ ಕೆ ಎಸ್ ಪದವಿಪೂರ್ವ ಶಿಕ್ಷಣ ಇಲಾಖೆ ನಡೆಸಿದ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಫುಟ್ಬಾಲ್,
ದಸರಾ: ಒಲಿಂಪಿಕ್ಸ್ ಕ್ರೀಡೆಗಳಿಗಿಂತ ಸಾಂಪ್ರದಾಯಿಕ ಕ್ರೀಡೆಗಳಿಗಿರಲಿ
- By Sportsmail Desk
- . September 16, 2018
ಸ್ಪೋರ್ಟ್ಸ್ ಮೇಲ್ ವರದಿ ಕೇವಲ ಒಲಿಂಪಿಕ್ಸ್ ಕ್ರೀಡೆಗಳಿಗೆ ಅವಕಾಶ ನೀಡುವುದು, ತಮ್ಮ ವ್ಯಾಪ್ತಿಯಲ್ಲಿ ಬರುವ ಕ್ರೀಡಾ ಸಂಸ್ಥೆಗಳ ಕ್ರೀಡೆಗಳನ್ನೇ ನಡೆಸುವುದಾದರೆ ಅದನ್ನು ದಸರಾ ಕ್ರೀಡಾಕೂಟ ಎಂದು ಕರೆಯುವುದು ಸೂಕ್ತವಲ್ಲ. ಅದನ್ನು ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟ
ದಿಲ್ಲಿಯಲ್ಲಿ ನಡೆಯಿತು ಕಬಡ್ಡಿ ಡ್ರಾಮಾ!
- By Sportsmail Desk
- . September 16, 2018
ಸ್ಪೋರ್ಟ್ಸ್ ಮೇಲ್ ವರದಿ ನ್ಯಾಯಾಲಯದ ಸಮ್ಮುಖದಲ್ಲಿ ಕಬಡ್ಡಿ ಆಯ್ಕೆ ಟ್ರಯಲ್ಸ್ ನಡೆಯಬೇಕೆಂಬ ಆದೇಶ ಗೊಂದಲದ ಗೂಡಾಗಿ ಕೊನೆಗೊಂಡಿತು. ಆಯ್ಕೆ ಟ್ರಯಲ್ಸ್ ಬರಬೇಕಾಗಿದ್ದ ಭಾರತ ತಂಡದ ಆಟಗಾರರು ಗೈರಾದ ಕಾರಣ ನ್ಯಾಯಾಲಯದ ಉದ್ದೇಶ ಈಡೇರಲೇ ಇಲ್ಲ.