Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಭಾರತ ಹಾಕಿ ತಂಡ ಪ್ರಕಟ : ಸುನಿಲ್, ರೂಪಿಂದರ್ ಔಟ್
- By Sportsmail Desk
- . November 9, 2018
ದೆಹಲಿ: ಇದೇ 28ರಿಂದ ಭುವನೇಶ್ವರಲ್ಲಿ ಆರಂಭವಾಗಲಿರುವ ಹಾಕಿ ವಿಶ್ವ ಕಪ್‌ಗೆ ಭಾರತದ 18 ಆಟಗಾರರ ತಂಡ ಪ್ರಕಟವಾಗಿದ್ದು, ತಂಡವನ್ನು ಮನ್‌ಪ್ರೀತ್ ಮುನ್ನಡೆಸಲಿದ್ದಾರೆ. ಅನುಭವಿ ಆಟಗಾರರಾದ ಸುನೀಲ್, ರಮನ್‌ದೀಪ್ ಸಿಂಗ್ ಮತ್ತು ರೂಪಿಂದರ್ ಪಾಲ್ ಸಿಂಗ್
ಭಾರತ ಕ್ರಿಕೆಟ್ ತಂಡದಲ್ಲೊಬ್ಬ ಶಂಕರ್ ಧವನ್ !
- By Sportsmail Desk
- . November 8, 2018
ಸೋಮಶೇಖರ್ ಪಡುಕರೆ ಬೆಂಗಳೂರು ಭಾರತ ಕ್ರಿಕೆಟ್ ತಂಡದಲ್ಲಿ ಶಿಖರ್ ಧವನ್ ಗೊತ್ತು. ಆದರೆ ಶಂಕರ್ ಧವನ್ ಗೊತ್ತಾ? ಇಲ್ಲವಾದಲ್ಲಿ ಇಲ್ಲಿದೆ ವಿವರ.. ಕ್ರೀಡೆಯಲ್ಲಿ ಈ ದೇಶದ ಉಸಿರೇ ಕ್ರಿಕೆಟ್. ಯಾವುದೇ ಲಾಪೇಕ್ಷೆ ಇಲ್ಲದ ಅಭಿಮಾನ,
ರಾಷ್ಟ್ರೀಯ ದಾಖಲೆ ನಿರ್ಮಿಸಿದ ನಿತೇಶ್ ಪೂನಿಯಾ
- By Sportsmail Desk
- . November 6, 2018
ರಾಂಚಿ: ಇಲ್ಲಿ ನಡೆಯುತ್ತಿರುವ 34ನೇ ರಾಷ್ಟ್ರೀಯ ಕಿರಿಯರ ಅಥ್ಲೆಟಿಕ್ಸ್ ನ ಮೂರನೇ ದಿನ ಹ್ಯಾಮರ್ ಥ್ರೋ ಪಟು ನಿತೇಶ್ ಪೂನಿಯಾ ಅವರು ರಾಷ್ಟ್ರೀಯ ದಾಖಲೆ ನಿರ್ಮಿಸಿದರು. ಪೂನಿಯಾ ಅವರು ಹ್ಯಾಮರ್ ಅನ್ನು 81.47 ಮೀ
ಡೆಲ್ಲಿ ಡೇರ್ ಡೆವಿಲ್ಸ್ ಸೇರ್ಪಡೆಯಾದ ಧವನ್
- By Sportsmail Desk
- . November 6, 2018
ದೆಹಲಿ: ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಅವರು ಮುಂದಿನ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರ ಆಡಲಿದ್ದಾರೆ ಎಂದು ತಿಳಿದು ಬಂದಿದೆ. ಪ್ರಸಕ್ತ ಆವೃತ್ತಿಯಲ್ಲಿ ಅವರು
ದೇಶದ ಪರ ಆಡಲು ಆಸಕ್ತಿ ಇಲ್ಲ: ಹೂಪರ್
- By Sportsmail Desk
- . November 6, 2018
ಕೊಲ್ಕತಾ: ವೆಸ್ಟ್ ಇಂಡೀಸ್ ನಲ್ಲಿ ಸ್ಟಾರ್ ಆಟಗಾರರು ಇದ್ದರೂ ರಾಷ್ಟ್ರೀಯ ತಂಡದಲ್ಲಿ ಆಡಲು ಆಸಕ್ತಿ ತೋರದೆ ಇರುವುದು ನಾಚಿಕೆಗೇಡಿನ ಸಂಗತಿ ಎಂದು ವಿಂಡೀಸ್ ಮಾಜಿ ಕ್ರಿಕೆಟಿಗ ಕಾರ್ಲ್ ಹೂಪರ್ ವಿಷಾದ ವ್ಯಕ್ತಪಡಿಸಿದರು. ಕ್ರಿಸ್ ಗೇಲ್,
ದಿವ್ಯಾಂಶ್ ಗೆ ಬೆಳ್ಳಿ, ಇಲವೆನಿಲ್ ಗೆ ಕಂಚು
- By Sportsmail Desk
- . November 6, 2018
ಕುವೈತ್ ಸಿಟಿ: ಭಾರತದ ಕಿರಿಯ ಶೂಟರ್ ದಿವ್ಯಾಂಶ್ ಸಿಂಗ್ ಪನ್ವಾರ್ ಹಾಗೂ ಇಲವೆನಿಲ್ ವಲರಿವನ್ ಅವರು ಇಲ್ಲಿ ನಡೆಯುತ್ತಿರುವ 11ನೇ ಏಷ್ಯನ್ ಶೂಟಿಂಗ್ ಚಾಂಪಯನ್ ಶಿಪ್ ನ ಏರ್ ರೈಫಲ್ ಸ್ಪರ್ಧೆಯಲ್ಲಿ ಕ್ರಮವಾಗಿ ಬೆಳ್ಳಿ
ಅಗ್ರ ಸ್ಥಾನಕ್ಕೆ ಮರಳಿದ ಜೊಕೊವಿಕ್
- By Sportsmail Desk
- . November 6, 2018
ಪ್ಯಾರಿಸ್: ಪ್ಯಾರಿಸ್ ಓಪನ್ ರನ್ನರ್ ಅಪ್ ಆಗುವ ಮೂಲಕ ಸರ್ಬಿಯಾ ಆಟಗಾರ ನೊವಾಕ್ ಜೊಕೊವಿಕ್ ಎರಡು ವರ್ಷಗಳ ಬಳಿಕ ಎಟಿಪಿ ರಾಂಕಿಂಗ್ ನಲ್ಲಿ ಅಗ್ರ ಸ್ಥಾನಕ್ಕೆ ಮರಳಿದ್ದಾರೆ. ಪ್ರೆಂಚ್ ಓಪನ್ ನಲ್ಲಿ ಕ್ವಾರ್ಟರ್ ಫೈನಲ್
ಎಟಿಪಿ ಟೂರ್ನಿಯಿಂದಲೂ ನಡಾಲ್ ಔಟ್
- By Sportsmail Desk
- . November 6, 2018
ಲಂಡನ್: ಮುಂದಿನ ವಾರ ನಡೆಯಲಿರುವ ಎಟಿಪಿ ಟೂರ್ ಫೈನಲ್ ನಿಂದ ರಾಫೆಲ್ ನಡಾಲ್ ದೂರ ಸರಿದಿದ್ದಾರೆ. ಪ್ರೆಂಚ್ ಓಪನ್ ಚಾಂಪಿಯನ್ ರಾಫೆಲ್ ನಡಾಲ್ ಅವರು ಕಿಬ್ಬೊಟ್ಟೆಯ ಸ್ನಾಯುವಿನ ಸೆಳೆತದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಪ್ಯಾರಿಸ್
ಜೊಕೊವಿಚ್‍ಗೆ ಶಾಕ್ ನೀಡಿದ ಕರೆನ್ ಖಾಚ್ನೊವ್
- By Sportsmail Desk
- . November 5, 2018
ಪ್ಯಾರಿಸ್: ರಷ್ಯಾ ಯುವ ಪ್ರತಿಭೆ ಕರೆನ್ ಖಾಚ್ನೊವ್ ಅವರು ಪ್ಯಾರಿಸ್ ಮಾಸ್ಟರ್ಸ್ ಪುರುಷರ ಸಿಂಗಲ್ಸ್ ಫೈನಲ್‍ನಲ್ಲಿ ವಿಶ್ವ ಶ್ರೇಷ್ಠ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರನ್ನು ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಇದರೊಂದಿಗೆ ಫೈನಲ್ ಪ್ರಶಸ್ತಿ
ಚೆಸ್ ಚಾಂಪಿಯನ್‍ಶಿಪ್: ಕೊನೇರು ಹಂಪಿಗೆ ಜಯ
- By Sportsmail Desk
- . November 5, 2018
ಖಾಂಟಿ ಮಾನ್ಸಿಸ್ಕ್: ಭಾರತದ ಕೊನೇರು ಹಂಪಿ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಮಹಿಳೆಯರ ಚೆಸ್ ಚಾಂಪಿಯನ್‍ಶಿಪ್‍ನ ಎರಡನೇ ಸುತ್ತಿನಲ್ಲಿ ಅಲ್ಗೇರಿಯಾದ ಹಯಾತ್ ತೌಬಲ್ ವಿರುದ್ಧ ಜಯಿಸುವ ಮೂಲಕ ಮುಂದಿನ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಇನ್ನೂ