Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Other sports

ಚಾಂಪಿಯನ್ ಅಥ್ಲಿಟ್ ನೇಣು ಬಿಗಿದು ಆತ್ಮಹತ್ಯೆ

ದೆಹಲಿ: ಅಂತಾರಾಷ್ಟ್ರೀಯ ಮಟ್ಟದ 18ರ ಪ್ರಾಯದ ಬಾರತದ ಅಥ್ಲಿಟ್ ಪರ್ವಿಂದರ್ ಸಿಂಗ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಜವಹಾರ್ ಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದಿದೆ. ಭಾರತೀಯ ಕ್ರೀಡಾ ಪ್ರಾಧಿಕಾರ ಈ ಪ್ರಕರಣವನ್ನು

Articles By Sportsmail

ಕರ್ನಾಟಕಕ್ಕೆ ನಿಶ್ಚಲ್, ಶರತ್ ಶತಕಗಳ ಸೊಬಗು

ನಾಗ್ಪುರ: ರಣಜಿ ಪದಾರ್ಪಣೆ ಪಂದ್ಯದಲ್ಲೇ ಕರ್ನಾಟಕದ ಯುವ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ ಮನ್ ಬಿ.ಆರ್. ಶರತ್(103) ಚೊಚ್ಚಲ ಶತಕ ಸಿಡಿಸಿದರು. ಮತ್ತೊಂದು ತುದಿಯಲ್ಲಿ ತಾಳ್ಮೆ ಬ್ಯಾಟಿಂಗ್ ಮಾಡಿದ ಡಿ.ನಿಶ್ಚಲ್(113) ಅಜೇಯ ಶತಕದ ಬಲದಿಂದ

Special Story

ವಿದರ್ಭದಲ್ಲಿ ವಿನಯ್ ಶತಕ ಸಂಭ್ರಮ

ಚನ್ನಗಿರಿ ಕೇಶವಮೂರ್ತಿ, ಬೆಂಗಳೂರು ಕರ್ನಾಟಕ ರಣಜಿ ಕ್ರಿಕೆಟ್ ತಂಡದ ನಾಯಕ ಆರ್. ವಿನಯ್ ಕುಮಾರ್ ವಿದರ್ಭ ವಿರುದ್ಧದ ಪ್ರಸಕ್ತ ಋತುವಿನ ಮೊದಲ ಪಂದ್ಯವನ್ನಾಡುವ ಮೂಲಕ 100ನೇ ಪಂದ್ಯವನ್ನಾಡಿ ರಾಜ್ಯದ ರಣಜಿ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದರು.

Articles By Sportsmail

ಐಸಿಸಿ ಶ್ರೇಯಾಂಕ: ಕುಲದೀಪ್ ಶ್ರೇಷ್ಠ ಸಾಧನೆ

ದುಬೈ: ವೆಸ್ಟ್ ಇಂಡೀಸ್ ವಿರುದ್ಧ ಭಾರತ ಚುಟುಕು ಸರಣಿ ಗೆಲ್ಲಲು ಮಹತ್ವದ ಪಾತ್ರವಹಿಸಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಚೈನಾಮನ್ ಕುಲ್ದೀಪ್ ಯಾದವ್ ಅವರು ಟಿ-20 ಮಾದರಿಯಲ್ಲಿ ವೃತ್ತಿ ಜೀವನದಲ್ಲಿ ಮೊದಲ ಬಾರಿ ಐಸಿಸಿ

Articles By Sportsmail

ಜೋರ್ಡನ್ ವಿರುದ್ಧ ಪಂದ್ಯದಿಂದ ಚೆಟ್ರಿ ಔಟ್

ದೆಹಲಿ:  ಭಾರತದ ಸ್ಟಾರ್ ಸ್ಟೈಕರ್ ಸುನಿಲ್ ಚೆಟ್ರಿ ತಮ್ಮ ಪಾದದ ಗಾಯದಿಂದಾಗಿ ಅವರು ಜೊರ್ಡಾನ್ ವಿರುದ್ಧ ಮುಂಬರುವ ಸ್ನೇಹಯುತ ಅಂತಾರಾಷ್ಟ್ರೀಯ ಪಂದ್ಯದಿಂದ ದೂರ ಉಳಿಯಲಿದ್ದಾರೆ. ಕಳೆದ ನ.5 ರಂದು ಇಂಡಿಯನ್ ಸೂಪರ್ ಲೀಗ್ ಟೂರ್ನಿಯ

Hockey

ಕೊನೆಗೂ ಪಾಕಿಸ್ತಾನ ಹಾಕಿಗೆ ಪ್ರಾಯೋಜಕರು ಸಿಕ್ಕರು

ಕರಾಚಿ: ಪ್ರಾಯೋಜಕರಿಲ್ಲದೆ ಪರದಾಡುತ್ತಿದ್ದ ಪಾಕಿಸ್ತಾನ ಹಾಕಿ ಫೆಡರೇಷನ್‍ಗೆ ಇದೀಗ ಪಾಕಿಸ್ತಾನ ಸೂಪರ್ ಲೀಗ್ ಪ್ರಾಂಚೈಸಿ ಪೇಶಾವರ ಝೈಮಿ ತಂಡದ ಮಾಲೀಕ ಜಾವೆದ್ ಅಫ್ರಿದಿ ಆಸರೆಯಾಗಿದ್ದಾರೆ. ಹಾಗಾಗಿ, ಭಾರತದಲ್ಲಿ ನಡೆಯುವ ಹಾಕಿ ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ

Articles By Sportsmail

ರಿಯಲ್ ಮ್ಯಾಡ್ರಿಡ್ ಗೆ ನೂತನ ಸಾರಥಿ

ಮ್ಯಾಡ್ರಿಡ್: ರಿಯಲ್ ಮ್ಯಾಡ್ರಿಡ್ ಫುಟ್ಬಾಲ್ ತಂಡದ ನೂತನ ತರಬೇತುದಾರರಾಗಿ ಸ್ಯಾಂಟಿಯಾಗೊ ಸೊಲಾರಿ ಅವರನ್ನು ಆಯ್ಕೆ ಮಾಡಲಾಗಿದೆ. ಇದಕ್ಕೂ ಮುನ್ನ  ಈ ತಂಡದ ಮ್ಯಾನೇಜರ್ ಆಗಿ ಜುಲೆನ್ ಲೊಪೆಟೆಗೂ ಅವರಿದ್ದರು. ಈಗ ಅವರ ಸ್ಥಾನಕ್ಕೆ ಸೊಲಾರಿ

Articles By Sportsmail

ದೇಶ ಬಿಟ್ಟು ಹೋಗಿ ಅಂದಿದ್ದ ಕೊಹ್ಲಿಗೆ ವಿಶ್ವನಾಥನ್ ಆನಂದ್ ಹೇಳಿದ್ದೇನು?

ಕೊಲ್ಕತಾ: ವಿದೇಶಿ ಆಟಗಾರರನ್ನು ಇಷ್ಟಪಟ್ಟು, ಸ್ವದೇಶಿ ಆಟಗಾರರನ್ನು ಇಷ್ಟ ಪಡದವರು ದೇಶ ಬಿಟ್ಟು ಹೋಗಿ ಎಂದಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾತಿಗೆ ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ, ಕೊಹ್ಲಿ ಸ್ವಲ್ಪ

Articles By Sportsmail

ಯುವ ಆಟಗಾರರಿಗೆ ದ್ರಾವಿಡ್ ಸಲಹೆ ನೀಡಿದ್ದೇನು?

ದೆಹಲಿ: ನ್ಯೂಜಿಲೆಂಡ್ ವಾತಾವರಣ ಆಸ್ಟ್ರೇಲಿಯಾ ರೀತಿ ಹೊಂದಾಣಿಕೆ ಇರುವುದಿಲ್ಲ. ಹಾಗಾಗಿ, ಭಾರತ(ಎ) ತಂಡದಲ್ಲಿರುವ ಟೀಂ ಇಂಡಿಯಾ ಹಿರಿಯ ಆಟಗಾರರಿಗೆ ಮೊದಲ ಅನಧೀಕೃತ ಪಂದ್ಯದ ಅಭ್ಯಾಸ ಅತ್ಯಂತ ಮೌಲ್ಯಯುತವಾದದು ಎಂದು ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್

Other sports

ಹಾಂಕಾಂಗ್ ಓಪನ್ ಮೇಲೆ ಸಿಂಧು ಕಣ್ಣು

ಕೌಲೂನ್(ಹಾಂಕಾಂಗ್): ಕಳೆದ ಟೂರ್ನಿಗಳಲ್ಲಿ  ಸತತ ವೈಫಲ್ಯದಿಂದ ಕಂಗೆಟ್ಟಿರುವ ಭಾರತದ ಪಿ.ವಿ.ಸಿಂಧು ಇಂದಿನಿಂದ(ಮಂಗಳವಾರ) ಆರಂಭವಾಗುವ ಹಾಂಕಾಂಗ್ ವಿಶ್ವ ಟೂರ್ ಸೂಪರ್ 500 ಟೂರ್ನಿ ಮೇಲೆ ಕಣ್ಣಿಟ್ಟಿದ್ದಾರೆ. ಅದಕ್ಕಾಗಿ ಕಳೆದ ಟೂರ್ನಿಗಳಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಂಡು ಇಂದು