Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Articles By Sportsmail

ಬೆಂಗಾಲ ಪರ ರಣಜಿ ಪಂದ್ಯಕ್ಕೆ ಶಮಿ

ಕೊಲ್ಕತಾ: ಭಾರತ ತಂಡದ ಹಿರಿಯ ವೇಗಿ ಮೊಹಮ್ಮದ್ ಶಮಿ ಅವರು ಇಂದಿನಿಂದ ಈಡೆನ್ ಗಾರ್ಡನ್ಸ್   ಕ್ರೀಡಾಂಗಣದಲ್ಲಿ ಕೇರಳ ವಿರುದ್ಧ ನಡೆಯುವ ರಣಜಿ ಟ್ರೋಫಿ  ಪಂದ್ಯದಲ್ಲಿ ಬೆಂಗಾಲ್ ತಂಡದ ಪರ ಆಡಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ 

Other sports

ಶುಭಾಂಕರ್ ಮುಡಿಗೆ ರೂಕಿ ವರ್ಷದ ಪ್ರಶಸ್ತಿ

ದೆಹಲಿ: ಭಾರತದ 19ರ ಪ್ರಾಯದ ಗಾಲ್ಫರ್ ಶುಭಾಂಕರ್ ಶರ್ಮಾ ಅವರು ಸರ್ ಹೆನ್ರಿ ಕಾಟನ್ ರೂಕಿ ವರ್ಷದ ಪ್ರಶಸ್ತಿಗೆ ಭಾಜನರಾದರು. ಇದರೊಂದಿಗೆ ಈ ಪ್ರಶಸ್ತಿ ಪಡೆದ ಮೊದಲ ಭಾರತೀಯ ಎಂಬ ಖ್ಯಾತಿಗೆ ಶುಭಾಂಕರ್ ಪಾತ್ರರಾದರು.

Articles By Sportsmail

ಪಟೇಲ್ ಸ್ಪಿನ್ ಮೋಡಿಗೆ ಸೋತ ಪಾಕ್

ಅಬುದಾಬಿ:  ಭಾರತ ಮೂಲದ ಅಜಾಜ್ ಪಟೇಲ್(5) ಅವರ ಸ್ಪಿನ್ ಮೋಡಿಯ ನೆರವಿನಿಂದ ನ್ಯೂಜಿಲೆಂಡ್ ತಂಡ ಮೊದಲ ಟೆಸ್ಟ್  ಪಂದ್ಯದಲ್ಲಿ ಇನ್ನೂ ಒಂದು ದಿನ ಬಾಕಿ ಇರುವಾಗಲೇ ಪಾಕಿಸ್ತಾನ ವಿರುದ್ಧ ಕೇವಲ ನಾಲ್ಕು ರನ್‌ಗಳಿಂದ ರೋಚಕ

Articles By Sportsmail

ಆಸೀಸ್ ವೇಗಿಗಳ ಸವಾಲು ಸ್ವೀಕರಿಸಲು ಸಿದ್ಧ

ಬ್ರಿಸ್ಬೇನ್:  ಆಸ್ಟ್ರೇಲಿಯಾ ವೇಗಿಗಳು ಸಾಮಾನ್ಯವಾಗಿ ಎತ್ತರವಾಗಿರುತ್ತಾರೆ. ಅವರು ಬ್ಯಾಟ್ಸ್ ಮನ್‌ಗಳ ಮೇಲೆ ಒತ್ತಡ ಹಾಕಲು ಅನುಕೂಲವಾಗಬಹುದು. ಆದರೆ, ಆಸೀಸ್ ಪರಿಣಾಮಕಾರಿ ಎಸೆತಗಳನ್ನು ಎದುರಿಸಲು ಭಾರತ ತಂಡ ಸಿದ್ಧವಾಗಿದೆ ಎಂದು ಪ್ರವಾಸಿ ತಂಡದ ಉಪ ನಾಯಕ

Articles By Sportsmail

ಸೋತರೂ ಸೆಮಿ ತಲುಪಿದ ಇಂಗ್ಲೆಂಡ್

ಗಯಾನ:  ದಿಯೇಂದ್ರ ಡೊಟ್ಟಿನ್(46) ಹಾಗೂ ಶೆಮೈನಿ ಕ್ಯಾಂಪೆಬೆಲ್ಲೆೆ(45) ಅವರ ಜವಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ  ವೆಸ್ಟ್  ಇಂಡೀಸ್ ತಂಡ ಐಸಿಸಿ ಮಹಿಳೆಯರ ಟಿ-20 ವಿಶ್ವಕಪ್ ಟೂರ್ನಿಯ 19ನೇ ಪಂದ್ಯದಲ್ಲಿ ಇಂಗ್ಲೆೆಂಡ್ ವಿರುದ್ಧ ನಾಲ್ಕು ವಿಕೆಟ್‌ಗಳಿಂದ ಜಯ

Articles By Sportsmail

ಜ್ವರೆವ್ ಮುಡಿಗೆ ಎಟಿಪಿ ಫೈನಲ್ ಗರಿ

ಲಂಡನ್:  ವಿಶ್ವ ಅಗ್ರ ಕ್ರಮಾಂಕದ ಆಟಗಾರ ನೊವಾಕ್ ಜೊಕೊವಿಚ್ ಎಟಿಪಿ ಫೈನಲ್‌ ನಲ್ಲಿ  ಅಲೆಗ್ಸಾಂಡರ್ ಜ್ವರೆವ್   ವಿರುದ್ಧ ನೇರ ಸೆಟ್‌ಗಳಿಂದ ಸೋಲುವ ಮೂಲಕ ರನ್ನರ್ ಅಪ್‌ಗೆ ತೃಪ್ತರಾದರು. ಇದರೊಂದಿಗೆ, ಎಟಿಪಿ ಫೈನಲ್‌ ನಲ್ಲಿ  ಗೆದ್ದು  ರ್ಯಾಂಕಿಂಗ್

Special Story

ಕಾಣದ ಕಂಗಳಿಗೆ ಬೆಳಕಾದ ಶೇಖರ್ ನಾಯಕ್

ಸೋಮಶೇಖರ್ ಪಡುಕರೆ ಬೆಂಗಳೂರು  ಅವರ ಕುಟುಂಬದಲ್ಲಿ ಹದಿನಾರಕ್ಕೂ ಹೆಚ್ಚು ಮಂದಿಗೆ ಸರಿಯಾಗಿ ಕಣ್ಣು ಕಾಣುತ್ತಿಲ್ಲ. ಈಗ ಉಳಿದಿರುವ ಏಳೆಂಟು ಮಂದಿಗೂ ದೇವರು ಸರಿಯಾಗಿ ನೋಡುವ ಭಾಗ್ಯ ಕೊಟ್ಟಿಲ್ಲ. ಇವರ ನಡುವೆ ಬೆಳೆದ ಪ್ರತಿಭೆ ಶೇಖರ್ ನಾಯ್ಕ್.

Other sports

ದಕ್ಷಿಣ ವಲಯ ನೆಟ್‌ಬಾಲ್ ರಾಜ್ಯ ತಂಡ

ಸ್ಪೋರ್ಟ್ಸ್ ಮೇಲ್ ವರದಿ ಕೇರಳ ನೆಟ್‌ಬಾಲ್ ಸಂಸ್ಥೆಯ ಆಶ್ರಯದಲ್ಲಿ ನವೆಂಬರ್ 20 ಹಾಗೂ 21ರಂದು ತ್ರಿಶೂರ್‌ನ  ಡಾನ್ ಬಾಸ್ಕೋ ಎಸ್‌ಎಸ್‌ಎಸ್ ಇನ್‌ಸ್ಟಿಟ್ಯೂಟ್  ಇಲ್ಲಿ ನಡೆಯಲಿರುವ 12ನೇ ದಕ್ಷಿಣ ವಲಯ ರಾಷ್ಟ್ರೀಯ ನೆಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ಆಯ್ಕೆಗೊಂಡ

Special Story

ಕಾರ್ಟಿಂಗ್ ಕಿಂಗ್ ಕನ್ನಡಿಗ ಮಿಹಿರ್ ಅವಲಕ್ಕಿ

ಸೋಮಶೇಖರ್ ಪಡುಕರೆ, ಬೆಂಗಳೂರು ಫಾರ್ಮುಲಾ ಒನ್ ರೇಸ್ ನೋಡುವಾಗ ಪ್ರತಿಯೊಬ್ಬ ಯುವಕರಲ್ಲೂ ತಾನೊಂದು ದಿನ ಆ ಕಾರಿನಲ್ಲಿ ಸ್ಪರ್ಧಿಸಬೇಕು ಎಂಬ ಉತ್ಕಟ ಆಸೆ ಹುಟ್ಟಿಕೊಳ್ಳುವುದು ಸಹಜ. ಆದರೆ ಅದಕ್ಕೆ ಪೂರಕವಾಗಿ ಬೇಕಾಗಿರುವುದು ಕಾರ್ಟಿಂಗ್. ಅಂಥ

Articles By Sportsmail

ಕಂಚಿನ ತೃಪ್ತರಾದ ಲಕ್ಷ್ಯಸೇನ್

ದೆಹಲಿ: ಭಾರತದ ಕಿರಿಯರ ಅಗ್ರ ಕ್ರಮಾಂಕದ ಆಟಗಾರ ಲಕ್ಷ್ಯಸೇನ್ ಅವರು ವಿಶ್ವ ಕಿರಿಯರ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಸೆಮಿಫೈನಲ್ ನಲ್ಲಿ ಸೋಲುವ ಮೂಲಕ ಕಂಚಿನ ಪದಕಕ್ಕೆ ತೃಪ್ತರಾದರು. ಮಖ್ರ್ಯಾಮ್ ನಲ್ಲಿ ನಡೆದ ಅಂತಿಮ