Saturday, July 20, 2024

ಶುಭಾಂಕರ್ ಮುಡಿಗೆ ರೂಕಿ ವರ್ಷದ ಪ್ರಶಸ್ತಿ

ದೆಹಲಿ:

ಭಾರತದ 19ರ ಪ್ರಾಯದ ಗಾಲ್ಫರ್ ಶುಭಾಂಕರ್ ಶರ್ಮಾ ಅವರು ಸರ್ ಹೆನ್ರಿ ಕಾಟನ್ ರೂಕಿ ವರ್ಷದ ಪ್ರಶಸ್ತಿಗೆ ಭಾಜನರಾದರು. ಇದರೊಂದಿಗೆ ಈ ಪ್ರಶಸ್ತಿ ಪಡೆದ ಮೊದಲ ಭಾರತೀಯ ಎಂಬ ಖ್ಯಾತಿಗೆ ಶುಭಾಂಕರ್ ಪಾತ್ರರಾದರು.

ಪ್ರಸಕ್ತ ಆವೃತ್ತಿಯಲ್ಲಿ ಭಾರತದ ಗಾಲ್ಫರ್ ಶುಭಾಂಕರ್ ಅವರು ಎರಡು ಟೂರ್‌ಗಳಲ್ಲಿ ಜಯ ಸಾಧಿಸಿದ್ದಾರೆ. ಇನ್ನುಳಿದ ಮೂರರಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದ್ದರು. ಒಟ್ಟಾರೆ ಈ ವರ್ಷದಲ್ಲಿ ಒಟ್ಟು 1,431,741 ಅಂಕಗಳನ್ನು ಪಡೆದಿದ್ದಾರೆ.

Related Articles