Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
School games
School games
ಸುರಾನಾ ಕಾಲೇಜು ತಂಡ ಚಾಂಪಿಯನ್
- By Sportsmail Desk
- . September 1, 2018
ಸ್ಪೋರ್ಟ್ಸ್ ಮೇಲ್ ವರದಿ ಕಳೆದ ವರ್ಷವಷ್ಟೇ ಕಬಡ್ಡಿ ಅಭ್ಯಾಸ ಮಾಡಲು ಆರಂಭಿಸಿ ತಂಡವನ್ನು ಕಟ್ಟಿದ ಬೆಂಗಳೂರಿನ ಸುರಾನಾ ಕಾಲೇಜು ಕಬಡ್ಡಿ ತಂಡ ಆರ್‌ಎನ್‌ಎಸ್ ಪಿಯುಸಿ ಕಾಲೇಜು ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್ ಅಪ್ ಗೌರವಕ್ಕೆ ಪಾತ್ರವಾಗಿದೆ.
ಸುರಾನಾ ಕಾಲೇಜಿಗೆ ಚಾಂಪಿನಯ್ ಪಟ್ಟ
- By Sportsmail Desk
- . September 1, 2018
ಸ್ಪೋರ್ಟ್ಸ್ ಮೇಲ್ ವರದಿ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ವಲಯ ಪಿಯು ಕಾಲೇಜುಗಳ ಜೂಡೋ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರಿನ ಸುರಾನಾ ಕಾಲೇಜು ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ಸುರಾನಾ ಕಾಲೇಜಿನ ಸ್ಪರ್ಧಿಗಳು ಒಟ್ಟು ಏಳು ಚಿನ್ನದ
ಅ. 4, 5 ರಂದು ರಾಜ್ಯ ಸ್ಕೂಲ್ ಒಲಿಂಪಿಕ್ಸ್ ಗ್ರೂಪ್ ಗೇಮ್ಸ್
- By Sportsmail Desk
- . August 31, 2018
ಸ್ಪೋರ್ಟ್ಸ್ ಮೇಲ್ ವರದಿ ಯಂಗ್‌ಸ್ಟರ್ಸ್ ಸ್ಪೋರ್ಟ್ಸ್ ಪ್ರಮೋಟರ್ಸ್ ಟ್ರಸ್ಟ್ (ರಿ.) ಹಾಗೂ ಯಂಗ್‌ಸ್ಟರ್ಸ್ ಸ್ಪೋರ್ಟ್ಸ್ ಕ್ಲಬ್ (ರಿ.) ಇದರ ಆಶ್ರಯದಲ್ಲಿ ಅಕ್ಟೋಬರ್ 4 ಮತ್ತು 5 ರಂದು ಬೆಂಗಳೂರಿನ ಜಯನಗರದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ 11ನೇ ರಾಜ್ಯ ಮಟ್ಟದ
ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ: ಆಳ್ವಾಸ್ ಪ್ರೌಢಶಾಲೆಗೆ ಪ್ರಶಸ್ತಿ
- By Sportsmail Desk
- . August 30, 2018
ಸ್ಪೋರ್ಟ್ಸ್ ಮೇಲ್ ವರದಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಯೋಗಾಸನ ಸ್ಪರ್ಧೆಯಲ್ಲಿ ಮೂಡುಬಿದಿರೆ ವಲಯವನ್ನು ಪ್ರತಿನಿಧಿಸಿದ ಆಳ್ವಾಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು 14 ವರ್ಷ ವಯೋಮಿತಿಯ ಬಾಲಕರ ತಂಡ ಹಾಗೂ 17 ವರ್ಷ ವಯೋಮಿತಿಯ
ಅಖಿಲ ಭಾರತ ವಾಯುಪಡೆ ಶಾಲಾ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ
- By Sportsmail Desk
- . August 28, 2018
ಸ್ಪೋರ್ಟ್ಸ್ ಮೇಲ್ ವರದಿ ಏರ್ ಫೋರ್ಸ್ ಸ್ಕೂಲ್ಸ್ ಅಥ್ಲೆಟಿಕ್ಸ್ ಮತ್ತು ಸ್ಪೋರ್ಟ್ಸ್ ಚಾಂಪಿಯನ್‌ಷಿಪ್‌ಗೆ ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಏರ್ ಫೋರ್ಸ್ ನೆಲೆಯಲ್ಲಿ ಚಾಲನೆ ನೀಡಲಾಯಿತು. ರಾಷ್ಟ್ರ ಹಾಗೂ ಜಾಗತಿಕ ಮಟ್ಟದಲ್ಲಿ ಏರ್‌ೆರ್ಸ್ ಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ
ಚಿನ್ನ ಗೆದ್ದ ದಿಯಾ ರವಿ
- By Sportsmail Desk
- . August 20, 2018
ಸ್ಪೋರ್ಟ್ಸ್ ಮೇಲ್ ವರದಿ ಬೆಂಗಳೂರಿನ ಬನಶಂಕರಿಯಲ್ಲಿರುವ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಯ ಎರಡನೆಯ ತರಗತಿ ವಿದ್ಯಾರ್ಥಿನಿ ದಿಯಾ ಆರ್. ಶಾಲಾ ವಾರ್ಷಿಕ ಕ್ರೀಡಾ ಕೂಟದ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 300 ಮೀ.
ಮಣೂರು ಪ್ರೌಢ ಶಾಲೆಗೆ ಪ್ರಶಸ್ತಿ
- By Sportsmail Desk
- . August 20, 2018
ಸ್ಪೋರ್ಟ್ಸ್ ಮೇಲ್ ವರದಿ ಕಬಡ್ಡಿ ಈಗ ವೃತ್ತಿಪರ ಕ್ರೀಡೆಯಾಗಿ ಬೆಳೆದು ನಿಂತಿದೆ. ಜಕಾರ್ತದಲ್ಲಿ ನಡೆಯುತ್ತಿವ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಮಹಿಳಾ ಹಾಗೂ ಪುರುಷ ತಂಡ ಚಿನ್ನದ ಪದಕ ಗೆಲ್ಲುವ ಫೇವರಿಟ್ ಎನಿಸಿವೆ. ಅದೇ ರೀತಿ
ಜೈನ್ ಕಾಲೇಜಿನಲ್ಲಿ ಕ್ರೀಡಾ ಪ್ರಶಸ್ತಿ ಪ್ರದಾನ
- By Sportsmail Desk
- . August 11, 2018
ಸ್ಪೋರ್ಟ್ಸ್ ಮೇಲ್ ವರದಿ: ಜಾಗತಿಕ ಕ್ರೀಡೆಗೆ ಹಲವಾರು ಪ್ರತಿಭೆಗಳನ್ನು ನೀಡಿದ ಬೆಂಗಳೂರಿನ ಜೈನ್ ವಿಶ್ವವಿದ್ಯಾನಿಲಯವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ಗುರುವಾರ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಿತು. ಈಜು, ಬ್ಯಾಡ್ಮಿಂಟನ್,
ಟೆಕ್ವಾಂಡೋ: ಚಿನ್ನ ಗೆದ್ದ ಭಂಡಾರಿ ಪುಟಾಣಿಗಳು
- By Sportsmail Desk
- . August 9, 2018
ಸ್ಪೋರ್ಟ್ಸ್ ಮೇಲ್ ವರದಿ: ಬೆಂಗಳೂರು ಟ್ರಿಯೋ ವರ್ಲ್ಡ್ ಶಾಲೆಯ ಅಕ್ಕ ಮತ್ತು ತಮ್ಮ ದಕ್ಷಿಣ ಕೊರಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಟೆಕ್ವಾಂಡೋ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿರುತ್ತಾರೆ. ೨೯ ರಾಷ್ಟ್ರಗಳಿಂದ ಸ್ಪರ್ಧಿಗಳು ಪಾಲ್ಗೊಂಡಿದ್ದ ಚಾಂಪಿಯನ್‌ಷಿಪ್‌ನಲ್ಲಿ ಸುಮಾರು ೨೦೦೦ಕ್ಕೂ
ಕರ್ನಾಟಕದ ಈಜುಪಟು ಖುಷಿ ದಿನೇಶ್‌ಗೆ ಸ್ಟಾರ್ ಸ್ಪೋರ್ಟ್ಸ್ ಸನ್ಮಾನ
- By Sportsmail Desk
- . March 8, 2018
ಬೆಂಗಳೂರು: ಇತ್ತೀಚೆಗೆ ಹೊಸದಿಲ್ಲಿಯಲ್ಲಿ ನಡೆದ ಖೇಲೊ ಇಂಡಿಯಾ ಸ್ಕೂಲ್ ಗೇಮ್ಸ್‌ನಲ್ಲಿ 4 ಪದಕಗಳನ್ನು ಗೆದ್ದ ಕರ್ನಾಟಕದ ಪ್ರತಿಭಾವಂತ ಈಜುಪಟು ಖುಷಿ ದಿನೇಶ್ ಅವರನ್ನು ವಿಶ್ವದ ಮಹಿಳಾ ದಿನದ ಅಂಗವಾಗಿ ಸ್ಟಾರ್ ಸ್ಪೋರ್ಟ್ಸ್ ‘ಸ್ಟಾರ್ ಸ್ಪೋರ್ಟ್ಸ್