Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Asian games

ಏಷ್ಯನ್ ಗೇಮ್ಸ್ ಗೆ ಶುಭ ಹಾರೈಕೆ

ಸ್ಪೋರ್ಟ್ಸ್ ಮೇಲ್ ವರದಿ:   ಇದೇ ಜಕಾರ್ತದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಗೆ ಕೇರಳದ ಇತಿಹಾಸ ಉಪನ್ಯಾಸಕರೊಬ್ಬರು ಬ್ರೌಷರ್ ಮೂಲಕ ಶುಭ ಹಾರೈಸಿದ್ದಾರೆ. ಕೊಚ್ಚಿಯ ಮಲ್ಬಾರ್ ಕ್ರಿಶ್ಚಿಯನ್ ಕಾಲೇಜು ನಲ್ಲಿ ಇತಿಹಾಸ ಉಪನ್ಯಾಸಕ್ರಗಿರುವ ಪ್ರೊ.

Athletics

ರಸ್ತೆ ಅಪಘಾತಕ್ಕೆ ಚಾಂಪಿಯನ್ ಬಲಿ

ನಂದಿ (ಕೀನ್ಯಾ): ೨೦೧೫ರ ವಿಶ್ವ ಚಾಂಪಿಯನ್ಷಿಪ್ ನಲ್ಲಿ ಚಿನ್ನದ ಪದಕ ಗೆದ್ದಿದ್ದ ಕೀನ್ಯಾದ ನಿಕೋಲಾಸ್ ಬೆಟ್ ರಸ್ತೆ ಅಪಘಾತದಲ್ಲಿ ದುರಂತ ಸಾವನುಭವಿಸಿದ್ದಾರೆ. ಅವರಿಗೆ ಕೇವಲ 28 ವಯಸ್ಸಾಗಿತ್ತ್ತು. ಎರಡು ದಿನಗಳ ಹಿಂದೆ ನಡೆದ ಕಾಂಟಿನೆಂಟಲ್

Asian games

ಏಷ್ಯನ್ ಗೇಮ್ಸ್‌ನಲ್ಲಿ ಸಹೋದರರ ಸವಾಲ್

ಸೋಮಶೇಖರ್ ಪಡುಕರೆ: ಜಕಾರ್ತದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಈಜಿನಲ್ಲಿ ಕರ್ನಾಟಕದ ಸೋಹದರರು ಸ್ಪರ್ಧಿಸುತ್ತಿರುವುದು ವಿಶೇಷ. ಅರವಿಂದ್ ಮಣಿ ಹಾಗೂ ಅವಿನಾಶ್ ಮಣಿ  ಈ ಐತಿಹಾಸಿಕ ಸಾಧನೆಗೆ ಮುಂದಾಗಿದ್ದಾರೆ. ಅರವಿಂದ್ ಮಣಿ ಮೆಡ್ಲೇ ರಿಲೇಯಲ್ಲಿ  ಭಾರತ

School games

ಟೆಕ್ವಾಂಡೋ: ಚಿನ್ನ ಗೆದ್ದ ಭಂಡಾರಿ ಪುಟಾಣಿಗಳು

ಸ್ಪೋರ್ಟ್ಸ್ ಮೇಲ್ ವರದಿ: ಬೆಂಗಳೂರು ಟ್ರಿಯೋ ವರ್ಲ್ಡ್ ಶಾಲೆಯ ಅಕ್ಕ ಮತ್ತು ತಮ್ಮ ದಕ್ಷಿಣ ಕೊರಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಟೆಕ್ವಾಂಡೋ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿರುತ್ತಾರೆ. ೨೯ ರಾಷ್ಟ್ರಗಳಿಂದ ಸ್ಪರ್ಧಿಗಳು ಪಾಲ್ಗೊಂಡಿದ್ದ ಚಾಂಪಿಯನ್‌ಷಿಪ್‌ನಲ್ಲಿ ಸುಮಾರು ೨೦೦೦ಕ್ಕೂ

Asian games

ಏಷ್ಯನ್ ಗೇಮ್ಸ್‌ಗೆ ಬೆಂಗಳೂರಿನ ಯೋಧರು

ಸ್ಪೋರ್ಟ್ಸ್ ಮೇಲ್ ವರದಿ ಜಕಾರ್ತದಲ್ಲಿ ನಡೆಯಲಿರುವ ೧೮ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಮದ್ರಾಸ್ ರೆಜಿಮೆಂಟ್‌ನ ಯೋಧರ ಪಡೆ ಸಜ್ಜಾಗಿದೆ.ಬೆಂಗಳೂರಿನಲ್ಲಿರುವ ಮದ್ರಾಸ್ ಎಂಜಿನೀಯರ್ ಗ್ರೂಪ್ (ಎಂಇಜಿ)ನ ೧೩ ಕ್ರೀಡಾಪಟುಗಳು ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ

Other sports Table Tennis

ಅರ್ಚನಾ ಕಾಮತ್ ಗೆ ಚಿನ್ನ

ಸ್ಪೋರ್ಟ್ಸ್ ಮೇಲ್ ವರದಿ  ಕೊಯಮತ್ತೊರಿನಲ್ಲಿ ನಡೆದ ೪೮ನೇ ಅಖಿಲ ಭಾರತ ಅಂತರ್ ಸಾಂಸ್ಥಿಕ ಟೇಬಲ್ ಟೆನಿಸ್ ಚಾಂಪಿಯನ್ ಷಿಪ್ ನಲ್ಲಿ ಬೆಂಗಳೂರಿನ ಅರ್ಚನಾ ಕಾಮತ್ ಅವರನ್ನೊಳಗೊಂಡ ಪ್ರಟ್ರೋಲಿಯಂ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್ ( ಪಿ ಎಸ್

Other sports

ಕರುಣಾನಿಧಿಗೆ ಗೌರವ ರ್ಯಾಲಿ ಮುಂದಕ್ಕೆ

ಸ್ಪೋರ್ಟ್ಸ್ ಮೇಲ್ ವರದಿ ಮಂಗಳವಾರ ನಮ್ಮನ್ನಗಲಿದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕೆ. ಕರುಣಾನಿಧಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಎಂಆರ್‌ಎಫ್  ಎಂಎಂಎಸ್‌ಸಿ ಎ್‌ಫ್ಎಎಸ್‌ಸಿಐ ಇಂಡಿಯನ್ ನ್ಯಾಷನಲ್ ಮೋಟಾರ್ ಸೈಕಲ್ ರೇಸಿಂಗ್ ಚಾಂಪಿಯನ್‌ಷಿಪ್‌ನ ಮೂರನೇ ಸುತ್ತಿನ

Other sports Table Tennis

ಅತ್ಯಾಚಾರಿ ಎಂದಾಕೆಯನ್ನೇ ಮದುವೆಯಾದ!

ಕೋಲ್ಕೊತಾ  ಆತ ವಿಶ್ವ ಟೇಬಲ್ ಟೆನಿಸ್ ರಾಂಕಿಂಗ್‌ನಲ್ಲಿ ೫೮ನೇ ಸ್ಥಾನದಲ್ಲಿದ್ದ, ಕೇವಲ ೨೫ ವರ್ಷದ ಅಂತರದಲ್ಲಿ ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಬಾರಿ ಚಿನ್ನ ಗೆದ್ದು ದೇಶಕ್ಕೆ ಕೀರ್ತಿ

Athletics

ಒಂದು ಕ್ರೀಡಾ ಸಂಸ್ಥೆ ಎರಡು ಪ್ರತ್ಯೇಕ ಚುನಾವಣೆ!

ಸ್ಪೋರ್ಟ್ಸ್ ಮೇಲ್ ವರದಿ: ಸಾಧನೆಗಿಂತ ಪ್ರತಿಷ್ಠೆಯೇ ಪ್ರಮುಖವಾದರೆ ಏನಾಗುತ್ತದೆ ಎಂಬುದಕ್ಕೆ ಬೆಂಗಳೂರು ನಗರ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ (ಬಿಯುಡಿಎಎ)ಯಲ್ಲಿ ನಡೆಯುತ್ತಿರುವ ಘಟನೆಯೇ ಉತ್ತಮ ಉದಾಹರಣೆಯಾಗಿದೆ..  ಬಿಯುಡಿಎಎ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯ ಸದಸ್ಯತ್ವ ಹೊಂದಿದೆ.

Hockey

ಹಾಕಿ:ಐಒಸಿಎಲ್ ತಂಡ ಚಾಂಪಿಯನ್

ಸೂಪರ್ ಡಿವಿಜನ್ ಹಾಕಿ: ಬೆಂಗಳೂರು ಆರ್ಮಿ ಇಲೆವೆನ್‌ಗೆ ರನ್ನರ್ ಅಪ್ ಸ್ಥಾನ ಸ್ಪೋರ್ಟ್ಸ್ ಮೇಲ್ ವರದಿ ಕೊನೆಯ ಕ್ಷಣದಲ್ಲಿ ಉತ್ತಮ ಆಟ ಪ್ರದರ್ಶಿಸಿದ  ಮುಂಬಯಿನ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಇಲ್ಲಿ ಮುಕ್ತಾಯಗೊಂಡ ೨ನೇ