Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
More
ಅಶ್ವಿನ್‌ಗೆ ಪ್ರಶಸ್ತಿ, ನಿನಾದ್ ರನ್ನರ್ ಅಪ್
- By Sportsmail Desk
- . August 24, 2018
ಸ್ಪೋರ್ಟ್ಸ್ ಮೇಲ್ ವರದಿ ನಮ್ಮ ಸ್ಪೋರ್ಟ್ಸ್ ಟೆನಿಸ್ ಅಕಾಡೆಮಿ ಆಯೋಜಿಸಿದ್ದ ಎಐಟಿಎ ಟಿಎಸ್‌೭ ೧೬ ವರ್ಷದೊಳಗಿನವರ ಚಾಂಪಿಯನ್‌ಷಿಪ್‌ನಲ್ಲಿ ಅಗ್ರ ಶ್ರೇಯಾಂಕಿತ ಅಶ್ವಿನ್ ಭಟ್ ಎರಡನೇ ಶ್ರೇಯಾಂಕಿತ ನಿನಾದ್ ರವಿ ವಿರುದ್ಧ ೬-೧, ೬-೦
ಮಹಿಳಾ ಕಬಡ್ಡಿಯಲ್ಲೂ ಭಾರತಕ್ಕೆ ಶಾಕ್
- By Sportsmail Desk
- . August 24, 2018
ಏಜೆನ್ಸೀಸ್ ಜಕಾರ್ತ ಪುರುಷರ ತಂಡ ಏಷ್ಯನ್ ಗೇಮ್ಸ್‌ನಿಂದ ನಿರ್ಗಮಿಸಿದ ೨೪ ಗಂಟೆಯೊಳಗೆ ಮಹಿಳಾ ತಂಡವೂ ಫೈನಲ್‌ನಲ್ಲಿ ಸೋತು ಚಿನ್ನದಿಂದ ವಂಚಿತವಾಯಿತು. ಮಹಿಳಾ ತಂಡವೂ ಇದೇ ಮೊದಲ ಬಾರಿಗೆ ಫೈನಲ್‌ನಲ್ಲಿ ಎಡವಿತು. ಇರಾನ್ ೨೭-೨೪ ಅಂತರದಲ್ಲಿ
ರೋವಿಂಗ್, ಟೆನಿಸ್‌ನಲ್ಲಿ ಭಾರತಕ್ಕೆ ಚಿನ್ನ
- By Sportsmail Desk
- . August 24, 2018
ಏಜೆನ್ಸೀಸ್ ಜಕಾರ್ತ ಭಾರತದ ರೋವಿಂಗ್ ತಂಡ ಹಾಗೂ ಟೆನಿಸ್‌ನಲ್ಲಿ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಜೋಡಿ ಚಿನ್ನ ಗೆಲ್ಲುವುದರೊಂದಿಗೆ ಏಷ್ಯನ್‌ಗೇಮ್ಸ್‌ನ ಆರನೇ ದಿನದಲ್ಲಿ ಭಾರತ ಅದ್ಭುತ ಪ್ರದರ್ಶನ ತೋರಿದೆ. ರೋವಿಂಗ್‌ನಲ್ಲಿ ಭಾರತದ ಸ್ಪರ್ಧಿಗಳು
26 ರಂದು ರಾಜ್ಯಮಟ್ಟದ ಯೋಗ ಸ್ಪರ್ಧೆ
- By Sportsmail Desk
- . August 24, 2018
ಸ್ಪೋರ್ಟ್ಸ್ ಮೇಲ್ ವರದಿ ಬೆಂಗಳೂರಿನ ನೆಲಗದರನಹಳ್ಳಿಯಲ್ಲಿ ಗಂಗಾ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ, ಆಚಾರ್ಯ ಯೋಗ ಕೋಚಿಂಗ್ ಸೆಂಟರ್‌ನ ಸಹಭಾಗಿತ್ವದಲ್ಲಿ ಬೆಂಗಳೂರು ಸಿಟಿ ಪೊಲೀಸ್ ನೆರವಿನಿಂದ ಆಗಸ್ಟ್ 26 ರಂದು ೨ನೇ ಕರ್ನಾಟಕ ರಾಜ್ಯ ಯೋಗಾಸನ
ಕೊಡಗಿನ ಕ್ರೀಡಾಪಟುಗಳ ಗಮನಕ್ಕೆ
- By Sportsmail Desk
- . August 24, 2018
ಸ್ಪೋರ್ಟ್ಸ್ ಮೇಲ್ ವರದಿ ಕೊಡಗಿನಲ್ಲಿ ಸುರಿದ ಮಳೆ, ಉಂಟಾದ ಹಾನಿ ಕರ್ನಾಟಕದ ಎಲ್ಲೆಡೆ ಎಚ್ಚರಿಕೆಯ ಕರೆಯನ್ನು ನೀಡಿದಂತಿದೆ. ಈ ಮಳೆ ಕೊಡಗಿನ ಸಾವಿರಾರು ಕುಟುಂಬಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಹಲವಾರು ಜನ ಸಂತೃಸ್ತರಾಗಿದ್ದಾರೆ.
ಬಾಸ್ಕೆಟ್‌ಬಾಲ್: ಸೆಮಿಫೈನಲ್‌ಗೆ ವಿಜಯ ಬ್ಯಾಂಕ್
- By Sportsmail Desk
- . August 24, 2018
ಸ್ಪೋರ್ಟ್ಸ್ ಮೇಲ್ ವರದಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆಯುತ್ತಿರುವ ವಿಜಯ ಬ್ಯಾಂಕ್ ಆಯೋಜಿಸಿರುವ ೫ನೇ ಆವೃತ್ತಿಯ ಮೂಲ್ಕಿ ಸುಂದರ್‌ರಾಮ್ ಶೆಟ್ಟಿ ಅಖಿಲ ಭಾರತ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಆತಿಥೇಯ ವಿಜಯ ಬ್ಯಾಂಕ್ ಹಾಗೂ ಆದಾಯ ತೆರಿಗೆ ತಂಡಗಳು
ಭಾರತಕ್ಕೆ ಶಾಕ್ ನೀಡಿದ ಇರಾನ್
- By Sportsmail Desk
- . August 23, 2018
ಏಜೆನ್ಸೀಸ್ ಜಕಾರ್ತ ಏಳು ಬಾರಿ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಭಾರತ ತಂಡ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನ ಸೆಮಿ ಫೈನಲ್ ಪಂದ್ಯದಲ್ಲಿ ಇರಾನ್ ವಿರುದ್ಧ ೨೭-೧೮ ಅಂತರದಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟಿದೆ.
ಪ್ರೊ ಕಬಡ್ಡಿಗೆ ಬಂದ ಹಳ್ಳಿ ಹುಡುಗ ನಿತೇಶ್
- By Sportsmail Desk
- . August 23, 2018
ಸೋಮಶೇಖರ್ ಪಡುಕರೆ ಬೆಂಗಳೂರು ರಾಮನಗರ ಜಿಲ್ಲೆಯ ಚೆನ್ನಪಟ್ಟಣದ ನಿತೇಶ್ ಗ್ರಾಮೀಣ ಕಬಡ್ಡಿ ಆಟಗಾರ. ಆದರೆ ಡಿಫೆನ್ಸ್ ವಿಭಾಗದಲ್ಲಿ ನಿಂತರೆಂದರೆ ರೈಡರ್ ಅಂಕ ಗಳಿಸಲು ಹರಸಾಹಸ ಪಡಬೇಕು. ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡದ ಪರ
ಅಕ್ಟೋಬರ್ 5 ರಿಂದ ಪ್ರೊ ಕಬಡ್ಡಿ
- By Sportsmail Desk
- . August 23, 2018
ಸ್ಪೋರ್ಟ್ಸ್ ಮೇಲ್ ವರದಿ ಆರನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಅಕ್ಟೋಬರ್ ೫ರಂದು ಚೆನ್ನೈನಲ್ಲಿ ಆರಂಭಗೊಂಡು ಜನವರಿ ೫, ೨೦೧೯ರಂದು ಮುಂಬೈಯಲ್ಲಿ ಕೊನೆಗೊಳ್ಳಲಿದೆ. ಪಂದ್ಯಗಳನ್ನು ಕ್ರೀಡಾಂಗಣದಲ್ಲಿ ಮಾತ್ರವಲ್ಲದೆ ಸ್ಟಾರ್ ಸ್ಪೋರ್ಟ್ಸ್ ಹಾಗೂ ಹಾಟ್‌ಸ್ಟಾರ್‌ಗಳಲ್ಲಿ ವೀಕ್ಷಿಸಬಹುದು.
ಈಜು: ಲಿಖಿತ್‌ಗೆ ಚಾಂಪಿಯನ್ ಪಟ್ಟ
- By Sportsmail Desk
- . August 23, 2018
ಸ್ಪೋರ್ಟ್ಸ್ ಮೇಲ್ ವರದಿ ಕರ್ನಾಟಕ ರಾಜ್ಯ ಈಜು ಸಂಸ್ಥೆ ಆಯೋಜಿಸಿರುವ ರಾಜ್ಯ ಮಟ್ಟದ ಹಿರಿಯರ ಈಜು ಚಾಂಪಿಯನ್‌ಷಿಪ್‌ನಲ್ಲಿ ಬಸವನಗುಡಿ ಅಕ್ವೆಟಿಕ್ ಕೇಂದ್ರದ ಲಿಖಿತ್ ಎಸ್‌ಪಿ ಪುರುಷರ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿದ್ದಾರೆ. ಎರಡು ರಾಜ್ಯ