Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
More
ಸೆಮಿ ಫೈನಲ್ ತಲುಪಿದ ಕರ್ನಾಟಕ
- By Sportsmail Desk
- . September 22, 2018
ಸ್ಪೋರ್ಟ್ಸ್ ಮೇಲ್ ವರದಿ ತಮಿಳುನಾಡು ಹಾಕಿ ತಂಡವನ್ನು 8-1 ಗೋಲುಗಳ ಅಂತರದಲ್ಲಿ ಮಣಿಸಿದ ಕರ್ನಾಟಕ ಹಾಕಿ ತಂಡ 5 ಎ ಸೈಡ್ ರಾಷ್ಟ್ರೀಯ ಹಾಕಿ ಚಾಂಪಿಯನ್ ಶಿಪ್ ನಲ್ಲಿ ಪುರುಷರ ವಿಭಾಗದಲ್ಲಿ ಸೆಮಿ ಫೈನಲ್ ತಲುಪಿದೆ.
ಆರ್ಮಿ ರೆಡ್‌ಗೆ ಚಾಂಪಿಯನ್ ಪಟ್ಟ
- By Sportsmail Desk
- . September 21, 2018
ಸ್ಪೋರ್ಟ್ಸ್ ಮೇಲ್ ವರದಿ ಬೆಂಗಳೂರಿನಲ್ಲಿ ನಡೆದ 68ನೇ ಅಂತರ್ ಸರ್ವಿಸಸ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಆರ್ಮಿ ರೆಡ್ ತಂಡ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ಜಾಲಹಳ್ಳಿಯ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ನಡೆದ ಈ ಚಾಂಪಿಯನ್‌ಷಿಪ್‌ನಲ್ಲಿ ರಾಷ್ಟ್ರೀಯ ಓಪನ್
ಕಾಸ್ಮೋಸ್ ಕಪ್ ಟೇಬಲ್ ಟೆನಿಸ್ ಟೂರ್ನಿ
- By Sportsmail Desk
- . September 21, 2018
ಸ್ಪೋರ್ಟ್ಸ್ ಮೇಲ್ ವರದಿ ಕಾಸ್ಮೋಸ್ ಕ್ಲಬ್ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಕಾಸ್ಮೋಸ್ ಕಪ್ ರಾಜ್ಯ ರಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯು ಸೆ. 28ರಿಂದ ಅಕ್ಟೋಬರ್ 1ರವರೆಗೆ ಧಾರವಾಡದ ಕಾಸ್ಮೋಸ್ ಕ್ಲಬ್‌ನಲ್ಲಿ ನಡೆಯಲಿದೆ. ಬಾಲಕರು, ಬಾಲಕಿಯರು, ಮಿನಿ
ಹಾಕಿ: ಕ್ವಾರ್ಟರ್ ಫೈನಲ್ ಗೆ ಕರ್ನಾಟಕ
- By Sportsmail Desk
- . September 21, 2018
ಸ್ಪೋರ್ಟ್ಸ್ ಮೇಲ್ ವರದಿ ಹಾಕಿ ಪಂಜಾಬ್ ವಿರುದ್ಧ 4-1 ಗೋಲಿನಿಂದ ಜಯ ಗಳಿಸಿದ ಹಾಕಿ ಕರ್ನಾಟಕ ಇಲ್ಲಿ ನಡೆಯುತ್ತಿರುವ ಹಾಕಿ ಇಂಡಿಯಾ 5 ಎ ಸೈಡ್ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲಿ ಕ್ವಾರ್ಟರ್
ಗೊಂದಲದಲ್ಲಿ ಅಂತ್ಯಗೊಂಡ ರಾಜ್ಯ ಹೈ ಸ್ಕೂಲ್ ಕಬಡ್ಡಿ
- By Sportsmail Desk
- . September 20, 2018
ಸ್ಪೋರ್ಟ್ಸ್ ಮೇಲ್ ವರದಿ ನಾವೇ ಗೆಲ್ಲಬೇಕು, ನಮ್ಮದೇ ಸ್ಥಳೀಯ ರಫೇರಿ ಇರಬೇಕು, ತೂಕದ ಬಗ್ಗೆ ಮಾತನಾಡುವಂತಿಲ್ಲ, ನಾವು ಆತಿಥ್ಯ ವಹಿಸಿರುವವರು ನಮ್ಮ ಇಷ್ಟದಂತೆ ಮಾಡುತ್ತೇವೆ ಹೀಗೆ ಉಡಾಫೆಯ ಗೊಂದಲದಲ್ಲಿ ಅಂತ್ಯಗೊಂಡ ಕರ್ನಾಟಕ ರಾಜ್ಯ ಹೈ
ಅಕ್ಷತಾಗೆ ಚಿನ್ನ, ಸ್ವಾತಿಗೆ ಬೆಳ್ಳಿ
- By Sportsmail Desk
- . September 20, 2018
ಸ್ಪೋರ್ಟ್ಸ್ ಮೇಲ್ ವರದಿ ದುಬೈನಲ್ಲಿ ನಡಿಯುತ್ತಿರುವ ಏಷ್ಯನ್ ಬೆಂಚ್ ಪ್ರೆಸ್ ಪವರ್ ಲಿಫ್ಟಿಂಗ್ ಚಾಂಪಿಯನ್ ಷಿಪ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಅಕ್ಷತಾ ಪೂಜಾರಿ ಹಾಗೂ ಸ್ವಾತಿ ಅನುಕ್ರಮವಾಗಿ ಚಿನ್ನ ಹಾಗೂ ಬೆಳ್ಳಿಯ ಸಾಧನೆ
ಕಂಠೀರವದಲ್ಲಿ ಕೇವಲ ಅಥ್ಲೆಟಿಕ್ಸ್, ನೋ ಫುಟ್ಬಾಲ್: ಮುತ್ತಪ್ಪ ರೈ
- By Sportsmail Desk
- . September 19, 2018
ಸ್ಪೋರ್ಟ್ಸ್ ಮೇಲ್ ವರದಿ ಕಂಠೀರವ ಕ್ರೀಡಾಂಗಣ ರಾಜ್ಯದಲ್ಲಿ ಇರುವ ಏಕೈಕ ಅಥ್ಲೆಟಿಕ್ಸ್ ಅಂಗಣ, ಇಲ್ಲಿ ಅಥ್ಲೆಟಿಕ್ಸ್ ಹೊರತಾಗಿ ಫುಟ್ಬಾಲ್ ಅಥವಾ ಇತರ ಕ್ರೀಡೆಗಳಿಗೆ ಅವಕಾಶ ನೀಡುವುದು ಸೂಕ್ತವಲ್ಲ. ನನ್ನ ಅವಧಿಯಲ್ಲಿ ಅದಕ್ಕೆ ಅವಕಾಶ ನೀಡುವುದಿಲ್ಲ.
ದಕ್ಷಿಣ ವಲಯ ಅಥ್ಲೆಟಿಕ್ಸ್ : ಆಳ್ವಾಸ್‌ಗೆ 40 ಪದಕ
- By Sportsmail Desk
- . September 18, 2018
ಸ್ಪೋರ್ಟ್ಸ್ ಮೇಲ್ ವರದಿ ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಸೆ. 15 ಮತ್ತು 16ರಂದು ನಡೆದ ದಕ್ಷಿಣ ವಲಯ ಅಂತರ್‌ರಾಜ್ಯ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ
ರಾಷ್ಟ್ರೀಯ ಹಾಕಿ: ಕರ್ನಾಟಕ, ಹರಿಯಾಣಕ್ಕೆ ಜಯ
- By Sportsmail Desk
- . September 18, 2018
ಸ್ಪೋರ್ಟ್ಸ್ ಮೇಲ್ ವರದಿ ಮಂಗಳವಾರ ಆರಂಭ ಗೊಂಡ ಮೂರನೇ ಹಾಕಿ ಇಂಡಿಯಾ 5 ಎ ಸೈಡ್ ಹಿರಿಯ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಆತಿಥೇಯ ಹಾಕಿ ಕರ್ನಾಟಕ, ಹಾಕಿ ಹರಿಯಾಣ ಮತ್ತು ಹಾಕಿ ಒಡಿಶಾ ತಂಡಗಳು
ಬೀಡು, ಕುಟ್ಟಪ್ಪಗೆ ದ್ರೋಣಾಚಾರ್ಯ ಗೌರವ
- By Sportsmail Desk
- . September 18, 2018
ಸ್ಪೋರ್ಟ್ಸ್ ಮೇಲ್ ವರದಿ ನೂರಾರು ಕ್ರೀಡಾಪಟುಗಳಿಗೆ ಬದುಕು ನೀಡಿದ ಕರ್ನಾಟಕದ ಅಥ್ಲೆಟಿಕ್ಸ್ ಕೋಚ್ ಬೀಡು ವಿಶ್ವನಾಥ್ ಹಾಗೂ ಬಾಕ್ಸಿಂಗ್ ಕೋಚ್ ಕೆ.ಸಿ. ಕುಟ್ಟಪ್ಪ ಅವರನ್ನು ಪ್ರಸಕ್ತ ಸಾಲಿನ ಪ್ರತಿಷ್ಠಿತ ದ್ರೋಣಾಚಾರ್ಯ ಗೌರವಕ್ಕೆ ಶಿಫಾರಸು ಮಾಡಲಾಗಿದೆ.