Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
More
ಅಭಿಯಾನ ಮುಗಿಸಿದ ಸಿಂಧು, ಶ್ರೀಕಾಂತ್
- By Sportsmail Desk
- . November 10, 2018
ಪುಜೋಹ್: ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಭಾರತದ ಅನುಭವಿ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಹಾಗೂ ಕಿಡಂಬಿ ಶ್ರೀಕಾಂತ್ ಅವರು ಕ್ವಾರ್ಟರ್ ಫೈನಲ್‌ನಲ್ಲಿ ಸೊಲುವ ಮೂಲಕ ಚೀನಾ ಓಪನ್ ವಿಶ್ವ ಟೂರ್ ಸೂಪರ್ 750
ಭಾರತ ಮಿಶ್ರ ತಂಡಕ್ಕೆ ಚಿನ್ನ
- By Sportsmail Desk
- . November 10, 2018
ಕುವೈತ್ ಸಿಟಿ: ಭಾರತದ ಅನುಭವಿ ಶೂಟರ್‌ಗಳಾದ ಮನು ಭಾಕರ್ ಮತ್ತು ಸೌರಭ್ ಚೌಧರಿ ಅವರು ಕಿರಿಯರ 11ನೇ ಆವೃತ್ತಿಯ ಏಷ್ಯನ್ ಏರ್‌ಗನ್ ಚಾಂಪಿಯನ್‌ಶಿಪ್‌ನ 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡದಲ್ಲಿ ಚಿನ್ನಕ್ಕೆ ಕೊರಳೊಡ್ಡಿದರು.
ಪಾಕ್ ಹಾಕಿ ಸಂಸ್ಥೆಯಲ್ಲಿ ಹಣವಿಲ್ಲ ವಿಶ್ವ ಕಪ್ ನಲ್ಲಿ ಭಾಗವಹಿಸುವುದು ಅನುಮಾನ
- By Sportsmail Desk
- . November 9, 2018
ಕರಾಚಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನ ತಂಡ ಇದೇ 28 ರಿಂದ ಓಡಿಶಾದ ಭುವನೇಶ್ವರದಲ್ಲಿ ನೆಡಯುವ ಹಾಕಿ ವಿಶ್ವಕಪ್‌ನಲ್ಲಿ ಭಾಗವಹಿಸುವುದು ಅನುಮಾನವಾಗಿದೆ. ವಿಶ್ವಕಪ್ ಭಾಗವಹಿಸಲು ಪಾಕಿಸ್ತಾನ ತಂಡಕ್ಕೆ ತಗುಲುವ ಖರ್ಚು ಭರಿಸಲು ಪಾಕಿಸ್ತಾನ ಹಾಕಿ ಫೆಡರೇಷನ್,
ಮಣ್ಣಿನ ಮಗನಿಗೆ ಚಿನ್ನದ ಪದಕ
- By Sportsmail Desk
- . November 9, 2018
ಕುವೈತ್ ಸಿಟಿ: ಉತ್ತಮ ಲಯದಲ್ಲಿರುವ ಭಾರತದ 16ರ ತರುಣ ಸೌರಭ್ ಚೌಧರಿ ಏಷ್ಯನ್ ಏರ್‌ಗನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ ಚೌಧರಿ ಕಳೆದ ಕೆಲವು ತಿಂಗಳುಗಳಲ್ಲಿ ವೈಯಕ್ತಿಕ ನಾಲ್ಕನೇ ಚಿನ್ನದ ಪದಕ ಸಾಧನೆ
ಭಾರತ ಹಾಕಿ ತಂಡ ಪ್ರಕಟ : ಸುನಿಲ್, ರೂಪಿಂದರ್ ಔಟ್
- By Sportsmail Desk
- . November 9, 2018
ದೆಹಲಿ: ಇದೇ 28ರಿಂದ ಭುವನೇಶ್ವರಲ್ಲಿ ಆರಂಭವಾಗಲಿರುವ ಹಾಕಿ ವಿಶ್ವ ಕಪ್‌ಗೆ ಭಾರತದ 18 ಆಟಗಾರರ ತಂಡ ಪ್ರಕಟವಾಗಿದ್ದು, ತಂಡವನ್ನು ಮನ್‌ಪ್ರೀತ್ ಮುನ್ನಡೆಸಲಿದ್ದಾರೆ. ಅನುಭವಿ ಆಟಗಾರರಾದ ಸುನೀಲ್, ರಮನ್‌ದೀಪ್ ಸಿಂಗ್ ಮತ್ತು ರೂಪಿಂದರ್ ಪಾಲ್ ಸಿಂಗ್
ರಾಷ್ಟ್ರೀಯ ದಾಖಲೆ ನಿರ್ಮಿಸಿದ ನಿತೇಶ್ ಪೂನಿಯಾ
- By Sportsmail Desk
- . November 6, 2018
ರಾಂಚಿ: ಇಲ್ಲಿ ನಡೆಯುತ್ತಿರುವ 34ನೇ ರಾಷ್ಟ್ರೀಯ ಕಿರಿಯರ ಅಥ್ಲೆಟಿಕ್ಸ್ ನ ಮೂರನೇ ದಿನ ಹ್ಯಾಮರ್ ಥ್ರೋ ಪಟು ನಿತೇಶ್ ಪೂನಿಯಾ ಅವರು ರಾಷ್ಟ್ರೀಯ ದಾಖಲೆ ನಿರ್ಮಿಸಿದರು. ಪೂನಿಯಾ ಅವರು ಹ್ಯಾಮರ್ ಅನ್ನು 81.47 ಮೀ
ದಿವ್ಯಾಂಶ್ ಗೆ ಬೆಳ್ಳಿ, ಇಲವೆನಿಲ್ ಗೆ ಕಂಚು
- By Sportsmail Desk
- . November 6, 2018
ಕುವೈತ್ ಸಿಟಿ: ಭಾರತದ ಕಿರಿಯ ಶೂಟರ್ ದಿವ್ಯಾಂಶ್ ಸಿಂಗ್ ಪನ್ವಾರ್ ಹಾಗೂ ಇಲವೆನಿಲ್ ವಲರಿವನ್ ಅವರು ಇಲ್ಲಿ ನಡೆಯುತ್ತಿರುವ 11ನೇ ಏಷ್ಯನ್ ಶೂಟಿಂಗ್ ಚಾಂಪಯನ್ ಶಿಪ್ ನ ಏರ್ ರೈಫಲ್ ಸ್ಪರ್ಧೆಯಲ್ಲಿ ಕ್ರಮವಾಗಿ ಬೆಳ್ಳಿ
ಚೆಸ್ ಚಾಂಪಿಯನ್‍ಶಿಪ್: ಕೊನೇರು ಹಂಪಿಗೆ ಜಯ
- By Sportsmail Desk
- . November 5, 2018
ಖಾಂಟಿ ಮಾನ್ಸಿಸ್ಕ್: ಭಾರತದ ಕೊನೇರು ಹಂಪಿ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಮಹಿಳೆಯರ ಚೆಸ್ ಚಾಂಪಿಯನ್‍ಶಿಪ್‍ನ ಎರಡನೇ ಸುತ್ತಿನಲ್ಲಿ ಅಲ್ಗೇರಿಯಾದ ಹಯಾತ್ ತೌಬಲ್ ವಿರುದ್ಧ ಜಯಿಸುವ ಮೂಲಕ ಮುಂದಿನ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಇನ್ನೂ
ಪಾಕ್ ಆಟಗಾರರಿಗೆ ವೀಸಾ ನೀಡಲು ಭಾರತ ಸಮ್ಮತಿ
- By Sportsmail Desk
- . November 5, 2018
ದೆಹಲಿ: ಇದೇ ತಿಂಗಳು 28 ರಿಂದ ಆರಂಭವಾಗುವ ಪುರುಷರ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನಕಕ್ಕೆ ಭಾರತ ಸರಕಾರ ವೀಸಾ ನೀಡಲಿದೆ. ಪಾಕಿಸ್ತಾನ ಕಳೆದ ಒಂದು ತಿಂಗಳು ಹಿಂದೆಯೇ ವೀಸಾ ಕೋರಿ
ಆಲ್ ಸ್ಟಾರ್ಸ್ ತಂಡಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
- By Sportsmail Desk
- . November 4, 2018
ಸ್ಪೋರ್ಟ್ಸ್ ಮೇಲ್ ವರದಿ ಏಷ್ಯನ್ ಥ್ರೋ ಬಾಲ್ ಫೆಡರೇಷನ್ ಆಯೋಜಿಸಿದ್ದ ಅಂತಾರಾಷ್ಟ್ರೀಯ ಥ್ರೋ ಬಾಲ್ ಚಾಂಪಿಯನ್ ಷಿಪ್ ನಲ್ಲಿ ಬೆಂಗಳೂರಿನ ಆಲ್ ಸ್ಟಾರ್ಸ್ ಸ್ಪೋರ್ಟ್ಸ್ ಅಕಾಡೆಮಿಯ ವನಿತೆಯರ ತಂಡ ಅಗ್ರ ಸ್ಥಾನ ಪಡೆದು ಚಿನ್ನದ