Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Other sports

ಅಂಜುಮ್ , ಮೆಹುಲಿ ಗೆ ಚಿನ್ನದ ಪದಕ

ತಿರುವನಂತಪುರ:  ಭಾರತದ ಶೂಟರ್ ಅಂಜುಮ್ ಮೌದ್ಗಿಲ್ ಮತ್ತು ಮೆಹುಲಿ ಘೋಷ್ 62ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕಕ್ಕೆೆ ಕೊರಳೊಡ್ಡಿದರು. ಮಂಗಳವಾರ ಇಲ್ಲಿ ನಡೆದ 10 ಮೀ. ಏರ್ ರೈಫಲ್ ಮಿಶ್ರ ವಿಭಾಗದಲ್ಲಿ ಅಂಜುಮ್

Other sports

ಅಂತಿಮ ನಾಲ್ಕರ ಹಂತಕ್ಕೆ ಮೇರಿಕೋಮ್

ದೆಹಲಿ: ಐದು ಬಾರಿ ವಿಶ್ವ ಚಾಂಪಿಯನ್ ಮೇರಿಕೋಮ್ ಪ್ರಸಕ್ತ ಋತುವಿನ ವಿಶ್ವ ಮಹಿಳೆಯರ  ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸೆಮಿಫೈನಲ್‌ಗೆ ಅರ್ಹತೆ ಪಡೆದು ಪದಕ ಖಚಿತಪಡಿಸಿಕೊಂಡರು. ಇಲ್ಲಿ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಮೇರಿ, ಚೀನಾದ ವು ಯು ಅವರನ್ನು

Other sports

ಶುಭಾಂಕರ್ ಮುಡಿಗೆ ರೂಕಿ ವರ್ಷದ ಪ್ರಶಸ್ತಿ

ದೆಹಲಿ: ಭಾರತದ 19ರ ಪ್ರಾಯದ ಗಾಲ್ಫರ್ ಶುಭಾಂಕರ್ ಶರ್ಮಾ ಅವರು ಸರ್ ಹೆನ್ರಿ ಕಾಟನ್ ರೂಕಿ ವರ್ಷದ ಪ್ರಶಸ್ತಿಗೆ ಭಾಜನರಾದರು. ಇದರೊಂದಿಗೆ ಈ ಪ್ರಶಸ್ತಿ ಪಡೆದ ಮೊದಲ ಭಾರತೀಯ ಎಂಬ ಖ್ಯಾತಿಗೆ ಶುಭಾಂಕರ್ ಪಾತ್ರರಾದರು.

Other sports

ದಕ್ಷಿಣ ವಲಯ ನೆಟ್‌ಬಾಲ್ ರಾಜ್ಯ ತಂಡ

ಸ್ಪೋರ್ಟ್ಸ್ ಮೇಲ್ ವರದಿ ಕೇರಳ ನೆಟ್‌ಬಾಲ್ ಸಂಸ್ಥೆಯ ಆಶ್ರಯದಲ್ಲಿ ನವೆಂಬರ್ 20 ಹಾಗೂ 21ರಂದು ತ್ರಿಶೂರ್‌ನ  ಡಾನ್ ಬಾಸ್ಕೋ ಎಸ್‌ಎಸ್‌ಎಸ್ ಇನ್‌ಸ್ಟಿಟ್ಯೂಟ್  ಇಲ್ಲಿ ನಡೆಯಲಿರುವ 12ನೇ ದಕ್ಷಿಣ ವಲಯ ರಾಷ್ಟ್ರೀಯ ನೆಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ಆಯ್ಕೆಗೊಂಡ

Other sports

ಚಾಂಪಿಯನ್ ಅಥ್ಲಿಟ್ ನೇಣು ಬಿಗಿದು ಆತ್ಮಹತ್ಯೆ

ದೆಹಲಿ: ಅಂತಾರಾಷ್ಟ್ರೀಯ ಮಟ್ಟದ 18ರ ಪ್ರಾಯದ ಬಾರತದ ಅಥ್ಲಿಟ್ ಪರ್ವಿಂದರ್ ಸಿಂಗ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಜವಹಾರ್ ಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದಿದೆ. ಭಾರತೀಯ ಕ್ರೀಡಾ ಪ್ರಾಧಿಕಾರ ಈ ಪ್ರಕರಣವನ್ನು

Hockey

ಕೊನೆಗೂ ಪಾಕಿಸ್ತಾನ ಹಾಕಿಗೆ ಪ್ರಾಯೋಜಕರು ಸಿಕ್ಕರು

ಕರಾಚಿ: ಪ್ರಾಯೋಜಕರಿಲ್ಲದೆ ಪರದಾಡುತ್ತಿದ್ದ ಪಾಕಿಸ್ತಾನ ಹಾಕಿ ಫೆಡರೇಷನ್‍ಗೆ ಇದೀಗ ಪಾಕಿಸ್ತಾನ ಸೂಪರ್ ಲೀಗ್ ಪ್ರಾಂಚೈಸಿ ಪೇಶಾವರ ಝೈಮಿ ತಂಡದ ಮಾಲೀಕ ಜಾವೆದ್ ಅಫ್ರಿದಿ ಆಸರೆಯಾಗಿದ್ದಾರೆ. ಹಾಗಾಗಿ, ಭಾರತದಲ್ಲಿ ನಡೆಯುವ ಹಾಕಿ ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ

Other sports

ಹಾಂಕಾಂಗ್ ಓಪನ್ ಮೇಲೆ ಸಿಂಧು ಕಣ್ಣು

ಕೌಲೂನ್(ಹಾಂಕಾಂಗ್): ಕಳೆದ ಟೂರ್ನಿಗಳಲ್ಲಿ  ಸತತ ವೈಫಲ್ಯದಿಂದ ಕಂಗೆಟ್ಟಿರುವ ಭಾರತದ ಪಿ.ವಿ.ಸಿಂಧು ಇಂದಿನಿಂದ(ಮಂಗಳವಾರ) ಆರಂಭವಾಗುವ ಹಾಂಕಾಂಗ್ ವಿಶ್ವ ಟೂರ್ ಸೂಪರ್ 500 ಟೂರ್ನಿ ಮೇಲೆ ಕಣ್ಣಿಟ್ಟಿದ್ದಾರೆ. ಅದಕ್ಕಾಗಿ ಕಳೆದ ಟೂರ್ನಿಗಳಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಂಡು ಇಂದು

Other sports

ಜೈಪುರ ಮಣಿಸಿದ ಡೆಲ್ಲಿ ದಬಾಂಗ್

ಮುಂಬೈ: ಚುರುಕಿನ ಆಟ ಪ್ರದರ್ಶನ ನೀಡಿದ ದಬಾಂಗ್ ಡೆಲ್ಲಿ ತಂಡ ವಿವೋ ಪ್ರೊ ಕಬಡ್ಡಿ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 40-29 ಅಂತರದಲ್ಲಿ ಜಯ ಸಾಧಿಸಿತು. ಡೆಲ್ಲಿ ಪರ ಅತ್ಯುತ್ತಮ ಆಟವಾಡಿದ ನವೀನ್

Other sports

ವಿಶ್ವ ಅಗ್ರ ಸ್ಥಾನಕ್ಕೇರಿದ ಭಜರಂಗ್

ದೆಹಲಿ:  ಭಾರತದ ಸ್ಟಾರ್ ಕುಸ್ತಿಪಟು ಭಜರಂಗ್ ಪೂನಿಯಾ ಅವರು ಕುಸ್ತಿ 65 ಕೆಜಿ ವಿಭಾಗದಲ್ಲಿ ವಿಶ್ವ ಅಗ್ರ ಶ್ರೇಯಾಂಕ ಪಡೆದಿದ್ದಾರೆ. ಆ ಮೂಲಕ ಅವರು ತಮ್ಮ ವೃತ್ತಿ ಜೀವನದ ಅತ್ಯಂತ ಶ್ರೇಷ್ಠ ಸಾಧನೆಗೆ ಭಾಜನರಾದರು.

Hockey

ನಾಳೆಯಿಂದ ಮಹಿಳಾ ಹಾಕಿ ಶಿಬಿರ

ದೆಹಲಿ:  ನಾಳೆಯಿಂದ ಬೆಂಗಳೂರು ಕ್ರೀಡಾ ಪ್ರಾಧಿಕಾರದಲ್ಲಿ ಆರಂಭವಾಗುವ ಮಹಿಳಾ ಹಾಕಿ ರಾಷ್ಟ್ರೀಯ ಶಿಬಿರಕ್ಕೆ 33 ಸಂಭಾವ್ಯ ಆಟಗಾರ್ತಿಯರನ್ನು ಹಾಕಿ ಭಾರತ ಆಯ್ಕೆ ಮಾಡಿ ಘೋಷಣೆ ಮಾಡಿದೆ. 33 ಆಟಗಾರ್ತಿಯರನ್ನು ಆಯ್ಕೆ ಮಾಡಿರುವ ಗುಂಪಿನಲ್ಲಿ ದೇಶೀಯ