Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
More
ಅಜ್ಲಾನ್ ಶಾ ಹಾಕಿ: ಜಪಾನ್‌ಗೆ ಆಘಾತ ನೀಡಿದ ಭಾರತ
- By Sportsmail Desk
- . March 23, 2019
ಏಜೆನ್ಸಿಸ್ಮ ಲೇಷ್ಯಾ: ವರುಣ್ ಕುಮಾರ್ (24ನೇ ನಿಮಿಷ) ಹಾಗೂ ಸಿಮ್ರಾನ್‌ಜೀತ್ ಸಿಂಗ್ (55ನೇ ನಿಮಿಷ) ಅವರು ಗಳಿಸಿದ ಗೋಲಿನ ನೆರವಿನಿಂದ ‘ಭಾರತ ತಂಡ ಏಷ್ಯನ್ ಗೇಮ್ಸ್ ಚಾಂಪಿಯನ್ ಜಪಾನ್ ತಂಡವನ್ನು 2-0 ಗೋಲಿನಿಂದ ಮಣಿಸಿ
ಜಟ್ಟಿಗೇಶ್ವರ ಕಬಡ್ಡಿ ಸಂಭ್ರಮಕೆ ಮಣೂರು ಪಡುಕರೆ ಸಜ್ಜು
- By Sportsmail Desk
- . March 21, 2019
ಸ್ಪೋರ್ಟ್ಸ್ ಮೇಲ್ ವರದಿ ಫ್ರೆಂಡ್ಸ್ ಮಣೂರು ಪಡುಕರೆ ಇವರ ಆಶ್ರಯದಲ್ಲಿ ಇದೇ ತಿಂಗಳ 23 ಶನಿವಾರ ನಡೆಯಲಿರುವ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಚಾಂಪಿಯನ್‌ಷಿಪ್, ಜಟ್ಟಿಗೇಶ್ವರ ಟ್ರೋಫಿಗೆ ಮಣೂರು ಪಡುಕರೆ ಸಜ್ಜಾಗಿ ನಿಂತಿದೆ. ಜಾಗತಿಕ ಮಟ್ಟದಲ್ಲಿ
ದಕ್ಷಿಣ ವಲಯ ಪಿಕಲ್ ಬಾಲ್ : ಕರ್ನಾಟಕ ಚಾಂಪಿಯನ್
- By Sportsmail Desk
- . March 14, 2019
ಸ್ಪೋರ್ಟ್ಸ್ ಮೇಲ್ ವರದಿ ಮೊದಲನೇ ದಕ್ಷಿಣ ವಲಯದ ಪಿಕಲ್ ಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡ ಚಾಂಪಿಯನ್‍ಯಾಗಿ ಹೊರಹೊಮ್ಮಿದೆ. ನಗರದ ಅರೆಕರೆ ಬಳ್ಳಿ ಸರಸ್ವಿತಿಪುರಂನಲ್ಲಿ ನಡೆದ ದಕ್ಷಿಣ ವಲಯ ಚಾಂಪಿಯನ್‍ಷಿಪ್ ಪಂದ್ಯಗಳನ್ನು ವಿಶ್ವ ಕಿರಿಯ ಕಿಕ್
ರಾಜ್ಯ ನೆಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ಚಾಲನೆ
- By Sportsmail Desk
- . March 14, 2019
ಸ್ಪೋರ್ಟ್ಸ್ ಮೇಲ್ ವರದಿ 2ನೇ ರಾಜ್ಯ ಲೀಗ್ ನೆಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ಬುಧವಾರ ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆ್ ಟೆಕ್ನಾಲಜಿ ಕಾಲೇಜಿನಲ್ಲಿ ಚಾಲನೆ ದೊರೆಯಿತು. ಪುರುಷರ ವಿಭಾಗದಲ್ಲಿ 18 ಹಾಗೂ ವನಿತೆಯರ ವಿಭಾಗದಲ್ಲಿ 15 ತಂಡಗಳು
ಏಷ್ಯನ್ ಪವರ್‌ಲಿಫ್ಟಿಂಗ್: ಪ್ರದೀಪ್ ಆಚಾರ್ಯಗೆ ಸ್ವರ್ಣ ಡಬಲ್
- By Sportsmail Desk
- . March 13, 2019
ಸ್ಪೋರ್ಟ್ಸ್ ಮೇಲ್ ವರದಿ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಪೆಸಿಫಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳೂರಿನ ಪ್ರದೀಪ್ ಆಚಾರ್ಯ ಅವರು ಎರಡು ಚಿನ್ನದ ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಕಾಮನ್‌ವೆಲ್ತ್ ಹಾಗೂ
ಗ್ಲೋಬಲ್ ಅಕಾಡೆಮಿಯಲ್ಲಿ ರಾಜ್ಯ ನೆಟ್‌ಬಾಲ್ ಚಾಂಪಿಯನ್‌ಷಿಪ್
- By Sportsmail Desk
- . March 12, 2019
ಸ್ಪೋರ್ಟ್ಸ್ ಮೇಲ್ ವರದಿ ಕರ್ನಾಟಕ ರಾಜ್ಯ ಅಮೆಚೂರ್ ನೆಟ್‌ಬಾಲ್ ಸಂಸ್ಥೆ ಹಾಗೂ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ (ಜಿಎಟಿ) ಅವರ ಜಂಟಿ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಎರಡನೇ ರಾಜ್ಯ ನೆಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ಗೆ
ಕ್ಯಾನ್ಸರ್ ಪೀಡಿತ ದೈಹಿಕ ಶಿಕ್ಷಕರಿಗೆ ನೆರವಾದ ಸ್ಪೋರ್ಟ್ಸ್ ಡೆನ್
- By Sportsmail Desk
- . March 7, 2019
ಸ್ಪೋರ್ಟ್ಸ್ ಮೇಲ್ ವರದಿ ಕ್ರೀಡಾ ಸಾಮಗ್ರಿಗಳ ಮಾರಾಟದ ಮೂಲಕ ಜನಪ್ರಿಯಗೊಂಡಿರುವ ಸ್ಪೋರ್ಟ್ಸ್ ಡೆನ್‌ನ ಮಾಲೀಕ ಗಣೇಶ್ ಕಾಮತ್ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕೆನರಾ ಸಿಬಿಎಸ್‌ಸಿ ಶಾಲೆಯ ದೈಹಿಕ ಶಿಕ್ಷಕ ಪ್ರಶಾಂತ್ ಅವರ ಬದುಕಿಗೆ ಸ್ಪಂದಿಸಿದ್ದಾರೆ.
ಚೆನ್ನೈ ಸ್ಪಾರ್ಟಾನ್ಸ್ ಪ್ರೊ ವಾಲಿಬಾಲ್ ಚಾಂಪಿಯನ್ಸ್
- By Sportsmail Desk
- . February 23, 2019
ಸ್ಪೋರ್ಟ್ಸ್ ಮೇಲ್ ವರದಿ ಚೆನ್ನೈನ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಚೊಚ್ಚಲ ಪ್ರೊ ವಾಲಿಬಾಲ್ ಲೀಗ್‌ನ ಫೈನಲ್ ಪಂದ್ಯದಲ್ಲಿ ಕ್ಯಾಲಿಕಟ್ ಹೀರೋಸ್ ವಿರುದ್ಧ ನೇರ ಸೆಟ್‌ಗಳಿಂದ ಜಯ ಗಳಿಸಿದ ಚೆನ್ನೈ ಸ್ಪಾರ್ಟಾನ್ಸ್ ತಂಡ ಚಾಂಪಿಯನ್
ಕೊಚ್ಚಿ ಹೋದ ಕೊಚ್ಚಿ,ಫೈನಲ್‌ಗೆ ಚೆನ್ನೈ ಸ್ಪಾರ್ಟನ್ಸ್
- By Sportsmail Desk
- . February 21, 2019
ಸ್ಪೋರ್ಟ್ಸ್ ಮೇಲ್ ವರದಿ ಅತ್ಯಂತ ರೋಚಕವಾಗಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಕೊಚ್ಚಿ ಬ್ಲೂ ಸ್ಪೈಕರ್ಸ್ ತಂಡವನ್ನು 3-2 ಸೆಟ್‌ಗಳಿಂದ ಸೋಲಿಸಿದ ಚೆನ್ನೈ ಸ್ಪಾರ್ಟನ್ಸ್ ತಂಡ ಪ್ರೊ ವಾಲಿಬಾಲ್ ಲೀಗ್‌ನ ಫೈನಲ್ ತಲುಪಿದೆ. ಫೈನಲ್ ಪಂದ್ಯದಲ್ಲಿ
ಅಜೇಯ ಕ್ಯಾಲಿಕಟ್ ಪ್ರೊ ವಾಲಿಬಾಲ್ ಫೈನಲ್‌ಗೆ
- By Sportsmail Desk
- . February 20, 2019
ಸ್ಪೋರ್ಟ್ಸ್ ಮೇಲ್ ವರದಿ ದೇಶದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಪ್ರೊ ವಾಲಿಬಾಲ್ ಲೀಗ್ನ್‌ಲ್ಲಿ ಯಾವುದೇ ಪಂದ್ಯದಲ್ಲೂ ಸೋಲರಿಯದ ಕ್ಯಾಲಿಕಟ್ ಹೀರೋಸ್ ತಂಡ ಫೈನಲ್ ತಲುಪಿದೆ. ಯು ಮುಂಬಾ ವಿರುದ್ಧದ ಪಂದ್ಯದಲ್ಲಿ ಕ್ಯಾಲಿಕಟ್ ತಂಡ 3-0