Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
More
ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಗೌತಮ್ ಶೆಟ್ಟಿ ಆಯ್ಕೆ
- By Sportsmail Desk
- . August 27, 2021
ಉಡುಪಿ: ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಮಾಜಿ ಆಟಗಾರ, ಕ್ರೀಡಾ ಪ್ರೋತ್ಸಾಹಕ, ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಹಳೆಯಂಗಡಿ ಇದರ ಅಧ್ಯಕ್ಷರಾಗಿರುವ ಗೌತಮ್ ಶೆಟ್ಟಿ ಕುಂದಾಪುರ ಅವರು ಆಯ್ಕೆಯಾಗಿದ್ದಾರೆ. ಹಲವಾರು ರಾಷ್ಟ್ರೀಯ
ಬಾಯಿಯಲ್ಲೇ ಟೇಬಲ್ ಟೆನಿಸ್ ಆಡುವ ಇಬ್ರಾಹಿಂ
- By Sportsmail Desk
- . August 25, 2021
ಟೋಕಿಯೋ: ಟೋಕಿಯೋದಲ್ಲಿ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ ಆರಂಭಗೊಂಡಿದೆ. ಅಲ್ಲಿ ಯಾರು ಚಿನ್ನ ಗೆಲ್ತಾರೆ, ಯಾರು ಸೋಲ್ತಾರೆ ಎಂಬುದು ಮುಖ್ಯವಲ್ಲ. ಅಲ್ಲಿ ಎಲ್ಲರೂ ಬದುಕನ್ನೇ ಗೆದ್ದವರು. ಅದರ ಮುಂದೆ ಈ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳೆಲ್ಲ
ಟೋಕಿಯೋ ಒಲಿಂಪಿಕ್ಸ್ ಹಾಕಿ-ಭಾರತಕ್ಕೆ ಕಂಚು
- By Sportsmail Desk
- . August 6, 2021
ದಶಕಗಳ ಬಳಿಕ ಒಲಿಂಪಿಕ್ ಟೂರ್ನಿಯಲ್ಲಿ ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇಂದು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಜರ್ಮನಿ ವಿರುದ್ಧ ಭಾರತ 5-4 ಗೋಲುಗಳ ಅಂತರದಿಂದ ರೋಚಕ ರೀತಿಯಲ್ಲಿ
ಡಾ. ಕುಮಾರನ್ ಸಂಪತ್; ಓಟವೇ ಇವರ ಸಂಪತ್ತು
- By Sportsmail Desk
- . July 25, 2021
ಸೋಮಶೇಖರ್ ಪಡುಕರೆ, ಬೆಂಗಳೂರು If you want to run, run a mile. If you want to experience a different life, run a marathon. Emil Zatopek
ಬಿಎಂಎಸ್ ತಾಂತ್ರಿಕ ವಿವಿಯಲ್ಲಿ ಕ್ರೀಡಾ ಹಬ್ಬ
- By Sportsmail Desk
- . February 20, 2021
ಸ್ಪೋರ್ಟ್ಸ್ ಮೇಲ್ ವರದಿ ಬೆಂಗಳೂರಿನ ಬಿ. ಎಂ. ಎಸ್. ತಾಂತ್ರಿಕ ಮಹಾವಿದ್ಯಾಲಯ ಸಿಬ್ಬಂದಿಗಾಗಿ ಆಯೋಜಿಸಿದ್ದ ಬಿ.ಎಸ್. ನಾರಾಯಣ್ ಸ್ಮಾರಕ ಅಂತರಕಾಲೇಜು ಕ್ರೀಡಾಕೂಟವನ್ನು ಕಾಲೇಜಿನ ಮಾಜಿ ಪ್ರಾಂಶುಪಾಲರು ಮತ್ತು ನಿರ್ದೇಶಕರಾದ ಡಾ. ಎ. ಶ್ರೀನಿವಾಸನ್ ಅವರು 19 ಫೆಬ್ರವರಿ 2021 ರಂದು ಉದ್ಘಾಟಿಸಿದರು ಹಾಗೂ ಡಾ. ಬಿ.ವಿ.ರವಿಶಂಕರ್, ಪ್ರಾಂಶುಪಾಲರು, ಡಾ. ಎಸ್. ಮುರಳೀಧರ, ಉಪಪ್ರಾಂಶುಪಾಲರು ಮತ್ತು ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಎಂ.ಶಿವರಾಮ ರೆಡ್ಡಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕ್ರೀಡೆಗಳು: ಥ್ರೋಬಾಲ್ (ಮಹಿಳೆಯರು), ವಾಲಿಬಾಲ್ (ಪುರುಷರು), ಬ್ಯಾಡ್ಮಿಂಟನ್ (ಮಹಿಳೆಯರು), ಬ್ಯಾಡ್ಮಿಂಟನ್ ಪುರುಷರು (40 ವರ್ಷಕ್ಕಿಂತ ಕಡಿಮೆ) ಮತ್ತು ಬ್ಯಾಡ್ಮಿಂಟನ್ ಪುರುಷರು (40 ವರ್ಷಕ್ಕಿಂತ ಮೇಲ್ಪಟ್ಟವರು) ಈ ಪಂದ್ಯಾವಳಿಯಲ್ಲಿ ಸುಮಾರು 42 ತಂಡಗಳು ಭಾಗವಹಿಸಿದ್ದವು. .20 ಫೆಬ್ರವರಿ 2021 ರಂದು ಬಿ ಎಂ ಎಸ್ ತಾಂತ್ರಿಕ ಮಹಾವಿದ್ಯಾಲಯದ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ಮುಕ್ತಾಯ ಸಮಾರಂಭ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಡಾ. ಜಿ.ಆರ್. ಶ್ರೀನಿವಾಸ, ಮಾಜಿ ವಿಭಾಗ ಮುಖ್ಯಸ್ಥರು, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗ ಹಾಗೂ ಡಾ. ಬಿ.ವಿ.ರವಿಶಂಕರ್, ಪ್ರಾಂಶುಪಾಲರು ಮತ್ತು ಡಾ.ಎಂ.ಶಿವರಾಮ ರೆಡ್ಡಿ ಅವರು, ನಿರ್ದೇಶಕರು, ದೈಹಿಕ ಶಿಕ್ಷಣ ವಿಭಾಗ ಉಪಸ್ಥಿತರಿದ್ದರು. ಕೀಡಾಕೂಟದ ಪಲಿತಾಂಶ ಕ್ರೀಡೆಗಳು: ಥ್ರೋಬಾಲ್(ಮಹಿಳೆಯರು), ಪ್ರಥಮ : ಬಿಎಂಎಸ್ ಮಹಿಳಾ ಕಾಲೇಜು ದ್ವಿತೀಯ: ಸೇಂಟ್ ಜೋಸೆಫ್ ಕಾಲೇಜು ವಾಲಿಬಾಲ್(ಪುರುಷರು) ಪ್ರಥಮ :ಬಿಎಂಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ದ್ವಿತೀಯ: ಏಟ್ರಿಯ ತಾಂತ್ರಿಕ ಮಹಾವಿದ್ಯಾಲಯ ಬ್ಯಾಡ್ಮಿಂಟನ್(ಮಹಿಳೆಯರು) ಪ್ರಥಮ : ಬಿಎಂಎಸ್ ಮಹಿಳಾ ಕಾಲೇಜು ದ್ವಿತೀಯ: ಸಿಂಧಿ ಕಾಲೇಜು, ಹೆಬ್ಬಾಳ ಬ್ಯಾಡ್ಮಿಂಟನ್ಪುರುಷರು(40 ವರ್ಷಕ್ಕಿಂತ ಕಡಿಮೆ)
ರಿಶಿ ರೆಡ್ಡಿಗೆ ಚಾಂಪಿಯನ್ ಪಟ್ಟ
- By Sportsmail Desk
- . January 23, 2021
ಪಿಬಿಐ-ಸಿಎಸ್ಇ ಟೆನಿಸ್ ಅಕಾಡೆಮಿ, ಪಡುಕೋಣೆ –ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್ ಆಶ್ರಯದಲ್ಲಿ ನಡೆದ 1 ಲಕ್ಷ ರೂ. ಬಹುಮಾನ ಮೊತ್ತದ ಎಐಟಿಎ ಪುರುಷರ ಚಾಂಪಿಯನ್ಷಿಪ್ ನಲ್ಲಿ ಕರ್ನಾಟಕದ ರಿಶಿ ರೆಡ್ಡಿ ಚಾಂಪಿಯನ್ ಪಟ್ಟ
ಕಿಕ್ ಬಾಕ್ಸಿಂಗ್ ಗೆ ಸಜ್ಜಾದ ಸಾಫ್ಟ್ ವೇರ್ ಎಂಜಿನಿಯರ್ ಹರಿಕೃಷ್ಣ
- By Sportsmail Desk
- . August 11, 2020
ಸ್ಪೋರ್ಟ್ಸ್ ಮೇಲ್ ವರದಿ ಆತ ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್, ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದರೂ ಕಾಲೇಜು ದಿನಗಳಿಂದ ಕ್ರೀಡೆಯನ್ನು ಉಸಿರಾಗಿಸಕೊಂಡವ. ಉತ್ತಮ ದೇಹದಾರ್ಢ್ಯ ಪಟುವಾಗಿರುವ ಹರಿಕೃಷ್ಣನ್ ಶ್ರೀರಾಮನ್ ಈಗ ಬೆಂಗಳೂರಿನಲ್ಲಿ ಎಲ್ಲರ ನೆಚ್ಚಿನ
ಕ್ರಿಸ್ತು ಜಯಂತಿ ಕಾಲೇಜು ಟೆಕ್ವಾಂಡೋ ಚಾಂಪಿಯನ್
- By Sportsmail Desk
- . February 12, 2020
ಸ್ಪೋರ್ಟ್ಸ್ ಮೇಲ್ ವರದಿ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ಅಂತರಕಾಲೇಜು ಟೆಕ್ವಾಂಡೋ ಚಾಂಪಿಯನ್ಷಿಪ್ ನಲ್ಲಿ ಆತಿಥೇಯ ಕ್ರಿಸ್ತು ಜಯಂತಿ ಕಾಲೇಜು ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ಫೆಬ್ರವರಿ 8ರಂದು ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ನಡೆದ ಚಾಂಪಿಯನ್ಷಿಪ್ ನಲ್ಲಿ
ಟೂರ್ ಆಫ್ ನೀಲಗಿರೀಸ್1ಡಿಸೆಂಬರ್ 8 ರಿಂದ 15ರವರೆಗೆ
- By Sportsmail Desk
- . December 6, 2019
ಟಿಎಫ್‍ಎನ್ 2019ರಲ್ಲಿ 60 ಸೈಕ್ಲಿಸ್ಟ್ ಗಳು ಪೆಡಲ್ ಮಾಡಲಿದ್ದಾರೆ. ಏಳು ಮಂದಿ ಮಹಿಳಾ ಸೈಕ್ಲಿಸ್ಟ್ ಗಳು ಟಿಎಫ್‍ಎನ್ 2019ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮೈಸೂರಿನಿಂದ ಆರಂಭಿಸಿ ಸೈಕ್ಲಿಸ್ಟ್ ಗಳು ಹಾಸನ, ಚಿಕ್ಕಮಗಳೂರು, ಕುಶಾಲನಗರ, ಸುಲ್ತಾನ್ ಬತ್ತೇರಿ, ಉದಕಮಂಡಲಂ (ಊಟಿ)ಗೆ ತೆರಳಿ ಮೈಸೂರಿಗೆ ಮರಳಲಿದೆ. ಸ್ಪೋರ್ಟ್ಸ್ ಮೇಲ್ ವರದಿ: ಭಾರತದ ಅತಿದೊಡ್ಡ ಹಾಗೂ
ಏರ್ ಇಂಡಿಯಾ ಮುಂಬೈ ವಿರುದ್ಧ ಡ್ರಾ ಸಾಧಿಸಿದ ಕರ್ನಾಟಕ
- By Sportsmail Desk
- . August 12, 2019
ಸ್ಪೋರ್ಟ್ಸ್ ಮೇಲ್ ವರದಿ ಬೆಂಗಳೂರು ಇಲ್ಲಿನ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಹಾಕಿ ಕ್ರೀಡಾಂಗಣದಲ್ಲಿ ಶನಿವಾರ ಆರಂಭಗೊಂಡ ನಾಲ್ಕನೇ ಆವೃತ್ತಿಯ ಬೆಂಗಳೂರು ಕಪ್ ಅಖಿಲ ಭಾರತ ಹಾಕಿ ಚಾಂಪಿಯನ್ ಶಿಪ್ ನ ಮೊದಲ ದಿನದ ಪಂದ್ಯಗಳು