Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Other sports
ಸಬ್ ಜೂನಿಯರ್ ನ್ಯಾಷನಲ್ ನೆಟ್‌ಬಾಲ್‌ಗೆ ಕರ್ನಾಟಕ ತಂಡ
- By ಸೋಮಶೇಖರ ಪಡುಕರೆ | Somashekar Padukare
- . March 22, 2022
ಬೆಂಗಳೂರು: ಹರಿಯಾಣದ ಭಿವಾನಿಯಲ್ಲಿ ಮಾರ್ಚ್ 22 ರಿಂದ 27ರವರೆಗೆ ನಡೆಯಲಿರುವ 27ನೇ ರಾಷ್ಟ್ರೀಯ ಸಬ್ ಜೂನಿಯನ್ ನೆಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ಕರ್ನಾಟಕದ ಬಾಲಕ ಹಾಗೂ ಬಾಲಕಿಯರ ತಂಡವನ್ನು ಕರ್ನಾಟಕ ಅಮೆಚೂರ್ ನೆಟ್‌ಬಾಲ್ ಅಸೋಷಿಯೇಷನ್ ಆಯ್ಕೆ ಮಾಡಿದೆ.
ಕ್ರಾಸ್ ಕಂಟ್ರಿ: ಮಂಗಳೂರು, ಧಾರವಾಡಕ್ಕೆ ಚಾಂಪಿಯನ್ ಪಟ್ಟ
- By ಸೋಮಶೇಖರ ಪಡುಕರೆ | Somashekar Padukare
- . February 28, 2022
sportsmail,ಬೆಂಗಳೂರು: ಬೆಂಗಳೂರಿನ ವಿವೇಕಾನಂದ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಯೋಜಿಸಿದ್ದ ವಿಟಿಯು ಕ್ರಾಸ್ ಕಂಟ್ರಿ ಚಾಂಪಿಯನ್ಷಿಪ್ನ ಪುರುಷರ ವಿಭಾಗದಲ್ಲಿ ಮಂಗಳೂರಿನ ಎನ್‌ಎಂಎಎಂಐಟಿ, ವನಿತೆಯರ ವಿಭಾಗದಲ್ಲಿ ಧಾರವಾಡದ ಎಸ್‌ಡಿಎಂಸಿಇಟಿ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿವೆ. ಫೆಬ್ರವರಿ ತಿಂಗಳ
ಸಾಲಿಗ್ರಾಮ ಪಾರಂಪಳ್ಳಿಯಲ್ಲಿ ಕಯಾಕ್ ಕ್ರಾಂತಿ
- By ಸೋಮಶೇಖರ ಪಡುಕರೆ | Somashekar Padukare
- . February 8, 2022
sportsmail: ಒಲಿಂಪಿಕ್ಸ್ ಕ್ರೀಡೆಯಾಗಿರುವ ಕಯಾಕಿಂಗ್ ಈಗ ಉಡುಪಿ ಜಿಲ್ಲೆಯ ಸಾಲಿಗ್ರಾಮದ ಪಾರಂಪಳ್ಳಿ ಪಡುಕರೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಪ್ರವಾಸಿಗರ ಮನತಣಿಸುತ್ತಿದ್ದ ಈ ಕ್ರೀಡೆ ಈಗ ಇಲ್ಲಿನ ವಿದ್ಯಾರ್ಥಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇಲ್ಲಿನ
ಮಹಾಲಿಂಗೇಶ್ವರನ ಸನ್ನಿಧಿಗೆ ಎವರೆಸ್ಟ್ ಹೀರೋ ಪ್ರಭಾಕರನ್
- By ಸೋಮಶೇಖರ ಪಡುಕರೆ | Somashekar Padukare
- . December 31, 2021
ಸೋಮಶೇಖರ್ ಪಡುಕರೆ, sportsmail ಮೌಂಟ್ ಎವರೆಸ್ಟ್ ಏರಿದ ಭಾರತದ ಮೊದಲ ಅರಣ್ಯ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕರ್ನಾಟಕದ ಎಸ್. ಪ್ರಭಾಕರನ್ ನಾಳೆ (ಜನವರಿ 1, 2022) ಉಡುಪಿ ಜಿಲ್ಲೆಯ, ಕುಂದಾಪುರ ತಾಲೂಕಿನ ಉಳ್ತೂರು
ನೆಟ್‌ಬಾಲ್ ಹೀರೋ, ಈಗ ಸೇನೆಯ ಕೋಬ್ರಾ ಕಮಾಂಡೋ
- By ಸೋಮಶೇಖರ ಪಡುಕರೆ | Somashekar Padukare
- . December 29, 2021
ಸೋಮಶೇಖರ್ ಪಡುಕರೆ, sportsmail ವಿಶ್ವವಿದ್ಯಾಲಯ ಮಟ್ಟದಲ್ಲಿ ನೆಟ್‌ಬಾಲ್ ಕ್ರೀಡೆಯಲ್ಲಿ ತೊಡಗಿಸಿಕೊಂಡು, ತಮ್ಮದೇ ಆದ ನೆಟ್‌ಬಾಲ್ ತಂಡವನ್ನು ಕಟ್ಟಿ, ಯುವಕರಿಗೆ ತರಬೇತಿನೀಡಿ, ಬೆಳಗಾವಿ ಜಿಲ್ಲಾ ನೆಟ್‌ಬಾಲ್ ಸಂಸ್ಥೆಯ ಜವಾಬ್ದಾರಿ ಹೊತ್ತ ಯುವಕ ಸೋಮವಾರ ಭಾರತ ಸೇನೆಯಲ್ಲಿ
ನೆಟ್‌ಬಾಲ್: ಕರ್ನಾಟಕಕ್ಕೆ ಚಿನ್ನ, ಬೆಳ್ಳಿಯ ಕಿರೀಟ
- By ಸೋಮಶೇಖರ ಪಡುಕರೆ | Somashekar Padukare
- . December 28, 2021
sportsmail ಪುದುಚೇರಿಯಲ್ಲಿ ನಡೆದ ದಕ್ಷಿಣ ವಲಯ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ ಕರ್ನಾಟಕ ಪುರುಷರ ತಂಡ ಚಾಂಪಿಯನ್ ಪಟ್ಟ ಗೆದ್ದುಕೊಂಡರೆ ಮಹಿಳೆಯರ ತಂಡ ರನ್ನರ್ ಅಪ್ ಸ್ಥಾನ ಗಳಿಸಿದೆ. ರಾಜ್ಯ ಪುರುಷರ ತಂಡ
ನೈಋತ್ಯ ಏರ್ ಕಮಾಂಡ್‌ಗೆ ಪ್ರಶಸ್ತಿ
- By ಸೋಮಶೇಖರ ಪಡುಕರೆ | Somashekar Padukare
- . December 25, 2021
sportsmail ವಾಯುಪಡೆ ಕ್ರೀಡಾ ನಿಯಂತ್ರಣ ಮಂಡಳಿ (ಎಎಫ್‌ಎಸ್‌ಸಿಬಿ) ಮತ್ತು ಟ್ರೈನಿಂಗ್ ಕಮಾಂಡ್ ಐಎಎಫ್ ಪ್ರಧಾನ ಕಚೇರಿ ಇವರ ಆಶ್ರಯದಲ್ಲಿ ಏರ್ ಫೋರ್ಸ್ ಸ್ಟೇಷನ್ ಜಾಲಹಳ್ಳಿಯ ಭಿಮ್‌ಸಿಂಗ್ ರಾಮ್ ಮೆಹರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಏರ್‌ಫೋರ್ಸ್
ಮಿಲಾಗ್ರಿಸ್‌ನ ನಿತೇಶ್, ವೆಲೋನಿಯಾಗೆ ಟಿಟಿ ನಾಯಕತ್ವ
- By ಸೋಮಶೇಖರ ಪಡುಕರೆ | Somashekar Padukare
- . December 25, 2021
sportsmail ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ ಇದರ ಮಿಲಾಗ್ರಿಸ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಪಳಗಿರುವ ಟೇಬಲ್ ಟೆನಿಸ್ ಆಟಗಾರರಾದ ನಿತೇಶ್ ಹಾಗೂ ಕುಮಾರಿ ವೆಲೋನಿಯಾ ಅನುಕ್ರಮವಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಪುರುಷ ಹಾಗೂ ಮಹಿಳಾ ಟೇಬಲ್ ಟೆನಿಸ್ ತಂಡದ
ಕ್ರೀಡಾಕ್ಷೇತ್ರದ ಚಿನ್ನದ ಮಹಿಳೆ ಸರಳಾ ಶೆಟ್ಟಿ
- By ಸೋಮಶೇಖರ ಪಡುಕರೆ | Somashekar Padukare
- . December 22, 2021
ಸೋಮಶೇಖರ್ ಪಡುಕರೆ: sportsmail ಹೆಣ್ಣು ಮಕ್ಕಳಿಗೆ ಉತ್ತಮ ರೀತಿಯಲ್ಲಿ ಶಿಕ್ಷಣ ನೀಡಿದರೆ, ಸಾಧನೆಯ ಹಾದಿಯಲ್ಲಿ ಪ್ರೋತ್ಸಾಹ ನೀಡಿದರೆ ಅವರು ಯಾವ ರೀತಿಯಲ್ಲಿ ದೇಶಕ್ಕೆ ಕೀರ್ತಿ ತರುತ್ತಾರೆ ಎಂಬುದಕ್ಕೆ ಅಂತಾರಾಷ್ಟ್ರೀಯ ವೇಟ್‌ಲಿಫ್ಟರ್ ಸರಳಾ ಬಿ. ಶೆಟ್ಟಿ
ಪ್ರೈಮ್ ವಾಲಿಬಾಲ್: ಕಾರ್ತಿಕ್, ಅಶ್ವಲ್‌ಗೆ ಬಂಪರ್
- By ಸೋಮಶೇಖರ ಪಡುಕರೆ | Somashekar Padukare
- . December 15, 2021
sportsmail: ಕರ್ನಾಟಕದ ಶ್ರೇಷ್ಠ ವಾಲಿಬಾಲ್ ಆಟಗಾರರಾದ ಕಾರ್ತಿಕ್ ಎ. ಹಾಗೂ ಅಶ್ವಲ್ ರೈ ಪ್ರೈಮ್ ವಾಲಿಬಾಲ್ ಲೀಗ್ ಹರಾಜಿನಲ್ಲಿ ಉತ್ತಮ ಮೊತ್ತಕ್ಕೆ ಅನುಕ್ರಮವಾಗಿ ಕೊಚ್ಚಿ ಬ್ಲೂ ಸ್ಪೈಕರ್ಸ್ ಮತ್ತು ಕೋಲ್ಕೊತಾ ಥಂಡರ್‌ಬೋಲ್ಟ್ಸ್ ತಂಡವನ್ನು ಸೇರಿಕೊಂಡಿದ್ದಾರೆ.