Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Other sports
ಇವನ ಅಸಹ್ಯ ತಾಳಲಾರದೆ ಮಗನೇ ಶೂಟ್ ಮಾಡ್ಕೊಂಡು ಸತ್ತನಂತೆ!
- By Sportsmail Desk
- . November 21, 2023
ಭಾರತೀಯ ಕುಸ್ತಿ ಸಂಸ್ಥೆಯ ಮಾಜಿ ಅಧ್ಯಕ್ಷ, ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಒಬ್ಬ ಸಾಚ ಆಗಿದ್ದರೆ ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳ ಕಾರ್ಯಕ್ರಮಕ್ಕೆ ಬರಲು ಯಾರೂ ವಿರೋಧ ವ್ಯಕ್ತಪಡಿಸುತ್ತಿರಲಿಲ್ಲ. ಈತ ಎಷ್ಟು ಹಿಂಸಕ ಎಂದರೆ
ಪಂಕಜ್ ಆಡ್ವಾಣಿಗೆ 26ನೇ ವಿಶ್ವ ಚಾಂಪಿಯನ್ ಕಿರೀಟ
- By Sportsmail Desk
- . November 21, 2023
ದೋಹಾ: ಭಾರತದವರೇ ಆದ ಸೌರವ್ ಕೊಠಾರಿ ವಿರುದ್ಧ ಜಯ ಗಳಿಸುವ ಮೂಲಕ ಕರ್ನಾಟಕದ ಪಂಕಜ್ ಆಡ್ವಾಣಿ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್ ಗೆದ್ದುಕೊಂಡಿದ್ದಾರೆ. ಇದು ಪಂಕಜ್ ಅವರ 26ನೇ ವಿಶ್ವ ಕಿರೀಟ. Prince of Pune
ಬೆಂಗಳೂರು ಕಂಬಳಕ್ಕೆ ಕೋಣಗಳೇ ಭೂಷಣ ಹೊರತು ಬ್ರಿಜ್ ಅಲ್ಲ!
- By Sportsmail Desk
- . November 21, 2023
ಒಂದು ಸಾಂಪ್ರದಾಯಿಕ ಕಲೆ, ಕ್ರೀಡೆ ಅಥವಾ ಆಚರಣೆ ಗ್ರಾಮೀಣ ಪರಿಸರವನ್ನು ಬಿಟ್ಟು ನಗರವನ್ನು ಪ್ರವೇಶಿಸಿದಾಗ ಯಾವ ರೀತಿಯಲ್ಲಿ ತನ್ನ ನೈಜತೆಯನ್ನು ಕಳೆದುಕೊಂಡು, ಕೆಲವೊಂದು ಹೊಂದಾಣಿಕೆ ಮಾಡಿಕೊಂಡು, ಪ್ರಚಾರದ ವಸ್ತುವಾಗಿ ಉಳಿಯುತ್ತದೆ ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆಯುತ್ತಿರುವ
ಎಲ್ಲ ಆಯ್ತು, ಈಗ ಕ್ರೀಡಾಂಗಣದ ಭಾಗಗಳು ಬಾಡಿಗೆಗೆ!
- By Sportsmail Desk
- . November 14, 2023
ಹೊಸದಿಲ್ಲಿ: ದೇಶದಲ್ಲಿರುವ ಸರಕಾರಿ ಸ್ವಾಮ್ಯದ ಕಂಪೆನಿಗಳನ್ನು ಖಾಸಗಿಯವರ ಅಧೀನಕ್ಕೆ ನೀಡುತ್ತಿರುವ ಕೇಂದ್ರ ಸರಕಾರ ಈಗ ದೆಹಲಿಯಲ್ಲಿರುವ ಮೇಜರ್ ಧ್ಯಾನ್‌ಚಂದ್ ಕ್ರೀಡಾಂಗಣದ ಮೇಲೆ ಕಣ್ಣು ಹಾಕಿದೆ. ಇಲ್ಲಿ ಉಪಯೋಗಿಸದೇ ಇರುವ ಸ್ಥಳಗಳನ್ನು ಖಾಸಗಿಯವರಿಗೆ ಬಾಡಿಗೆಗೆ ನೀಡಲು
ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಭಾರತ ಫೈನಲ್‌ಗೆ
- By Sportsmail Desk
- . November 4, 2023
ರಾಂಚಿ: ಭಾರತ ಮಹಿಳಾ ಹಾಕಿ ತಂಡ ಇಲ್ಲಿನ ಮಾರಂಗ್ ಗೋಮ್ಕೆ ಜೈಪಾಲ್ ಸಿಂಗ್ ಹಾಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಜಾರ್ಖಂಡ್ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕೊರಿಯಾ ವಿರುದ್ಧ 2-0 ಗೋಲುಗಳ ಅಂತರದಲ್ಲಿ
ಕನ್ನಡಿಗನ ಸಾಧನೆ: ಪಾಕ್‌ಗೆ ಶಾಕ್ ನೀಡಿದ ಭಾರತಕ್ಕೆ ಕಂಚು
- By Sportsmail Desk
- . November 4, 2023
ಬೆಂಗಳೂರು: ಮಲೇಷ್ಯಾದಲ್ಲಿ ನಡೆಯುತ್ತಿರುವ ಸುಲ್ತಾನ್ ಆಫ್ ಜೊಹೊರ್ ಕಪ್ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಗೋಲ್‌ಕೀಪರ್ ಮೋಹಿತ್ ಹೊನ್ನೇನಹಳ್ಳಿ ನೀಡಿದ ದಿಟ್ಟ ಹೋರಾಟದ ಪರಿಣಾಮ ಭಾರತ ತಂಡ ಪಾಕಿಸ್ತಾನವನ್ನು 6-5 (3-3) ಮಣಿಸಿ ಕಂಚಿನ ಪದಕ
ಕನ್ನಡಿಗ ಸುಹಾಸ್‌ಗೆ ಯೋಗಿ ಆದಿತ್ಯನಾಥ್ ಅಭಿನಂದನೆ
- By Sportsmail Desk
- . October 30, 2023
ಎರಡು ದಿನಗಳ ಹಿಂದೆ ಮುಕ್ತಾಯಗೊಂಡ ಏಷ್ಯನ್ ಪ್ಯಾರಾ ಗೇಮ್ಸ್‌ನ ಬ್ಯಾಡ್ಮಿಂಟನ್‌ನಲ್ಲಿ ಚಿನ್ನದ ಪದಕ ಗೆದ್ದ ಕರ್ನಾಟಕ ಮೂಲದ ಐಎಎಸ್ ಅಧಿಕಾರಿ ಸುಹಾಸ್ ಲಾಲಿನಕೆರೆ ಯತಿರಾಜ್ ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಭಿನಂದಿಸಿದರು.
Sheetal Devi ನಿಮಗೆ ಇಷ್ಟವಾದ ಯಾವುದೇ ಕಾರನ್ನು ಆಯ್ಕೆ ಮಾಡಿಕೊಳ್ಳಿ: ಆನಂದ್ ಮಹೀಂದ್ರಾ
- By Sportsmail Desk
- . October 30, 2023
ಹೊಸದಿಲ್ಲಿ: ಎರಡೂ ಕೈ ಇಲ್ಲದಿದ್ದರೂ ಕಾಲಿನಲ್ಲೇ ಗುರಿ ಇಟ್ಟು ಎರಡು ಪದಕಗಳನ್ನು ಗೆದ್ದ ಭಾರತದ ಬಿಲ್ಗಾರ್ತಿ ಶೀತಲ್ ದೇವಿ ಅವರಿಗೆ ಭಾರತದ ಶ್ರೇಷ್ಠ ಉದ್ಯಮಿ ಆನಂದ್ ಮಹೀಂದ್ರಾ Anand Mahindra ಅವರು ಅದ್ಭುತವಾದ ಉಡುಗೊರೆ
111 ಪದಕ, 6 ವಿಶ್ವ ದಾಖಲೆ. 13 ಏಷ್ಯನ್, 15 ಪ್ಯಾರಾ ಏಷ್ಯನ್ ದಾಖಲೆ
- By Sportsmail Desk
- . October 29, 2023
ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 107 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು, ಸಾಮಾನ್ಯರಿಗಿಂತ ನಾವು ಅಸಮಾನ್ಯರು ಎಂದ ಪ್ಯಾರಾ ಅಥ್ಲೀಟ್‌ಗಳು ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ 111 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಭಾರತ
ದೇಶಕ್ಕೆ ಕೀರ್ತಿ ತಂದ ತಿಪಟೂರಿನ ಓಟಗಾರ ಶರತ್
- By Sportsmail Desk
- . October 29, 2023
ಚೀನಾದಲ್ಲಿ ಮುಕ್ತಾಯಗೊಂಡ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಮಾಕನಹಳ್ಳಿಯ ಶರತ್ 1500 ಮೀ. ಓಟದಲ್ಲಿ ಬೆಳ್ಳಿ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. Tiptur Blind runner Sharath won the