Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Athletics

ಚಿನ್ನದೊಂದಿಗೆ ಶಾಂತಿಯ ಸಂದೇಶ ಸಾರಿದ ನೀರಜ್ ಚೋಪ್ರಾ
- By Sportsmail Desk
- . August 28, 2023
ನೀರಜ್ ಚೋಪ್ರಾ Neeaj Chopra ಹಂಗರಿಯ ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ World Athletics Championship ಫೈನಲ್‌ನಲ್ಲಿ 88.17 ಮೀ, ದೂರಕ್ಕೆ ಜಾವೆಲಿನ್ ಎಸೆದು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಮೊದಲ

ರಾಷ್ಟ್ರೀಯ ಕ್ರೀಡಾ ದಿನಕ್ಕೆ ಶ್ರೀ ಕಂಠೀರವ ಕ್ರೀಡಾಂಗಣ ಸಜ್ಜು
- By Sportsmail Desk
- . August 27, 2023
ಬೆಂಗಳೂರು: ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ಅವರ ಹುಟ್ಟು ಹಬ್ಬದ ದಿನವಾದ ಆಗಸ್ಟ್ 29 ರಂದು ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ National Sports Day ಆಚರಿಸಲಾಗುತ್ತಿದೆ. ಈ ಶುಭ ಸಂದರ್ಭದಲ್ಲಿ ಕರ್ನಾಟಕ ರಾಜ್ಯ

ಫೆಡರೇಷನ್ ಕಪ್ ಅಥ್ಲೆಟಿಕ್ಸ್: ರಾಜ್ಯದ ಪ್ರಿಯಾ ಚಿನ್ನದ ಸಾಧನೆ
- By ಸೋಮಶೇಖರ ಪಡುಕರೆ | Somashekar Padukare
- . May 17, 2023
SportsMail Desk ರಾಂಚಿಯ ಬಿಸ್ರಾಮುಂಡಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 26ನೇ ಫೆಡರೇಷನ್ ಕಪ್ ಹಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ Federation Cup Athletic Championship ಕರ್ನಾಟಕದ ಪ್ರಿಯಾ ಮೋಹನ್ Priya Mohan ಚಿನ್ನದ ಸಾಧನೆ ಮಾಡಿ ರಾಜ್ಯಕ್ಕೆ

Palekanda Bopaiah : ಆಸ್ಟ್ರೇಲಿಯಾದಲ್ಲಿ 2 ಚಿನ್ನ ಗೆದ್ದ 92 ವರ್ಷದ ಪಾಲೆಕಂಡ ಬೋಪಯ್ಯ!
- By ಸೋಮಶೇಖರ ಪಡುಕರೆ | Somashekar Padukare
- . March 16, 2023
ಬೆಂಗಳೂರು: ಸಾಧನೆಗೆ ವಯಸ್ಸಿನ ಅಡ್ಡಿ ಇಲ್ಲ ಎಂಬುದನ್ನು ಕೊಡಗಿನ ಪಾಲೆಕಂಡ ಬೋಪಯ್ಯ ಅವರು ತೋರಿಸಿದ್ದಾರೆ. ಆಸ್ಟ್ರೇಲಿಯಾದ ಸಿಡ್ನಿಯ ಒಲಿಂಪಿಕ್ಸ್ ಪಾರ್ಕ್‌ನಲ್ಲಿ (Sydney Olympics Park) ನಡೆದ ಆಸ್ಟ್ರೇಲಿಯನ್ ಮಾಸ್ಟರ್ಸ್ ಇಂಟರ್‌ನ್ಯಾಷನಲ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ (Australian

ಅಥ್ಲೆಟಿಕ್ಸ್‌ನಲ್ಲಿ ರಾಜ್ಯದ ಹೊಸ ಪ್ರತಿಭೆ ಕರಾವಳಿಯ ಅಖಿಲೇಶ್
- By ಸೋಮಶೇಖರ ಪಡುಕರೆ | Somashekar Padukare
- . January 14, 2023
ಸೋಮಶೇಖರ್ ಪಡುಕರೆ, ಬೆಂಗಳೂರು: ಥ್ರೋ ಬಾಲ್, ಕಬಡ್ಡಿ ಮತ್ತು ಬ್ಯಾಡ್ಮಿಂಟನ್‌ನಲ್ಲಿ ಉಡುಪಿ ಜಿಲ್ಲಾ ಮಟ್ಟದಲ್ಲಿ ಮಿಂಚಿ, ವಾಲಿಬಾಲ್‌ನಲ್ಲಿ ರಾಜ್ಯ ಮಟ್ಟದಲ್ಲಿ ಮಿನುಗಿ ಟ್ರಿಪಲ್ ಜಂಪ್‌ನಲ್ಲಿ ರಾಷ್ಟ್ರ ಮಟ್ಟದಲ್ಲಿ ಅಗ್ರ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ

ನನ್ನ ಸಮಯ ಬಂದೇ ಬರುತ್ತದೆ: ಚಿನ್ನದ ಸಾಧಕ ಕರ್ನಾಟಕದ ಮನು ಡಿ.ಪಿ.
- By ಸೋಮಶೇಖರ ಪಡುಕರೆ | Somashekar Padukare
- . October 5, 2022
ಅಹಮದಾಬಾದ್: ಕರ್ನಾಟಕದ ಜಾವೆಲಿನ್ ಎಸೆತಗಾರ ಮನು ಡಿ.ಪಿ. ಅವರು ಐಐಟಿ ಗಾಂಧೀನಗರದ ಅಂಗಣದಲ್ಲಿ ನಡೆಯುತ್ತಿರುವ 36ನೇ ರಾಷ್ಟ್ರೀಯ ಕ್ರೀಡಾಕೂಟದ ಜಾವೆಲಿನ್ ಎಸೆತದಲ್ಲಿ 80.74ಮೀ. ದೂರಕ್ಕೆ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದು, ಕರ್ನಾಟಕಕ್ಕೆ ಕೀರ್ತಿ

ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೆಳ್ಳಿ ಗೆದ್ದ ಉಡುಪಿಯ ಡ್ರಮ್ಮರ್ ಅಭಿನ್ ದೇವಾಡಿಗ
- By ಸೋಮಶೇಖರ ಪಡುಕರೆ | Somashekar Padukare
- . October 5, 2022
ಸೋಮಶೇಖರ್ ಪಡುಕರೆ, ಬೆಂಗಳೂರು: ಗುಜರಾತಿನಲ್ಲಿ ನಡೆಯುತ್ತಿರುವ 36ನೇ ರಾಷ್ಟ್ರೀಯ ಕ್ರೀಡಾಕೂಟದ 200 ಮೀ. ಓಟದಲ್ಲಿ ಕೂಟ ದಾಖಲೆಯೊಂದಿಗೆ ಬೆಳ್ಳಿ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿರುವ ಉಡುಪಿ ಕಲ್ಯಾಣಪುರದ ಅಭಿನ್ ದೇವಾಡಿಗ ಕನ್ನಡಿಗರ ಹೆಮ್ಮೆ.

ರಾಷ್ಟ್ರೀಯ ಕ್ರೀಡಾಕೂಟ: ಹೈಜಂಪ್‌ನಲ್ಲಿ ಚೇತನ್‌ಗೆ ಕಂಚಿನ ಪದಕ
- By ಸೋಮಶೇಖರ ಪಡುಕರೆ | Somashekar Padukare
- . October 2, 2022
ಅಹಮದಾಬಾದ್: 36ನೇ ರಾಷ್ಟ್ರೀಯ ಕ್ರಿಡಾಕೂಟದ ಅಥ್ಲೆಟಿಕ್ಸ್‌ನ ಹೈಜಂಪ್ ವಿಭಾಗದಲ್ಲಿ ಕರ್ನಾಟಕದ ಚೇತನ್ ಕಂಚಿನ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಸರ್ವಿಸಸ್‌ನ ಸರ್ವೇಶ್ 2.27 ಮೀ. ಎತ್ತರಕ್ಕೆ ಜಿಗಿದು ಚಿನ್ನ ಗೆದ್ದರೆ, ಕೇರಳ ಅರೋಮಲ್

ಕ್ರೀಡಾ ಯಶಸ್ಸಿಗೆ ಹೊಸ ಜೀವ ತುಂಬುವ ಶಿವರುದ್ರಯ್ಯ ಸ್ವಾಮಿ
- By ಸೋಮಶೇಖರ ಪಡುಕರೆ | Somashekar Padukare
- . September 24, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಕರ್ನಾಟಕದಲ್ಲಿ ಅನೇಕ ಕ್ರೀಡಾ ಸಂಸ್ಥೆ ಮತ್ತು ಅಕಾಡೆಮಿಗಳಿವೆ. ಪ್ರತಿಯೊಂದರ ಉದ್ದೇಶ ಪದಕ ಗೆಲ್ಲುವುದೇ ಆಗಿರುತ್ತದೆ. ಆದರೆ ಆ ಉದ್ದೇಶವನ್ನು ಈಡೇರಿಸುವಲ್ಲಿ ಎಷ್ಟು ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ ಎಂಬುದು ಮುಖ್ಯ. ಬರೇ

ಅಥ್ಲೆಟಿಕ್ಸ್ ಅಂಗಣದಲ್ಲೊಬ್ಬ ನಿಸ್ವಾರ್ಥ ನಿದರ್ಶನ
- By ಸೋಮಶೇಖರ ಪಡುಕರೆ | Somashekar Padukare
- . September 19, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಓದಿದ್ದು ಆನಿಮೇಷನ್, ಕೆಲಸ ಮಾಡುತ್ತಿರುವುದು ಸ್ವೀಟ್ ಸೇಲ್ಸ್, ಸಮಯ ಸಿಕ್ಕಾಗಲೆಲ್ಲ ಅಥ್ಲೆಟಿಕ್ಸ್ ಅಂಗಣದಲ್ಲಿ ಓಟ, ಕ್ರೀಡಾಕೂಟಕ್ಕೆ ನೆರವು, ಟೆಕ್ನಿಕಲ್ ವಿಭಾಗದಲ್ಲೂ ಸೇವೆ, ಮಾಧ್ಯಮಗಳಿಗೆ ಫಲಿತಾಂಶ ನೀಡುವಲ್ಲಿಯೂ ನೆರವು, ದೇಶದ ಯಾವುದೇ