Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Sportsmail Desk
administrator
- Total Post (1877)
Articles By This Author
ಹಾಲಿ, ಮಾಜಿ ಚಾಂಪಿಯನ್ನರ ಕದನ
- By Sportsmail Desk
- . October 26, 2018
ಕೋಲ್ಕೊತಾ, ಅಕ್ಟೋಬರ್ 25 ಶುಕ್ರವಾರ ಇಲ್ಲಿನ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈಯಿನ್ ಎಫ್ಸಿ ಹಾಗೂ ಮಾಜಿ ಚಾಂಪಿಯನ್ ಎಟಿಕೆ ತಂಡಗಳು ಜಯವನ್ನೇ ಗುರಿಯಾಗಿಸಿಕೊಂಡು
ಅಂತಾರಾಷ್ಟ್ರೀಯ ಟೆಕ್ವಾಂಡೊಗೆ ನಿಶಾಂತ್ ಕೋಟ್ಯಾನ್ ಆಯ್ಕೆ
- By Sportsmail Desk
- . October 25, 2018
ಸ್ಪೋರ್ಟ್ಸ್ ಮೇಲ್ ವರದಿ ಇದೇ ತಿಂಗಳ 25ರಿಂದ 31ರ ವರೆಗೆ ಥಾಯ್ಲ್ಯಾಂಡ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಟೆಕ್ವಾಂಡೊ ಚಾಂಪಿಯನ್ ಷಿಪ್ ನಲ್ಲಿ ಪಾಲ್ಗೊಳ್ಳಲು ಬೆಂಗಳೂರಿನ ಯುವ ಟೆಕ್ವಾಂಡೊ ಪಟು ನಿಶಾಂತ್ ಕೋಟ್ಯಾನ್ ಆಯ್ಕೆಯಾಗಿದ್ದಾರೆ. ಮೊಗವೀರ
ಮುಂಬೈಗೆ ಗೋವಾದಲ್ಲಿ ಸೋಲಿನ ಕಿಕ್
- By Sportsmail Desk
- . October 25, 2018
ಗೋವಾ, ಅಕ್ಟೋಬರ್ 24 ಫರಾನ್ ಕೊರೊಮಿನಾಸ್ (4ನೇ ನಿಮಿಷ), ಜಾಕಿಚಾಂದ್ (55ನೇ ನಿಮಿಷ), ಎಡು ಬೇಡಿಯ (61ನೇ ನಿಮಿಷ),ಮಿಗ್ವೆಲ್ ಫೆರ್ನಾಂಡಿಸ್ ( 84 ಮತ್ತು 90ನೇ ನಿಮಿಷ ) ಮಿಂಚಿನ ಗೋಲು ಗಳಿಸುವುದರೊಂದಿಗೆ ಮುಂಬೈ ಎಫ್
ಬುಲ್ ಆರ್ಭಟಕ್ಕೆ ಕರಗಿದ ಸ್ಟೀಲ್
- By Sportsmail Desk
- . October 25, 2018
ಸ್ಪೋರ್ಟ್ಸ್ ಮೇಲ್ ವರದಿ ಪವನ್ ಶೆಹ್ರಾವತ್ ಅವರ ಮಿಂಚಿನ ಆಟದ ನೆರವಿನಿಂದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್‌ನಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ 42-34 ಅಂಕಗಳ ಅಂತರದಲ್ಲಿ ಜಯ ಗಳಿಸಿದೆ. ಜೋನ್
ಮನೆಯಂಗಣದಲ್ಲಿ ಗೋವಾ ಫೇವರಿಟ್
- By Sportsmail Desk
- . October 24, 2018
ಸ್ಪೋರ್ಟ್ಸ್ ಮೇಲ್ ವರದಿ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಉತ್ತಮ ಆರಂಭ ಕಂಡಿರುವ ಎಫ್ಸಿ ಗೋವಾ ತಂಡ ಮನೆಯಂಗಣದಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಜಯ ಗಳಿಸುವ ಆತ್ಮವಿಶ್ವಾಸ ಹೊಂದಿದೆ. ಬುಧವಾರ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ
ವಾಲಿಬಾಲ್ ಅಂಗಣದಲ್ಲಿ ನಟಿ ತ್ರಿವೇಣಿ
- By Sportsmail Desk
- . October 24, 2018
ಸೋಮಶೇಖರ್ ಪಡುಕರೆ ಬೆಂಗಳೂರು ಕಳೆದ ವಾರ ಮೈಸೂರಿನಲ್ಲಿ ದಸರಾ ವಾಲಿಬಾಲ್ ಪಂದ್ಯಗಳನ್ನು ವೀಕ್ಷಿಸುತ್ತಿದ್ದೆ. ವಾಲಿಬಾಲ್ ಸಂಸ್ಥೆಯ ಕಾರ್ಯದರ್ಶಿ ಕೆ. ನಂದ ಕುಮಾರ್ ಆಟಗಾರರನ್ನು ಪರಿಚಯಿಸುತ್ತ, ’ನೋಡಿ ಸರ್ ಅವರು ತ್ರಿವೇಣಿ, ಅಂತ. ಒಂದಲ್ಲ… ಎರಡಲ್ಲ
ಚೆನ್ನೈಯನ್ ವಿರುದ್ಧ ಡ್ರಾ ಸಾಧಿಸಿದ ಡೆಲ್ಲಿ
- By Sportsmail Desk
- . October 24, 2018
ಹೊಸದಿಲ್ಲಿ, ಅಕ್ಟೋಬರ್ 23 ಫ್ರಾನ್ಸಿಸ್ಕೋ ಡೊರಾನ್ಸೊರೊ ಇಂಡಿಯನ್ ಸೂಪರ್ ಲೀಗ್ ನ 16ನೇ ಪಂದ್ಯದ ಹೀರೋ ಎನಿಸಿದರು. ಡೆಲ್ಲಿ ಹಾಗೂ ಚೆನ್ನೈ ನಡುವಿನ ಪಂದ್ಯ ಗೋಳಿಲ್ಲದೆ ಕೊನೆಗೊಂಡಿತು. ಚೆನ್ನೈ ತಂಡಕ್ಕೆ ದ್ವಿತೀಯಾರ್ಧದಲ್ಲಿ ಗೋಲು ಗಳಿಸಲು
ಫ್ರೆಂಡ್ಸ್ ಬೆಂಗಳೂರು ತಂಡಕ್ಕೆ ನಾಗ ಸ್ಮಾರಕ ಗೋಲ್ಡ್ ಟ್ರೋಫಿ
- By Sportsmail Desk
- . October 23, 2018
ಆರ್.ಕೆ. ಆಚಾರ್ಯ, ಕೋಟ ಬೆಂಗಳೂರಿನ ಕೆ.ಆರ್. ಪುರಂ ನ ರಾಜೀವ್ ಗಾಂಧಿ ಮೈದಾನದಲ್ಲಿ ಹೊನಲು ಬೆಳಕಿನಡಿ ಅದ್ಧೂರಿಯಾಗಿ ನಡೆದ ನಾಗ ಇಲೆವೆನ್ ಆತಿಥ್ಯದ ನಾಗ ಸ್ಮಾರಕ ಕ್ರಿಕೆಟ್ ಟೂರ್ನಿಯನ್ನು ಫ್ರೆಂಡ್ಸ್ ಬೆಂಗಳೂರು ತಂಡ ಗೆದ್ದುಕೊಂಡಿತು.
ಬೆಂಗಳೂರು ಹೀರೋ, ಪುಣೆ ಜೀರೋ
- By Sportsmail Desk
- . October 23, 2018
ಪುಣೆ, ಅಕ್ಟೋಬರ್ 22 ಪ್ರಥಮಾರ್ಧದಲ್ಲಿ ನಾಯಕ ಸುನಿಲ್ ಛೆಟ್ರಿ (41 ಮತ್ತು 43ನೇ ನಿಮಿಷ) ಗಳಿಸಿದ ಎರಡು ಗೋಲು ಹಾಗೂ ದ್ವಿತೀಯಾರ್ಧದಲ್ಲಿ ಮಿಕು (64ನೇ ನಿಮಿಷ) ಗಳಿಸಿದ ಒಂದು ಗೋಲಿನ ನೆರವಿನಿಂದ ಆತಿಥೇಯ ಪುಣೆ
ಪುಣೆಯಲ್ಲಿ ಬೆಂಗಳೂರು ಫೆವರಿಟ್
- By Sportsmail Desk
- . October 22, 2018
ಪುಣೆ, ಅಕ್ಟೋಬರ್ 22 ಇಂಡಿಯನ್ ಸೂಪರ್ ಲೀಗ್‌ನಲ್ಲಿ ಮೊದಲ ಜಯದ ನಿರೀಕ್ಷೆಯಲ್ಲಿರುವ ಎಫ್ಸಿ ಪುಣೆ ಸಿಟಿ ತಂಡಕ್ಕೆ ಸೋಮವಾರ ಬೆಂಗಳೂರು ಎಫ್ಸಿ ವಿರುದ್ಧ ಕಠಿಣ ಸವಾಲು ಎದುರಿಸಬೇಕಾಗಿದೆ. ಮನೆಯಂಗಣದ ಹೊರಗೆ ನಡೆದ ಎರಡು ಪಂದ್ಯಗಳಲ್ಲಿ