Saturday, April 13, 2024

ರನ್ ಮಿಷನ್ ಕೊಹ್ಲಿಗೆ 30ರ ಸಂಭ್ರಮ

ದೆಹಲಿ:

ಟೀಮ್  ಇಂಡಿಯಾ ನಾಯಕ ವಿರಾಟ್ ಕೊಹ್ಲಿ 19 ವಯೋಮಿತಿ ವಿಶ್ವಕಪ್ ಗೆದ್ದು ಇಂದಿಗೆ ಒಂದು ದಶಕ ತುಂಬಿದೆ. ಇತ್ತೀಚೆಗೆ ಕೊಹ್ಲಿ ಏಕದಿನ ಮಾದರಿಯಲ್ಲಿ 10 ಸಾವಿರ ರನ್ ದಾಖಲಿಸಿ ವಿಶ್ವ ದಾಖಲೆಗೆ ಭಾಜನರಾಗಿದ್ದರು.

ಇಂದು(ಸೋಮವಾರ) ರನ್ ಮಿಷನ್ ವಿರಾಟ್ ಕೊಹ್ಲಿ ಅವರು 30 ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಭಾರತ ತಂಡದ ನಾಯಕನ ಜನುಮ ದಿನಕ್ಕೆ ಶಭಾಶಯಗಳ ಸುರಿಮಳೆಯೇ ಸುರಿಯುತ್ತಿದೆ.
ಪತ್ನಿ ಅನುಷ್ಕಾ ಶರ್ಮಾ, ವಿರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್, ಸುರೇಶ್ ರೈನಾ, ವೃದ್ಧಿಮಾನ್ ಸಹ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಮೊಹಮ್ಮದ್ ಕೈಫ್, ಈಶ್ವರ್ ಪಾಂಡೆ ಸೇರಿದಂತೆ ಕ್ರಿಕೆಟ್ ಸ್ಟಾರ್ ಗಳು  ಶುಭಾಶಯ ಕೋರಿದ್ದಾರೆ.

Related Articles