Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Sportsmail Desk
administrator
- Total Post (1783)
Articles By This Author
ಚೆಸ್: ಕೋಟದ ಪೂರ್ಣೇಶ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ
- By Sportsmail Desk
- . September 29, 2018
ಸ್ಪೋರ್ಟ್ಸ್ ಮೇಲ್ ವರದಿ ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಇವರು ರಾಯಚೂರಿನಲ್ಲಿ ನಡೆಸಿದ ಪದವಿ ಪೂರ್ವ ಶಿಕ್ಷಣ ವಿಧ್ಯಾರ್ಥಿಗಳ ರಾಜ್ಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ಕೋಟ ವಿವೇಕ ಪದವಿ ಪೂರ್ವ ಕಾಲೇಜು ಇಲ್ಲಿನ ವಿದ್ಯಾರ್ಥಿ
ಇಂದಿನಿಂದ ಇಂಡಿಯನ್ ಸೂಪರ್ ಲೀಗ್: ಮೊದಲ ಪಂದ್ಯ ಎಟಿಕೆ ಎದುರಾಳಿ ಕೇರಳ
- By Sportsmail Desk
- . September 29, 2018
ಕೋಲ್ಕತಾ: 2014ರಲ್ಲಿ ಹೀರೋ ಇಂಡಿಯನ್ ಸೂಪರ್ ಲೀಗ್ ಆರಂಭವಾದಾಗಿನಿಂದ ಎ ಟಿ ಕೆ ಹಾಗೂ ಕೇರಳ ಬ್ಲಾಸ್ಟರ್ಸ್ ತಂಡಗಳು ಹಲವು ಬಾರಿ ಪ್ರಮುಖ ಪಂದ್ಯಗಳನ್ನಾಡಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಹಾಗೂ ನಾಲ್ಕು ಆವೃತ್ತಿಗಳಲ್ಲಿ ಉಳ್ಳದವನ್ನು
ಸಾನ್ವಿ, ತೇಶುಭ್ ಗೆ ಟಿಟಿ ಪ್ರಶಸ್ತಿ
- By Sportsmail Desk
- . September 29, 2018
ಸ್ಪೋರ್ಟ್ಸ್ ಮೇಲ್ ವರದಿ ರಾಜ್ಯ ಟೇಬಲ್ ಟೆನಿಸ್ ಸಂಸ್ಥೆಯ ಆಶ್ರಯದಲ್ಲಿ ನಡೆದ ರಾಜ್ಯ ರಾಂಕಿಂಗ್ ಟೇಬಲ್ ಟೆನಿಸ್ ಕಾಸ್ಮೋಸ್ ಕಪ್ ಚಾಂಪಿಯನ್ ಷಿಪ್ ನಲ್ಲಿ ಬೆಳಗಾವಿಯ ಸಾನ್ವಿ ಮಾಡೇಕರ್ ಹಾಗೂ ತೇಶುಭ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ನಿರಂತರ ಸೋಲು: ನಾಯಕತ್ವ ಕಳೆದುಕೊಂಡ ವಿನಯ್ ಕುಮಾರ್
- By Sportsmail Desk
- . September 28, 2018
ಸ್ಪೋರ್ಟ್ಸ್ ಮೇಲ್ ವರದಿ ಬಹಳ ಸಮಯದಿಂದ ಕರ್ನಾಟಕ ರಣಜಿ ಹಾಗೂ ಏಕದಿನ ತಂಡವನ್ನು ಮುನ್ನಡೆಸುತ್ತಿದ್ದ ಭರವಸೆಯ ನಾಯಕ ಆರ್. ವಿಯನ್ ಕುಮಾರ್ ಪ್ರಸಕ್ತ ನಡೆಯುತ್ತಿರುವ ವಿಜಯ ಹಜಾರೆ ಟ್ರೋಫಿಯ ಕಳಪೆ ಫಲಿತಾಂಶದ ಪರಿಣಾಮ ಕರ್ನಾಟಕ
ಮೀನುಗಾರರ ಮನೆಯಂಗಣದಿಂದ ಕುಸ್ತಿಯ ಕಣಕ್ಕೆ ಬೆಂಗ್ರೆಯ ಧನುಷ್
- By Sportsmail Desk
- . September 28, 2018
ಸೋಮಶೇಖರ್ ಪಡುಕರೆ ಬೆಂಗಳೂರು ಸದಾ ಕಡಲಿನಬ್ಬರ, ಕಡಲನ್ನೇ ನಂಬಿಕೊಂಡಿರುವ ಮೀನುಗಾರರ ಕುಟಂಬ, ನಗರ ಹಾಗೂ ಊರನ್ನು ಪ್ರತ್ಯೇಕಿಸುವ ನದಿ, ಸದಾ ಚುರುಕಾಗಿರುವ ಜನ, ಶಾಂತಿಯ ನೆಲೆಗೆ ಕ್ರೀಡೆಯ ಸ್ಪರ್ಷ. ಕುಸ್ತಿ, ಕಬಡ್ಡಿ ಹಾಗೂ ಫುಟ್ಬಾಲ್
ಅಥ್ಲೀಟ್‌ಗಳ ಫಿಟ್ನೆಸ್‌ಗೆ ಆಯುರ್ವೇದದ ಹವೋಮಾ ವೆಲ್ನೆಸ್
- By Sportsmail Desk
- . September 27, 2018
ಸ್ಪೋರ್ಟ್ಸ್ ಮೇಲ್ ವರದಿ ಕ್ರೀಡಾಪಟುವೊಬ್ಬ ಪದಕ ಗೆದ್ದಾಗ ನಾವೆಲ್ಲರೂ ಸಂಭ್ರಮ ವ್ಯಕ್ತಪಡಿಸುತ್ತೇವೆ. ಆದರೆ ಆ ಪದಕ ಗೆಲ್ಲುವುದರ ಹಿಂದಿನ ಶ್ರಮದ ಬಗ್ಗೆ ನಮಗೆ ಅರಿವಿರುವುದಿಲ್ಲ. ಅದೇ ಕ್ರೀಡಾಪಟು ಇನ್ನೊಂದು ಕ್ರೀಡಾಕೂಟದಲ್ಲಿ ಸೋತಾಗಲೂ ನಾವು ಆ
12 ಬಾರಿ ಬೆಸ್ಟ್ ಲಿಫ್ಟರ್ ಗೌರವ ಆದರೆ ಈ ಚಾಂಪಿಯನ್ ನಿರುದ್ಯೋಗಿ !
- By Sportsmail Desk
- . September 27, 2018
ಸೋಮಶೇಖರ್ ಪಡುಕರೆ ಬೆಂಗಳೂರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ 12 ಬಾರಿ ಬೆಸ್ಟ್ ಲಿಫ್ಟರ್. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಲ್ಕು ಬಾರಿ ಚಿನ್ನದ ಪದಕ, ದುಬೈಯಲ್ಲಿ ಏಷ್ಯನ್ ಬೆಂಚ್‌ಪ್ರೆಸ್‌ನಲ್ಲಿ ಎರಡು ಸ್ವರ್ಣ. ಹೀಗೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ
ಕಾಡಿನ ಅಂಚಿನಲ್ಲಿರುವ ಶಾಲೆಗೆ ಆಡಲು ಸಲಕರಣೆ ಇಲ್ಲ!
- By Sportsmail Desk
- . September 27, 2018
ಸೋಮಶೇಖರ್ ಪಡುಕರೆ ಬೆಂಗಳೂರು ಚಾಮರಾಜನಗರ ಜಿಲ್ಲೆಯ ಸಿದ್ಧಯ್ಯನಪುರದಲ್ಲಿರುವ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ. ಇದು ಕಾಡಂಚಿನಲ್ಲಿರು ಕರ್ನಾಟಕದ ಕೊನೆಯ ಹಾಗೂ ತಮಿಳುನಾಡಿಗೆ ಹತ್ತಿರವಾದ ಶಾಲೆ. ಈ ಶಾಲೆ ಖಾಸಗಿ ಶಾಲೆಗಳನ್ನು ನಾಚಿಸುವಂತೆ ಹಸಿರಿನಿಂದ
ಸೈನಾಗೂ ಕಶ್ಯಪ್‌ಗೂ ಮದುವೆಯಂತೆ
- By Sportsmail Desk
- . September 26, 2018
ಸ್ಪೋರ್ಟ್ಸ್ ಮೇಲ್ ವರದಿ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ, ವಿಶ್ವದ ಮಾಜಿ ನಂ. ೧ ಆಟಗಾರ್ತಿ ಸೈನಾ ನೆಹ್ವಾಲ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಪರುಪಳ್ಳಿ ಕಶ್ಯಪ್ ಈ ವರ್ಷದ ಕೊನೆಯಲ್ಲಿ ಮದುವೆಯಾಗಲಿದ್ದಾರೆ
ವಿಶ್ವ ಪಂಜ ಕುಸ್ತಿಗೆ ಪಂಚ ಕನ್ನಡಿಗರು
- By Sportsmail Desk
- . September 26, 2018
ಸೋಮಶೇಖರ್ ಪಡುಕರೆ ಬೆಂಗಳೂರು ಪಂಜ ಕುಸ್ತಿ, ಅಂದರೆ ಆರ್ಮ್ ರೆಸ್ಲಿಂಗ್. ತೋಳ್ಬಲ ಬಲಿಷ್ಠವಾಗಿದ್ದರೆ ಈ ಕ್ರೀಡೆ ಸಲೀಸು. ಟರ್ಕಿಯಲ್ಲಿ ಅಕ್ಟೋಬರ್ 12ರಿಂದ ನಡೆಯಲಿರುವ ವಿಶ್ವ ಆರ್ಮ್ ರೆಸ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಐವರು ಪಾಲ್ಗೊಳ್ಳಲಿದ್ದಾರೆ. ಸಾಮಾನ್ಯರ