Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

Articles By This Author

Articles By Sportsmail

ರಾಹುಲ್, ಪಾಂಡ್ಯಾರನ್ನು ಮನೆಗೆ ಅಟ್ಟಿದ ಬಿಸಿಸಿಐ

ಸ್ಪೋರ್ಟ್ಸ್ ಮೇಲ್ ವರದಿ ಖಾಸಗಿ ಚಾನೆಲ್‌ವೊಂದರ ಕಾರ್ಯಕ್ರಮದಲ್ಲಿ ಅಸಭ್ಯವಾಗಿ ಹೇಳಿಕೆ ನೀಡಿದ ಭಾರತ ಕ್ರಿಕೆಟ್ ತಂಡದ ಆಟಗಾರರಾದ ಕೆ. ಲೋಕೇಶ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಮಾನತು

Special Story

ಕೆಎಲ್ ರಾಹುಲ್‌ನನ್ನು ರಾಹುಲ್ ದ್ರಾವಿಡ್‌ಗೆ ಹೋಲಿಸಬಾರದಿತ್ತು..!

ಸೋಮಶೇಖರ್ ಪಡುಕರೆ ರಾಷ್ಟ್ರಕವಿ ಕುವೆಂಪುರವರ ಒಂದು ಗೀತೆ, ಮೂಡುವನು ರವಿ ಮೂಡುವನು ಕತ್ತಲೊಡನೆ ಜಗಳಾಡುವನು…ಓದುತ್ತಾ ಅದರಲ್ಲೊಂದು ಸಾಲು ಬರುತ್ತದೆ, ಏರಿದವನು ಚಿಕ್ಕವನಿರಬೇಕಲೇ ಎಂಬ ಮಾತನು ಸಾರುವನು. ಇದು ಸೂರ್ಯನ ಮೂಲಕ ನಾವು ಹೇಗೆ ಬದುಕಬೇಕೆಂಬುದನ್ನು

Other sports

ಪೊಲೀಸರಿಗಾಗಿ ಅಂತರ್ ಜಿಲ್ಲಾ ಬ್ಯಾಡ್ಮಿಂಟನ್ ಟೂರ್ನಿ

ಸ್ಪೋರ್ಟ್ಸ್ ಮೇಲ್ ವರದಿ ಟಾರ್ಪೊಡೊಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಇದೇ ತಿಂಗಳ 27ರಂದು ಪೊಲೀಸರಿಗಾಗಿ ಅಂತರ್ ಜಿಲ್ಲಾ ಶಟ್ಲ್ ಬ್ಯಾಡ್ಮಿಂಟನ್ ಟೂರ್ನಿ ಆಯೋಜಿಸಲಾಗಿದೆ. ಹಳೆಯಂಗಡಿಯ ಲೈಟ್‌ಹೌಸ್ ಸಮೀಪವಿರುವ ಟಾರ್ಪೊಡೋಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಪಂದ್ಯಗಳು ನಡೆಯಲಿವೆ.

Articles By Sportsmail

ಬೇಸರ ಮರ್ರೆ ….ನಿವೃತ್ತಿಯಾಗ್ತಾರಂತೆ ಆ್ಯಂಡಿ ಮರ್ರೆ

ಮೆಲ್ಬೋರ್ನ್   ಬ್ರಿಟನ್ ನ ಖ್ಯಾತ ಟೆನಿಸ್ ತಾರೆ ಆ್ಯಂಡಿ ಮರ್ರೆ  ಈ ಬಾರಿಯ ವಿಂಬಲ್ಡನ್  ಟೆನಿಸ್ ಚಾಂಪಿಯನ್ ಷಿಪ್  ಮುಗಿದ ಬಳಿಕ ಅಂತಾರಾಷ್ಟ್ರೀಯ ಟೆನಿಸ್ ಗೆ ವಿದಾಯ ಹೇಳುವುದಾಗಿ  ಅತ್ಯಂತ ನೋವಿನಿಂದ ಪ್ರಕಟಿಸಿದ್ದಾರೆ. ಮುರ್ರೆ ಪಾಲಿಗೆ ಇದು ಕೊನೆಯ

Articles By Sportsmail

ರಣಜಿ ಕ್ವಾರ್ಟರ್ ಫೈನಲ್ : ಕರ್ನಾಟಕ್ಕೆ ರಾಜಸ್ಥಾನ ಎದುರಾಳಿ

ಸ್ಪೋರ್ಟ್ಸ್ ಮೇಲ್ ವರದಿ ಪ್ರಸಕ್ತ ರಣಜಿ ಋತುವಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಜಸ್ಥಾನವನ್ನು ಎದುರಿಸಲಿದೆ. ಇದೇ ತಿಂಗಳ ೧೫ರಿಂದ ಪಂದ್ಯ ನಡೆಯಲಿದೆ. ಗುರುವಾರ ಲೀಗ್ ಹಂತದ ಪಂದ್ಯಗಳು ಮುಗಿಯುತ್ತಿದ್ದಂತೆ

Other sports

ತಮಿಳುನಾಡಿನಲ್ಲಿ ಕನ್ನಡಿಗರ ಸಂಭ್ರಮ

ಸ್ಪೋರ್ಟ್ಸ್ ಮೇಲ್ ವರದಿ ತಮಿಳುನಾಡು ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ 3-1 ಸೆಟ್‌ಗಳ ಅಂತರದಲ್ಲಿ ಜಯ ಗಳಿಸಿದ ಕರ್ನಾಟಕ ತಂಡ ರಾಷ್ಟ್ರೀಯ ವಾಲಿಬಾಲ್‌ನಲ್ಲಿ ಹೊಸ ಇತಿಹಾಸ ಬರೆಯಿತು. ಭಾರತದ ವಾಲಿಬಾಲ್ ಇತಿಹಾಸದಲ್ಲೇ ಮೊದಲ ಬಾರಿಗೆ

Articles By Sportsmail

ಏಷ್ಯನ್ ಕಪ್ ಫುಟ್ಬಾಲ್ : ಯುಎಇಗೆ ಶರಣಾದ ಭಾರತ

ಅಬು ಧಾಬಿ, ಜನವರಿ 10 41ನೇ ನಿಮಿಷದಲ್ಲಿ ಖಲ್ಫಾನ್ ಮುಬಾರಕ್  ಹಾಗೂ  88ನೇ ನಿಮಿಷದಲ್ಲಿ   ಅಲಿ  ಅಹಮ್ಮದ್ ಮಾಬ್ಖೌತ್ ಗಳಿಸಿದ ಗೋಲಿನಿಂದ  ಭಾರತವನ್ನು  2-0 ಗೋಲಿನಿಂದ ಮಣಿಸಿದ ಯುಎಇ ತಂಡ ಇಲ್ಲಿ ನಡೆದ ಏಷ್ಯನ್ ಕಪ್ ಫುಟ್ಬಾಲ್ ಚಾಂಪಿಯನ್ ಷಿಪ್

Other sports

ರಾಷ್ಟ್ರೀಯ ವಾಲಿಬಾಲ್: ಇತಿಹಾಸ ಬರೆದ ಕರ್ನಾಟಕ ತಂಡ

ಸ್ಪೋರ್ಟ್ಸ್ ಮೇಲ್ ವರದಿ  ಚೆನ್ನೈನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಪುರುಷರ ತಂಡ ಫೈನಲ್ ತಲಪುವ ಮೂಲಕ ಇತಿಹಾಸ ನಿರ್ಮಿಸಿದೆ. ಕರ್ನಾಟಕದ ವಾಲಿಬಾಲ್ ಇತಿಹಾಸದಲ್ಲೇ ರಾಜ್ಯ ತಂಡ ಇದೇ ಮೊದಲ ಬಾರಿಗೆ ಫೈನಲ್

Special Story

ಶತಕದೊಂದಿಗೆ ಮಿಂಚಿದ ಕೋಟದ ಪ್ರಣಾಮ್ ಆಚಾರ್ಯ

ಸೋಮಶೇಖರ್ ಪಡುಕರೆ ಬೆಂಗಳೂರು  ಬೆಳೆವ ಸಿರಿ ಮೊಳಕೆಯಲ್ಲೇ ಎಂಬಂತೆ ಕೋಟದ ಪ್ರಣಾಮ್ ಎಸ್. ಆಚಾರ್ಯ ರಾಜ್ಯದ ಕ್ರಿಕೆಟ್‌ಗೆ ದಿಟ್ಟ ಹೆಜ್ಜೆ ಇಡಲು ಸಜ್ಜಾಗಿದ್ದಾರೆ. ಈಗಾಗಲೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸಿರುವಮಂಗಳೂರು ವಲಯ  14 ಮತ್ತು

Articles By Sportsmail

ರಣಜಿ: ಕರ್ನಾಟಕಕ್ಕೆ ವೀರೋಚಿತ ಸೋಲು

ಸ್ಪೋರ್ಟ್ಸ್ ಮೇಲ್ ವರದಿ ಬರೋಡ ವಿರುದ್ಧ ನಡೆದ ರಣಜಿ ಪಂದ್ಯದಲ್ಲಿ ಉತ್ತಮ ಹೋರಾಟದ ನಡುವೆಯೂ ಕರ್ನಾಟಕ ತಂಡ ಎರಡು ವಿಕೆಟ್ ಸೋಲನುಭವಿಸಿದೆ. 110 ರನ್ ಜಯದ ಗುರಿ ಹೊತ್ತ ಬರೋಡವನ್ನು 90 ರನ್‌ಗೆ 8